Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಮಾನವ ಧರ್ಮ ಮೊಳಗಲಿ.

ಮಾನವ ಧರ್ಮ ಮೊಳಗಲಿ. ಉರುಳಿ ಹೋಗಲಿ ನಶಿಸಿ ಹೋಗಲಿ ಈ ಧರೆಗೆ ಹೊರೆಯಾಗಿರುವ ಈ ಧರ್ಮಗಳು, ಈ ಕರ್ಮಗಳು ಮಣ್ಣಲ್ಲಿ ಮಣ್ಣಾಗಿ ಹೋಗಲಿ ಅನಿಷ್ಟ , ಕನಿಷ್ಠ ಧರ್ಮಗಳು ಜಾತಿ ಮತ ಕುಲ ಗೋತ್ರ ಎಣಿಸುತ್ತಾ ನಾ ಹೆಚ್ಚು ನೀ ಹೆಚ್ಚು…

ಸಂವಿಧಾನ ವಿರೋಧಿ ಪೇಜಾವರಗೆ ಉತ್ತರ.

ಸಂವಿಧಾನ ವಿರೋಧಿ ಪೇಜಾವರಗೆ ಉತ್ತರ. ಹೃದಯದೊಳಿಪ್ಪ ಬಾಯ್ಭೇಧಿ ದಡಬಡಿಸಿ ತಾನ್ ಈ ಮಣ್ಣ ಶಾಸನದ ಬೇರು ಭದ್ರತೆಗೆ,,, ವಿಷ ಕಸುವೊಳಿಪ್ಪ ಪರದೇಶಿಯ ನಾಲಗೆಯೊಳ್ ಉಕ್ಕಿ ಹರಿಯುತ್ತಿಹುದು ಜಾತಿ-ವಿಷ ಪ್ರಾಶನಃ,,, ; ವಿದ್ರೋಹಿ ಆರ್ಯ ಮೂಲತಃ ಮಹಾದಂಡಪಿಂಡ ಖಚಿತವಲ್ಲದವನ ಹೇಸಿ ಬ್ರಾಹ್ಮಣ್ಯತನವು,,, ಮೂಲರಾಜರ…

ನಮ್ಮೊಳಗಿನ ದನಿ.

ನಮ್ಮೊಳಗಿನ ದನಿ ಅದೊಂದು ಸುಭಿಕ್ಷವಾದ ರಾಜ್ಯವಾಗಿತ್ತು. ಆ ರಾಜನಿಗೆ ನಾಲ್ಕು ಜನ ಹೆಂಡತಿಯರು. ಸಾಕಷ್ಟು ವರ್ಷ ಜವಾಬ್ದಾರಿಯತವಾಗಿ ವೈಭವದಿಂದ ರಾಜ್ಯವನ್ನು ಆಳಿದ ರಾಜ ನಂತರ ತನ್ನ ಮಕ್ಕಳಿಗೆ ಎಲ್ಲವನ್ನು ಬಿಟ್ಟುಕೊಟ್ಟು ವಾನಪ್ರಸ್ಥಾಶ್ರಮಕ್ಕೆ ಹೋಗಲು ನಿರ್ಧರಿಸಿದ. ಇಷ್ಟು ವರ್ಷ ತನ್ನ ಜೊತೆಯಲ್ಲಿ ಇದ್ದ…

ಯುವಶಕ್ತಿ ಜಾಗೃತವಾಗಲಿ.

ಯುವಶಕ್ತಿ ಜಾಗೃತವಾಗಲಿ. – ಡಾ.ಸಂಜೀವಕುಮಾರ ಅತಿವಾಳೆ. ಬೀದರ ಇಂದಿನ ಯುವಕರು ಮದ್ಯಪಾನ ಮಾಡುವುದು ಫ್ಯಾಷನ್‌ಗಾಗಿ, ತನ್ನ ಇಮೇಜ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ತಿಳಿದಿದ್ದಾರೆ. ಕುಡಿತವು ಮಾನ-ಧನ ಎಲ್ಲವನ್ನು ಹರಾಜಿಗೆ ಹಾಕುತ್ತದೆ. ಅಷ್ಟೇ ಅಲ್ಲ ಶರೀರವನ್ನು ಹಲವು ರೋಗಗಳ ಗೂಡಾಗಿಸುತ್ತದೆ. ಇದರಿಂದಾಗಿ ಸಾವು ಕೂಡ…

ಯಾದಗಿರಿ ಜಿಲ್ಲೆಯಲ್ಲಿ ಅರ್ಧದಷ್ಟು ಶಿಕ್ಷಕರ ಕೊರತೆ !

