Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ

ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ. ಆ ತರುಣ ತನ್ನ ವೃದ್ಧ ತಂದೆಯನ್ನು ಜನರಿಂದ ತುಂಬಿ ತುಳುಕುತ್ತಿದ್ದ ಪ್ರಸಿದ್ಧ ರೆಸ್ಟೋರೆಂಟ್ಗೆ ಕರೆದುಕೊಂಡು ಬಂದಿದ್ದನು. ತಂದೆಗೆ ಸಾಕಷ್ಟು ವಯಸ್ಸಾಗಿದ್ದು ಕೈ ಕಾಲುಗಳಲ್ಲಿನ ಶಕ್ತಿ ಉಡುಗಿ ಹೋಗಿತ್ತು. ಚಮಚವನ್ನು ಕೈಯಲ್ಲಿ ಹಿಡಿದು ಊಟ ಮಾಡಲು ಕೂಡ…

ಪುಸ್ತಕ ಓದುವುದು ಕಡಿಮೆಯಾಗುತ್ತಿದೆಯೇ ?

ಪುಸ್ತಕ ಓದುವುದು ಕಡಿಮೆಯಾಗುತ್ತಿದೆಯೇ ? –ಕವಿತಾ ಎಮ್.ಮಾಲಿ ಪಾಟೀಲ್ “ಪುಸ್ತಕ ಓದಿದರೆ ಮಸ್ತಕದಲ್ಲಿ ಉಳಿಯುವುದು ” ಎಂದು ಹಿಂದೆ ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿ ಹೋಗಿದೆ. ಮೊಬೈಲಲ್ಲಿ ಓದುತ್ತಿದ್ದರಿಂದ ನಾಳೆ ಅದು ಮರೆಯಾಗಿ ಹೋಗಬಹುದು . ಆದರೆ ಅದು ತಲೆಯಲ್ಲಿ…

ಮನದ ನೋವು ಹಿತಕರವೆ ? ಅಹಿತಕರವೆ ?

ಮನದ ನೋವು ಹಿತಕರವೆ ? ಅಹಿತಕರವೆ ? – ಸಿಕಾ ಕೆಲವೊಮ್ಮೆ ಎಲ್ಲಾ ಮರೆತು, ನೋವು ಕೊಟ್ಟವರಿಗೆ ಹಿಂತಿರುಗಿ ನೋವು ಕೊಟ್ಟು ಬಿಡುತ್ತೇವೆ. ಹಾಗೆಯೇ ಮನಸಿಗೆ ಅಗೋಚರ ಸಮಾಧಾನ ಪಡೆದು ನಿರಾಳವಾಗುತ್ತೇವೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಆಂತರಿಕ ಶಕ್ತಿ ಉಡುಗಿ,…

ಇತಿಹಾಸವನ್ನು ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ.

ಇತಿಹಾಸವನ್ನು ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ. ಇತ್ತೀಚಿಗೆ ವಿಜಯವಾಣಿ ಸುದ್ದಿ ವಾಹಿನಿಯಲ್ಲಿ ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯನಂದ ಸರಸ್ವತಿ ಎಂಬುವವರು ಆರ್ಯ ಜನಾಂಗದ ಮೂಲ ನೆಲೆಯ ಕುರಿತು ‘ವಾಸ್ತವ ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ’ ಎಂಬ…

ರತನ್ ಟಾಟಾ ಹಿಂದಿನ ಸ್ತ್ರೀ ಶಕ್ತಿ

ರತನ್ ಟಾಟಾ ಹಿಂದಿನ ಸ್ತ್ರೀ ಶಕ್ತಿ ರತನ್ ಟಾಟಾ ಅವರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ ವ್ಯಕ್ತಿ ಅವರ ಅಜ್ಜಿ ನವಾಜ್ ಬಾಯ್ ಟಾಟಾ… ಲೇಡಿ ರತನ್ ಟಾಟಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈಕೆ ಟಾಟಾ ಉದ್ಯಮವನ್ನು ಸ್ಥಾಪಿಸಿದ ಜಮಶೇಡ್…

