ವಸುಂಧರೆ (ಕತೆ)
ವಸುಂಧರೆ ಮನೆಯಲ್ಲಿ ದಿನವು ಅಮ್ಮನು ರವಿಗೆ “ಬೇಗ ಮದುವೆಯಾಗು” ಎಂದು ತಾಕೀತ್ತು ಮಾಡುತ್ತಿದ್ದಳು. ರವಿಯ ತಂದೆ ರಾಮ ನಾರಾಯಣರು ತೀರಿಕೊಂಡು ಎಷ್ಟೋ ವರ್ಷಗಳು ಕಳೆದು ಹೋಗಿದ್ದವು. ಒಬ್ಬನೇ ಪುತ್ರನಾದ ರವಿಯನ್ನು ತಾಯಿ ಸುಶೀಲಮ್ಮ ಬಹು ಜೋಪಾನದಿಂದ ಸಲುಹಿ ದೊಡ್ಡವನಾಗಿ ಮಾಡಿದ್ದರು. ಈಗಾಗಲೇ…
ಭಾವನೆಗಳ ಬೆಸುಗೆಯ ಪರಿಮಳ.
ವಸುಂಧರೆ ಮನೆಯಲ್ಲಿ ದಿನವು ಅಮ್ಮನು ರವಿಗೆ “ಬೇಗ ಮದುವೆಯಾಗು” ಎಂದು ತಾಕೀತ್ತು ಮಾಡುತ್ತಿದ್ದಳು. ರವಿಯ ತಂದೆ ರಾಮ ನಾರಾಯಣರು ತೀರಿಕೊಂಡು ಎಷ್ಟೋ ವರ್ಷಗಳು ಕಳೆದು ಹೋಗಿದ್ದವು. ಒಬ್ಬನೇ ಪುತ್ರನಾದ ರವಿಯನ್ನು ತಾಯಿ ಸುಶೀಲಮ್ಮ ಬಹು ಜೋಪಾನದಿಂದ ಸಲುಹಿ ದೊಡ್ಡವನಾಗಿ ಮಾಡಿದ್ದರು. ಈಗಾಗಲೇ…
ಅರಿತರೆ ಅರಿವು. ಅಂತರ್ಜ್ಞಾನದಿಂದ ಅರಿತರೆ ಅರಿವು ಮೂಡುವುದು ಅಜ್ಞಾನದಿಂದ ಅಂಧಕಾರ ಮನವ ಬಿಡದಿರುವುದೇ ಪ್ರೀತಿಯ ತೋರುತ ಬಾಳಲಿ ಸಮನ್ವಯವಾಗುವುದು ದ್ವೇಷದಿ ಕಾಲಿಡುವ ಅಂಗಾಲಿಗೆ ಬೇಲಿಯಾಗುವುದೇ ಜಗದ ನೆಲಜಲಗಳಿಗೆ ಆವರಿಸಿದರೆ ಕೆಡುಕು ಬುದ್ದಿಯು ಆಹಾಕಾರದಿ ತೃಷೆಯ ತಣಿಯಲು ಉಳಿಗಾಲವಿದೆಯೇ ಗಂಧಗಾಳಿಯ ಸುವಾಸನೆ ಬೀರಲು…
ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿನ….ಒಂದು ಅವಲೋಕನ. ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಹಲವಾರು ಕೋಟಿ ಜನರಿಗೆ ಒಳ್ಳೆಯ ಆಹಾರ,ಬಟ್ಟೆ,ವಸತಿ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ನೀಡಲು ಆಯಾ ಸರಕಾರಗಳು ಅಹರ್ನಿಶಿ ಪ್ರಯತ್ನ ನಡೆಸುತ್ತಿದ್ದು ಈ ಬಡತನ ನಿರ್ಮೂಲನೆಗಾಗಿಯೇ ಜಾಗತಿಕ ಜಾಗೃತಿಯನ್ನು ಮೂಡಿಸಲು ಪ್ರತಿ…
