ಕಲ್ಯಾಣ ಸಿರಿಗನ್ನಡ ಅಂತರ್ಜಾಲ ಸಾಹಿತ್ಯ ತಾಣವು ಕಲ್ಯಾಣ ನಾಡಿನ ವಿವಿಧ ಕಲೆ ಸಾಹಿತ್ಯ, ಸಂಸ್ಕೃತಿ ಪರಂಪರೆ ಹಾಗೂ ಇತಿಹಾಸ ಮತ್ತು ಜಾನಪದ ಸಾಹಿತ್ಯದ ರಸದೌತಣವು ಉಣಬಡಿಸುವ ಅಂತರ್ಜಾಲ ತಾಣ ಇದಾಗಿದೆ.
ಕಲ್ಯಾಣ ಕರ್ನಾಟಕದ 371( ಜೇ) ವ್ಯಾಪ್ತಿಯಡಿಯಲ್ಲಿ ಬರುವ ಬೀದರ ಕಲಬುರಗಿ ಯಾದಗಿರಿ ರಾಯಚೂರ ಕೊಪ್ಪಳ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕಲೆ ಸಾಹಿತ್ಯ ಸಂಸ್ಕೃತಿ ಮತ್ತು ಶಿಕ್ಷಣದ ಕುರಿತು ಈ ನಮ್ಮ ‘ಕಲ್ಯಾಣ ಸಿರಿಗನ್ನಡ‘ ಅಂರ್ತಜಾಲ ತಾಣದಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರನಾಡಿನ ಮತ್ತು ಅನಿವಾಸಿ ಭಾರತೀಯ ಕನ್ನಡ ಲೇಖಕರು ಹಾಗೂ ಓದುಗರು ತಮ್ಮ ಬರಹಗಳನ್ನು ಕಳಿಸಬಹುದಾಗಿದೆ.
ಮಚ್ಚೇಂದ್ರ ಪಿ ಅಣಕಲ್. ಸಂಪಾದಕರು. ಕಲಬುರಗಿ. ಮೊ- 6363042197. Email: kalyansirigannada@gmail.com