ಭಾಷೆ ಬಳಸಿದಷ್ಟು ಬೆಳೆಯುತ್ತದೆ – ಗೊ.ರು.ಚೆನ್ನಬಸಪ್ಪ

ಭಾಷೆ ಬಳಸಿದಷ್ಟು ಬೆಳೆಯುತ್ತದೆ – ಗೊ.ರು.ಚೆನ್ನಬಸಪ್ಪ – ಡಾ. ಶಿವರಂಜನ ಸತ್ಯಂಪೇಟೆ.ಕಲಬುರಗಿ “ಅಯ್ಯೋ ನನಗೆ ಯಾವುದು ಬೇಡವಾಗಿದೆಯೋ ಅದು ಬರ್ತಾಯಿದೆ. ನಾನು ಹಣ್ಣಾಗಿ ಹೋಗಿದ್ದೇನೆ. ನಿಮ್ಮೆಲ್ಲರ ಅಭಿಮಾನದಿಂದ ಒಂದು ಗೌರವ ಸ್ಥಾನ ದೊರೆತಿದೆ. ನಾನು ಆ ಸ್ಥಾನಕ್ಕೆ ಕಡಿಮೆ ಅನಸ್ತಾ ಇದೆ.…

ಸ್ವಾಥ೯ ಮತ್ತು ಸಾಧನೆ (ಚಿಂತನೆ)

ಸ್ವಾಥ೯ ಮತ್ತು ಸಾಧನೆ (ಚಿಂತನೆ) ಆಧುನಿಕ ಯುಗದಲ್ಲಿ ಸ್ವಾರ್ಥ ಮತ್ತು ಸಾಧನೆ ಎಂಬುದು ಒಂದೇ ನಾಣ್ಯದ ಎರಡು ಮುಖದಂತೆ ಕಂಗೋಳಿಸುತ್ತಿವೆ. ಇಂದಿನ ಕಂಪ್ಯೂಟರಿಕರಣ ಆಧುನಿಕ ಯುಗದಲ್ಲಿ ಮನುಷ್ಯನ ಸ್ವಾರ್ಥತೆಯು ಗಣನೀಯವಾಗಿ ಬೆಳೆದು ಬಿಟ್ಟಿದೆ. ಆನ್ಲೈನ್ ತರಹ ಎಲ್ಲ ಕಡೆ ಹಬ್ಬಿ ವದಂತಿಗಳು…

ಒಂದು ಪುಟ್ಟ ನಗುವಿನ ಹಿಂದೆ

ಒಂದು ಪುಟ್ಟ ನಗುವಿನ ಹಿಂದೆ 5 ವರ್ಷದ ಆ ಮಗುವನ್ನು ಆಕೆಯ ತಾಯಿ ಬ್ರೆಡ್ ತರಲು ಬೇಕರಿಗೆ ಕಳುಹಿಸಿದಳು. ಆದರೆ ಆಕೆ ಬೇಕರಿಯನ್ನೇ ಮನೆಗೆ ತಂದಳು. ಆದುದಿಷ್ಟೇ. ತನ್ನ ತಾಯಿ ಹೇಳಿದಂತೆ ಬೇಕರಿಗೆ ಹೋದ ಆ ಪುಟ್ಟ ಮಗು ಬೇಕರಿಯಿಂದ ಒಂದು…

ಜಾನಪದ ತಜ್ಞ ಗೊ.ರು. ಚನ್ನಬಸಪ್ಪ .

ಜಾನಪದ ತಜ್ಞ ಗೊ ರು ಚನ್ನಬಸಪ್ಪ ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ತಿನಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಅನೇಕ ನಿಸ್ವಾರ್ಥ ಸೇವೆಗಳ ಮಾಡಿ ಹೆಸರುವಾಸಿಯಾಗಿರುವ ಗೊ ರು ಚನ್ನಬಸಪ್ಪ ಶರಣರು. ಕನ್ನಡ ಸಾಹಿತ್ಯಲೋಕಕ್ಕೆ ಅದರಲ್ಲೂ ಜಾನಪದ…

ಅಮ್ಮಾ ನಿನ್ನ ತೋಳಿನಲ್ಲಿ.