ಯಾದಗಿರಿ ಜಿಲ್ಲೆಯಲ್ಲಿ ಅರ್ಧದಷ್ಟು ಶಿಕ್ಷಕರ ಕೊರತೆ – ಡಾ. ಶಿವರಂಜನ ಸತ್ಯಂಪೇಟೆ ಶಹಾಪುರ, ಸುರಪುರ, ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರವನ್ನೊಳಗೊಂಡ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ದುಸ್ಥಿತಿ ಇದು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಯಾವಾಗ ? ಕರ್ನಾಟಕದ…

ಉಜ್ವಲವಾಗಿ ಬೆಳಗಲಿ, ದಾಂಪತ್ಯ ದೀವಿಗೆ.

ಉಜ್ವಲವಾಗಿ ಬೆಳಗಲಿ, ದಾಂಪತ್ಯ ದೀವಿಗೆ ‘ದಾಂಪತ್ಯ ‘ ಎಂಬುದು ಕೇವಲ ಹೂವಿನ ಹಾಸಿಗೆಯಲ್ಲ… ಸಮಾಜ ಒಪ್ಪಿದ ರೀತಿಯಲ್ಲಿ ಒಂದು ಜೋಡಿ ಗಂಡು ಹೆಣ್ಣು ‘ಮದುವೆ’ ಎಂಬ ಸುಮಧುರ ಬಂಧದಲ್ಲಿ ಒಂದಾಗಿ ಬದುಕಿನಲ್ಲಿ ಮುಂದೆ ಸಾಗುತ್ತಾರೆ. ಸುಖ- ದುಃಖದಲ್ಲಿ ಜೊತೆಯಾಗಿ ಸಾಗುವ ದಂಪತಿಗಳ…

ಇಟ್ಟಿಗೆ

ಇಟ್ಟಿಗೆ. ಸುಟ್ಟಮೇಲೆ ಗಟ್ಟಿಯಾಗಿ ಗರಿಗೆದರಿ ನಿಂತೆ ಇಟ್ಟಿಗೆಯಾಗಿ ಕೋಣೆ ಕೊಟ್ಟಿಗೆಯಾಗಿ ! ಮಣ್ಣು ಜೀವ ಮಣ್ಣಿನಿಂದ ಮರಳಿ ಮಹಲಾಗಿ ಮನೆಯಾಗಿ ನಿಲ್ಲಬೇಕು ಅಚಲವಾಗಿ ! ಕೂಡಿ ಬಾಳಿದರೆ ಸದೃಡ ನೀರು ಬೂದಿ ಸಂಯುಕ್ತಗಳ ಸಂವೇದನೆಗಳೊಂದಿಗೆ ! ಮಡಕೆಯ ಮಾಡಲು ಮಣ್ಣೇ ಮೊದಲು…

ಬಣ್ಣದ ಹಕ್ಕಿ

ಬಣ್ಣದ ಹಕ್ಕಿ ಬಾರಲೇ ಹಕ್ಕಿ ಹಾರುವ ಹಕ್ಕಿ ಬಣ್ಣದ ಹಕ್ಕಿ ಬಾ ಬಾ ಬಾ ಬಾ ! ನನಗೂ ಹಾರಲು ಕಲಿಸು ನನಗೂ ಹಾಡಲು ಕಲಿಸು ಬಾರಲೆ ಹಕ್ಕಿ ಹಾರುವುದಕ್ಕೆ ಕಲಿಸು ಬಾ ಬಾ ಬಾ ಬಾ ! ನನಗೂ ಗೆಳೆಯರಿಲ್ಲ…

ದೇವರ ಬ್ಯಾಂಕಿನಲ್ಲಿ…ಇರಲಿ ನಮ್ಮದೊಂದು ಖಾತೆ.

