ಬ್ರೂಸ್ ಲೀ ಮತ್ತು ಬದುಕಿನ ಪಾಠಗಳು.
ಬ್ರೂಸ್ ಲೀ ಮತ್ತು ಬದುಕಿನ ಪಾಠಗಳು ನಾವು ಚಿಕ್ಕವರಿದ್ದಾಗ ಕೈ ಎರಡನ್ನು ಮುಷ್ಟಿ ಮಾಡಿ ಕಾಲುಗಳನ್ನು ಹಿಂದೆ ಮುಂದೆ ಮಾಡಿ ಪೋಸ್ ಕೊಟ್ಟು ನಿಂತರೆ ಮನದ ಮುಂದೆ ಬರುತ್ತಿದ್ದ ಒಂದೇ ಮಾತು ಬ್ರೂಸ್ ಲೀ. ಯಾರಾದರೂ ಹೊಡೆದಾಟ ಮಾಡಿಕೊಂಡು ಬಂದರೆ ನಿನ್ನನ್ನು…
ಭಾವನೆಗಳ ಬೆಸುಗೆಯ ಪರಿಮಳ.
ಬ್ರೂಸ್ ಲೀ ಮತ್ತು ಬದುಕಿನ ಪಾಠಗಳು ನಾವು ಚಿಕ್ಕವರಿದ್ದಾಗ ಕೈ ಎರಡನ್ನು ಮುಷ್ಟಿ ಮಾಡಿ ಕಾಲುಗಳನ್ನು ಹಿಂದೆ ಮುಂದೆ ಮಾಡಿ ಪೋಸ್ ಕೊಟ್ಟು ನಿಂತರೆ ಮನದ ಮುಂದೆ ಬರುತ್ತಿದ್ದ ಒಂದೇ ಮಾತು ಬ್ರೂಸ್ ಲೀ. ಯಾರಾದರೂ ಹೊಡೆದಾಟ ಮಾಡಿಕೊಂಡು ಬಂದರೆ ನಿನ್ನನ್ನು…
ನಗುವಿನ ಒಡೆಯನ ನೆನಪು. ಅಪ್ಪು ಅಂದರೆ ಪುನೀತ್ ರಾಜಕುಮಾರ್. ಅವರು ನಮ್ಮನ್ನು ಅಗಲಿ ಮೂರು ವರ್ಷ ಸಂದರೂ ನೆನಪಿನ ಪರದೆಯ ಹಿಂದಿನ ಮಾಸದ ನಗುವಿನ ಒಡೆಯನ ಮರೆಯಲುಂಟೆ ? ಅದೆಷ್ಟೋ ಯುವ ಮನಸ್ಸಗಳ ಕದ ತಟ್ಟಿದ ಅಪ್ಪು ಎಂಬ ಪುನೀತ ಕನ್ನಡಿಗ…
ನಗು ಮೊಗದ ಒಡೆಯ ಮುತ್ತುರಾಜ ಪಾರ್ವತಮ್ಮರ ಹೆಮ್ಮೆಯ ಸುಪುತ್ರ. ರಾಘಣ್ಣ ಶಿವಣ್ಣರ. ಪ್ರೀತಿಯ ಭಾತೃ ಬೆಟ್ಟದ ಹೂವಾಗಿ ಅರಳಿದೆ ನೀ ಎಲ್ಲರ ಹೃದಯದಲ್ಲಿ. ಕರ್ನಾಟಕದ ಉತ್ತುಂಗದ ಶಿಖರದ ಮುಕಟಗಿರಿಯಲ್ಲಿ ಸದಾ ನಗುಮೊಗದ ಮುದ್ದಾದ ಮಾತಿನ ಚತುರ ದಾನ ಧರ್ಮಗಳಲ್ಲಿ ಅತಿಮಧುರ. ಕೊಟ್ಟಿದ್ದು…
