ಪುಣ್ಯಕೋಟಿ ವಿಜಯಲಕ್ಷ್ಮಿ ಆರ್ ಪೊಲೀಸ್ ಪಾಟೀಲ್ ಕುರಿತ ಸಂಸ್ಮರಣ ಗ್ರಂಥ
ಪುಣ್ಯಕೋಟಿ ವಿಜಯಲಕ್ಷ್ಮಿ ಆರ್ ಪೊಲೀಸ್ ಪಾಟೀಲ್ ಕುರಿತ ಸಂಸ್ಮರಣ ಗ್ರಂಥ ಮಮತಾಮಯಿ, ಚೈತನ್ಯದ ಚಿಲುಮೆ, ಪರರಿಗಾಗಿ ಮಿಡಿವ ಹೃದಯ, ಅತಿಥಿ ಸತ್ಕಾರಕ್ಕೆ ಸದಾ ಮುಂದು,ಕುಟುಂಬ ವತ್ಸಲೆ…ಅವರೇ ಈ ಪುಸ್ತಕದ ಪುಣ್ಯಕೋಟಿ ಶ್ರೀಮತಿ ವಿಜಯಲಕ್ಷ್ಮಿ.ಆರ್. ಪೊಲೀಸ್ ಪಾಟೀಲ್. ಇಂದಿಗೆ ಆಕೆಯನ್ನು ಕಳೆದುಕೊಂಡು ಎರಡು…
ಕ್ಷಮಿಸಿ ನಾ ಹೋಗಿ ಬರುವೆ. (ಕವಿತೆ )
ಕ್ಷಮಿಸಿ ನಾ ಹೋಗಿ ಬರುವೆ ಉಳ್ಳವರ ಮುಂದೆ.. ಬಡವನ ಹಣೆಬರಹ ಅಳುತ್ತಿದೆ ಕೋಪ ತಾಪಗಳಿಂದ ಕೊರಗಿ ಮನಸು ಖಿನ್ನವಾಗಿದೆ! ಜೀವನದ ಹೋರಾಟದಲ್ಲಿ ಗೆದ್ದಾಗಿದೆ ಗೆದ್ದು ಸೋತಾಗಿದೆ ಹಣೆಬರಹ ಕೆಟ್ಟುಹೋಗಿ ಬದುಕು ಸೂತಕ ವಾಗಿದೆ! ಆಸ್ತಿ ಅಂತಸ್ತಿನ ಅಮಲಿನಲ್ಲಿ ಕರುಣೆ ಪ್ರೀತಿ ಮರೆಯಾಗಿದೆ…
ಔದಾರ್ಯದ ಪರಿಣಾಮ
ಔದಾರ್ಯದ ಪರಿಣಾಮ ಮುಂಬೈಯ ಅತ್ಯಾಧುನಿಕ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಾ ಊಟ ಮಾಡಿದ ವ್ಯಕ್ತಿ ತನಗೆ ಬೇಕಾದ್ದನ್ನೆಲ್ಲ ತಿಂದು ವೇಟರ್ ತಂದು ಕೊಟ್ಟ ಬಿಲ್ ನ ಚೀಟಿಯನ್ನು ಹಿಡಿದು ಕೌಂಟರ್ನಲ್ಲಿ ಕುಳಿತಿದ್ದ ಮ್ಯಾನೇಜರ್ ಬಳಿ ಬಂದು ತನ್ನಲ್ಲಿ ಹಣವಿಲ್ಲ ಎಂದು ಅತ್ಯಂಥ…
ಮಾಸಿದ ಹಾಸಿಗೆ (ಧಾರಾವಾಹಿ)
ಮಾಸಿದ ಹಾಸಿಗೆ (ಧಾರಾವಾಹಿ) – ಎಸ್.ಎಂ.ಜನವಾಡಕರ್. (ಹಿಂದಿನ ಸಂಚಿಕೆಯಿಂದ.) ಅಧ್ಯಾಯ- 2 ರಂಗೂ, ಏ ರಂಗೂ, ಏನ್ ಮಾಡ್ತಾ ಇದ್ದಿಯಾ ? ರ್ರೀ! ಬಂದೆ. ಅಯ್ಯೋ ಇಷ್ಟಾಕೆ ಅವಸರ ? ಅಲ್ಲೆ ಎಲ್ಲಾದರು ಮರದ ಕೆಳಗೆ ನಿಲ್ಲಬಾರದಿತ್ತಾ ! ತುಂಬ ಜೋರಾದ…
ಸಾಹಿತಿ.(ಲಲಿತ ಪ್ರಬಂಧ)
ಸಾಹಿತಿ (ಲಲಿತ ಪ್ರಬಂಧ) ಸಾಹಿತಿ ಅನ್ನುವ ಪದ ನಮಗೆ ಅಪರಿಚಿತವಾದುದೇನೂ ಅಲ್ಲ, ನಮ್ಮಲ್ಲಿ, ನಮ್ಮ ಸುತ್ತಮುತ್ತ ಅನೇಕ ಸಾಹಿತಿಗಳಿದ್ದಾರೆ. ಕಲಿತ ಸಾಹಿತಿಗಳು, ದಲಿತ ಸಾಹಿತಿಗಳು, ಬಲಿತ ಸಾಹಿತಿಗಳು ಈ ರೀತಿ ಎಲ್ಲ ವರ್ಗದ ಸಾಹಿತಿಗಳನ್ನು ನಾವು ಕಾಣುತ್ತೇವೆ. ಪರದೇಶಗಳಂತೆ ಅಥವಾ ನಮ್ಮ…
ಮತ್ತೆ ಒಳಿತಿನತ್ತ… ಹಿಮ್ಮುಖ ಪಯಣ.