ಅಮ್ಮಾ ನಿನ್ನ ತೋಳಿನಲ್ಲಿ. ಕರುಳ ಬಳ್ಳಿ ಗೆಳತಿ ಉಸಿರಾಟದ ಒಡತಿ ಪ್ರತಿ ಎದೆ ಬಡಿತದ ಗುರುತಿನ ಶಬ್ದದಿ ನಿನ್ನ ಪ್ರೀತಿ ಪ್ರೇಮ ಅಡಗಿರಲು ಜೀವದಿ ಋಣಿಯಾಗುವೆ ಈ ಜೀವ ನಿನ್ನದೇ ನೆನಪಲಿ ನಿನ್ನ ರೂಪದ ಪ್ರತಿ ಬಿಂಬದ ದೀಪನಾ ಪ್ರತಿ ತೊದಲ…

ಯುವ ಸಾಹಿತಿ ಸಂಗಮೇಶ ಜವಾದಿಗೆ ರಾಜ್ಯ ಮಟ್ಟದ ಮಕ್ಕಳ ಪ್ರಶಸ್ತಿ.

ಯುವ ಸಾಹಿತಿ ಸಂಗಮೇಶ ಜವಾದಿಗೆ ರಾಜ್ಯ ಮಟ್ಟದ ಮಕ್ಕಳ ಪ್ರಶಸ್ತಿ. – ಡಾ.ಎಂ.ಜಿ.ದೇಶಪಾಂಡೆ, ಬೀದರ. ಬೀದರ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಕೊಡಂಬಲ್ ಗ್ರಾಮದ ಯುವ ಸಾಹಿತಿ ಸಂಗಮೇಶ ಜವಾದಿಯವರಿಗೆ 2024ನೇ ಸಾಲಿನ ರಾಜ್ಯ ಮಟ್ಟದ ಮಕ್ಕಳ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು…

ಇಂಥವರೂ ಇರ್ತಾರೆ… ಜೋಕೆ!

ಇಂಥವರೂ ಇರ್ತಾರೆ… ಜೋಕೆ! ಕೆಲ ವರ್ಷಗಳ ಹಿಂದೆ ಮುಂಜಾನೆ 11ರ ಸುಮಾರಿಗೆ ನಮ್ಮ ಮನೆಗೆ ಸುಮಾರು 50ರ ಆಸು ಪಾಸಿನ ಓರ್ವ ಮಹಿಳೆ ಬಂದಳು. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಕೂಗುತ್ತ ಬಂದ ಆಕೆ ಅದೆಷ್ಟೋ ಹಳೆಯ ಪರಿಚಯ ಇದ್ದವರೆಂಬಂತೆ…

ಆ ದೇವರು ಏನು ಕೊಟ್ಟ ?

ಆ ದೇವರು ಏನು ಕೊಟ್ಟ ? ಬಿಸಿಲು ಕೊಟ್ಟ ಮಳೆ ಕೊಟ್ಟ ಪರಿಶುದ್ಧ ಗಾಳಿ ಬಿಟ್ಟು ನಿಸರ್ಗ ಸೌಂದರ್ಯ ಇಟ್ಟ ಜೀವಿಗಳಲ್ಲಿ ಮಧುರ ಬಾಂಧವ್ಯ ಸೃಷ್ಟಿಸಿ ಸ್ಪಷ್ಟೀಕರಣ ಜೀವಕ್ಕೆ ಆಯಸ್ಸಿನ ಹೆಸರಲ್ಲಿ ಉಸಿರು ಕೊಟ್ಟ ಜೀವಿಸಲು ವಾತಾವರಣದ ಹೆಸರಲ್ಲಿ ಖಾಲಿ ಜಾಗ…

ಪೆರ್ನಾಜೆ ಜೇನು ಗಡ್ಡದ ಕುಟುಂಬ ಜೇನಿನೊಂದಿಗೆ ಸರಸ ಜೇನಿನ ಜೊತೆಗಾರ.

