Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಹಿಂದೂ ರಾಷ್ಟ್ರಕ್ಕೆ ಪ್ರತ್ಯೇಕ ಸಂವಿಧಾನ; ಬಹುಜನರಿಗೆ ಮೃತ್ಯು ಶಂಶಾನ!

ಹಿಂದೂ ರಾಷ್ಟ್ರಕ್ಕೆ ಪ್ರತ್ಯೇಕ ಸಂವಿಧಾನ; ಬಹುಜನರಿಗೆ ಮೃತ್ಯು ಶಂಶಾನ! – ಅಶ್ವಜೀತ ದಂಡಿನ ಬೀದರ ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಸಂಗಿಗಳು ಮನುಸ್ಮೃತಿ, ರಾಮ ರಾಜ್ಯ ಮತ್ತು ಚಾಣಕ್ಯನ ತತ್ವಾದರ್ಶಗಳ ಮೇಲೆ ‘ಹಿಂದೂ ರಾಷ್ಟ್ರ’ಕ್ಕಾಗಿ 501 ಪುಟಗಳ ‘ಸಂವಿಧಾನ’ ಸಿದ್ಧಪಡಿಸಿಕೊಂಡಿದ್ದಾರೆ. ಪ್ರಯಾಗರಾಜ್‌ನಲ್ಲಿ…

ಅಮ್ಮ ಕಲಿಸಿದ ಪಾಠ

ಅಮ್ಮ ಕಲಿಸಿದ ಪಾಠ – ವೀಣಾ ಹೇಮಂತ್ ಗೌಡ ಪಾಟೀಲ್. ನನ್ನಮ್ಮನ ಗೈರು ಹಾಜರಿಯಲ್ಲಿ ಆಕೆಯ ಕುರಿತು ಆಕೆಯ ಸ್ನೇಹಿತರ ಬಳಗ ಗುಸು ಗುಸು ಮಾತನಾಡುತ್ತಿತ್ತು. ಅವರಿಗರಿವಿಲ್ಲದೆ ಕೋಣೆಯೊಳಗೆ ಪ್ರವೇಶಿಸಿದ ಅಮ್ಮನ ಕಿವಿಗೂ ಆ ಮಾತುಗಳು ಬಿದ್ದಾಗ ಆಕೆಯ ಮುಖದಲ್ಲಿ ನಿರ್ಲಿಪ್ತಿಯ…

ಸಾಲದ ಸುಳಿಯೊಳಗಿನ ಬದುಕು (ಕತೆ)

ಸಾಲದ ಸುಳಿಯೊಳಗಿನ ಬದುಕು (ಕತೆ) – ವೀಣಾ ಹೇಮಂತ್ ಗೌಡ ಪಾಟೀಲ್. ಮಗಳು ಪಿಯುಸಿ ಓದಿ ಶಿಕ್ಷಕರ ತರಬೇತಿ ಪಡೆದ ಎರಡೇ ವರ್ಷಗಳಲ್ಲಿ ಆಕೆಯ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದೆವು. ಹೆಚ್ಚಿನ ಆದಾಯವಿಲ್ಲದ ನಾವು ಆಕೆಯ ಉದ್ಯೋಗಸ್ಥ ಪತಿಗೆ ನಮ್ಮ…

ಶಾಶ್ವತ ಮತ್ತು ಆಶಾಶ್ವತಗಳ ನಡುವೆ…. ಬದುಕು ಕಟ್ಟಿಕೊಳ್ಳುವ ಬಗೆ. 