ಮತ್ತೆ ಒಳಿತಿನತ್ತ… ಹಿಮ್ಮುಖ ಪಯಣ. ಈ ಜಗತ್ತಿನಲ್ಲಿ ಬದಲಾವಣೆಯೊಂದೇ ನಿರಂತರವಾಗಿರುವುದು. ಈ ಹಿಂದೆ ಕಾಲನಡಿಗೆಯಲ್ಲಿ ಮೈಲಿಗಟ್ಟಲೆ ನಡೆಯುತ್ತಿದ್ದ ಜನ ಸಾಕುಪ್ರಾಣಿಗಳನ್ನು ಬಳಸಲು ಆರಂಭಿಸಿ, ಮುಂದೆ ಎತ್ತಿನ ಗಾಡಿ ಕುದುರೆ ರಥ ಸಾರೋಟುಗಳ ಸವಾರಿ ಮಾಡಿದರೆ ಕಳೆದ ಶತಮಾನದಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು…
ಹೂವ ತಂದವರು. ಲಿಂಗೈಕ್ಯ ವಿಜಯಲಕ್ಷ್ಮಿ ಆರ್ ಪೊ.
ಹೂವ ತಂದವರು.. ಲಿಂಗೈಕ್ಯ .ವಿಜಯಲಕ್ಷ್ಮಿ ಆರ್ ಪೊ. ಪಾಟೀಲ್ ಸುಮಾರು ಮೂರು ವರ್ಷಗಳ ಹಿಂದೆ ನನ್ನ ತಾಯಿಯನ್ನು ಕಳೆದುಕೊಂಡ ಸಮಯದಲ್ಲಿ ಬೆಂಗಳೂರಿನಲ್ಲಿದ್ದ ಆ ದಂಪತಿಗಳು ನನಗೆ ಕರೆ ಮಾಡಿ ಸಮಾಧಾನ ಮಾಡಿದರು. ತನ್ನದೇ ಆರೋಗ್ಯದ ಹೋರಾಟದಲ್ಲಿ ನಿರತರಾಗಿದ್ದ ಆಕೆ ಸುಮಾರು ಅರ್ಧ…
ನಾನು ದೀಪ ಹಚ್ಚುತ್ತೇನೆ
ನಾನು ದೀಪ ಹಚ್ಚುತ್ತೇನೆ ನಾನು ದೀಪ ಹಚ್ಚುತ್ತೇನೆ ಎಲ್ಲವೂ ಬದಲಾಗಬಿಡುತ್ತದೆಂಬ ಹುಚ್ಚು ಭ್ರಮೆಯಿಂದಲ್ಲ. ನನ್ನೊಳಗಿನ ತಮವ ನೀಗಿ ನನಗೆ ನಾನೇ ಬೆಳಕಾಗಲೆಂದು..! ನಾನು ದೀಪ ಹಚ್ಚುತ್ತೇನೆ ಶಾಶ್ವತವಾಗಿ ಕತ್ತಲ ಕೊಂದುಬಿಡುತ್ತೇನೆಂಬ ಹುಂಬತನದಿಂದಲ್ಲ ಮುಖವಾಡ ಹೊರಗೆಳೆದು ನನ್ನೊಳಗೆ ನನ್ನ ನಾ ಹುಡುಕಲೆಂದು..! ನಾನು…
ಬಡವನ ದೀಪಾವಳಿ.
ಬಡವನ ದೀಪಾವಳಿ. ಅದೊಂದು ದಿನ ದೀಪಾವಳಿ ಹಬ್ಬದ ಸಡಗರ. ಅವನೊಬ್ಬ ಕಡು ಬಡವ ಅವನಿಗಿದ್ದರು ಐದಾರು ಮಕ್ಕಳು ಅದರಲ್ಲಿ ಮೂರು ಗಂಡು ಮೂರು ಹೆಣ್ಣು ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದಳು ಅವನ ಹೆಂಡತಿ ಅವರು ಬಂದರೆ…
ನಮ್ಮ ಹೆಮ್ಮೆಯ ಕನ್ನಡ
ನಮ್ಮ ಹೆಮ್ಮೆಯ ಕನ್ನಡ ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು. ಎಂಬ ನಮ್ಮ ರಾಷ್ಟ್ರಕವಿ ಕುವೆಂಪು ಅವರ ಈ ಕವನದ ಸಾಲುಗಳು ಅದೇಷ್ಟು ಸುಂದರವಾಗಿವೆ, ಎಷ್ಟೊಂದು ಅರ್ಥಪೂರ್ಣವಾಗಿವೆ. ಹೌದು, ಕನ್ನಡ…
ರಾಜ್ಯೋತ್ಸವ ಕುರಿತ ಕವಿತೆಗಳು.
ಮತ್ತೆ ಮೊಳಗಲಿ ಕನ್ನಡ ದುಂಧುಭಿ. ಕನ್ನಡ ದುಂಧುಭಿ ಮತ್ತೆ ಮೊಳಗಲಿ ಹೃದಯದಂಬುಧಿ ಮೊರೆಯಲಿ ಭಾಷಾಭಿಮಾನ ಉಕ್ಕಿ ಹರಿಯಲಿ ಕೋಟಿ ಭಾಷೆಗಳಲಿ ಕನ್ನಡ ಚೆಂದ ಕಸ್ತೂರಿ ಪರಿಮಳದ ಕಂಪು ಅಂದ ಮೆರೆಯಲಿ ವಿಶ್ವದಿ ಕನ್ನಡದ ಕಂದ ಜಡತೆ ನೀಗಿಸುತ ಸತತ ಸಾಗುತ ತರುಣ…
ಕನ್ನಡವೇ ನಮ್ಮ ಹೆಮ್ಮೆ.
ಕನ್ನಡವೇ ನಮ್ಮ ಹೆಮ್ಮೆ. ಇತ್ತೀಚಿನ ದಿನಗಳಲ್ಲಿ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿಯು ಕಡಿಮೆಯಾದರೂ ಕನ್ನಡ ಸಾಹಿತ್ಯ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ತೋರುತ್ತಿರುವವರ ಸಂಖ್ಯೆಗೇನ ಕಡಿಮೆಯಿಲ್ಲ ಅದರಲ್ಲಿ ನಾನು ಒಬ್ಬಳು ಎಂದು ಹೇಳಲು ಹೆಮ್ಮೆಯಿದೆ .ಎಲ್ಲರಿಗೂ ನಮ್ಮ…
ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ.
ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ ಸ್ವತಂತ್ರ ಪೂರ್ವದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಮೈಸೂರು ರಾಜ್ಯ, ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಎಂದು ಆಡಳಿತಾತ್ಮಕವಾಗಿ ವಿಭಾಗ ಮಾಡಲಾಗಿತ್ತು. ಸ್ವಾತಂತ್ರ್ಯದ ನಂತರವೂ ಈ ಪರಿಸ್ಥಿತಿ ಹಾಗೆಯೇ ಮುಂದುವರೆಯಲ್ಪಟ್ಟಿತು, ಇದರ ಜೊತೆಗೆ…
ನನ್ನ ಕುದುರೆ. (ಮಕ್ಕಳ ಕವನ)
ನನ್ನ ಕುದುರೆ. ಅಜ್ಜನ ಕೋಲಿದು ನನ್ನಯ ಕುದುರೆ ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ ಕಾಲಿಲ್ಲದೆಯೇ ನಡೆಯುವ ಕುದುರೆ ಕೂಳಿಲ್ಲದೆಯೇ ಬದುಕುವ ಕುದುರೆ ನಾಲನು ಬಡಿಸದ ಜೂಲವ ಹೊದಿಸದ ಲಾಲನೆ ಪಾಲನೆ ಬಯಸದ ಕುದುರೆ ಅಜ್ಜನ ಕೋಲಿದು ನನ್ನಯ ಕುದುರೆ ಚಂದಪ್ಪನಿಗೆ ಚಿಗರೆಯೆ…
ದೀಪಾವಳಿ ಹಬ್ಬ (ಚಿಂತನೆ)
ದೀಪಾವಳಿ ಹಬ್ಬ (ಚಿಂತನೆ) ದೀಪ ನಗುತ್ತಿತ್ತು , ಬೇರೆಯವರಿಗೆ ಬೆಳಕು ತಾ ಚೆಲ್ಲಿ ಅದೇ ದೀಪ ನಲುಗುತ್ತಿತ್ತು , ಕತ್ತಲೆ ಕಂಡು ತನ್ನ ತಳದಲ್ಲಿ . ದೀಪಕ್ಕೊಂದು ದೀಪ ಆಸರೆಯಾದಾಗ ದೀಪಗಳು ನನಗು ನಗುತಾ ಉರಿಯುತ್ತಿದ್ದವು ಪರಸ್ಪರರಿಗೆ ಬೆಳಕ ಉಣಬಡಿಸಿ ಬೆಳಕಾದ…
ತಮಸೋಮ ಜ್ಯೋತಿರ್ಗಮಯ.
