Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಮತದಾನ (ಕವಿತೆ)

ಮತದಾನ ಮತ್ತೆ ಬಂದಿದೆ ಚುನಾವಣೆ ಬೇಕು ಪ್ರತಿ ಮತ ಚಲಾವಣೆ ಆಗಲು ದೇಶದ ಬದಲಾವಣೆ ಮತದ ಅಧಿಕಾರ ದಾನವಲ್ಲ ನವ ಭಾರತದ ನಿರ್ಮಾಣ ಮತದಾನ ನಮ್ಮ ಹೊಣೆ ಮಾಡೋಣ ದೇಶದ ರಕ್ಷಣೆ ನಿಲ್ಲಲಿ ಸಾಮಾನ್ಯರ ಶೋಷಣೆ ಮತ ಹಾಕೇ ಹಾಕುತ್ತೇವೆ ಸತ್ಯ…

ದಾಸ ಶ್ರೇಷ್ಠ ಕನಕದಾಸರು.(ಕವಿತೆ)

ದಾಸ ಶ್ರೇಷ್ಠ ಕನಕದಾಸರು. ………………………….. ಹರಿದಾಸ ಸಾಹಿತ್ಯ ಪರಂಪರೆಗೆ ಕನಕದಾಸರದು ಅಪಾರ ಕೊಡುಗೆ ‘ಸಂತಕವಿ’ ಎಂಬ ಹೆಗ್ಗಳಿಕೆ ಇವರದು ಶ್ರೇಷ್ಠ ಧೀಮಂತಿಕೆ. ತಿರುಪತಿ ತಿಮ್ಮಪ್ಪನ ವರದಾನವಿವರು ಬೀರಪ್ಪ, ಬಚ್ಚಮ್ಮ ದಂಪತಿಗಳ ಸುತರು ವ್ಯಾಸರಾಯರ ನೆಚ್ಚಿನ ಶಿಷ್ಯರಿವರು ಸಕಲ ವಿದ್ಯಾ ಪಾರಂಗತರಾಗಿ ಮೆರೆದರು.…

ಕನಕ.(ಕವಿತೆ)

ಕನಕ ನನಗೇಕೆ ಬೇಕು ಧನ ಕನಕ ನಿನ್ನ ಕೃಪೆ ಇರಲಿ ನನಗೆ ಕನಕ ದಾಸರ ದಾಸ ಶ್ರೀ ಕೃಷ್ಣನ ಸೇವಕ ನಿಮಗಿತ್ತು ಹರಿಯನು ಸೇರುವ ತವಕ// ಬಾಡ ಗ್ರಾಮದಲಿ ಜನಿಸಿ ಕಾಗಿನೆಲೆಯಲ್ಲಿ ನೀ ನೆಲಸಿ ಆದಿಕೇಶವರಾಯರ ಸೇವಿಸಿ ಹರಿದಾಸರಾದಿರಿ ಈ ಭೂಮಿಗವತರಿಸಿ//…

ಭಗವಾನ ಬುದ್ಧ (ಕವಿತೆ)

ಭಗವಾನ ಬುದ್ಧ ತಥಾಗತ: ಗೌತಮ ಬುದ್ಧ ಭಗವಾನರು ವಿಶ್ವದ ಮನುಕುಲಕ್ಕೆ ಮಾದರಿಯಾಗಿ ಯರು ಅತಿ ಆಸೆಗಳಿಗೆ ಮೊರೆ ಹೋಗುವರು ದುಃಖ ದುಮ್ಮಾನಕ್ಕೆ ತಾವೇ ಕಾರಣಯೆನ್ನುವರು. ಮೋಸ ವಂಚನೆ ದ್ರೋಹ ಸುಲಿಗೆ ಮಾಡುವವರು ಕರ್ಮದ ಫಲಗಳನ್ನು ತಾವೇ ಉಣುಯೆನ್ನುವರು. ಪ್ರಾಣಿ ಪಕ್ಷಿಗಳಿಗೆ ಅನುಕಂಪ…

ಕನಕದಾಸ (ಕವಿತೆ)