ಮನದ ಮಾತನಲಿ ಪರಮಾತ್ಮ. ಮನದ ಮಾತನಲಿ ಹೇಳ ಹೊರಟೆ ನಾ ಪರಮಾತ್ಮ ನಿನ್ನನು. ಮರೆಯಾದರು ಸದಾ ಮನದಲ್ಲಿರುವ ಪರಮಾತ್ಮ ನೀ ಇರುವಾಗ ನನ್ನ ಜೊತೆಯಲ್ಲಿ ಯಾರು ಬೇಡವೆನಿಸಿತು . ನಿನ್ನಯ ನೆನಪಿನ ಬುತ್ತಿಯನು ಬಿಚ್ಚಿ ನೋಡಿದಾಗ ನನ್ನ ಮನದಲ್ಲಿ ನೂರಾರು ಕನಸುಗಳು…
ನೆನಪಿನ ಬುತ್ತಿ ಪುನೀತ್ ರಾಜಕುಮಾರ್ ಅದೊಂದು ರಾಜ್ಯ ಅಸ್ಥಾನದ ಮಹಾರಾಜರು ಯುವರಾಜರು ಅವರು. ಭವ್ಯ ಅರಮನೆಯೂಳಗೆ ಇದ್ದು ರಾಜ್ಯ ಮತ್ತು ಪ್ರಜೆಗಳ ಶಾಂತಿ ಕ್ಷೇಮಕ್ಕಾಗಿ ವೃದ್ಧಿಗಾಗಿ ದರ್ಬಾರು ನಡೆಸಿ ಹೋದವರು ನಾನಾ ಭಾಗದ ರಾಜರು….. ಅದು ಆ ಕಾಲ. ಆದರೆ ಇಂದಿನ…
ಕರುನಾಡಿನ ‘ಯುವರತ್ನ’ ಅಪ್ಪು . ಖ್ಯಾತ ನಟ ಡಾ. ಪುನೀತ್ ರಾಜ್‍ಕುಮಾರ್ ರವರು 29 ಅಕ್ಟೋಬರ್ 2021 ರಂದು ನಮ್ಮನ್ನೆಲ್ಲ ಅಗಲಿ ಇಂದಿಗೆ ಮೂರು ವರ್ಷವಾಯಿತ್ತು. ಅವರ ಸ್ಮರಣಾರ್ಥವಾಗಿ ಈ ಲೇಖನ ಪ್ರಕಟಿಸಲಾಗಿದೆ. – ಸಂ. 2021 ಅಕ್ಟೋಬರ್ 29 ಕನ್ನಡಿಗರ…
ಅಪರೂಪದ ಅಪರ್ಣ ಅಪರೂಪದ ಕನ್ನಡತಿ ನಾವು ಕಂಡ ಅಪರ್ಣ ಹರಳು ಉರಿದಂತೆ ಮಾತನಾಡುವ ಪುಟಕಿಟ್ಟ ಸ್ವರ್ಣ ಸರ್ವರಿಗು ಮಾದರಿಯಾಗಿ ಬಾಳಿದ ಇವರು ಪರಿಪೂರ್ಣ ಇವರ ಕನ್ನಡ ಅಭಿಮಾನ ಎಂದೆಂದಿಗೂ ಸುವರ್ಣ ಪ್ರತಿಭಾವಂತೆಯ ನೋಡಿ ಕಲಿಯಬೇಕಿದೆ ಪ್ರತಿಕ್ಷಣ ನಟನೆ, ನಿರೂಪಣೆ, ಸಾಹಿತ್ಯ ತುಂಬಿದ…
ಕೇರಳ ರಾಜ್ಯದ ಮುಂದಿನ ಪ್ರವಾಸ ಮಲಬಾರ ಪ್ರಾಂತದ ಕೊಚ್ಚಿ : (ಹಿಂದಿನ ಸಂಚಿಕೆಯಿಂದ.) ಅಧ್ಯಾಯ- 3. ನಮ್ಮ ಪ್ರವಾಸದ ಕೊನೆಯ ದಿನವಿದು ಏಕೆಂದರೆ ನಾಳೆ ಮುಂಜಾನೆ ಎಂಟು ಗಂಟೆಗೆ ಯರನಾಕುಲಂ ದಿಂದ ಉಗಿಬಂಡಿ ಹತ್ತಿಕೊಂಡು ನಮ್ಮೂರಿಗೆ ಹೋಗುವುದಕ್ಕಾಗಿ ಆಸನಗಳನ್ನು ಕಾಯ್ದಿರಿಸಲಾಗಿತ್ತು. ಎಲ್ಲರೂ…
