ಬಾಳು ಬಂಗಾರ (ಸಣ್ಣಕಥೆ)
ಅದೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಲಲಿತ ಅಂತ ಒಬ್ಬಳು ಗೃಹಿಣಿ. ಅವಳು ನೋಡಲು ಬಹಳ ಸುಂದರಿ. ಒಂದು ದಿನ ದಾರಿಯಲ್ಲಿ ಹೋಗುತ್ತಿದ್ದಾಗ ಅವಳ ಸ್ನೇಹಿತರು “ಏನವ್ವಿ, ಎತ್ಲಾ ಕಡೆ ಹೊಂಟೆ, ನಮಗು ಸ್ವಲ್ಪ ಹೇಳು, ಅದೇನು ಕೆಲ್ಸ ಅಂತ ನಾವೂ…
ಭಾವನೆಗಳ ಬೆಸುಗೆಯ ಪರಿಮಳ.
ಅದೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಲಲಿತ ಅಂತ ಒಬ್ಬಳು ಗೃಹಿಣಿ. ಅವಳು ನೋಡಲು ಬಹಳ ಸುಂದರಿ. ಒಂದು ದಿನ ದಾರಿಯಲ್ಲಿ ಹೋಗುತ್ತಿದ್ದಾಗ ಅವಳ ಸ್ನೇಹಿತರು “ಏನವ್ವಿ, ಎತ್ಲಾ ಕಡೆ ಹೊಂಟೆ, ನಮಗು ಸ್ವಲ್ಪ ಹೇಳು, ಅದೇನು ಕೆಲ್ಸ ಅಂತ ನಾವೂ…
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಅದು ಮಹಾಭಾರತದ ಕಾಲ. ಕೃಷ್ಣಾರ್ಜುನರು ಆ ದಿನ ಸಂಜೆ ನದಿ ತೀರದಲ್ಲಿ ವಿಹರಿಸುತ್ತಿದ್ದಾಗ ಅರ್ಜುನ ಮೌನವಾಗಿರುವುದನ್ನು ಕಂಡು ಕೃಷ್ಣ ‘ಅರ್ಜುನ, ಏಕೆ ಹೀಗೆ ಮೌನವಾಗಿರುವೆ? ನಿನ್ನನ್ನು ಕಾಡುತ್ತಿರುವ ಪ್ರಶ್ನೆ ಏನು? ಎಂದು ಕೇಳಿದ.…
ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು. – ಮಚ್ಚೇಂದ್ರ ಪಿ ಅಣಕಲ್. ಸಖಿ, ನಿನ್ನ ಸೌಂದರ್ಯದ ನಗುವಿನಾನನ ಪ್ರೇಕ್ಷಿಸಿ ನನ್ನ ಮನದಾಳದಲ್ಲಿ ಗುಡಿಯೊಂದು ಕಟ್ಟಿದೆ ಕಲ್ಪಿಸಿ ಆ ಮನದ ಗುಡಿಯ ಪ್ರೀತಿಯೆಂಬ ಭಕ್ತಿಯಲ್ಲಿ ಕುಳಿತು ನಿನ್ನ ಧ್ಯಾನ ಮಾಡುತ್ತಿದ್ದೆ ನೂರು ಕಾರ್ಯವು ಮರೆತು ನಿನ್ನ…
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗುಲ್ಬರ್ಗದ ಕೊಳಗೇರಿಯಲ್ಲಿ ತರಕಾರಿ ಮಾರುತ್ತಿದ್ದ ಹೆಣ್ಣುಮಗಳನ್ನು ಆಕೆಯ ಗಂಡನೇ ಆ ದಿನ ರಾತ್ರಿ ಆಕೆಯ ಕೊರಳಿನ ತಾಳಿಯನ್ನು ಕೊಡಲು ಕೇಳಿದ. ಇದ್ದುದು ಅದೊಂದೇ ಜೊತೆ ಚಿನ್ನದ ತಾಳಿ ಬೊಟ್ಟು. ಸಹಜವಾಗಿಯೇ ಸಂಪ್ರದಾಯಸ್ಥ ಮನಸ್ಥಿತಿಯ…