ಅಸಹನೆ ಸಹೋದ್ಯೋಗಿಯ ಮದುವೆಗೆ ರೆಡಿಯಾಗಿ ನಿಂತಿದ್ದ ವಸುಂಧರ ಪರ್ಸ್ ತೆರೆದು ನೋಡಿದರೆ ಬರಿ 300 ರೂ ಇದೆ …ಅಯ್ಯೊ ದೇವರೆ ಎನ್ನುತ್ತ ….ಹೋಗುವಾಗ ದುಡ್ಡು ಬಿಡಿಸಿಕೊಂಡು ಹೋಗುವ ಎಂದು atm ಕಾರ್ಡ್ ನೋಡುತ್ತಾಳೆ …ಇಲ್ಲಾವೆ ಇಲ್ಲಾ …. ಎಷ್ಟು ಕಷ್ಟ ಪಟ್ಟು…
ಮೊದಲ ಬಾರಿ ಸರಳರೇಖೆಯ ಬೀದಿಗಳಿದ್ದರು ಅಸ್ಪಷ್ಟ ಓಡಾಟಗಳು ಒಲವ ಜನನದ ಸಾಲಾವಳಿ ಕೂಡಿ ಬರಲಿಲ್ಲವೇನೋ ಒಂಟಿತನದ ನೊಗವನೊತ್ತು ಓಲಾಡುತಿತ್ತು ಬದುಕು …, ಅಂದೊಮ್ಮೆ ಕೊನೆಯ ತಿರುವಿನಲಿ ಅವಸರದಿ ನಡೆವಾಗ ಅಪರೂಪಕೆಂಬಂತೆ ತಲೆಯೆತ್ತಲು ಆ ಮೂಗುತಿ ಮತ್ತಾನಗೆ ಅಕ್ಷಿಗಳ ತನ್ನೆಡೆಗೆ ಸೆಳೆದಿತ್ತು ಮುಂದಿನೆಜ್ಜೆಯ…
ಅಪರೂಪದ ಸಾಹಿತಿ- ಮುಡಬಿ ಗುಂಡೇರಾವಗೆ ಹರಳಯ್ಯ ಪ್ರಶಸ್ತಿ. ಕಲ್ಯಾಣ ಕರ್ನಾಟಕದ ಸಾಹಿತಿಗಳ ಬಳಗದಲ್ಲಿ ಸರಳ ಸಜ್ಜನಿಕೆಯ ಸ್ನೇಹ ಜೀವಿಯಾಗಿ ಎಲ್ಲರೊಂದಿಗೂ ಅಪರೂಪದಿಂದ ಸಂಶೋಧನಾ ಸಾಹಿತಿಯಾಗಿ ಗುರ್ತಿಸಿಕೊಂಡಿರುವ ಲೇಖಕರೆಂದರೆ ಗುಂಡೇರಾವ್ ಮುಡಬಿಯವರು. ಇವರಿಗೆ ಈ ವರ್ಷದ ಸೇಡಂ ತಾಲೂಕಿನ ಬಿಜನಳ್ಳಿ ಸುಕ್ಷೆತ್ರದಿಂದ ಶರಣ…
ಮುನಿಶ್ರೇಷ್ಠ ಪ್ರಚೇತಸೇನನ ಅಚ್ಚುಮೆಚ್ಚಿನ ಮಗನಾಗಿ ಜನಿಸಿಹರು ವಾಲ್ಮೀಕಿ ಮಹರ್ಷಿ ರತ್ನಾಕರರಾಗಿ ಕ್ರೌಂಚ ಪಕ್ಷಿಯ ವಧೆ ಕಂಡು ಕ್ರೋಧಿತರಾಗಿ ಶಾಪವಿತ್ತರು ಬೇಟೆಗಾರನಿಗಾಗ ಗದ್ಗದಿತರಾಗಿ ಶ್ಲೋಕ ಹೊಮ್ಮಿತು ತಮಸಾ ನದಿಯ ತೀರದಲಿ ರಚಿಸಿದರು ರಾಮಾಯಣ ಏಳು ಖಂಡಗಳಲಿ ಇಪ್ಪತ್ನಾಲ್ಕು ಸಹಸ್ರ ಶ್ಲೋಕ ನಲಿದಿವೆ ಕಾವ್ಯದಲಿ…