ಶಾಶ್ವತ ಮತ್ತು ಆಶಾಶ್ವತಗಳ ನಡುವೆ…. ಬದುಕು ಕಟ್ಟಿಕೊಳ್ಳುವ ಬಗೆ. – ವೀಣಾ ಹೇಮಂತ್ ಗೌಡ ಪಾಟೀಲ್. ಸಂತಸ ಮತ್ತು ದುಃಖಗಳು ಬದುಕೆಂಬ ಸಾಗರದಲ್ಲಿ ಬರುವ ಹಿರಿದಾದ ಅಲೆಗಳು…. ಜೀವನದ ಅತಿ ದೊಡ್ಡ ಪಾಠಗಳು. ಕಣ್ಣು ಪಿಳುಕಿಸುವುದರಲ್ಲಿ ನಮಗೆ ಹಿರಿದಾದ ಪಾಠವನ್ನು ಕಲಿಸಿ…

ಭಾವೈಕ್ಯತೆ

ಭಾವೈಕ್ಯತೆ ಭಾರತ ದೇಶದಲಿ ಜನಿಸಿಹೆವು ನಾವು ಭಾರತೀಯರು ಎಂದು ಹೆಮ್ಮೆ ಪಡುತಿಹೆವು ಭಾವೈಕ್ಯತೆಯ ಸಾರಿ ಒಗ್ಗಟ್ಟಿನಲಿ ಕೂಡಿ ಭಾರತಾಂಬೆಯ ಪಾದಗಳಿಗೆ ಎರಗುವೆವು. ಧರ್ಮದ ವಿಷಬೀಜ ಎಲ್ಲೆಡೆ ಹರಡಿ ಮೊಳಕೆಯೊಡೆದು ಹೆಮ್ಮರವಾಗುವ ಮುನ್ನ ಬುಡದಿಂದ ಕತ್ತರಿಸಿ ಎಲ್ಲರ ಮನದಲ್ಲಿ ಐಕ್ಯತೆಯ ಬೀಜವನು ಬಿತ್ತೋಣವಣ್ಣ.…

ನುಡಿದಂತೆ ನಡೆಯದ ಡಾ. ಅಕ್ಕ ಗಂಗಾಂಬಿಕೆ ಪಾಟೀಲ್.

ನುಡಿದಂತೆ ನಡೆಯದ ಡಾ. ಅಕ್ಕ ಗಂಗಾಂಬಿಕೆ ಪಾಟೀಲ್. – ಧರ್ಮೇಂದ್ರ ಪೂಜಾರಿ ಬಗ್ದೂರಿ.ಹೈದರಾಬಾದ್. ಇವರಿಗೆ ಬಸವ ತತ್ವ ಸಿದ್ದಾಂತ ಬದ್ಧತೆ ಇಲ್ಲ, ಕೇವಲ ಶೋಕಿಗಾಗಿ ಬಿಳಿ ಬಟ್ಟೆ ತೊಟ್ಟು ಪ್ರಚಾರ ಗಿಟ್ಟಿಸಿಕೊಂಡು ಕಾರ್ಯಕ್ರಮಗಳನ್ನು ಏರ್ಪಡಿಸಿ ಹಣ ಸಂಪಾದಿಸುವ ದಾರಿ ಮಾಡಿಕೊಂಡಿರುವುದು ಸಮಾಜಕ್ಕೆ…

76 ನೇ ಗಣರಾಜ್ಯೋತ್ಸವ.

76 ನೇ ಗಣರಾಜ್ಯೋತ್ಸವ. – ಸಂಗಮೇಶ ಎನ್. ಜವಾದಿ. ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಸಂವಿಧಾನವು ಘೋಷಿಸುತ್ತದೆ. ಇದು ತನ್ನ ನಾಗರಿಕರ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಭರವಸೆ ನೀಡುತ್ತದೆ. ಇದು ನಾಗರಿಕರಿಗಾಗಿ ನಮ್ಮ…

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ. –ವೀಣಾ ಹೇಮಂತ್ ಗೌಡ ಪಾಟೀಲ್. ಜನವರಿ 26ರ ಗಣರಾಜ್ಯೋತ್ಸವದ ದಿನ ಭಾರತದ ರಾಷ್ಟ್ರಪತಿಯವರು ನಮ್ಮ ದೇಶದ ಧ್ವಜವನ್ನು ಸಾವಿರಾರು ಆಹ್ವಾನಿತರ, ದೇಶದ ಪ್ರಜೆಗಳ ಸಮಕ್ಷಮದಲ್ಲಿ ಹಾರಿಸುತ್ತಾರೆ. ಸುಮಾರು ಎರಡುವರೆ ಶತಮಾನಗಳ ದಾಸ್ಯದ ಅವಧಿಯನ್ನು ಪೂರೈಸಿ ಅಂತಿಮವಾಗಿ ಭಾರತ ದೇಶವು 1947…