ಅಮ್ಮ – ವಿಜಯಲಕ್ಷ್ಮಿ ಚ ಸಿಂಗೋಡಿ ಅಮ್ಮನೇ ಮಕ್ಕಳಿಗೆ ಸಾಕ್ಷಾತ್ ದೇವರು ಕಣ್ಣಿಗೆ ಕಾಣುವುದಿಲ್ಲ ಬೇರೆ ಯಾರೂ ಹಗಲು ರಾತ್ರಿ ಸಂಸಾರಕ್ಕಾಗಿ ದುಡಿದರೂ ಅಪ್ಪ ಮಾತ್ರ ಯಾರಿಗೂ ಗೋಚರಿಸರು ಮನೆ ಮಂದಿಯ ಬೇಡಿಕೆ ತಿಳಿದು ತರುವರು ಪುತಿಯೊಂದು ಬೀದಿ ಅಲೆದು ಮಕ್ಕಳ…
– ವೀಣಾ ಹೇಮಂತಗೌಡ ಪಾಟೀಲ್. ಘಟನೆ ಒಂದು. ಬಹುಮಹಡಿ ಕಟ್ಟಡದ ಶಾಲೆಗಳಲ್ಲಿ ದುಬಾರಿ ಫೀಸ್ ತೆತ್ತು ಪ್ರವೇಶ ಪಡೆದಿರುವ ಪಾಲಕರು ಅದರ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗದೆ ಒದ್ದಾಡುತ್ತಾರೆ. ಶಾಲೆಯ ಇನ್ ಫ್ರಾಸ್ಟ್ರಕ್ಚರ್ ಗೆ ತಕ್ಕಂತೆ ನೂರೆಂಟು ಶುಲ್ಕಗಳನ್ನು ಸಂಗ್ರಹಿಸುವ ಶಾಲೆಯವರು ದುಬಾರಿ…
– ವೀಣಾ ಹೇಮಂತ ಗೌಡ ಪಾಟೀಲ್ ಅವರು 1960ರಲ್ಲಿಯೇ ಭೌತಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಮಾಡಲು ವಿದೇಶಕ್ಕೆ ತೆರಳಿದ್ದರು. ವಿದೇಶಿ ಶಿಕ್ಷಣ ಪದ್ಧತಿಯಲ್ಲಿನ ಅನುಕೂಲಗಳನ್ನು ತಮ್ಮ ಕಾರ್ಯಸಿದ್ಧಿಗೆ ಬಳಸಿಕೊಂಡ ಅವರು ಮೂರು ವರ್ಷ ಕಾಲ ತೆಗೆದುಕೊಳ್ಳಬಹುದಾದ ತಮ್ಮ ಪಿ ಹೆಚ್ ಡಿ ಪದವಿಯನ್ನು…
ಅಶ್ವಜೀತ್ ದಂಡಿನ್ ಬೀದರ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ’ ಎಂದು ಹಿರಿಯರು ಹೇಳುವ ಮಾತಿನಂತೆ, ವಿಶ್ವಜ್ಞಾನಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿ ಯಶಸ್ಸಿನ ಹಿಂದೆ ಅ ತಾಯಿಯ ತ್ಯಾಗ ಮತ್ತು ಪಾತ್ರ ತುಂಬಾ ದೊಡ್ಡದು.…
ಪ್ರೀತಿಯ ಗೆಳತಿ, ಉಭಯ ಕುಶಲೋಪರಿಯನ್ನು ಕೇಳುವ ಮನಸ್ಥಿತಿಯಲ್ಲಿ ನಾನಿಲ್ಲ… ಚೆನ್ನಾಗಿದ್ದೇನೆ ಎಂದು ಹೇಳುವ ಸಿನಿಕತೆ ನಿನ್ನಲ್ಲಿಲ್ಲ. ನೇರ ವಿಷಯಕ್ಕೆ ಬರುತ್ತೇನೆ. ಜಾರ್ಜ್ ಆರ್ವೆಲ್ ಎಂಬ ಪ್ರಸಿದ್ಧ ವ್ಯಕ್ತಿ ಹೇಳಿದ ಒಂದು ಮಾತು ಹೀಗಿದೆ ‘ಅತ್ಯಂತ ಭೀಕರವಾದ ಏಕಾಂತ ಎನ್ನುವುದು ಒಬ್ಬರೇ ಇರುವುದರಿಂದ…