ಶತಮಾನದ ಸಂತನಿಗೆ ಶತಕೋಟಿ ನಮನ ನಡೆದಾಡುವ ದೇವರು ಇವರು ವಿಜಯಪುರದ ಸಿದ್ದೇಶ್ವರರು ಶತಮಾನದ ಸಂತರು ಇವರು ಶತಕೋಟಿ ಭಕ್ತರನು ಗಳಿಸಿಹರು. ಅನೇಕ ಸಾಧು ಸಂತರಿಗೆ, ಪುಣ್ಯ ಪುರುಷರಿಗೆ ಜನ್ಮ ನೀಡುವ ಮೂಲಕ ಭಾರತ ಮಾತೆ ಹಾಗೂ ಕನ್ನಡಾಂಬೆ ನಮ್ಮ ದೇಶವನ್ನು, ನಮ್ಮ…
ಒಲವಿನ ದೀಪ ಕತ್ತಲ ಮಡಿಲಲ್ಲಿ ಬೆಳಕಿನ ಸಿರಿಯುಓಟು ದೇಗುಲಕ್ಕೆ ಕೈ ಮುಗಿಯೋಣ ಬನ್ನಿ ಹಸಿರ ಉಸಿರುಟ್ಟು ಹಕ್ಕಿ ಹಾಡುತಾವ ಜಗದ ಸೊಬಗ ನೋಡಬನ್ನಿ … ಬನ್ನಿ…… ಬನ್ನಿ ಬನ್ನಿ…! ತ್ಯಾಗದ ಮಹಿಮೆಗೆ ಜೋಗದ ಸಿರಿಬಂತು ನೂರು ನೋವಿಗೂ ನಗೆ ಬೀರಿ ಬಾಳೋಣ…
ಪೊರಕೆ ಪರಿ ದೊಡ್ಡ – ದೊಡ್ಡ ಗದ್ದಲದ ಟಿ. ವಿ. ಸದ್ದಿನ ಮುಂದೆ, ಜಾತಿ ಜಾತಿಗಳ ಜಗಳ, ಧರ್ಮ ಧರ್ಮಗಳ ನಡುವಿನ ವೈಷಮ್ಯ, ರಾಜಕೀಯ ದ್ವೇಷ, ಇವೆಲ್ಲವುಗಳ ನಡುವೆ ಅಮ್ಮಳ ಕಣ್ಣು ಟಿ.ವಿ. ಯನ್ನು ದಿಟ್ಟಿಸುತ್ತಲೇ, ಕಾಲುಗಳು ಚಾಚಿ, ಕೈಗಳಿಂದ ತರಕಾರಿ…
ಸರ್ಕಾರ ನೀಡುವ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಖಾಸಗಿಯವರು ನೀಡಬಹುದೇ ? – ಮಚ್ಚೇಂದ್ರ ಪಿ ಅಣಕಲ್. ಕರ್ನಾಟಕ ಸರ್ಕಾರ ನೀಡುವ ‘ ಕರ್ನಾಟಕ ರಾಜ್ಯೋತ್ಸವ ‘ ಪ್ರಶಸ್ತಿಯು ಕೆಲವರು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ‘ಕನ್ನಡ ರಾಜ್ಯೋತ್ಸವ ರತ್ನ, ಕರ್ನಾಟಕ ರಾಜ್ಯೋತ್ಸವ…
ಶಿಕ್ಷಕರು ಮಕ್ಕಳಿಗೆ ಹೊಡೆಯಬಾರದೆಯೇ ? ನಿನ್ನೆ ನನ್ನ ಮಗ ಯು.ಕೆ.ಜಿ ಸ್ಟೂಡೆಂಟ್ ಅವನು, ರಾತ್ರಿ ಅವನಿಗೆ ಸ್ವಲ್ಪ ಜ್ವರ ಹಾಗೂ ನೆಗಡಿ ಬಂದಿದ್ದರಿಂದ ನಾಳೆ ಶಾಲೆಗೆ ಹೋಗೋದಿಲ್ಲ ಅಂತ ಹೇಳಿದ ಹಾಗೆ ಅಳಲು ಶುರು ಮಾಡಿದ, ಯಾಕೆ ಅಂತ ಕೇಳಿದ್ದಕ್ಕೆ, ಇವತ್ತು…
ನಯವಂಚನೆ – ಜಿ ಎಲ್ ನಾಗೇಶ್ ಇಬ್ಬರೂ ಬಂದು ಬಾಲ್ಕನಿಯಲ್ಲಿ ಕುಳಿತರು. ಕೆಲ ಸಮಯದ ನಂತರ ಸಿನಿಮಾ ಪ್ರಾರಂಭಗೊಂಡಿತ್ತು. ‘ಆಶಿಕ್ ಬಾನಾಯ ಆಪ್ನೆ…!’ ಬಾಲಿವುಡ್ ನ ಕಿಸ್ಸರ್ ಬಾಯ್, ಸ್ಟಾರ್ ಹೀರೋ ಇಮ್ರಾನ್ ಹಸ್ಮಿ ನಾಯಕ ನಟನಾಗಿ ನಟಿಸಿರುವ ರೋಚಕಮಯ ಪ್ರಣಯಭರಿತ…
ಭಾರತೀಯ ಭಕ್ತಿ ಪರಂಪರೆಯಲ್ಲಿ ಭಕ್ತಿಭಂಡಾರಿ ಬಸವಣ್ಣ ಭಗವಂತನಿಂದ ವಿಭಕ್ತನಾಗದವನು ಭಕ್ತನೆನಿಸಿಕೊಳ್ಳುತ್ತಾನೆ. ಭಕ್ತಿ ಕೇವಲ ಕೃತಿಯಾಗಿರದೇ ವೃತ್ತಿಯಾಗಿ. ಜೀವನವನ್ನು ಪ್ರೇಮದಿಂದ ನೋಡುವ, ಅನುಭವಿಸುವ ಒಂದು ವಿಶಿಷ್ಟ ವೃತ್ತಿಯೇ ಭಕ್ತಿ. ಸನಾತನ ಪರಂಪರೆಯಿಂದ ಬಂದಿರುವ ಭಕ್ತಿಭಾವವು ಭಾರತದ ಪ್ರತಿಯೊಬ್ಬ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ.…
ಹಸಿರೇ ಉಸಿರು ಮನುಜ ಸ್ವಾರ್ಥಕ್ಕೆ ಅರಣ್ಯ ನಾಶ ಮಾಡುವ ಗಿಡ ಮರ ಕಡಿದು ಪರಿಸರ ಕಲ್ಮಶ ಮಾಡುವ ಮಳೆ ಇಲ್ಲದೇ ಜೀವಜಲ ಉಂಟೆ ಬೆಳೆ ಇಲ್ಲದೆ ಮನುಕುಲ ಉಂಟೆ. ದಟ್ಟವಾದ ಹೊಗೆಯಿಂದ ವಾಯು ಮಾಲಿನ್ಯ ಅಶಿಸ್ತಿನಿಂದ ಪರಿಸರಕ್ಕೆ ಸಂಚಕಾರ ಹಸಿರು ನಿಸರ್ಗದ…
