Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಪುಟ್ಟ ಪೋರ.

ಪುಟ್ಟ ಪೋರ. ಶಾಲೆ ಮುಗಿಸಿ ಓಡಿ ಬಂದ ಹಣ್ಣ ಪುಟ್ಟಿ ಹೊತ್ತು ತಂದ ಆಟ ಮರೆತು ಊಟಕಾಗಿ ದುಡಿಮೆ ಮಾಡಿ ತಿನ್ನಿ ಎಂದ.. ಪುಟ್ಟ ಕೈಲಿದೆ ಚಾಕು ನೋಡಿ ದಿಟ್ಟತನದಲಿ ದುಡಿವ ಮೋದಿ ಬಾಳ ಬಂಡಿಯನೆಳೆಯುತಿಹನು ಕೈಯ ಚಾಚದೆ ಯಾರ ಬೇಡಿ..…

ಪುಸ್ತಕ ಪರಿಚಯ.

ಪುಸ್ತಕ ಪರಿಚಯ. ಉದಯೋನ್ಮುಖ ಯುವಕವಿ ಹಾಗೂ ಶ್ರೀ ಅಜಿತ್ ಎನ್ ನೇಳಗಿಯವರು ಸಾಹಿತ್ಯಲೋಕಕ್ಕೆ ತಮ್ಮದೆ ಆದ ಛಾಪು ಮೂಡಿಸಲು ಅಣಿಯಾಗಿದ್ದಾರೆ. ತಮ್ಮ ಕವಿತೆಗಳ ಮೂಲಕ ಸಾಮಾಜಿಕ ಕಳಕಳಿ ಮತ್ತು ನೈತಿಕ ಜವಾಬ್ದಾರಿಯನ್ನು ಹೆಚ್ಚಿಸುವಂತೆ ಕವಿತೆ ರಚಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ೨೦೧೬ರ ಇಸವಿಯಲ್ಲಿ…

ಮತ್ತೆ ನೀನು ಮರಳಿ‌ ಬಾ

ಮತ್ತೆ ನೀನು ಮರಳಿ ಬಾ ಜನ್ಮ ಜನ್ಮದ ಪ್ರೀತಿಗೆ ಮುನ್ನುಡಿ ಬರೆದಾಕೆ ನೀನು ಹೇಳದೇ ಹೋದೆಯಲ್ಲ ನನ್ನ ಅಗಲಿ ಬಹು ದೂರ ಮತ್ತೊಮ್ಮೆ ನಿ ಮರಳಿ ಬರಬಾರದೇ! ನಿನ್ನ ಸಾಮಿಪ್ಯದಲ್ಲಿ ನಾನು ಅಮಿತ ಕನಸು ಕಂಡೆ ಗಗನದ ಮೇಲೆ ಪ್ರೀತಿ ಹೂವು…

ಸಾಹಿತಿ ಶಕೀಲ್ ಐ.ಎಸ್’ ರವರು ಬರೆದ ಕೇರಳ ಪ್ರವಾಸ ಕಥನ.

ಸಾಹಿತಿ ಶಕೀಲ್ ಐ.ಎಸ್’ ರವರು ಬರೆದ ಕೇರಳ ಪ್ರವಾಸ ಕಥನ. (ಹಿಂದಿನ ಸಂಚಿಕೆಯಂದ….) ಅಧ್ಯಾಯ-3 ಕೇರಳ ರಾಜ್ಯದ ಮುಂದಿನ ಪ್ರವಾಸ ಮಲಬಾರ ಪ್ರಾಂತದ ಕೋಡಂಗಲ್ಲೂರ್ . ಭಾರತದಲ್ಲಿ ಕಟ್ಟಲ್ಪಟ್ಟ ಮೊದಲನೆಯ ಕಟ್ಟಡ ಯಾವುದು ? ಆ ಕಟ್ಟಡ ಕಟ್ಟಿಸಿದವರು ಯಾರು? ಯಾವ…

ಕಿತ್ತೂರು ರಾಣಿ ಚೆನ್ನಮ್ಮ.

ಕಿತ್ತೂರು ರಾಣಿ ಚೆನ್ನಮ್ಮ . ರಾಣಿ ಚೆನ್ನಮ್ಮ(೧೭೭೮-೧೮೨೯) ಕಿತ್ತೂರು ಉತ್ಸವ 23-10-2024 ರ ಅಂಗವಾಗಿ ಈ ಲೇಖನ ಪ್ರಕಟಿಸಲಾಗಿದೆ. -ಸಂ. ಇಂದಿನ ಬೆಳಗಾವಿ ಮತ್ತು ಧಾರವಾಡ ನಗರಗಳ ಮಧ್ಯದಲ್ಲಿರುವ ಸಣ್ಣ ಪ್ರದೇಶವೇ ಕಿತ್ತೂರು ಸಂಸ್ಥಾನ. ಸುಮಾರು 250 ವರ್ಷಕ್ಕೂ ಹೆಚ್ಚು ಕಾಲ…

ಬೆಳ್ಳಿ ತೋರಣ.(ಕವಿತೆ)

ಬೆಳ್ಳಿ ತೋರಣ. ಬಾಗಲು ತುಂಬೆಲ್ಲಾ ಹಸಿರಿನ ತೋರಣ ಅವನಿಗಾಗಿ ಕಾದಿತ್ತು..! ಬಾಗಿ ಬಾಗಿ ನೋಡುವದರೊಳಗಿತ್ತು ನನ್ನ ಮನಸು.. ! ಅಲ್ಲೊಂದು ಹೂವು ಅರಳಿತು…!! ಆ ಹೂವೇ…ನನಗೆ ಹೇಳಿತು ಇಂದು ಬರುವವನೊಬ್ಬ ಹುಡುಗಾ…! ಕೂಡಿ ಮಿಸೆ ಗಡ್ಡದ ಮುಖದೊಳಗಿದ್ದು…! ನೀಲಿ ಅಂಗಿಯ ನಿನ್ನುಡುಗಾ…

ಸ್ವಯಂ ಉದ್ಯೋಗಕ್ಕೊಂದು ಆಧಾರ ಟೈಲರಿಂಗ ತರಬೇತಿ.

ಸ್ವಯಂ ಉದ್ಯೋಗಕ್ಕೊಂದು ಆಧಾರ ಟೈಲರಿಂಗ ತರಬೇತಿ. ಇಂದಿನ ದಿನ ಮಾನಗಳಲ್ಲಿ ಕೌಟುಂಬಿಕ ಸುಖ ಜೀವನ ಸಾಗಿಸಬೇಕಾದರೆ ಗಂಡ -ಹೆಂಡತಿ ಇಬ್ಬರು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ಕಾಲದಲ್ಲಿ ಮಹಿಳೆಗೆ ಗೃಹಿಣಿ ಮನೆಯಲ್ಲಿ- ಗೆಲಸ ಮಾಡಿಕೊಂಡಿದ್ದರೆ ಸಾಕು. ಗಂಡ ಹೊರಗೆ ಹೋಗಿ…

ಬರಿಗೈಲಿ ಬಂದಿಲ್ಲ ನಾವೀ ಭೂಮಿಗೆ (ಚಿಂತನೆ)

ಬರಿಗೈಲಿ ಬಂದಿಲ್ಲ ನಾವೀ ಭೂಮಿಗೆ (ಚಿಂತನೆ) ಹುಟ್ಟುವಾಗ ಬೆತ್ತಲೆ ಸತ್ತಾಗ ಬೆತ್ತಲೆ, ಮೂರು ದಿನದ ಬಾಳು, ಬರುವಾಗ ಏನನ್ನು ತಂದಿಲ್ಲ ಹೋಗುವಾಗ ಏನನ್ನು ಒಯ್ಯುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತವೆ. ನಾವು ಕೂಡ 100% ಇದನ್ನು ನಿಜವೆಂದು ನಂಬುತ್ತೇವೆ. ಆದರೆ…

ಪತಂಗ – ಪ್ರಸಂಗ. (ಕವಿತೆ)

ಪತಂಗ – ಪ್ರಸಂಗ ಕೇಳಿರಿ ​​ಕೇಳಿರಿ ​​ಚಿಟ್ಟೆಗಳೆ ಮುದ್ದಿನ ಬಣ್ಣದ ಚಿಟ್ಟೆಗಳೆ ನನ್ನ ಕಥೆ ಹೇಳುವೆ ಬನ್ನಿ ನನ್ನ ಬಳಿಗೆ. ತಂದೆ ತಾಯಿ ಇಲ್ಲದ ಮನೆಯು ನನ್ನದು ಅಕ್ಕ ತಂಗಿ ಇಲ್ಲದ ಮನವು ನನ್ನದು. ಅಣ್ಣ ತಮ್ಮ ಇಲ್ಲದ ನೆರಳು’ ನನ್ನದು…

ನನ್ನೊಳಗಿನ ಕಾವ್ಯ.(ಕವಿತೆ)

ನನ್ನೊಳಗಿನ ಕಾವ್ಯ.(ಕವಿತೆ) ಗಾಳಿಯ ಹಾಗೆ ರೂಪವಿಲ್ಲದ ಚೆಲುವೆಯ ತುಟಿಯಂಚಿನಲಿ ನಗು ಮೂಡಿದಾಗಲೆಲ್ಲಾ ಕಾರ್ಮು ಗಿಲಿನಿಂದ ಹನಿಗಳು ಜಿನುಗುತ್ತವೆ ಅಥವಾ ಮಳೆಯ ಹನಿಗಳು ಸುರಿಯುವಾಗಲೇ ನನ್ನ ಪ್ರಾಣರಾಕ್ಷಸಿ ಮೋಹಕ ನಗೆ ಬೀರುತ್ತಾಳೆ ಅವಳ ನಗೆಯ ಅಮಲಿನಲಿ ತೇಲಾಡುತ್ತ ಮಳೆಯ ಹನಿಗಳಲಿ ನಲಿದಾಡುವ ನನ್ನ…

ಮೌನ ಹೂವಾಗಿ ಅರಳಿದಾಗ..! (ಕತೆ)

ಮೌನ ಹೂವಾಗಿ ಅರಳಿದಾಗ..! – ಎಂ.ಜಿ.ದೇಶಪಾಂಡೆ. ಬೀದರ ಮಾನವಿ ದುರ್ದೈವಿ ಹೆಣ್ಣು. ಇವಳು ಒಂದು ಬಡ ಕುಟುಂಬದಲ್ಲಿ ಜನಿಸಿದಳು. ತಂದೆ ಸಿದ್ದಪ್ಪ ಓರ್ವ ರೈತ. ತಾಯಿ ರಮಾ ಸದಾ ಕಾಲ ಬಡತನದಲ್ಲೂ ನಗುನಗುತ್ತಾ ಜೀವನ ಮಾಡುತ್ತಿದ್ದಳು. ಇವರಿಗೆ ಎರಡು ಎಕರೆ ಭೂಮಿ…

ಸಂವಿಧಾನ ಶಿಲ್ಪಿ.(ಕವಿತೆ)

ಸಂವಿಧಾನ ಶಿಲ್ಪಿ. ಸಂವಿಧಾನ ಶಿಲ್ಪಿ ಭೀಮ ದೇವರು. ದೇಶಕ್ಕೆ ಹೆಸರಾಯಿತು ನಿನ್ನ ಹೆಸರು ಅಮರ (ಪ) ಹಲವು ಧರ್ಮವ ತಿಳಿದಿ ಪೂರ, ವಿಶ್ವ ಘಟನಾ ಓದಿದಿ ಮಹಾ ಶೂರ, ಭಾರತದ ಭವನ ಅರಿತ ಧೀರ ಶ್ರೇಷ್ಠ ಘಟನಾ ಬರದಿ ಮಹಾವೀರ. ಸಂವಿಧಾನ…

ಸಾಹಿತಿ ಶಕೀಲ್ ಐ ಎಸ್’ರವರು ಬರೆದ ಕೇರಳ ಪ್ರವಾಸ ಕಥನ.

ಸಾಹಿತಿ ಶಕೀಲ್ ಐ ಎಸ್’ರವರು ಬರೆದ ಕೇರಳ ಪ್ರವಾಸ ಕಥನ. ( ಹಿಂದಿನ ಸಂಚಿಕೆಯಿಂದ…) ಅಧ್ಯಾಯ-2 ಕೇರಳ ರಾಜ್ಯಕ್ಕೆ ಬಂದು ಮೂರು ದಿನಗಳು ಗತಿಸಿದವು. ಕೇವಲ ಧಾರ್ಮಿಕ ಸ್ಥಳಗಳನ್ನು ಹೆಚ್ಚಾಗಿ ನೋಡಿದ ನಾವು ನೈಸರ್ಗಿಕ ಪರಿಸರವನ್ನು ನೋಡುತ್ತೇವೆ ಮುನ್ನಾರ್ ಭಾರತದ ಕೇರಳದಲ್ಲಿರುವ…

ಪೊಲೀಸ್ ಹುತಾತ್ಮ ದಿನಾಚರಣೆ .

ಪೊಲೀಸ್ ಹುತಾತ್ಮ ದಿನಾಚರಣೆ . 1959 ರ ಅಕ್ಟೋಬರ್ 21 ರ ದಿನ ಲಡಾಖ್ ನ ಹಾಟ್ ಸ್ಪ್ರಿಂಗ್ ನಲ್ಲಿ ಬಲವಾದ ಶಸ್ತ್ರಗಳನ್ನು ಅಳವಡಿಸಿದ ಚೀನಿ ಪೊಲೀಸರ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಯಿತು ಸುಮಾರು 10 ಜನ ಪೊಲೀಸ್ ಸಿಬ್ಬಂದಿ ಹುತಾತ್ಮರಾದರು.…

ಭೂಕೈಲಾಸ ಕಲಬುರಗಿ. (ಕವಿತೆ)

ಭೂಕೈಲಾಸ ಕಲಬುರಗಿ. ಭೂಕೈಲಾಸ ಕಲಬುರಗಿ ಧರೆಯಲ್ಲಿನ ಕೈಲಾಸ ಅದುವೇ ನಮ್ಮ ಹೆಮ್ಮೆಯ ಕಲಬುರಗಿಯ ನಾಡು ಶರಣ. ಸೂಫಿ ಸಂತರ ಬೀಡು ಶರಣಬಸವ. ಖಾಜಾಬಂದೇನವಾಜರು ಅವತರಿಸಿದ ಪುಣ್ಯ ಭೂಮಿ ಬುದ್ಧನಾ ನೆಲವಿಡು ಸನ್ನತಿ ಕನಗನಳ್ಳಿ ಶಾಹಾಬಾದಿನ ವಿಶ್ವ ವಿಖ್ಯಾತ ಸುಂದರ ಕಲ್ಲು ಸನ್ನತಿ…

ಬಣ್ಣದ ಕೊಡೆ (ಕಥೆ)

ಬಣ್ಣದ ಕೊಡೆ (ಕಥೆ) ಮಹೇಶ ಐನೋರು ರಾಮಾಪುರದ ದೊಡ್ಡ ಕುಳ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಳ್ಳೆ ಹೆಸರು ಪಡೆದಿದ್ದ,ನಾಲ್ಕಾರು ಜನರಿಗೆ ಬೇಕಾದ ವ್ಯಕ್ತಿ.ನಾಲ್ಕು ತಲೆಮಾರು ಕುಳಿತು ತಿಂದರೂ ಸವೆಯಷ್ಟು ಆಸ್ತಿ ಬೇರೆ ….ಕೇಳಬೇಕೆ ಬೆಲ್ಲ ಇರುವವರೆಗೆ ಇರುವ ಬದುಕಿಗೆ ಭಯವೇ? ….ಇವರಿಗೆ’ ರವೀಶ ‘ಎಂಬ…

ಸಾಹಿತಿ ಶಕೀಲ್ ಐ ಎಸ್ ‘ ರವರು ಬರೆದ ಕೇರಳ ಪ್ರವಾಸ ಕಥನ.