ದೇವರ ಬ್ಯಾಂಕಿನಲ್ಲಿ…ಇರಲಿ ನಮ್ಮದೊಂದು ಖಾತೆ. ಆತ ಓರ್ವ ಅತ್ಯಂತ ಶ್ರೀಮಂತ ವ್ಯಕ್ತಿ. ಮುಟ್ಟಿದ್ದೆಲ್ಲ ಚಿನ್ನವಾಗುವ ಮಿಡಾಸನ ಕಥೆಯಂತೆಯೇ ಆತ ಕೈಗೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಿ ಹಣದ ಹೊಳೆಯೇ ಆತನ ಬದುಕಿನಲ್ಲಿ ಹರಿಯುತ್ತಿತ್ತು. ಸುಸಜ್ಜಿತವಾದ ಆಕರ್ಷಕ ಮನೆ, ಓಡಾಡಲು ಕಾರು ನೆಚ್ಚಿನ ಮಡದಿ ಮಕ್ಕಳು,ಆಳುಕಾಳುಗಳು…

ಶರಣರ ಶಕ್ತಿ (ಚಲನಚಿತ್ರ ವಿಮರ್ಶೆ)

‘ಶರಣರ ಶಕ್ತಿ’ ಚಲನಚಿತ್ರ ವಿಮರ್ಶೆ – ಡಾ ಶಶಿಕಾಂತ ಪಟ್ಟಣ ರಾಮದುರ್ಗ. ಈ ಚಲನ ಚಿತ್ರದಲ್ಲಿ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಡೆದ ವೈದಿಕರ ಕರಾಮತ್ತುಗಳನ್ನು ತೋರಿಸುವ ದೃಶ್ಯಗಳು ಇಲ್ಲವೇ ಇಲ್ಲ. ವಚನ ದರ್ಶನ ತಂಡ ಕಲ್ಯಾಣದಲ್ಲಿ ನಡೆದ್ದದ್ದು ಕ್ರಾಂತಿಯಲ್ಲ, ಚಳುವಳಿಯಲ್ಲ, ಬರೀ…

ಮಕ್ಕಳ ನಡವಳಿಕೆಯಲ್ಲಿ ಮಹತ್ತರ ಬದಲಾವಣೆ ತರುವ ಶಕ್ತ್ಯಾಯುಧಗಳು.

ಮಕ್ಕಳ ನಡವಳಿಕೆಯಲ್ಲಿ ಮಹತ್ತರ ಬದಲಾವಣೆ ತರುವ ಶಕ್ತ್ಯಾಯುಧಗಳು ತನ್ನ ಪಾಲಕರು ತನ್ನನ್ನು ಪ್ರಶಂಸಿಸಬೇಕು ಎಂಬುದು ಪ್ರತಿ ಮಗುವಿನ ಕನಸು… ಹಾಗೆಯೇ ತಮ್ಮ ಮಕ್ಕಳ ನಡವಳಿಕೆ ನಾಲ್ಕು ಜನ ಮೆಚ್ಚುವ ಆಗಿರಬೇಕು ಎಂಬುದು ಪಾಲಕoರ ಆಶಯ. ಮಕ್ಕಳ ಕ್ರಿಯೆಗಳನ್ನು ಅವಹೇಳನ ಮಾಡದೆ, ಶಿಕ್ಷೆ…

ನಮ್ಮ ಸಂವಿಧಾನ.

ನಮ್ಮ ಸಂವಿಧಾನ. ಜಾತಿ ಲಿಂಗ ವರ್ಗ ವರ್ಣ ಭೇದ ಶತಮಾನಗಳ ಹಿಂದೆ ತೊಡೆದು ಹಾಕಿದ ಶರಣ ಬಸವೇಶ್ವರರು ಸಮಾನತೆಯ ಬೀಜ ಬಿತ್ತಿದರು ಅನೇಕತೆಯಲಿ ಏಕತೆ ಸಾರಿದರು ನೈತಿಕತೆ ನ್ಯಾಯಕ್ಕೆ ಬೆಲೆ ಕೊಟ್ಟರು ಅನುಭವ ಮಂಟಪ ರಚಿಸಿದರು ವಿಶ್ವದ ಮೊದಲ ಸಂಸತ್ತಾಯಿತು ಮಾನವೀಯತೆಯ…

ಸಂವಿಧಾನ ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ.