ಪೆರ್ನಾಜೆ ಜೇನು ಗಡ್ಡದ ಕುಟುಂಬ ಜೇನಿನೊಂದಿಗೆ ಸರಸ ಜೇನಿನ ಜೊತೆಗಾರ. – ಸವಿತಾ ಕೊಡಂದೂರು. ಮನೆ-ಮನ ಎಲ್ಲಾ ಒಂದು ಮಾಡುವ ಕೆಲಸ ಪೆರ್ನಾಜೆ ಕುಟುಂಬದವರ ಅದ್ಭುತ ಅಪರೂಪದ ಊಹೆಗೂ ನಿಲುಕದ ಜೇನು ಗಡ್ಡದ ಚಿತ್ರಣವಿದೆ. ಪತ್ನಿ ಸೌಮ್ಯ ಪೆರ್ನಾಜೆ, ಮಕ್ಕಳಾದ ನಂದನ್…

ಅತಿರಸ ಅತ್ರಾಸ ಕಜ್ಜಾಯ..(ಕೈ ರುಚಿ)

ಅತಿರಸ ಅತ್ರಾಸ ಕಜ್ಜಾಯ.. ಮನೆಯಲ್ಲಿ ಚಿಕ್ಕ ಚಿಕ್ಕ ವಿಷಯಗಳು ಸಂತೋಷವನ್ನು ನೀಡುತ್ತದೆ ಆಹಾರದ ಸ್ವಲ್ಪ ಹೊಗಳಿಕೆ ಸಿಕ್ಕಿದರಂತೂ ಬಹಳ ಖುಷಿ ಪಡುವ ನಮ್ಮವರು ಅವರ ಜೊತೆ ಸ್ವಲ್ಪ ಹೆಜ್ಜೆ ಹಾಕಿದರಂತೂ ಸ್ವರ್ಗಕ್ಕೆ ಹೋಗಿ ಬಂದ ಅನುಭವ ಬೇರೆ ತಿನ್ನೋದರಲ್ಲಿ ಬಾಯಿಯ ಕಂಟ್ರೋಲ್…

ಆಯುರ್ವೇದ ಉಕ್ತಿಗಳಲ್ಲಿ ಅಡಗಿದೆ ನಮ್ಮ ಆರೋಗ್ಯದ ರಹಸ್ಯ

ಆಯುರ್ವೇದ ಉಕ್ತಿಗಳಲ್ಲಿ ಅಡಗಿದೆ ನಮ್ಮ ಆರೋಗ್ಯದ ರಹಸ್ಯ ಭಾರತ ದೇಶವು ಆಯುರ್ವೇದ ಶಾಸ್ತ್ರದ ಪಿತಾಮಹ. ಜಗತ್ತಿನ ಬಹುತೇಕ ಎಲ್ಲಾ ನಾಗರಿಕತೆಗಳು ಕಣ್ತೆರೆಯುವ ಮುನ್ನವೇ ಭರತ ಖಂಡವು ಐತಿಹಾಸಿಕವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲ ರಂಗದಲ್ಲಿಯೂ ಮಂಚೂಣಿಯಲ್ಲಿತ್ತು. ಆರೋಗ್ಯ ಕ್ಷೇತ್ರದಲ್ಲಂತೂ ಭಾರತದ ವಿಜ್ಞಾನ…

ಹೆಚ್ಐವಿ ಮುಕ್ತ ಭಾರತಕ್ಕೆ ಕೈಜೋಡಿಸೋಣ.