ಸಾಸಿರ ನಾಡಿನ, ಒಲವಿನ ಕವಿಯೆಂದೆ ಕರೆಯಲ್ಪಡುವ ಧರ್ಮಣ್ಣ ಎಚ್ ಧನ್ನಿ ಅವರು ಬಹುಮುಖ ಪ್ರಭೆಯ ಹಿರಿಯ ಕವಿ. ವೃತ್ತಿಯಲ್ಲಿ ಶಿಕ್ಷಕರಾಗಿ ಪೃವೃತ್ತಿಯಲ್ಲಿ ಸಾಹಿತಿಯಾಗಿ, ಪತ್ರಕರ್ತರಾಗಿ ನುಡಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದವರು. ತಂದೆ ಹುಸನಪ್ಪಾ,…
ರಥಸಪ್ತಮಿ. – ವೀಣಾ ಹೇಮಂತ್ ಗೌಡ ಪಾಟೀಲ್. ಫೆಬ್ರವರಿ 04 ರಂದು ರಥಾರೂಢ ಸೂರ್ಯನ ದಿನವಾಗಿದ್ದರ ಪ್ರಯತ್ನ ಈ ಲೇಖನ ಪ್ರಕಟಿಸಲಾಗಿದೆ. ಸಂ. ಸೂರ್ಯ ಅತ್ಯಂತ ಮುಖ್ಯವಾದ ಬೆಳಕನ್ನು ನೀಡುವ ಆಕಾಶಕಾಯವೆಂದು ವೈಜ್ಞಾನಿಕವಾಗಿ ಸಾಬೀತಾಗಿದ್ದರೂ… ಸೂರ್ಯನ ಕೃಪೆಯಿಂದ ನಿಂತಿರುವುದು ಈ ವಿಶ್ವ…
ಸಾಗರ ತೀರದನುಭವ ಕಡಲ ತೆರೆಗಳ ಮೊರೆತವು ಹೃದಯದಲೆಗಳ ಮಿಡಿತವು ಭಾವನೆ ತರಂಗಗಳ ಕೊರೆತವು ಬಂದು ಹೋಗುವ ಅತಿಥಿಗಳು ಮುಸ್ಸಂಜೆಯ ಸಮಯದಲಿ ಹೊನ್ನ ಸೂರ್ಯ ರಶ್ಮಿಯಲಿ ಪ್ರಶಾಂತ ಸಾಗರದ ತೀರದಲಿ ಶಾಂತ ಕುಳಿತಿರುವೆ ಮೌನದಲಿ ಸ್ವರ್ಣ ರಥವನೇರಿ ಹೊರಟ ರವಿ ರಜತ ರಥವನೇರಿ…
ಅಪ್ಪ, ನನಗಾಗಿ ನೀನು ಏನು ಮಾಡಿದ್ದೀಯಾ ? ಬಿರು ಬಿಸಿಲ ತಾಪಕ್ಕೆ ಶರ್ಟ್ ಮೇಲೆ ಹಾಕಿದ್ದ ಖಾಕಿ ಅಂಗಿಯನ್ನು ತೆಗೆದು ಮನೆ ಒಳಗೆ ಬರುತ್ತಿದ್ದಂತೆಯೇ, ತಾಯಿ ಮಗನ ಏರು ಧ್ವನಿ ಕೇಳಿ ಪಿತ್ತ ನೆತ್ತಿಗೇರಿತ್ತು ರಾಜುವಿಗೆ. ಹೊರಗಿನಿಂದ ನೂರಾರು ತಲೆನೋವುಗಳನ್ನು ಹೊತ್ತು,…
೩೦೨ಎಳ್ಳುಂಡೆ (ಹನಿಗವನಗಳ ಪುಸ್ತಕ ವಿಮರ್ಶೆ) ಶ್ರೀ ವೆಂಕಟ ಕೃಷ್ಣ ಭಟ್ ಎಡನೀರು, ಕಾಸರಗೋಡು ಅವರು ಬರೆದ ಈ ಕೃತಿ ಓದಿದೆ.ಆದ್ದರಿಂದ ಇದರ ಬಗ್ಗೆ ಕೆಲ ಮಾತುಗಳನ್ನು ಬರೆಯಬೇಕೆಂದು ಇಲ್ಲಿ ಚರ್ಚಿಸಲಾಗಿದೆ. ಪರಮಾನಂದ ಭೋಧ ಅರುವಿನಲಿ ಅಡಗಿದ ದೊರಕಿದಾ ಗುರು ದೊರಕಿದಾ// ಬತ್ತದ…
ಮುಗಿಯದ ಬದುಕಿನ ಬವಣೆಗಳು – ವೀಣಾ ಹೇಮಂತ್ ಗೌಡ ಪಾಟೀಲ್. ಕೆಲ ತಿಂಗಳ ಹಿಂದೆ ಅಲ್ಲೆಲ್ಲೋ ಚಂಡಮಾರುತ ಬೀಸಿದ ಪರಿಣಾಮವಾಗಿ ನಮ್ಮ ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದ ಒಂದು ದಿನ ಸಂಜೆ ಇಬ್ಬರು ಹೆಣ್ಣು ಮಕ್ಕಳು ನಮ್ಮ ಮನೆಗೆ ಬಂದರು. ಅವರ…