ತಮಸೋಮ ಜ್ಯೋತಿರ್ಗಮಯ “ಅಸತೋಮಾ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ ಓಂ ಶಾಂತಿ ಶಾಂತಿ ಶಾಂತಿಃ” ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುತ್ವದಿಂದ ಅಮರತ್ವದೆಡೆಗೆ ನಮ್ಮನ್ನು ಕೊಂಡೊಯ್ಯುವ ಜ್ಯೋತಿ ಸ್ವರೂಪಕ್ಕೆ ನಮಸ್ಕಾರಗಳು. ಮನುಷ್ಯ ಜೀವನದ ಏಕತಾನತೆಯನ್ನು ಕಳೆಯುವ ಆಚರಣೆಗಳೇ ಹಬ್ಬಗಳು, ಆ…
ಶುಭ ದೀಪಾವಳಿ.(ಕವಿತೆ)
ಶುಭ ದೀಪಾವಳಿ. ಮೂರು ಲೋಕಗಳಲಿ ಬೆಳಗುವ ಸೂರ್ಯನ ಕಿರಣ ರಾತ್ರಿಯ ಕತ್ತಲೆಯಲಿ ಮಿನುಗುವ ನಕ್ಷತ್ರಗೃಳ ತೋರಣ ನಗುತ ತಂಪನೀಯುತಲಿ ಹೊಳೆವ ಚಂದ್ರನ ಪಯಣ ಅನೂಳ ಅಂತರಂಗದಲಿ ಆತ್ಮದ ಜ್ಯೋತಿ ಕಿರಣ// ಮನೆ ಮನೆಗಳ ಮುಂದೆ ದೀಪಗಳ ಸಾಲು ಆಕರ್ಷಕ ಮನ ಮನಗಳ…
ಸಂಭ್ರಮದ ದೀಪಾವಳಿ.(ಕವಿತೆ)
ಸಂಭ್ರಮದ ದೀಪಾವಳಿ. ………………………….. ಉರಿಯುತಿರಲಿ ದೀವಿಗೆ ಬೆಳಕಾಗಲಿ ಭೂಮಿಗೆ ಅಜ್ಞಾನದ ತಮವು ಸರಿದು ಸುಜ್ಞಾನದ ಬೆಳಕು ಹರಿದು ಆಗಲಿ ಜಗದೇಳಿಗೆ ಸಂತಸವೀ ಬಾಳಿಗೆ. ಶ್ರೀ ಕೃಷ್ಣನು ಮಾಡಿದ ನರಕಾಸುರ ಸಂಹಾರ ಹದಿನಾರು ಸಾವಿರ ನಾರಿಯರ ಉದ್ಧಾರ ಭಕ್ತರಿಂದ ಪಡೆವನವನು ಪೂಜೆ ಪುನಸ್ಕಾರ.…
ಪುನೀತನಾದ ಪುನೀತ್ .(ಕವಿತೆ)
ಪುನೀತನಾದ ಪುನೀತ್ . ಕರುನಾಡ ನೆರಳಾಗಿ, ಸರಳತೆಗೆ ಹೆಸರಾಗಿ.. ನಡೆದೆ ನೀ ಎಲ್ಲಿಗೆ,ಮರಳದೆ ಮರೆಯಾಗಿ ವರುಷ ತುಂಬಿದರು ಮರೆಯಲಾಗುತ್ತಿಲ್ಲ ಆ ನಗುವ ನೆನೆಯದೆ ಕಳೆಯಲಾಗುತಿಲ್ಲ ಒಂದು ದಿನವ ಯಾವ ಜನ್ಮದ ಬಂಧವೋ ನೀ ನಮಗೇನು ಅಣ್ಣನಲ್ಲ ತಮ್ಮನಲ್ಲ ತಂದೆಯಲ್ಲ, ಬಂಧು ಬಳಗವಲ್ಲ…