ಹೆಚ್ಐವಿ ಮುಕ್ತ ಭಾರತಕ್ಕೆ ಕೈಜೋಡಿಸೋಣ. – ಅರವಿಂದ ಕುಲಕರ್ಣಿ ಬೀದರ ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆಯ ನಿಮಿತ್ತವಾಗಿ ಬರೆದ ಬೀದರದ ಬ್ರೀಮ್ಸ್ ಕೇಂದ್ರದ ಐಸಿಟಿಸಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಸಾಹಿತಿಗಳಾದ ಅರವಿಂದ ಕುಲಕಣಿಯವರು ಬರೆದ ವಿಶೇಷ ಲೇಖನ ಇಲ್ಲಿ…

ಮಾಸಿದ ಹಾಸಿಗೆ (ಧಾರಾವಾಹಿ)

ಮಾಸಿದ ಹಾಸಿಗೆ (ಧಾರಾವಾಹಿ) – ಎಸ್.ಎಮ್.ಜನವಾಡಕರ್. ಬೀದರ (ಹಿಂದಿನ ಸಂಚಿಕೆಯಿಂದ..) ಅಧ್ಯಾಯ-4. ಜರತಾರಿ ಅಂಚು, ಟೋಪ ಸೆರಗಿನ ಇಳಕಲ್ ಸೀರೆ ಉಟ್ಟು ಮನೆಯ ಅಂಗಳದ ಬೇವಿನ ಮರದ ಕಟ್ಟೆಯ ಮೇಲೆ ಕುಳಿತ ಸಿದ್ದಮ್ಮಾ ಬದಿಯಲ್ಲಿಟ್ಟುಕೊಂಡ ಎಲೆ ಚೆಂಚಿ (ತಾಂಬುಲ್ಯಾದ ಚೀಲ) ದಿಂದ…

ರಾಮ ಮತ್ತು ರಾವಣ ಒಂದು ವಿಮರ್ಶೆ

ರಾಮ ಮತ್ತು ರಾವಣ ಒಂದು ವಿಮರ್ಶೆ –ಜಿ.ಎಲ್.ನಾಗೇಶ್. ಈ ರಾಮ ಮತ್ತು ರಾವಣ ಯಾರು ? ಎಂದು ಕೇಳಿದರೆ ಎಲ್ಲರೂ ಥಟ್ಟನೆ ಹೇಳುತ್ತಾರೆ; ರಾಮಾಯಣದಲ್ಲಿ ಬರುವ ಎರಡು ಪ್ರಮುಖ ಪಾತ್ರಗಳು . ನಾಯಕ-ಖಳನಾಯಕ ! ಅಂತ. ರಾಮ ಅವನೊಬ್ಬ ದೇವತಾ ಪುರುಷ!…

ಕನ್ನಡಮ್ಮನ ಸೇವೆಯಿಂದ ಬದುಕು ಸಾರ್ಥಕ ಪಡಿಸಿಕೊಂಡ ಕನ್ನಡ ಶಿಕ್ಷಕ.

ಕನ್ನಡಮ್ಮನ ಸೇವೆಯಿಂದ ಬದುಕು ಸಾರ್ಥಕ ಪಡಿಸಿಕೊಂಡ ಕನ್ನಡ ಶಿಕ್ಷಕ. – ಜಿ.ಎಸ್.ಗಾಯತ್ರಿ.ಹರಿಹರ ನವೆಂಬರ್ ತಿಂಗಳು ಬಂತೆಂದರೆ ಕನ್ನಡಿಗರಿಗೆ ಹಬ್ಬವೋ ಹಬ್ಬ. ಅನೇಕ ಸಂಘ ಸಂಸ್ಥೆಗಳಲ್ಲಿ , ಶಾಲಾ ಕಾಲೇಜುಗಳಲ್ಲಿ , ನಗರ ಪಾಲಿಕೆಗಳಲ್ಲಿ , ರಾಜ್ಯದ ಮೂಲೆ ಮೂಲೆಗಳಲ್ಲಿ ಕನ್ನಡ ರಾಜ್ಯೋತ್ಸವದ…