ರಾಷ್ಟ್ರೀಯ ಮತದಾರರ ದಿನ

ರಾಷ್ಟ್ರೀಯ ಮತದಾರರ ದಿನ – ವೀಣಾ ಹೇಮಂತ್ ಗೌಡ ಪಾಟೀಲ್. ಪ್ರತಿ ವರ್ಷ ಜನವರಿ 25ನೇ ದಿನಾಂಕವನ್ನು ರಾಷ್ಟ್ರೀಯ ಮತದಾರರ ದಿನಾಚರಣೆ ಎಂದು ಆಚರಿಸುತ್ತಿದ್ದು ಈ ಆಚರಣೆಯ ಹಿಂದಿನ ಮುಖ್ಯ ಉದ್ದೇಶ ಹೊಸ ಮತದಾರರನ್ನು ಪ್ರೋತ್ಸಾಹಿಸುವುದು, ದಾಖಲಾತಿಯನ್ನು ಗರಿಷ್ಠ ಗೊಳಿಸುವುದು ಮತ್ತು…

ಸೋಲು ಸೋಲಿಸದು (ಪುಸ್ತಕ ಪರಿಚಯ)

ಸೋಲು ಸೋಲಿಸದು (ಪುಸ್ತಕ ಪರಿಚಯ) ಗಜೇಂದ್ರಗಡ ದಲ್ಲಿ ಜರುಗಿದ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಭೇಟಿಯಾದ ಬಸವರಾಜ ಅವರು ನನಗೆ ತಮ್ಮ ಸಂಪಾದನೆಯ ಸೋಲು ಸೋಲಿಸದು ಪುಸ್ತಕ ವನ್ನು ಪ್ರೀತಿಯಿಂದ ಓದಲು ನೀಡಿದರು ಪುಟ ತಿರುವಿದಂತೆ ಪುಸ್ತಕ ದಲ್ಲಿರುವ ಮೌಲಿಕ…

ಸ್ವಾತಂತ್ರ್ಯ ಅಮರ ಪ್ರೇಮಿ ಸುಭಾಷ್ ಚಂದ್ರ ಬೋಸ್

ಸ್ವಾತಂತ್ರ್ಯ ಅಮರ ಪ್ರೇಮಿ ಸುಭಾಷ್ ಚಂದ್ರ ಬೋಸ್ – ಸಂಗಮೇಶ ಎನ್ ಜವಾದಿ ಚಿಟಗುಪ್ಪ ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ…

60ಕ್ಕೆ ಅರಳು ಮರಳಲ್ಲ…. ಮರಳಿ ಅರಳು

60ಕ್ಕೆ ಅರಳು ಮರಳಲ್ಲ…. ಮರಳಿ ಅರಳು. – ವೀಣಾ ಹೇಮಂತ್ ಗೌಡ ಪಾಟೀಲ್. ಅರವತ್ತಕ್ಕೆ ಅರಳು ಮರಳು ಎಂಬ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ…. 60ರ ನಂತರ ಮರಳಿ ಅರಳಬೇಕೆನ್ನುವ ನನ್ನ ಆಶಯ ನನಗೆ ಬದುಕುವ ಹೊಸ ಹುಮ್ಮಸ್ಸನ್ನು ನೀಡಿದೆ……. ಇತ್ತೀಚೆಗೆ ನಿವೃತ್ತಿಯಾಗಿ…

ನೇತಾಜಿಗೊಂದು ಪತ್ರ

ನೇತಾಜಿಗೊಂದು ಪತ್ರ – ವೀಣಾ ