Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಮಹಿಳಾ ದೌರ್ಜನ್ಯ ವಿರೋಧಿ ದಿನ (ನವೆಂಬರ್ 25.).

ಮಹಿಳಾ ದೌರ್ಜನ್ಯ ವಿರೋಧಿ ದಿನ (ನವೆಂಬರ್ 25.) ನಮ್ಮ ಭಾರತ ದೇಶದಲ್ಲಿ 2005ರಲ್ಲಿ ರೂಪುಗೊಂಡ ಕೌಟುಂಬಿಕ ದೌರ್ಜನ್ಯ ಕಾಯ್ದೆಯು ಹೆಣ್ಣು ಮಕ್ಕಳು ಮಾನಸಿಕ, ದೈಹಿಕ, ಭಾವನಾತ್ಮಕ, ಲೈಂಗಿಕ ಮತ್ತು ಆರ್ಥಿಕ ಶೋಷಣೆಗಳ ಹಿಂಸೆಯಿಂದ ಮುಕ್ತವಾಗಿ ಸ್ವಾಭಿಮಾನದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಆಶಯವನ್ನು…

ಹಾರಕೂಡೇಶ್ವರ ವಚನಗಳು.

ಹಾರಕೂಡೇಶ್ವರ ವಚನಗಳು ಏನೋ ಮಾಡಲು ಹೋಗಿ ನಾನೇನೋ ಮಾಡಿದೆನಯ್ಯಾ ! ಎಲ್ಲಿಗೋ ಹೋಗದು ಮರೆತು ಇನ್ನೆಲ್ಲಿಗೋ ನೆಡೆದೆನಯ್ಯಾ ! ದಾರಿ ಎರಡಾದುದನ್ನು ಕಂಡು ಬೆರಗಾಗಿ ನಿಂತೆನಯ್ಯಾ ! ದಾರಿ ತೋರೋ ಹರ ಹರ ಹಾರಕೂಡೇಶ್ವರ. ಮೂರೇನೆಂಬುದು ಅರಿಯಲಿಲ್ಲ ಆರು ಗುಣಗಳು ಬಿಡಲಿಲ್ಲ…

ಯಾದಗಿರಿ ಜಿಲ್ಲೆಯಾಗಿ 14 ವರ್ಷವಾದರು ಎಕ್ಸ್ ಪ್ರೆಸ್ ರೈಲುಗಳು ಯಾಕೆ ನಿಲ್ಲುತ್ತಿಲ್ಲ ?

ಯಾದಗಿರಿ ಜಿಲ್ಲೆಯಾಗಿ 14 ವರ್ಷವಾದರು ಎಕ್ಸ್‌ ಪ್ರೆಸ್ ರೈಲುಗಳು ಯಾಕೆ ನಿಲ್ಲುತ್ತಿಲ್ಲ ? – ಮಚ್ಚೇಂದ್ರ ಪಿ ಅಣಕಲ್. “ಯಾದಗಿರಿ ಜಿಲ್ಲಾ ಕೇಂದ್ರವಾಗಿ 14 ವರ್ಷಗಳು ಗತಿಸಿದರೂ ಕೂಡ ಸುಮಾರು 13 ಎಕ್ಸ್‌ ಪ್ರೆಸ್ ರೈಲುಗಳು ನಿಲ್ಲದಿರುವುದು ಯಾದಗಿರಿ ಜನತೆಗೆ ರೈಲ್ವೆ…

ವಚನ ಸಾಹಿತ್ಯದಲ್ಲಿ ಕಾಯಕ ಸಿದ್ಧಾಂತ.

ವಚನ ಸಾಹಿತ್ಯದಲ್ಲಿ ಕಾಯಕ ಸಿದ್ಧಾಂತ. – ಡಾ.ಸಂಜೀವಕುಮಾರ ಅತಿವಾಳೆ.ಬೀದರ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಆಗಿರುವುದು ತೀವ್ರ ತರಹದ ವೈಚಾರಿಕತೆಯ ಹಿನ್ನೆಲೆಯಲ್ಲಿ ಎಂಬುದು ಸತ್ಯವಾದ ವಿಚಾರವಾಗಿದೆ. ಈ ಕ್ರಾಂತಿಯ ಮೂಲ ಪುರುಷನಾದ ಬಸವಣ್ಣನವರು ತಮ್ಮ ಸಮಕಾಲೀನ ಎಲ್ಲಾ ವಿಚಾರವಂತರನ್ನೂ‌ ಒಂದೆಡೆ ಸೇರಿಸಿ…

ಯಶಸ್ಸಿನ ಸೂತ್ರಗಳು.

ಯಶಸ್ಸಿನ ಸೂತ್ರಗಳು ಪ್ರತಿಯೊಬ್ಬರೂ ಬದುಕಿನಲ್ಲಿ ಯಶಸ್ಸನ್ನು ಪಡೆಯಬೇಕು ಎಂದು ಆಶಿಸುವವರೇ. ಎಲ್ಲವೂ ಸುಲಭವಾಗೇ ಸಿಗಬೇಕೆಂದು ಬಯಸುವವರು ಕೂಡ ಯಶಸ್ಸನ್ನು ಕೂಡ ಕಡಿಮೆ ಅಂದಾಜು ಮಾಡುತ್ತಾರೆ. ಕಷ್ಟಪಟ್ಟು ದುಡಿಯೋ ಮೊದಲೇ ದಣಿಯುವವರು, ಎಲ್ಲದಕ್ಕೂ ತಮ್ಮ ಹಣೆಬರಹ ಸರಿ ಇಲ್ಲ ಎಂದು ಅದೃಷ್ಟವನ್ನು ಹಳಿಯುವವರು,…

ಶಿವ ಸ್ವರೂಪಿ ಶ್ರೀ ಸತ್ಯ ಚಿದಂಬರ.

ಶಿವ ಸ್ವರೂಪಿ ಶ್ರೀ ಸತ್ಯ ಚಿದಂಬರ. (ಶ್ರೀ ಶಿವ ಚಿದಂಬರ ಮಹಾ ಸ್ವಾಮಿಗಳ ಜಯಂತಿಯ ನಿಮಿತ್ತ ಈ ಕವನ ಬಂದನೋ ಚಿದಂಬರ ಕಣ್ಮುಂದೆ ನಿಂತ ಗುರುವರ ಭಕ್ತರ ಹೃದಯದಿ ನಿತ್ಯವು ನೆಲೆಸುವ ಸತ್ಯ ಚಿದಂಬರ. ದೀಕ್ಷಿತ ವಂಶಜನು ಮಾರ್ತಾಂಡ ಪುತ್ರನು ಶಿವನ…

ವಚನ ಸಾಹಿತ್ಯ – ವೈಚಾರಿಕ ಆಚರಣೆಗಳು.

ವಚನ ಸಾಹಿತ್ಯ – ವೈಚಾರಿಕ ಆಚರಣೆಗಳು. ‘ವಚನ ಸಾಹಿತ್ಯ-ವೈಚಾರಿಕ ಆಚರಣೆಗಳು’ ವಿಷಯವನ್ನು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಲು ಹೇಳಿದಾಗ ಸಂತಸದಿಮದಲೇ ಒಪ್ಪಿಕೊಂಡೆ. ಹನ್ನೆರಡನೇ ಶತಮಾನದಲ್ಲಿ ಅಂದರೆ ಸರಿಸುಮಾರು ಸಾವಿರ ವರ್ಷಗಳ ಪೂರ್ವದಲ್ಲೇ ಶರಣರೆಲ್ಲ ಜಾತಿ-ವರ್ಗ-ಲಿಂಗ ತಾರತಮ್ಯವಿಲ್ಲದೆ, ಅನುಭವ ಮಂಟಪದಲ್ಲಿ ಪ್ರತಿನಿತ್ಯ…

ಸಂಶಯದ ಸುಳಿ.

ಸಂಶಯದ ಸುಳಿ. ಸಂಶಯದ ಸುಳಿಯಲ್ಲಿ ನೀ ಸಿಲುಕಿ ಒಲಿದ ಸೌಭಾಗ್ಯ ಕೈಚೆಲ್ಲಿ ಕಳೆದು ಕೊಂಡೆನೆಂದು ಕೆದಕಿ ಕೆದಕಿ ಹುಡುಕಿದರೆ ಮರಳಿ ಸಿಗುವುದೆಲ್ಲಿ. ಗತಿಸಿದ ಕಾಲ ಮರಳಿ ಬಾರದಿಲ್ಲಿ ಹೆಣಗಬೇಕು ನೀನೊಬ್ಬನೇ ಭವಿಷ್ಯದಲ್ಲಿ ಸತ್ಯ ಹುಡುಕಿದರೆ ಸಿಗದು ಸರಳ ನಿನ್ನ ಬದುಕು ನಿನಗಾಗಿ…

ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊ.ರು.ಚನ್ನಬಸಪ್ಪ ಆಯ್ಕೆ.

ಮಂಡ್ಯ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊ.ರು.ಚನ್ನಬಸಪ್ಪ ಆಯ್ಕೆ. ಕನ್ನಡದ ಜಾನಪದ ಸಾಹಿತಿ ಹಾಗೂ ಸಂಘಟಕರಾದ ಗೊ.ರು. ಚನ್ನಬಸಪ್ಪ ಅವರು ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20,21,23 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ…

ವಚನ ಸಾಹಿತ್ಯ.

ವಚನ ಸಾಹಿತ್ಯ ಜಾಗತಿಕ ಸಾಹಿತ್ಯಕ್ಕೆ ನಮ್ಮ ಕನ್ನಡ ಸಾಹಿತ್ಯವು ನೀಡಿದ ಅತಿ ದೊಡ್ಡ ಕೊಡುಗೆ ವಚನ ಸಾಹಿತ್ಯವಾಗಿದೆ . ಸರಳವಾಗಿ ಹೇಳುವುದಾದರೆ ವಚನ ಎಂದರೆ :ಮಾತು ಕೊಡುವುದು’ ಎಂದರ್ಥ. ಶಿ.ಶಿ. ಬಸವನಾಳರು ಹೇಳುವಂತೆ ವಚನ ಸಾಹಿತ್ಯ ಜನವಾಣಿಯಾಗಿದೆ.ದೇವವಾಣಿಯನ್ನು ಜನವಾಣಿಯನ್ನಾಗಿಸಲು ಸಾಧ್ಯವಿಲ್ಲ ಆದರೆ…

ಅಮೆರಿಕಾದ ಭಾಷಾ ಶಾಸ್ತ್ರದ ಪಿತಾಮಹ ನೋವಮ್ ಚೋಮ್ ಸ್ಕೀ.

ಅಮೆರಿಕಾದ ಭಾಷಾ ಶಾಸ್ತ್ರದ ಪಿತಾಮಹ ನೋವಮ್ ಚೋಮ್ ಸ್ಕೀ. ಆ ವ್ಯಕ್ತಿ ಬರೆದ ಒಂದು ವಾಕ್ಯ ಆತನ ಕುರಿತಾದ ಹುಡುಕಾಟಕ್ಕೆ ಕಾರಣವಾಗಿ ಮೂಡಿಬಂದಿದ್ದು ಈ ಲೇಖನ. ನೋವೋಮ್ ಚೋಮಸ್ಕೀ ಓರ್ವ ನಿವೃತ್ತ ಪ್ರೊಫೆಸರ್ ಮತ್ತು ತತ್ವಜ್ಞಾನಿ. ತನ್ನ 95ನೇ ವಯಸ್ಸಿನಲ್ಲಿ ಮಾತನಾಡುವ…

ಪುರುಷ ಪರುಷಮಣಿ.(ಕವಿತೆ)

ಪುರುಷ ಪರುಷಮಣಿ. ಪುರುಷ ಕಲ್ಲು ಹೃದಯದವನು ಅನ್ನುವುದು ಸಹಜ ಒಪ್ಪಿಕೊಂಡೆ ಕಣ್ಣುಗಳಲಿ ಕಾಣದು ಆರ್ದ್ರತೆ ಕಾಣದು ಭಾವನೆಗಳಲಿ ಒರತೆ ವ್ಯಕ್ತವಾಗದು ಎಂದೂ ಸೀದಾ ಸಹಜ ಸರಳ ಪ್ರೇಮ ಪ್ರೀತಿ ಅವನ ಅವ್ಯಕ್ತ ಪ್ರೀತಿಯ ರೀತಿ ಬೇರೆ ತರಹ ಭಿನ್ನವಾಗಿರುವುದು ತಾಯಿ ಹೃದಯದ…

ರಾಸೂರಾಯಿ ಹೇಳಿದ ಕಥೆ.

ರಾಸೂರಾಯಿ ಹೇಳಿದ ಕಥೆ. – ಭಾಲಚಂದ್ರ ಜಯಶೆಟ್ಟಿ. ರಾಸೂರಾಯಿಯ ಖರೆ ಹೆಸರು ಯಾರಿಗೂ ಗೊತ್ತಿಲ್ಲ. “ರಾಸೂರಾಯಿ” ಎಂದು ಹೆಸರುವಾಸಿಯಾದ ಮೇಲೆ ಆಕೆಯೂ ಕೂಡ ತನ್ನ ಖರೆ ಹೆಸರನ್ನು ಮರೆತ್ತಿದ್ದಾಳೆ. ಆಕೆಯ ವಯಸ್ಸಿನ ಅಂದಾಜು ಹಚ್ಚುವುದೂ ಕೂಡ ಸಾಧ್ಯವಿಲ್ಲದ ಮಾತಾಗಿದೆ. ಊರಿಗೇನೆ ಹಿರಿಯರೆನಿಸಿಕೊಳ್ಳುವ…

ಕನಕದಾಸರು.

ಕನಕದಾಸರು. ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಸಮೀಪದ ಬಾಡ ಗ್ರಾಮದಲ್ಲಿ ಜನಿಸಿದವರು ತಂದೆ ಬೀರಪ್ಪ ತಾಯಿ ಬಚ್ಚಮ್ಮರವರ ಪುತ್ರರು ಇವರು ಬಾಲ್ಯದಲ್ಲಿಯೇ “ತರ್ಕ”, “ವ್ಯಾಕರಣ” “ಮೀಮಾಂಸೆ ಮತ್ತು ಸಾಹಿತ್ಯದಲ್ಲಿ ಬಲು ಪರಿಣತರಾದರು ಬಂಕಾಪುರ ಕೋಟೆಯಲ್ಲಿ ಯೋಧರಾಗಿದವರು ನಮ್ಮ ಮಹಾ…

ಮೂಕನಾಗಬೇಕು.

ಮೂಕನಾಗಬೇಕು…! ಮೀನುಗಾರನಾಗಿದ್ದ ತನ್ನ ತಂದೆಯನ್ನು ಕುರಿತು ಮಗ “ಅಪ್ಪ, ನಾನು ನನ್ನ ಗುರಿಗಳು ಮತ್ತು ಕನಸುಗಳ ಕುರಿತು ಬೇರೆಯವರೊಂದಿಗೆ ಮಾತನಾಡುವುದು ಸರಿಯಾಗಿರುತ್ತದೆಯೇ” ಎಂದು ಕೇಳಿದ. ಕೆಲ ಕ್ಷಣಗಳ ಮೌನದ ನಂತರ ಮೀನುಗಾರ ತಂದೆ ಮಗನನ್ನು ಕುರಿತು “ನೀನೇಕೆ ಅದನ್ನು ತಿಳಿಯಬಯಸುವೆ” ಎಂದು…

ನೀನಾರಿಗಾದೆಯೋ ಎಲೆ ಮಾನವಾ ?

ನೀನಾರಿಗಾದೆಯೋ ! ಎಲೆ ಮಾನವಾ ? – ಸವಿತಾ ಮುದ್ಗಲ್. ಬಳ್ಳಾರಿ ಮನಸ್ಸಿಗೆ ತಕ್ಕಂತೆ ತನ್ನೆಲ್ಲ ವಾಂಛೇಗಳನು ಮೀರಿ ಜೀವನವನ್ನು ನಡೆಸುವ, ಅತೀಕ್ರಮಣದ ಬುದ್ಧಿ, ಎಲ್ಲವನು ಸಾಧಿಸಿ ಬಿಡುವೆನೆಂಬ ಹಂಬಲ ಇವೆಲ್ಲಾ ತನ್ನ ಒಡಲೋಗೆ ತುಂಬಿಕೊಂಡು ಓಡುವ ಕುದುರೆಯೇರಿ ತಾನು ತನ್ನವರೇಂಬುದ…