ಸಾಹಿತಿ ಶಕೀಲ್ ಐ ಎಸ್ ‘ ರವರು ಬರೆದ ಕೇರಳ ಪ್ರವಾಸ ಕಥನ. ಪ್ರತಿ ವರ್ಷ ನಮ್ಮ ಭಾರತ ದೇಶದ ಒಂದು ರಾಜ್ಯವನ್ನು ಆಯ್ಕೆ ಮಾಡಿಕೊಂಡು ಆ ರಾಜ್ಯದ ಪ್ರೇಕ್ಷಣಿಕ ಸ್ಥಳಗಳನ್ನು ನೋಡುವ ಪರಿಪಾಠ ಮಾಡಿಕೊಂಡಿರುವ ನಾನು, ಈ ವರ್ಷ ಆಯ್ಕೆ…

ಮಾತೃ ಹೃದಯ. (ಕತೆ)

ಮಾತೃ ಹೃದಯ. – ಸಾಧನಾ ರಂಜೋಳ್ಕರ್. ಬೀದರ. “ನಾನು ಉದ್ದೇಶಪೂರ್ವಕವಾಗಿ ಅಪರಾಧ ಮಾಡಿಲ್ಲ . ಮಗುವಿನ ತುಂಟಾಟಕ್ಕೆ ಬೇಸತ್ತು, ಕಿರಿಕಿರಿಯುಂಟಾಗಿ ಹೊಡೆದೆ ಆದರೆ ನಾನು ಕನಸು ಮನಸ್ಸಿನಲ್ಲಿ ಯೋಚಿಸಲಿಲ್ಲ, ಯೋಚಿಸಲಿಲ್ಲ. ” ಎಂದು ಕತೆ, ಕತೆಯಲ್ಲಿ ನಿಂತ ಶೈಲಾ ಒಂದೇ ಸಮನೆ…

ಮಾಸಿದ ಹಾಸಿಗೆ. (ಧಾರಾವಾಹಿ)

ಮಾಸಿದ ಹಾಸಿಗೆ – ಎಸ್.ಎಂ.ಜನವಾಡಕರ್.ಬೀದರ “ಗ್ರಾಮೀಣ ಪ್ರದೇಶದ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಅನಕ್ಷರಸ್ಥ ಬಡ ದಲಿತ ಕುಟುಂಬಗಳಿಗೆ ಸಾಹುಕಾರರು ಜೀತ ಪದ್ಧತಿಯಂತೆ ದುಡಿಸಿಕೊಳ್ಳುವುದು ಮತ್ತು ಅವರಿಗೆ ಸಾಲದ ಸುಳಿಯಲ್ಲಿ ಸಿಲುಕಿ ಶೋಷಣೆ ಮಾಡುತ್ತಾ ಬದುಕುವ ಗೌಡನ ದರ್ಪದ ಕತೆಯೇ ಈ ಮಾಸಿದ…

ದಾಂಪತ್ಯದಲ್ಲಿ ವಿಷಮತೆ .

ದಾಂಪತ್ಯದಲ್ಲಿ ವಿಷಮತೆ ನಮ್ಮ ಭಾರತೀಯ ಸಭ್ಯತೆಯಲ್ಲಿ ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬ ಮಾತಿದೆ. ಏಳೇಳು ಜನ್ಮಗಳ ಸಂಬಂಧ.. ಅನುಬಂಧ ಎಂದು ವೈವಾಹಿಕ ಬಂಧನವನ್ನು ದೈವಿಕವಾಗಿ ಕಾಣುವ ಭವ್ಯ ಪರಂಪರೆಯ ಭಾರತ ಮಾತೆಯ ಮಕ್ಕಳು ನಾವು. ಆದರೆ ದೀಪದ ಕೆಳಗೆ…