ಸಂವಿಧಾನ ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ. – ಸಿದ್ಧಾರ್ಥ ಟಿ ಮಿತ್ರಾ. ಹುಮನಾಬಾದ. ನಮ್ಮ ಸಂವಿಧಾನ ಜಗತ್ತಿನ ಅತಿದೊಡ್ಡ ಲೀಖಿತ ಸಂವಿಧಾನ.ಇದು ಜಾರಿಗೆ ಬಂದು 75ವರ್ಷಗಳು ಕಳೆದರು ಕೂಡ ನಮ್ಮ ದೇಶದ ಬಹುಪಾಲು ಜನ ಈ ಸಂವಿಧಾನವನ್ನು ಓದಲಿಲ್ಲ ಅನ್ನೋದೆ ತುಂಬ…

ಅರಿವು

ಅರಿವು ಮನಗತ್ತಲು ಕಳೆಯಲು ಬೆಳಕನು ಹರಡಲು ಜ್ಞಾನದ ದೀವಿಗೆ ಹಚ್ಚೋಣ ಮೂಢನಂಬಿಕೆ ಕಂದಾಚಾರದ ಬೇರನು ಬುಡದಿಂದಲಿ ಕಿತ್ತೆಸೆಯೋಣ ಭೇದ ಭಾವ ವೈಮನಸಿನ ಕಂದಕಕೆ ಬಾಂಧವ್ಯದ ಬೆಸುಗೆ ಬೆಸೆಯೋಣ ತಾರತಮ್ಯದ ವೇದನೆಗಳಿಸುತ ಸಮಾನತೆಯ ಸಂತಸ ಬಡಿಸೋಣ ಮಡಿಮೈಲಿಗಳ ಮನಗಳ ತೊಳೆಯುತ ಮನುಷ್ಯತ್ವದ ಮೆರಗನು…

ಬದುಕಲು ಬೇಕು, ಭರವಸೆಯ ಮಾತು .

ಬದುಕಲು ಬೇಕು, ಭರವಸೆಯ ಮಾತು ನಾವು ಸತ್ತ ನಂತರ ನಮ್ಮ ಹಣ ಬ್ಯಾಂಕಿನಲ್ಲಿ ಉಳಿಯುತ್ತದೆ. ಆದರೂ ಕೂಡ ನಾವು ಬದುಕಿದ್ದಾಗ ನಮ್ಮ ಬಳಿ ಖರ್ಚು ಮಾಡಲು ಹಣವಿರುವುದಿಲ್ಲ… ಇದರರ್ಥ ಬದುಕಿದ್ದಾಗ ನಾವು ಖರ್ಚು ಮಾಡಲು ಹಿಂಜರಿಯುತ್ತೇವೆ ಎಂದು. ಸುಪ್ರಸಿದ್ಧ ವ್ಯಾಪಾರಸ್ಥನೊಬ್ಬ ಚೀನಾದಲ್ಲಿ…

ಕವಿಗೋಷ್ಠಿ ಮತ್ತು ಉಲನ್ ಶಾಲು (ಹಾಸ್ಯ ಬರಹ)

ಕವಿಗೋಷ್ಠಿ ಮತ್ತು ಉಲನ್ ಶಾಲು. (ಹಾಸ್ಯ ಬರಹ) ಒಮ್ಮೆ ನಾನು ಒಂದು ಕವಿಗೋಷ್ಠಿಯ ಕವನ ವಾಚನ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ಈ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವಾಗಿತ್ತು. ಅಲ್ಲಿ ನಾವು ಸುಮಾರು ಇಪ್ಪತ್ತು ಕವಿಗಳು ಕವನ ವಾಚನ ಮಾಡುವವರು ಇದ್ದಿವಿ.…

ಪ್ರಭುರಾವ ಕಂಬಳಿವಾಲೆಯವರ ಸಾಂಸ್ಕೃತಿಕ ಸಂಘಟನೆ.

