ಪಿತಾಮಹ
ಮಹಾತ್ಮ ಗಾಂಧೀಜಿ ಮಹಾನ್ ದೇಶಭಕ್ತರು
ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಪ್ರಸಿದ್ದರು
ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಭಾವ ಬೀರಿದರು
ಅಹಿಂಸೆ ತತ್ವವನ್ನು ಅವರು ಅನುಸರಿಸಿದರು
ಸೆಕ್ಯುಲರಿಸಂ ಅವರ ಪ್ರಮುಖ ಕೊಡುಗೆಯು
ಮಾರ್ಟಿನ್ ಲೂಥರ್ ಕಿಂಗ್ ನೆಲ್ಸನ್ ಮಂಡೇಲಾ ಪ್ರಭಾವಿತರಾಗಿಯು
ಭಾರತೀಯ ಸ್ವಾತಂತ್ರ್ಯ ಚಳುವಳಿಯ ನಾಯಕರಾಗಿಯು
ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿಯು
ಭಾರತೀಯ ರಾಷ್ಟದ ಪಿತಾಮಹ ಎನ್ನುತ್ತಾ
ಜನರು ಬಾಪೂಜಿ ಎಂದು ಸಂಭೋದಿಸುತ್ತಾ
ಜಯಂತಿಯನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿಸುತ್ತಾ
ಸ್ವರಾಜ್ ಹಿಡಿದದಿಂದ ಸ್ವಾತಂತ್ರ ಸಾಧಿಸುತ್ತಾ
ಬ್ರಿಟಿಷರ ವಿರುದ್ಧ ಕ್ವಿಟ್ಇಂಡಿಯಾ ಆಂದೋಲನವು
ಸತ್ಯವನ್ನು ನುಡಿಯಲು ಮಾಡಿದರು ಪ್ರಮಾಣವು
ನೂಲಿನಿಂದನೇಯ್ದರು ಬಟ್ಟೆಯನ್ನು ಚರಕದ ಮೂಲಕವು
ಸತ್ಯಾಗ್ರಹವನ್ನು ಅನುಸರಿಸಿ ಅಧಿಶಾಸನವನ್ನು ವಿರೋಧವು
✍️ ಶ್ರೀಮತಿ ರಮಾ ಕೆ
ಕಲಘಟಗಿ