ಕನಕದಾಸ ಬೀರಪ್ಪ ಬಚ್ಚಮ್ಮರ ಹೆಮ್ಮೆಯ ಸುಪುತ್ರನು ತಿರುಪತಿ ವೆಂಕಟರಮಣನ ಕೃಪಾ ಪಾತ್ರನು ||ಪ|| ದಂಡನಾಯಕನಾದ ತಿಮ್ಮಪ್ಪ ನಾಯಕ ಬೆಂಡಾಗಿ ಯುದ್ದದಿ ಪರಿವರ್ತಿತ ಕನಕ ||೧|| ದ್ವೈತ ಮತ ಸಿದ್ಧಾಂತದ ಅನುಯಾಯಿ ಖ್ಯಾತ ವ್ಯಾಸತೀರ್ಥರಿಗೆ ಮುಗಿದು ಕೈಯಿ ||೨|| ಉಡುಪಿಯಲ್ಲಿ ಕನಕಗೊಲಿದ ಕೃಷ್ಣ…

ದಾಸ ಸಾಹಿತ್ಯದ ಮೇರು ಶಿಖರ ಕನಕದಾಸರು.

ದಾಸ ಸಾಹಿತ್ಯದ ಮೇರು ಶಿಖರ ಕನಕದಾಸರು. – ವೀಣಾ ಹೇಮಂತ್ ಗೌಡ ಪಾಟೀಲ್, ಒಂದು ಸಾರಿ ತಿಮ್ಮಪ್ಪ ನಾಯಕರು ಕೆರೆ ಕಟ್ಟಿಸುವ ಸಲುವಾಗಿ ನೆಲವನ್ನು ಅಗೆಸುತ್ತಿದ್ದಾಗ ಏಳು ಕೊಪ್ಪರಿಗೆ ಚಿನ್ನಾಭರಣಗಳು ದೊರೆತವು. ಅದಷ್ಟೂ ಚಿನ್ನವನ್ನು ತನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣವಾಗಿ ವಿನಿಯೋಗಿಸಿದ…

ಒನಕೆ ಓಬವ್ವಳ‌ ಮನೆತನಕ್ಕೆ ದ್ರೋಹ ವೆಸಗಿದವರಾರು ?

ಒನಕೆ ಓಬವ್ವಳ‌ ಮನೆತನಕ್ಕೆ ದ್ರೋಹ ವೆಸಗಿದವರಾರು ? ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವನ ಕುರಿತು ಇನ್ನಷ್ಟು ಅಧ್ಯಯನ ಅವಶ್ಯಕತೆ ಇದೆ. ಸದ್ಯಕ್ಕೆ ಈ ವಿಷಯವೇ ಬಹಳಷ್ಟು ನಿಗೂಢ ವಿಚಾರಗಳ ಗೂಡೆಂದರೆ ತಪ್ಪಾಗಲಾರದು. ನಾಗರಹಾವು ಚಿತ್ರದಲ್ಲಿ ಬಂದ ಹಾಡಷ್ಟೇ ಓಬವ್ವಳ ಇತಿಹಾಸವಲ್ಲ,…

ನಾನು ಯಾರು ? ಮಂತ್ರಿ ಗುಂಡಣ್ಣನ ಪ್ರಶ್ನೆ. (ಲಲಿತ ಪ್ರಬಂಧ)

ನಾನು ಯಾರು ? ಮಂತ್ರಿ ಗುಂಡಣ್ಣನ ಪ್ರಶ್ನೆ. – ಮಚ್ಚೇಂದ್ರ ಪಿ.ಅಣಕಲ್. ನಾನು ಹೋದಲೆಲ್ಲ ಪೋಲಿಸ್ ಬಂದೋಬಸ್ತಿನಿಂದ ಗಾಡಿಗಳೆಲ್ಲ ಸಾಲುಗಟ್ಟಿ ರೋಯ್ ! , ರೋಯ್ ! ಅಂತ ಒದರುತ್ತಾ ಒದರುತ್ತಾ ಹೋಗುತ್ತಿದ್ದಾಗ ಆ ಶಬುದಗಳ ತರಂಗಗಳು ಆಕಾಶದ ಎತ್ತರಕ್ಕ ,…

ನೋವ ಮರೆಸಿದ ಕ್ರೀಡೆ

ನೋವ ಮರೆಸಿದ ಕ್ರೀಡೆ 73ರ ಇಳಿ ವಯಸ್ಸಿನಲ್ಲಿ ಸುಲತ ಕಾಮತ್ ಎಂಬ ಉಡುಪಿಯ ಹೆಣ್ಣು ಮಗಳು ಹಲವಾರು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ತಿಂಗಳಲ್ಲಿ ಮೂರರಿಂದ ನಾಲ್ಕು ಮ್ಯಾರಥಾನ್ಗಳನ್ನು ಆಕೆ ಬರಿಗಾಲಿನಲ್ಲಿ ಓಡಿ ಇಲ್ಲವೇ ನಡೆದು ಪೂರೈಸುತ್ತಾರೆ. ಈಗಲೂ…

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ.

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ. ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಗಜಲ್ ಗಂಗೋತ್ರಿಯಲ್ಲಿ ಮೀಯಲು……

ಎಸ್.ಎಸ್.ಎಲ್.ಸಿ, ಪಿಯುಸಿಗೆ ನಡೆಸುವ     ವೆಬ್ ಕಾಸ್ಟಿಂಗ್ ಪರೀಕ್ಷೆ ಪದವಿಗೆ ಯಾಕಿಲ್ಲ ?

ಎಸ್.ಎಸ್.ಎಲ್.ಸಿ, ಪಿಯುಸಿಗೆ ನಡೆಸುವ ವೆಬ್ ಕಾಸ್ಟಿಂಗ್ ಪರೀಕ್ಷೆ ಪದವಿಗೆ ಯಾಕಿಲ್ಲ ? ಪರೀಕ್ಷೆ ಅಂದಮೇಲೆ ಅದರಲ್ಲಿ ಪ್ರಾಮಾಣಿಕ ಮತ್ತು ಪಾರದರ್ಶಕತೆ ಇಲ್ಲದೆ ಹೋದರೆ ಅದು ಪರೀಕ್ಷೆಯೇ ಎನಿಸುವುದಿಲ್ಲ. ಪದವಿ ಪರಿಕ್ಷಗೆಳಲ್ಲಿ ನಡೆಯುವ ಅಕ್ರಮದ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಗಮನ ಹರಿಸಬೇಕು…

ಬೌದ್ಧ ಧರ್ಮದ ನಿಯಮಗಳು.

ಬೌದ್ಧ ಧರ್ಮದ ನಿಯಮಗಳು. ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದ ಭಗವಾನ್ ಬುದ್ಧನು ಮಹಾರಾಜ ಶುದ್ಧೋದನ ಮತ್ತು ಮಾಯಾ ದೇವಿಯರ ಮಗ. ಇಂದಿನ ನೇಪಾಳ ರಾಜ್ಯದಲ್ಲಿನ ಲುಂಬಿನಿ ಎಂಬ ಪ್ರದೇಶದ ಕಪಿಲವಸ್ತುವಿನಲ್ಲಿ ಜನಿಸಿದ ಈ ಮಗು ಹುಟ್ಟಿದ ಒಂದು ವಾರಕ್ಕೆ ತಾಯಿಯನ್ನು…

ಮಹಾರಾಷ್ಟ್ರ ಮರಾಠವಾಡ ಪ್ರಾಂತ್ಯದಲ್ಲಿ ಕನ್ನಡ ಡಿಂ ಡಿಂ.

ಮಹಾರಾಷ್ಟ್ರ ಮರಾಠವಾಡ ಪ್ರಾಂತ್ಯದಲ್ಲಿ ಕನ್ನಡ ಡಿಂ ಡಿಂ. ಕರ್ನಾಟಕ ಸರ್ಕಾರ ಗಡಿ ಭಾಗದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳ ಕಡೆಗೆ ಗಮನ ಹಸಿಸಬೇಕಾಗಿದೆ. ಅಂದಾಗ ಮಾತ್ರ ಕನ್ನಡ ಭಾಷಾ ಸಂಸ್ಕೃತಿಯು ಕನ್ನಡ ನಾಡಿನಾಚೆಯಲ್ಲೂ ಬೆಳೆಯಲು ಸಾಧ್ಯವಾಗುತ್ತದೆ. ಮರಾಠವಾಡ ಪ್ರಾಂತ್ಯವು ಮಹಾರಾಷ್ಟ್ರದ ಪ್ರಮುಖ…

ನಾವೇ ಸಂಪತ್ತು.(ಮಕ್ಕಳ ಕವನ)

ನಾವೇ ಸಂಪತ್ತು ಬನ್ನಿರೆಲ್ಲರು ನಲಿಯುತ ಆಡುವ ಬಗೆಬಗೆ ತೆರದ ಆಟಗಳು ಕೂಡಿ ಆಡುತ ಹಂಚಿ ತಿನ್ನುತ ಅರಳಿಸುವ ಮನದ ಭಾವಗಳು ಸ್ನೇಹ ಬೀರುತ ಜ್ಞಾನ ಹರಡುತ ಕಲಿಯುವ ನಾವು ಜೊತೆಯಲ್ಲಿ ಸಹೋದರ ಭಾವದ ಕಂಪು ಪಸರಿಸುವ ನಾವುಗಳು ನಿತ್ಯದಲಿ ಭಾರತ ದೇಶವೆ…

ಶಕ್ತಿ ದೇವತೆ ..ಗೌರಿ ಹುಣ್ಣಿಮೆಯ ಕಥೆ

ಶಕ್ತಿ ದೇವತೆ ..ಗೌರಿ ಹುಣ್ಣಿಮೆಯ ಕಥೆ. ಸಾವಿರಾರು ವರ್ಷಗಳ ಹಿಂದೆ ತ್ರಿಪುರಾಸುರನೆಂಬ ಅಸುರನಿದ್ದನು. ಆತನಿಗೆ ವಿದ್ಯುನ್ಮಾನ, ಕಮಲಾಕ್ಷ ಮತ್ತು ತಾರಕಾಸುರ ಎಂಬ ಹೆಸರಿನ ಮೂರು ಜನ ಮಕ್ಕಳು. ಆತನ ಮತ್ತು ಆತನ ಮಕ್ಕಳ ಉಪಟಳವನ್ನು ತಡೆಯಲಾರದೆ ದೇವೇಂದ್ರನು ತ್ರಿಪುರಾಸುರನನ್ನು ಸಂಹರಿಸಿದನು. ತಮ್ಮ…

ಮಕ್ಕಳ ಕವಿತೆಗಳು.

ಶಾಲೆಯ ಮಗು. ಶಾಲೆಯ ತೋಟದ ಅದ್ಭುತ ಹೂಗಳು; ಮಕ್ಕಳು ಎಳೆ ಮನದಲ್ಲಿ ಕಳೆ ತಂದಿವೆ ಸುಂದರ ಚಿತ್ರಗಳು ಹೊಸ ಹೂದೋಟವಾಗಲಿ ಮಕ್ಕಳ ಬಾಳು ನನಸಾಗಲಿ ಸೊಗಸಾಗಲಿ ಕಂಡಂತ ಕನಸುಗಳು ನಮಗದು ನೀತಿ ಜೀವನ ಜ್ಯೋತಿ ಹೊಸತನದಿ ಕೇಳು ಎಳೆ ಮನದಲ್ಲಿ ಕಳೆತಂದಿವೆ…

ಸುಬ್ಬಕ್ಕಳ ಮೈಂಡ್ ಟರ್ನಿಂಗ್ ಸೆಂಟರು (ಲಲಿತ ಪ್ರಬಂಧ)

ಸುಬ್ಬಕ್ಕಳ ಮೈಂಡ್ ಟರ್ನಿಂಗ್ ಸೆಂಟರು (ಲಲಿತ ಪ್ರಬಂಧ) – ಮಚ್ಚೇಂದ್ರ ಪಿ ಅಣಕಲ್. ರೇಷ್ಮೆ ಸೀರೆ ಉಟ್ಟು ತುಂಬ ಲಕ್ಷಣವಾಗಿ ಕಾಣ್ತಿದ್ದ ಸುಬ್ಬಕ್ಕ ಈಗ ಮೊದಲಿನಂತ್ತಿಲ್ಲ. ಸೀರೆ ಬದಲಾಗಿ ಚೂಡಿದಾರ ಪ್ಯಾಷನ್ ಡ್ರೇಸ್ ತೊಡುತ್ತಿದ್ದಾಳೆ. ನೀಳವಾದ ಅವಳ ಕೂದಲು ಈಗ ಇಂದಿರಾ…

ಲಿಯೋ ಟಾಲ್ ಸ್ಟಾಯ್… ಜಾಗತಿಕ ಸಾಹಿತಿ.

ಲಿಯೋ ಟಾಲ್ ಸ್ಟಾಯ್… ಜಾಗತಿಕ ಸಾಹಿತಿ ರಷ್ಯಾದ ಪ್ರಖ್ಯಾತ ಕಾದಂಬರಿಕಾರ ಮತ್ತು ತತ್ವಜ್ಞಾನಿ. ಆತನ ‘ವಾರ ಅಂಡ್ ಪೀಸ್’ ಮತ್ತು ‘ಅನ್ನ ಕರೆನಿನ’ ಎಂಬ ಕೃತಿಗಳು ಜಗತ್ಪ್ರಸಿದ್ಧವಾಗಿದ್ದು ಜಾಗತಿಕವಾಗಿ ಪ್ರಮುಖ ಲೇಖಕ ಎಂದು ಗುರುತಿಸಲ್ಪಟ್ಟ ಲಿಯೋ ಟಾಲ್ ಸ್ಟಾಯ್ ಎಲ್ಲ ಕಾಲಕ್ಕೂ…

ವಲಸೆ ಹಕ್ಕಿಗಳ ಆಕರ್ಷಿತ ತಾಣ : ಯಾದಗಿರಿಯ ಬೋನಾಳ ಪಕ್ಷಿಧಾಮ.

ವಲಸೆ ಹಕ್ಕಿಗಳ ಆಕರ್ಷಿತ ತಾಣ: ಯಾದಗಿರಿಯ ಬೋನಾಳ ಪಕ್ಷಿಧಾಮ. – ಮಚ್ಚೇಂದ್ರ ಪಿ ಅಣಕಲ್. ಕರ್ನಾಟಕದಲ್ಲಿ ಒಟ್ಟು 25 ಪಕ್ಷಿಧಾಮಗಳಿದ್ದು ಅವುಗಳಲ್ಲಿ ಮಂಡ್ಯದ ರಂಗನತಿಟ್ಟು, ಮೊದಲ ಸ್ಥಾನದಲ್ಲಿದ್ದರೆ , ಯಾದಗಿರಿ ಜಿಲ್ಲೆಯ ‘ಬೋನಾಲ್ ‘ ಪಕ್ಷಿಧಾಮವು ರಾಜ್ಯದ ಎರಡನೇ ಅತಿದೊಡ್ಡ ಪಕ್ಷಿಧಾಮವಾಗಿದೆ.…

ಮಕ್ಕಳಿಗೆ ಕಿವಿಮಾತು

ಮಕ್ಕಳಿಗೆ ಕಿವಿಮಾತು ಇರಬೇಕು ಮಕ್ಕಳೇ ಒಳಿತು ಕೆಡುಕಿನ ಅರಿವು ಕೊನೆತನಕ ಜೀವನದ ಪಯಣದಲ್ಲಿ ಇದನರಿತು ನಡೆದಾಗ ಯಾರಿಗೂ ಸಿಗದಿರುವ ಸುಖವು ದೊರೆವುದು ನಿಮ್ಮ ಬದುಕಿನಲ್ಲಿ. ತಂದೆ ತಾಯಿಯ ಪ್ರೀತಿ ನಿಮ್ಮ ಜೀವನದಲ್ಲಿ ಹಿರಿದೆಂಬ ಸತ್ಯವನು ಅರಿಯಬೇಕು ಗುರುಹಿರಿಯರನು ಗೌರವಿಸುವ ರೀತಿಯ ತಿಳಿದು…