ಈಗಲೇ ಮದುವೆಯೇಕೆ ? ಸಾಗರದ ಷ್ಟಿದೆ ಕಣ್ಣಲ್ಲಿ ಆಸೆ ನಾನಿನ್ನೂ ನಿಮಗೆ ಕೊಸೆ ಹುಡುಕುತ್ತಿರುವಿರೇಕೆ ಮೀಸೆ ತಿಳಿಯುತ್ತಿಲ್ಲವೆ ನಿಮಗೆ ನನ್ನ ಮನಸ್ಸಿನ ಭಾಷೆ. ಆಸೆ ನಿರಾಸೆ ಮಾಡದಿರಿ ಕಟ್ಟಿದ ಕನಸ್ಸನ್ನು ಸಾಯಿಸದಿರಿ ನನ್ನಲ್ಲಿನ ಕಲೆಯನ್ನು ಕೊಲ್ಲದಿರಿ ದೂರಬೇಡಿ ದಯವಿಟ್ಟು ಸುಮ್ಮನಿರಿ.. ನಾನು…
ಆದಿಕವಿ ವಾಲ್ಮೀಕಿ ರಾಮಾಯಣ ಮತ್ತು ಮಹಾಭಾರತ ಹಿಂದೂ ಧರ್ಮದ ಎರಡು ಮಹಾಕಾವ್ಯಗಳು. ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನೂ, ಮಹರ್ಷಿ ವೇದವ್ಯಾಸರು ಮಹಾಭಾರತವನ್ನೂ ಸಂಸ್ಕೃತದಲ್ಲಿ ರಚಿಸಿದ್ದು, ಈ ಎರಡೂ ಮಹಾಕಾವ್ಯಗಳು ಮಾನವನ ಬದುಕಿಗೆ ಆದರ್ಶಪ್ರಾಯವಾಗಿವೆ. ಪಿತೃವಾಕ್ಯ ಪರಿಪಾಲಕನೂ, ಮರ್ಯಾದಾ ಪುರುಷೋತ್ತಮನೂ ಆದ…
ಧರ್ಮ ಮತ್ತು ಜೀವನ. ಅಂಡಾಣುವಿನಿಂದಾಗಿ ಈ ಬ್ರಹ್ಮಾಂಡದಲ್ಲಿ ಪಿಂಡಾಣು ಉದಿಸಿ ಈ ಪ್ರಕೃತಿಯು ಚರಾಚರ ಜೀವರಾಶಿಗಳ ಉಗಮಕ್ಕೆ ಕಾರಣವಾಯಿತು. ಹಾಗೆ ಈ ಮಾನವರ ಬದುಕಿನ ಜೊತೆ ಜೊತೆಗೆ ಧಾರ್ಮಿಕ ಆಚರಣೆಗಳು ಕೂಡ ಬೆಳೆದುಬಂದವು. ಎಲ್ಲಾ ಜೀವಿಗಳ ಜೀವನ ಶೈಲಿಯಂತೆ ಮನುಷ್ಯರ ಜೀವನಕ್ಕೆ…
ಕುತಂತ್ರ ಬುದ್ದಿ ಅವಮಾನಕ್ಕೆ ದಾರಿ (ನೀತಿ ಕತೆ) ರಾಮಪ್ಪನ ಬಳಿ ಮಾವಿನ ತೋಟವಿತ್ತು. ಮಾವಿನ ಮರಗಳ ಬಗ್ಗೆ ರಾಮಪ್ಪನಿಗೆ ತುಂಬಾ ಜ್ಞಾನವಿತ್ತು . ಒಮ್ಮೆ ಮಾವಿನ ಮರದಲ್ಲಿ ಕೊಂಚು ಕೊಂಚಲಾಗಿ ನೇತಾಡುತ್ತಿದ್ದ ಹಣ್ಣಾದ ನೂರಾರು ಮಾವುಗಳು ಖುಷಿಯಾಗಿ ಇದ್ದವು. ಕಾಯದ ಮತ್ತು…
ಜವಾಬ್ದಾರಿತನ..! – ವೀಣಾ ಹೇಮಂತ್ ಗೌಡ ಪಾಟೀಲ್. ತುಸು ಹಿಂದುಮುಂದಾಗಬಹುದು…ಆದರೆ ಪ್ರತಿಯೊಬ್ಬರ ಜೀವನದಲ್ಲಿಯೂ ಆ ದಿನ ಬಂದೇ ಬರುತ್ತದೆ. ಜವಾಬ್ದಾರಿ ತೆಗೆದುಕೊಳ್ಳುವುದನ್ನು ಯಾರು ಯಾರಿಗೂ ಕಲಿಸಬೇಕಾಗಿಲ್ಲ. ಬದುಕಿನಲ್ಲಿ ಎದುರಿಸುವ ಸಮಯ ಸಂದರ್ಭಗಳು ವ್ಯಕ್ತಿಯನ್ನು ಜವಾಬ್ದಾರಿಯುತವಾಗಿಸುತ್ತವೆ. ತಾವು ಕೈಗೊಳ್ಳುವ ಕಾರ್ಯಗಳು ಮತ್ತು ಅವುಗಳ…
ಶೋಷಿತಳ ಸ್ವಗತ ಮೊಳ ಮಲ್ಲಿಗೆಯ ಮುಡಿದು ಕಣ್ಣೀರ ಗುರುತನಳಿಸಿ ಸಿಂಗಾರಗೊಂಡು ಎದೆಸೀಳು ಕಾಣುವಂತೆ ಸೆರಗಸುತ್ತಿ-ಕಾಯುತಿರುವೆ ದೇಹಕೆ ಬೆಲೆ ಕಟ್ಟುವವನಿಗಾಗಿ…! ಮನಸು ಇನ್ನು ಶುದ್ಧವೆ ಒಮ್ಮೆಯೂ ಸುಖಿಸಿಲ್ಲ ಹೊಟ್ಟೆಪಾಡಿನ ಕಸುಬಿದು ಎಲ್ಲ ಮುಗಿದ ಮೇಲೂ ಏನೊಂದು ಅರಿವಾಗದು …! ಅವಸರಕೆ ಸಿಕ್ಕ ದೇಹ…
ಸ್ಫೂರ್ತಿ ಮಾತಿಗೆ ಮಂದಾರವಾದ ಸ್ಫೂರ್ತಿ ಮನಸ್ಸಿಗೆ ಮಾಣಿಕ್ಯವಾದೆ, ಮೈಯೆಲ್ಲಾ ಸಿಂಗಾರವಾಗಿ ಮುತ್ತೈದೆಯರ ಬಂಗಾರವಾದೆ. ಸರಳತೆಗೆ ಸಾಕ್ಷಿಯಾದೆ ಸಹನೆಗೆ ಶರಣಾದೆ, ಎಲ್ಲರೊಳಗೊಂದಾದೆ ಎಲ್ಲರಿಗಿಂತ ಮುಂದಾದೆ. ನಡಿಗೆಯಲ್ಲಿ ನವಿಲಾದೆ ನುಡಿಯಲ್ಲಿ ಕೋಗಿಲೆಯಾದೆ, ಬರೆದು ಬರೆದು ಕವಿಯಾದೆ ಕನ್ನಡಾಂಬೆಯ ಕೂಸಾದೆ. ಕಹಿ ನುಡಿಯ ಕರಗಿಸಿದೆ ಸಿಹಿ…
ಶ್ರೀ ಗುರು ರಾಘವೇಂದ್ರ ಗೀತೆ. ಪುಣ್ಯದ ತಾಣವು ಮಂತ್ರಾಲಯ ಭಕ್ತಾದಿಗಳ ಸ್ವರ್ಗದ ನಿಲಯ ! ನಿರ್ಮಲ ಭಾವನೆ ತುಂಬಿದ ಅಲೆಯ ! ಭಕ್ತಿ ಭಾವ ತುಂಬಿವೆ ಸಹಸ್ರ ಹೃದಯ ! ತುಂಗಾ ನದಿಯಲಿ ನಿರ್ಮಲ ಸ್ನಾನ ! ಜಪಿಸುವ ನಾವು ಅಮೃತ…
ಪ್ರಾಣಿ ಪ್ರಪಂಚದ ಪುಟ್ಟ ಜಿಂಕೆ ಮೌಸ್ ಡೀರ್. ಈ ದಸರ ರಜೆಯಲ್ಲಿ ನಮ್ಮನೆಯವರ ಸ್ನೇಹಿತರ ಬಳಗದೊಂದಿಗೆ ಮುದ್ದು ಪುಟಾಣಿಗಳ ಒತ್ತಾಸೆಯಂತೆ ಮೃಗಾಲಯಕ್ಕೆ ಹೊರಟು ನಿಂತೆವು. ನನ್ನ ಎರಡು ವರ್ಷದ ಮುದ್ದು ಗೊಂಬೆಯೂ ಅಪ್ಪನ ಹೆಗಲೇರಿತು. ಮೂವರು ಸ್ನೇಹಿತರ ಕುಟುಂಬ 12 ಗಂಟೆಗೆ…
ತೊಡದ ಬಾಣ ಹೆತ್ತವಳಿಗೋ ಮರ್ಯಾದೆಯೇ ಮುಖ್ಯವಾಗಿತ್ತು ನೀರ ಮೇಲೆ ತೇಲಿ ಬಿಟ್ಟಳು ಚೊಚ್ಚಲ ಮಗುವನ್ನೇ…! ಮಗದೊಬ್ಬಳೊ ಕಾದು ಕಾದು ಸೋತಿದ್ದಳು ಕಾರ್ಗತ್ತಲ ದಾರಿಯಲ್ಲಿ ಬೆಳಕು ಸಿಕ್ಕಷ್ಟೇ ಖುಷಿಯಿಂದ ಲಾಲಿಸಿದಳು ಪಾಲಿಸಿದಳು ಜೀವಕ್ಕಿಂತಲೂ ಹೆಚ್ಚಾಗಿ ನನ್ನನ್ನೆ…! ತೊಡೆಯನ್ನೇ ಕೊರೆಯುತ್ತಿದ್ದರೂ ನೆಮ್ಮದಿಯ ನಿದಿರೆಗಾಗಿ ಸಹಿಸಿ…
ಅಯ್ಯೋ ದೇವರೆ ! ಇಲ್ಲೊಂದು ಊರಿತ್ತು. ಸದ್ದು ಗದ್ದಲವಿಲ್ಲದೆ ಬಿಟ್ಟು ಬಿಡದೆ ಧಾರಾಕಾರ ಮಳೆ ಸುರಿದು ಮಳೆ ನೀರಿನಿಂದ ನದಿ ಪ್ರವಾಹದಿಂದ ಎಲ್ಲೆಂದರಲ್ಲಿ ಹರಿದು ಊರು ಕೆರೆ ಮಠಗಳು ಕಟ್ಟಿದ ಮನೆಗಳು ಕೊಚ್ಚಿ ಹೋದ ರಸ್ತೆಗಳು ಬೆಳಗಾಗುವುದರೊಳಗೆ ಇನ್ನಿಲ್ಲ ವಾದವೂ !…
ಮಕ್ಕಳಲ್ಲಿ ಎ ಡಿ ಹೆಚ್ ಡಿ ತೊಂದರೆ, ಸವಾಲುಗಳು ಮತ್ತು ನಿರ್ವಹಣೆ ಯಶಸ್ ಮೂರು ವರ್ಷದ ಪುಟ್ಟ ಮಗುವಾಗಿದ್ದಾಗ ಆತನನ್ನು ಹಿಡಿಯುವುದು ಆತನ ತಾಯಿ ತಂದೆಯರಿಗೆ ಅತಿ ದೊಡ್ಡ ಸವಾಲಾಗಿತ್ತು. ಸಾಮಾನ್ಯವಾಗಿ ಚುರುಕಾಗಿರುವ ಮಕ್ಕಳಿಗೆ ಹೋಲಿಸಿದರೆ ಈತನದ್ದು ತುಸು ಅತಿರೇಕವೇ ಎನ್ನಿಸುವಂತಹ…