ಸಾಂಸ್ಕೃತಿಕ ನೆಲೆಬೀಡು ಬೀದರ. ಕಲ್ಯಾಣ ಕರ್ನಾಟಕದ ಸಾಹಿತ್ಯ ಬರುವ ಬೀದರ ಕಲೆ ಸಂಸ್ಕೃತಿ ಹಾಗೂ ಐತಿಹಾಸಿಕವಾಗಿ ಶತ ಶತಮಾನಗಳಿಂದಲೂ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಈ ಶರಣ ಜಿಲ್ಲೆ ಸಾಹಿತ್ಯ, ಸಂಸ್ಕೃತಿ ಕಲೆಗಳಿಂದ ಬಹು ಮಹತ್ವ ಪಡೆದಿದೆ. ಪ್ರಾಚೀನ ಕಾಲದಿಂದ ಬೀದರ ವಿದುರನ ನಾಡೆಂದು…
ಚುಕ್ಕಿ. ಚುಕ್ಕಿಯೇ ಚುಕ್ಕಿಯೇ ದೂರದೂರಿನ ಬೆಳ್ಳಕ್ಕಿಯೇ ನಕ್ಕರೆ. ನೀನೆಷ್ಟು ಅಂದವೋ ಬಲು ಚೆಂದವೋ ।। ನಿನ್ನ ಹಾಗೆ ಹೊಳೆಯುವರು, ಯಾರಿಲ್ಲ ಈ ಮೊಗದಿ ಕತ್ತಲ ಹೊತ್ತಲ್ಲಿ ಬರುವೆ ನೀ ಹಿತ್ತಲಿನಲ್ಲಿ ಈ ಜಗದಿ ।। ಆಗಸದ ಸಾಗರದಲ್ಲಿ, ಹೊಳೆಯುವ ಮೀನಿನಂತೆ ದೂರದ…
ಆಹಾರ ಜಾಗೃತಿ…. ಆಚರಣೆಗೆ ಸೀಮಿತವಲ್ಲ ಒಂದೊಮ್ಮೆ ಭಾರತದ ಪ್ರಸಿದ್ಧ ವ್ಯಕ್ತಿ ತನ್ನ ವ್ಯಾಪಾರ ವಹಿವಾಟುಗಳ ವಿಸ್ತರಣೆಗೆ ತನ್ನ ನಿಯೋಗದೊಂದಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ದಿನಗಳಲ್ಲಿ ಮುಗಿಯುವಂತಹ ಭೇಟಿ ಅವರದಾಗಿರಲಿಲ್ಲ. ಹಲವಾರು ಉದ್ಯಮಗಳನ್ನು ಸಂದರ್ಶಿಸಿ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿ ವಿವರಗಳನ್ನು…
ಮನಮೋಹಕ ಬಸವಕಲ್ಯಾಣ ವಸ್ತುಸಂಗ್ರಹಾಲಯ ——————————- ಕಲಾತ್ಮಕ ವಸ್ತುಗಳ ಮೂಲಕ ನಾಗರಿಕತೆಯ ಬೆಳವಣಿಗೆಯ ಜೂತೆಗೆ ಮಾನವನ ಅಭಿರುಚಿಗಳ ಅಭಿವ್ಯಕ್ತಿಯನ್ನು ನಾವು ಕಾಣುತ್ತೇವೆ. ಆಯ ಕಾಲದ ಬದುಕಿನ ವ್ಯೆವಿದ್ಯಮಯವಾದ ವಸ್ತು-ವ್ಯೆಖರಿಗಳ ಅನುಭ ಪಡಿಯುತ್ತೇವೆ. ಇಂತಹ ವಸ್ತುಗಳು ಸಂಗ್ರಹಿಸಲ್ಪಟ್ಟ ವಸ್ತುಸಂಗ್ರಹಾಲಯ ಇಂತಹ ವಿಚಾರ ವಿನಿಮಯಕ್ಕೆ ದಾರಿಮಾಡಿಕೊಡುತ್ತದೆ.…