Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ತುಳಸಿ ವಿವಾಹ (ಕವಿತೆ)

ತುಳಸಿ ವಿವಾಹ (ಕವಿತೆ) ರಾಕ್ಷಸ ಜಲಂಧರನ ಪತ್ನಿ ತುಳಸಿ ನಿನ್ನಯ ಭಕ್ತಿ ಪತಿಯನು ಉಳಿಸಿ ಇಂದ್ರಾದಿ ದೇವತೆಗಳ ನಿದ್ರೆಗೆಡಿಸಿ ಬರುವಂತಾಯಿತು ವಿಷ್ಣು ಗಡಬಡಿಸಿ ಪತಿಯ ವೇಶದಲ್ಲಿ ವಿಷ್ಣುವ ನೋಡಿ ಪೂಜೆಯ ಬಿಟ್ಟು ಬಂದೆ ನೀನೋಡಿ ಯೋಗ ಕ್ಷೇಮ ಉಪಚಾರವ ನೀಡಿ ಅರಿಯದೆ…

ಹರಟೆ ಹೊಡೆದ ಗುರುತಿತ್ತು .

ಹರಟೆ ಹೊಡೆದ ಗುರುತಿತ್ತು ಮನದ ನಿತ್ಯದ ನಿಲ್ಲದ ವಿಲಾಪವದು ಬಾಳು ತಾಗಿಸಿಕೊಂಡ ಕಡು ಹೊಡೆತಕ್ಕೆ ಬೇಸಿಗೆ ಆತುರದುಸಿರದು ಬಾಳ ಬೇಗುದಿಗೆ ಅಶಾಂತಿಯ ಗಾಳಿ ಹಡದಿಯಾಸಿತ್ತು ಬಿಡದೆ ಕಾಡಿ ಬೇಡಿದರು ಬಿಡದ ಮಾತುಗಳಿಂದು ಮಾತು ಬಾರದೆ ಮೂಕವಾಗಿವೆ ಮುಂಗತ್ತಲೆಯಲ್ಲಿ ಬಾಡುವ ಹೂವಂತೆ ಮನವು…

ಚೈತ್ರದ ಚಂದ್ರಮ (ಮಿನಿ ಕಾದಂಬರಿ)

ಚೈತ್ರದ ಚಂದ್ರಮ (ಮಿನಿ ಕಾದಂಬರಿ) ಮನೆಯ ಹೂದೋಟದಲ್ಲಿ ನೀರು ಹಾಕುತ್ತಿದ್ದಾಳೆ. ಆ ಕಡೆ ಬೈಗುಳಗಳ ಸುರಿಮಳೆ ಸುರಿಯುತ್ತಿವೆ. ಅವಳು ಹೊತ್ತು ತಂದ ಬಿಂದಿಗೆಯ ನೀರನ್ನು ಸಸಿಗಳಿಗೆ ಹಾಕುತ್ತಿದ್ದಾಳೆ. ಜೊತೆಗೆ ಅವಳ ಕಣ್ಣೀರು ಸಹ ಆ ಸಸಿಯ ಮೇಲೆ ಬೀಳುತ್ತಿವೆ. ಎಷ್ಟು ಅತ್ತರು…

ಶ್ರೀ ತುಳಸಿ ಮಹಿಮೆ.(ಕವಿತೆ)

ಶ್ರೀ ತುಳಸಿ ಮಹಿಮೆ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿ ಬಲು ಶ್ರೇಷ್ಠ ಪೂಜೆಯದು ಶ್ರೀತುಳಸಿ ಭಾರತೀಯರ ಸಂಸ್ಕೃತಿಯ ಪಾಲಿಸಿ ವಿಷ್ಣು ಪತ್ನಿಯಾದ ಕಥೆಯ ಆಲಿಸಿ ಋಷಿ ಮುನಿಗಳು ಸಂಶೋಧಕರು ಗಿಡಮರಗಳ ವೈಶಿಷ್ಟ್ಯ ಅರಿತಿದ್ದರು ಅಶ್ವತ್ಥ್ ಆಲ ನೆಲ್ಲಿ ತುಳಸಿ ಉಸಿರಿನ ಹಸಿರು…

ನಿತ್ಯ ಓಡುವುದು ಆರೋಗ್ಯಕ್ಕೆ ಒಳ್ಳೆಯದು.(ಲೇಖನ)

ನಿತ್ಯ ಓಡುವುದು ಆರೋಗ್ಯಕ್ಕೆ ಒಳ್ಳೆಯದು. – ವೀಣಾ ಹೇಮಂತ್ ಗೌಡ ಪಾಟೀಲ್, ಗದಗ ಓಡುವುದರಿಂದ ಸ್ನಾಯುಗಳು,ಮಾಂಸಖಂಡಗಳು ಬಲಿಷ್ಠವಾಗುತ್ತವೆ. ದೇಹಕ್ಕೆ ಹೆಚ್ಚಿನ ದೃಢತೆ, ಕೈ ಕಾಲುಗಳಲ್ಲಿ ಬಲ ಉಂಟಾಗುತ್ತದೆ. ಓಡುವಿಕೆಯ ಮೂಲಕ ರಕ್ತದೊತ್ತಡ ಮತ್ತು ರೋಗಗಳನ್ನು ದೂರವಿಡಬಹುದು. ಓಡುವುದು ದೈಹಿಕ ವ್ಯಾಯಾಮ ಕ್ರಿಯೆಗಳಲ್ಲಿ…

ಮಾಸಿದ ಹಾಸಿಗೆ (ಧಾರವಾಹಿ)

ಮಾಸಿದ ಹಾಸಿಗೆ (ಧಾರವಾಹಿ) – ಎಸ್.ಎಮ್.ಜನವಾಡಕರ್.ಬೀದರ (ಹಿಂದಿನ ಸಂಚಿಕೆಯಿಂದ) ಅಧ್ಯಾಯ-3 ಸಾಹುಕಾರ ಸುರೇಂದ್ರನು ತಂದೆ ಸಿದ್ದರಾಮಣ್ಣನಂತೆ ಹಳೆಯ ಸಂಪ್ರದಾಯದ ವ್ಯಕ್ತಿಯಾಗಿದ್ದನು. ತಾನು ಹೇಳಿದ್ದೇ ವೇದವಾಕ್ಯ ಎಂದು ನಂಬಿದ್ದವನು. ತನ್ನ ಧರ್ಮಪತ್ನಿ ಕಮಲಮ್ಮಳ ಅಥವಾ ಮಕ್ಕಳಾದ ಮಲ್ಲಿನಾಥ ಮತ್ತು ಸಂಗಮೇಶನ ಯಾವುದೇ ಮಾತುಗಳಾಗಲಿ,…

ಸಂಬಂಧ ವಿಲ್ಲದವರು.

ಸಂಬಂಧ ವಿಲ್ಲದವರು ಈಗಿನ ಜನಾಂಗ ಕಷ್ಟಕ್ಕಿಲ್ಲ ಸುಖಕಿಲ್ಲ ಸ್ವಾರ್ಥಿಗಳಾಗಿ ತಮ್ಮದೇ ಲೋಕದಲ್ಲಿ ಬದುಕವರೆಲ್ಲ// ವಾಟ್ಸಪ್ಪಿನಲಿ ಫೇಸ್ಬುಕ್ ನಲಿ ಇರೋ ಟ್ವಿಟರ್ ಇನಸ್ಟಾಗ್ರಾಮನಲಿ ಇರೋ ತರಾ ಸಂಬಂಧಗಳು// ಅಷ್ಟೇ ಅಲ್ಲ ಮನೆಯೊಳಗಿನ ಜನ ಕುಟುಂಬದವರೆಲ್ಲರ ಮನ ಕೂಡ ಮೋಬೈಲದಲಿ ಮಾತ್ರ// ಅಪಾರ್ಟ್ಮೆಂಟ್ ನಲಿರೊ…

ಸಿರಿ ಮಲ್ಲಿಗೆ ; ಕಾವ್ಯ ಒಂದು ಅವಲೋಕನ. (ವಿಮರ್ಶೆ)

ಸಿರಿ ಮಲ್ಲಿಗೆ ; ಕಾವ್ಯ ಒಂದು ಅವಲೋಕನ. ಕನ್ನಡ ಕಾವ್ಯ ಪರಂಪರೆಯನ್ನು ಅವಲೋಕಿಸಿದಾಗ ಕಾಲದಿಂದ ಕಾಲಕ್ಕೆ ಕಾವ್ಯದ ವಸ್ತು, ಶೈಲಿ,ಛಂದಸ್ಸು ಹಾಗೂ ಕಾವ್ಯದ ಧೋರಣೆ ಬದಲಾಗಿರುವುದು ಕಂಡುಬರುತ್ತದೆ. ಆಯಾ ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಂಶಗಳು ಬದಲಾದಂತೆ ಕಾವ್ಯ ಕಟ್ಟುವ…

ದೇವರಹಳ್ಳಿ ಗ್ರಾಮ ದೇವತೆ ಶ್ರೀ ರೇಣುಕಾ ಯಲ್ಲಮ್ಮಳ ಸಂಭ್ರಮದ ಜಾತ್ರೆ .

ದೇವರಹಳ್ಳಿ ಗ್ರಾಮ ದೇವತೆ ಶ್ರೀ ರೇಣುಕಾ ಯಲ್ಲಮ್ಮಳ ಸಂಭ್ರಮದ ಜಾತ್ರೆ . ಭಾರತೀಯ ಹಿಂದೂ ಧರ್ಮದ ಮಹಾಭಾರತ ಮತ್ತು ಹರಿವಂಶ ಭಾಗವತ್ ಪುರಾಣಗಳಲ್ಲಿ ಬರುವ ಶ್ರೀ ರೇಣುಕಾ ಯಲ್ಲಮ್ಮಳ ಚರಿತ್ರೆಯು ಜಗತ್ ಪ್ರಸಿದ್ಧಿಯಾಗಿದೆ. ರೇಣುಕಾ/ರೇಣು ಅಥವಾ ಯೆಲ್ಲಮ್ಮ ಅಥವಾ ಎಕ್ವಿರಾ ಅಥವಾ…

ಹೌ ಟು ಟಾಕ್ ಸೊ ಕಿಡ್ಸ್ ವಿಲ್ ಲಿಸನ್ ಅಂಡ್ ಲಿಸನ್ ಸೋ ಕಿಡ್ಸ್ ವಿಲ್ ಟಾಕ್’ …. ಕೃತಿಯ ಕುರಿತು.

ಹೌ ಟು ಟಾಕ್ ಸೊ ಕಿಡ್ಸ್ ವಿಲ್ ಲಿಸನ್ ಅಂಡ್ ಲಿಸನ್ ಸೋ ಕಿಡ್ಸ್ ವಿಲ್ ಟಾಕ್’ …. ಕೃತಿಯ ಕುರಿತು. ಮಕ್ಕಳಲ್ಲಿ ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಕಲೆಯನ್ನು ಬೆಳೆಸುವ ಪಾಲಕತ್ವದ ಕುರಿತಾದ ಒಂದು ಕೃತಿ “ಹೌ ಟು ಟಾಕ್ ಸೊ…

ಜಾನಪದವು ಸಂಸ್ಕೃತಿಯ ಮೂಲಸೆಲೆ.(ಲೇಖನ)

ಜಾನಪದವು ಸಂಸ್ಕೃತಿಯ ಮೂಲಸೆಲೆ. ಜಾನಪದ ಕ್ಷೇತ್ರದ ದಿಗ್ಗಜರಾದ ಡಾ. ಎಚ್‌.ಎಲ್.ನಾಗೇಗೌಡ, ಸಿಂಪಿ ಲಿಂಗಣ್ಣ , ಡಾ.ಎಂ.ಎಂ.ಕಲಬುರ್ಗಿ, ಡಾ. ಶಿವರಾಂ ಕಾರಂತ ಡಾ. ಕಾಳಿಂಗರಾಯರಂಥವರ ಕೊಡುಗೆ ಅವಿಸ್ಮರಣೀಯವಾಗಿದೆ. ನಮ್ಮ ಭಾರತೀಯ ವಿವಿಧ ಸಮೂಹ ಸಂಸ್ಕೃತಿಗಳಿಗೆ ಜಾನಪದ ಕಲೆಯೂ ಒಂದು ಮೂಲ ಸೆಲೆಯಾಗಿರುವುದು ಕಂಡು…

ಜೀವನ ಬದಲಾಗಬೇಕಿದೆ…(ಕವಿತೆ)

ಜೀವನ ಬದಲಾಗಬೇಕಿದೆ… ಅತಿ ಆಸೆಯ ಮನದಿಂದಳಿಸಿ ತುಸು ಪ್ರೀತಿಯ ಅದರೊಳಗಿರಿಸಿ ನಾನು ನನ್ನದೆನ್ನುದ ತೊರೆಯಬೇಕಾಗಿದೆ ಜೀವನ ಬದಲಾಗಬೇಕಿದೆ.. ಜಾತಿ ಬೇಧವನ್ನು ಮರೆತು ಎಲ್ಲರೊಳಗೊಂದಾಗಿ ಬೆರೆತು ನಾವೆಲ್ಲರೊಂದೆಂಬ ಭಾವ ಮೊಳಗಬೇಕಾಗಿದೆ ಜೀವನ ಬದಲಾಗಬೇಕಿದೆ.. ಹಿರಿಯರನು ಗೌರವಿಸಿ ಕಿರಿಯರನು ಪ್ರೀತಿಸಿ ಸೌಹಾರ್ದತೆಯ ಸಾರಬೇಕಾಗಿದೆ ಜೀವನ…

ಸಂತಸ ಅರಳುವ ಸಮಯ..ಮರೆಯೋಣ ಚಿಂತೆಯ

ಸಂತಸ ಅರಳುವ ಸಮಯ..ಮರೆಯೋಣ ಚಿಂತೆಯ ಸಂತಸ…. ಎಲ್ಲರೂ ಬದುಕಿನಲ್ಲಿ ಬಯಸುವ ಸ್ಥಿತಿ.. ಲೌಕಿಕರ ಪಾಲಿಗೆ ಒಳ್ಳೆಯ ವಿದ್ಯಾಭ್ಯಾಸ, ಉತ್ತಮ ನೌಕರಿ, ಆರಂಕಿಯ ಸಂಬಳ, ಸುಂದರ ಸಂಗಾತಿ, ಕಾರು, ಬಂಗಲೆ ಇವುಗಳು ಸಂತಸದ ಮಾನದಂಡಗಳಾದರೆ ಜ್ಞಾನಿಗಳ ಪಾಲಿಗೆ ನೆಮ್ಮದಿಯ ಜೀವನ ಸಂತಸಕ್ಕೆ ದಾರಿ.…

ನಮ್ಮೂರು ಗುಲಬರ್ಗಾ.(ಕವಿತೆ)

ನಮ್ಮೂರು ಗುಲಬರ್ಗಾ. ನಮ್ಮ ಊರಿದು ನಮ್ಮದು ನಮ್ಮ ಹೆಮ್ಮೆಯ ಊರಿದು ನಾನು ಹುಟ್ಟಿ ಬೆಳೆದದ್ದು ಶರಣ ಸಂತ ಬೌದ್ದರ ನಾಡಿದು. ಬಂದೇನವಾಜ ಶರಣಬಸಪ್ಪರು, ಜನಿಸಿದಂತಹ ನಾಡಿದು. ಹಿಂದೂ – ಮುಸ್ಲಿಂ ,ಬೌದ್ಧ, ಸಿಖ್,ಕ್ರೈಸ್ತ ಜೈನ ಸೌಹಾರ್ದತೆಯ ಬೀಡಿದು. ಗಾಣಗಾಪೂರದ ದತ್ತಾತ್ರೇಯ ಘತ್ತರಗಿಯ…

ಗೆದ್ದದ್ದು ಬದುಕು ಭಾವವಲ್ಲ.(ಕವಿತೆ)

ಗೆದ್ದದ್ದು ಬದುಕು ಭಾವವಲ್ಲ. –ಶಾರದ ಎಸ್.ಜಿ. ಶಿಕ್ಷಕಿ. ಪಾಲಿಗಿದ್ದ ಒಂದಷ್ಟು ಹೂಲಿಗಳು ಬದುಕಿನಾಚೆಗಿನ ಶೂನ್ಯಕ್ಕೆ ಭಾವನೆಗಳು ಶಿರಸಾ ವಹಿಸಿವೆ ಬದುಕು ಭಾವದ ಕದನದಲ್ಲಿ ಕಾದಾಡುವಿಬ್ಬರಲ್ಲಿ ಗೆದ್ದದ್ದು ಬದುಕು ಭಾವವಲ್ಲ ಅವರವರಿಗವರ ಬದುಕಿನ ಪುಟ ತಿರುವಲು ಬಿಡುವು ಇಲ್ಲದಿರಲೂ ಚಿತ್ತು ಬದುಕಿನ ಬರಹ…

ವಿದ್ಯಾರ್ಹತೆ ಮತ್ತು ದೃಢತೆ

ವಿದ್ಯಾರ್ಹತೆ ಮತ್ತು ದೃಢತೆ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಆತ ಮೆದು ಸ್ವಭಾವದವರಾಗಿದ್ದು ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ವಿಪರೀತ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದರು. ಆಕೆ ಕೂಡ ಬಿ ಎಸ್ ಸಿ ಪದವೀಧರೆ. ಮನೆವಾರ್ತೆ ನೋಡಿಕೊಂಡಿದ್ದಳು. ತನ್ನ…

ಕಲಬುರಗಿಯಲ್ಲೊಂದು ‘ಮಿನಿಭಾರತ’ ಪಂಚಶೀಲನಗರ.

ಕಲಬುರಗಿಯಲ್ಲೊಂದು ‘ಮಿನಿಭಾರತ’ ಪಂಚಶೀಲನಗರ. – ಡಾ. ಶಿವರಂಜನ ಸತ್ಯಂಪೇಟೆ ಕಲಬುರಗಿ ಇಂದಿನ ಕಾಲದ ಈ ಆಧುನಿಕ ಯುಗದಲ್ಲಿ ಒಬ್ಬರನ್ನೊಬ್ಬರ ಪ್ರೀತಿ ವಿಶ್ವಾಸ ಗೌರವ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿಯೂ’ ಹಮ್ ಸಬ್ ಏಕ್ ಹೈ’ ಎನ್ನುವಂತೆ ವಿವಿಧತೆಯಿಂದ ಏಕತೆಯಲ್ಲಿ ಬಾಳುತ್ತಿರುವ ಅಪರೂಪದ ಕುಟುಂಬಗಳು ನಮ್ಮ…

ಮೊಬೈಲ್ ಎಂಬ ಮಾಯಾಂಗನೆಯ ಸೆರೆಯಿಂದ ಮುಕ್ತರಾಗಲು ಕೆಲವು ಸಲಹೆಗಳು.

ಮೊಬೈಲ್ ಎಂಬ ಮಾಯಾಂಗನೆಯ ಸೆರೆಯಿಂದ ಮುಕ್ತರಾಗಲು ಕೆಲವು ಸಲಹೆಗಳು ಅಯ್ಯೋ! ಈ ಮೊಬೈಲ್ ಕೈಯಲ್ಲಿ ಹಿಡ್ಕೊಂಡಿದ್ದೇ ಆಯ್ತು ಸಮಯ ಹೋದದ್ದೇ ಗೊತ್ತಾಗ್ಲಿಲ್ಲ… ಇನ್ನೇನು ಗಂಡ ಮಕ್ಕಳು ಮನೆಗೆ ಬರುವ ಸಮಯ ಅಡುಗೆ ಆಗಿಲ್ಲ, ಹಾಳಾದ್ದು ಇನ್ಮೇಲೆ ಈ ಮೊಬೈಲ್ ಸಹವಾಸವೇ ಬೇಡ…

ಸಾಧನೆಗೆ ವಿಕಲಾಂಗತೆ ಅಡ್ಡಿಯಲ್ಲ”  ಅನ್ನೊದಕ್ಕೆ ಸಾಕ್ಷಿಯಾದ ದೀಪ್ತಿ ಜೀವನ್ ಜಿ

ಸಾಧನೆಗೆ ವಿಕಲಾಂಗತೆ ಅಡ್ಡಿಯಲ್ಲ” ಅನ್ನೊದಕ್ಕೆ ಸಾಕ್ಷಿಯಾದ ದೀಪ್ತಿ ಜೀವನ್ ಜಿ ತಾನು ಕುಳಿತ ವೀಲ್ ಚೇರ್ ನಿಂದಲೇ ಜಗತ್ತಿನ ಸಮಸ್ತ ವಿಷಯಗಳನ್ನು ಅರಿಯುವ, ಸೈದ್ದಾಂತಿಕ ಭೌತಶಾಸ್ತ್ರಜ್ಞ, ವಿಶ್ವವಿಜ್ಞಾನಿ ಎಂದು ಹೆಸರಾಗಿದ್ದ ವೈಜ್ಞಾನಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಲ್ಲಿ ಯಶಸ್ವಿಯಾದ ಸ್ಟೀಫನ್ ಹಾಕಿಂಗ್ ತನ್ನ…

ಸಂಸ್ಕಾರ. ಕಾದಂಬರಿ ಕುರಿತು ಒಂದು ವಿಮರ್ಶೆ.

ಸಂಸ್ಕಾರ. ಕಾದಂಬರಿ ಕುರಿತು ಒಂದು ವಿಮರ್ಶೆ. – ಜಿ ಎಲ್ ನಾಗೇಶ್.ಬೀದರ ಕುಂದಾಪುರದ ಹತ್ತಿರದಲ್ಲಿರುವ ಬೇವರ್ಸೀಪುರ ಎಂಬ ಗ್ರಾಮದ ಅಗ್ರಹಾರದಲ್ಲಿ… ವೈದಿಕರ ಓಣಿಯಲ್ಲಿ, ಬ್ರಾಹ್ಮಣರ ಏರಿಯಾದಲ್ಲಿ , ಹಾರುವರ ಮನೆಯೊಂದರಲ್ಲಿ ಹೆಣ ಒಂದು ಬಿದ್ದಿದೆ. ಆ ಹೆಣ ಯಾರದು ಅಂತ ಗೊತ್ತಾ…?…