‘ನಾಕು ತಂತಿ’ ಮೀಟಿದ ‘ಶಬ್ದ ಗಾರುಡಿಗ’ ವರಕವಿ ದ.ರಾ. ಬೇಂದ್ರೆ. – ಜಿ.ಎಸ್.ಗಾಯತ್ರಿ. ಹರಿಹರ. ಜನೆವರಿ 31ರಂದು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ವರಕವಿ ದ.ರಾ.ಬೇಂದ್ರೆಯವರ ಜನ್ಮದಿನದ ಪ್ರಯುಕ್ತವಾಗಿ ಈ ಲೇಖನ ಪ್ರಕಟಿಸಲಾಗಿದೆ- ಸಂ. ಜೇನಿನಂತೆ ಮಧುರವಾಗಿರುವ, ಕಸ್ತೂರಿಯ ಕಂಪು ಸೂಸುವ,…
ಶಾಲಾ ಪರೀಕ್ಷೆ ವರ್ಸಸ್ ಜೀವನದ ಪರೀಕ್ಷೆ. ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ…. ಮನೆ ಮನೆಗಳಲ್ಲೂ ಬಿಸಿಯಾದ ವಾತಾವರಣ. ಟಿವಿ ವೀಕ್ಷಣೆ ಮತ್ತು ಮೊಬೈಲ್ ಗಳಿಗೆ ಕಡಿವಾಣ, ಹೊರಗಿನ ಸುತ್ತಾಟಗಳು ಬಂದ್, ಇದುವರೆಗೂ ಹಾಜರಾಗುತ್ತಿದ್ದ ಪಠ್ಯೇತರ ಚಟುವಟಿಕೆಗಳ ತರಗತಿಗಳಿಗೆ ಕಳಿಸುವುದನ್ನು ಕೂಡ…
ಕನ್ನಡ ಕಾವ್ಯದಲ್ಲಿ ‘ಸ್ವಾತಂತ್ರ್ಯ ಸಂತ ಗಾಂಧೀಜಿ’ಯ ಮಹಾ(ತ್ಮ) ಮಾರ್ಗ ಡಾ. ರಾಜೇಂದ್ರ ಕುಮಾರ್ ಕೆ ಮುದ್ನಾಳ್. ಜನವರಿ 30, ಗಾಂಧಿ ಹತ್ಯೆಯಾದ ದಿನ. ಗಾಂಧಿ ಇಹಲೋಕ ತ್ಯಜಿಸಿದ ದಿನ. ಭಾರತೀಯರು ಗಾಂಧಿಯನ್ನು ಕಳೆದುಕೊಂಡ ದಿನವನ್ನು ‘ಹುತಾತ್ಮರ ದಿನ’ವೆಂದು ಆಚರಿಸುತ್ತೇವೆ. ಆದರೆ ಇಹಲೋಕದಲ್ಲಿರುವ…
ಪುರಂದರ ನಮನ. (ಪುರಂದರ ದಾಸರ ಆರಾಧನೆಯ ಪ್ರಯುಕ್ತ ಈ ಕವನ) ………………………………………….. ನಮಿಸುವೆವು ಕನ್ನಡದ ಹರಿದಾಸ ಶ್ರೇಷ್ಠರಿಗೆ ಜಗವು ತಲೆಬಾಗಿಹುದು ಅವರ ಜ್ಞಾನದ ಸುಧೆಗೆ ‘ನವಕೋಟಿ ನಾರಾಯಣ’ ಪುರಂದರರಿಗೆ ಕರಮುಗಿದು ವಂದಿಪೆವು ಚರಣ ಕಮಲಗಳಿಗೆ. ವರದಪ್ಪ ನಾಯಕ ಲಕ್ಷ್ಮಿದೇವಿಯರಲ್ಲಿ ಮಾಧ್ವ ಬ್ರಾಹ್ಮಣ…
ಭವಿಷ್ಯದ ಐದು ವರ್ಷಗಳಲ್ಲಿ. – ವೀಣಾ ಹೇಮಂತ್ ಗೌಡ ಪಾಟೀಲ್. ಅತ್ಯಂತ ಸಂಭ್ರಮದಿಂದ ಆಚರಿಸಬೇಕಾಗಿದ್ದ ತನ್ನ 25ನೇ ಹುಟ್ಟುಹಬ್ಬದ ದಿನ ಆ ಯುವಕ ಅಸಂತೃಪ್ತಿಯಿಂದ ಬಳಲುತ್ತಾ ಕುಳಿತಿದ್ದ. ಆತನಿಗೆ ಅತಿ ದೊಡ್ಡ ಕನಸುಗಳಿದ್ದವಾದರೂ ಆತನ ಕೆಟ್ಟ ಚಟಗಳು ಆತನ ದಿನದ ಬಹುಪಾಲನ್ನು…