ಪ್ರಭುರಾವ ಕಂಬಳಿವಾಲೆಯವರ ಸಾಂಸ್ಕೃತಿಕ ಸಂಘಟನೆ. ಡಾ.ಸಂಜೀವಕುಮಾರ ಅತಿವಾಳೆ ಬೀದರ. ಬೀದರ ಜಿಲ್ಲೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿದೆ. ಸುದೀರ್ಘವಾದ ಕಾಲದಿಂದಲೂ ವಿವಿಧ ಘಟನೆಗಳು ಈ ಜಿಲ್ಲೆಯಲ್ಲಿ ನಡೆಯುತ್ತಾ ಬಂದಿವೆ. ಬಸವಣ್ಣನವರ ಕರ್ಮಭೂಮಿಯಾಗಿ 12ನೇ ಶತಮಾನದಲ್ಲಿಯೇ ಪ್ರಸಿದ್ದಿ ಪಡೆದ ನಾಡು…

ಭ್ರೂಣ ಹೇಳಿದ ಸತ್ಯ (ಕಾವ್ಯ)

ಭ್ರೂಣ ಹೇಳಿದ ಸತ್ಯ ಅಮ್ಮನ ಗರ್ಭಗುಡಿಯಲಿ ರುಧಿರ ಅಭಿಷೇಕದಲಿ ಪುಟ್ಟ ಕಂದನಾಗುತಲಿ ಕನಸುಗಳ ಕಾಣುತಲಿ ನಾ ಬೆಳೆಯುತ್ತಿದ್ದೆ ಹೆಣ್ಣು ಮಗುವಾಗಿ ನನ್ನೆದೆಯ ಹೃದಯದ ಮಿಡಿತಕೆ ತಾಯ ನಗೆಗೆ ನಾನೂ ಮುಗುಳ್ನಕ್ಕೆ ಅಜ್ಜಿ ಅಜ್ಜಿ ತಂದೆಯರ ಒತ್ತಡಕೆ ಪರದೆಮೇಲೆನಾಕಾಣಿಸಿಕೊಂಡೆ ನನ್ನ ಹತ್ಯೆಗೈಯ್ಯಲು ಎಲ್ಲರೂ…

ಸಾಹಿತ್ಯದ ಪ್ರಕಾರಗಳು … ಹಾಗೆಂದರೇನು ?

ಸಾಹಿತ್ಯದ ಪ್ರಕಾರಗಳು… ಹಾಗೆಂದರೇನು ? ಸಾಹಿತ್ಯ ಸಂಗೀತ ಮತ್ತು ಕಲೆಗಳ ವಿಧಗಳನ್ನು ಪ್ರಕಾರ ಎಂದು ಕರೆಯುತ್ತೇವೆ. ಉದಾಹರಣೆಗೆ ಸಂಗೀತದಲ್ಲಿ ಒಂದು ವಿಶೇಷವಾದ ಶೈಲಿ, ವಿಷಯ, ವಸ್ತುಗಳನ್ನು ಒಳಗೊಂಡ ವಿಧವನ್ನು ಪ್ರಕಾರ ಎಂದು ಕರೆಯುತ್ತೇವೆ. ಭಾವಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ವಿಷಾದ…

ನನ್ನಾಕೆಯ ಸೋಶಿಯಾಲಿಜಂ.

ನನ್ನಾಕೆಯ ಸೋಶಿಯಾಲಿಜಂ. – ಭಾಲಚಂದ್ರ ಜಯಶೆಟ್ಟಿ.ಬೀದರ ನನ್ನಾಕೆಗೆ ಹಳೇ ಗುರುತಿನವರು ಈಗೇನಾದರೂ ಸಿಕ್ಕಿದರೆ ಆಶ್ಚರ್ಯ ಪಡುತ್ತಾರೆ. ‘ಆಗಿನ ಶಶಿರೇಖಾ ಇವಳಾ?’ ಅಂತ ಬೊಟ್ಟು ಕಚ್ಚುತ್ತಾರೆ, ಆಗಿನ ಪೆದ್ದು ಪೆದ್ದಾಗಿದ್ದ ಎಲ್ಲರ ಬಾಯಲ್ಲೂ ಗುಗ್ಗೋ ಅನಿಸಿಕೊಳ್ಳುತ್ತಿದ್ದ ಶಶಿ ಎಲ್ಲಿ, ಇವತ್ತಿನ ಸಮಾಜ ಸೇವಕಿ,…