ಕನಕದಾಸರು (ಕವಿತೆ)

ಕನಕದಾಸರು ಕರುನಾಡಿನ ಕವಿ ಶ್ರೇಷ್ಠ ಕನಕದಾಸರು ಹದಿನಾರನೇ ಶತಮಾನದ ಹರಿದಾಸರು! ಪುರಂದರದಾಸರ ಸಮಕಾಲೀನ ಜೊತೆಗಾರರು ಶ್ರೀ ವ್ಯಾಸರಾಯರ ಆತ್ಮೀಯತೆಯ ಪರಮಶಿಷ್ಯರು ! ಸಮಾಜದ ಜಾತಿ ಪದ್ಧತಿಯ ನಿರ್ಮೂಲನೆಕಾರರು ಮೂಢ ನಂಬಿಕೆ ಅನಿಷ್ಟತೆಯು ವಿರೋಧಿಸಿದವರು! ತಂದೆ ಬೀರಪ್ಪ ನಾಯಕರ ಏಕೈಕ ಕುಲಪುತ್ರರು .…

ದಾಸ ಶ್ರೇಷ್ಠರು.(ಕವಿತೆ)

ದಾಸ_ಶ್ರೇಷ್ಠರು. ದಾಸ ಶ್ರೇಷ್ಠರು ಇವರಯ್ಯ ಮಾನವ ಕುಲಕ್ಕೆ ಮಾದರಿಯಾಗಿ ಮಹಾನ್ ಸಂತ ಸಾರಥಿಯಾದ ದಾಸ ಶ್ರೇಷ್ಠರು ಇವರಯ್ಯ. ಹರಿ ಭಕ್ತ ಮಹಾಮಹಿಮರು ಕಾಗಿನೆಲೆಯ ಆದಿಕೇಶವ ನಾಮಾಂಕಿತರು ಮೌಢ್ಯವ ಅಳಿಸಲು ಮುಂದಾದ ದಾಸ ಶ್ರೇಷ್ಠರು ಇವರಯ್ಯ. ಸವಿನುಡಿಯ ದಾರಿ ದೀಪವಾಗಿ ಅಂಧಕಾರದ ಜ್ಞಾನ…

ಕುಲ ಕುಲ ಕುಲ ವೆಂದು ಹೊಡೆದಾಡದಿರಿ.

ಕುಲ ಕುಲ ಕುಲ ವೆಂದು ಹೊಡೆದಾಡದಿರಿ. “ಕುಲ ಕುಲ ಕುಲ ವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ. ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ ಹರಿಮಯ ವೆಲ್ಲವೆನುತ ತಿಳಿದು ಸಿರಿಕಾಗಿ ನೆಲೆಯಾಗಿ ಕೇಶವ ರಾಯನ ಚರಣ ಕಮಲ ಕೀರ್ತಿ ಸುವನೆಕುಲಜ.” ಇದು…

ದಾಸಶ್ರೇಷ್ಠ

ದಾಸಶ್ರೇಷ್ಠ. ಸಮಾಜದುನ್ನತಿಗೆ ಶ್ರಮಿಸಿದನು ಕನಕರಾಯ ಹೊಂದಿದ್ದ ಜನರ ಬವಣೆ ಪರಿಹರಿಸುವ ಧ್ಯೇಯ ಆಗಿದ್ದವು ತಾರತಮ್ಯಗಳು ಸಮಾಜಕ್ಕೆ ಮಾರಕ ಹೆಡೆಮುರಿದು ಕಟ್ಟಿದನವಕೆ ಕೀರ್ತನೆಗಳ ಮೂಲಕ ಕನ್ನಡಿಗರಿಗೆ ತಿಮ್ಮಪ್ಪನಿತ್ತ ಸಾಹಿತ್ಯದ ಭಂಡಾರ ರಾಮಧಾನ್ಯ ಚರಿತೆ ಹೊಂದಿದೆ ಜ್ಞಾನದಾಗರ ನಳಚರಿತೆ ಮೋಹನ ತರಂಗಿಣಿಯಾಳ ಸಾಗರ ಬಚ್ಚಮ್ಮ…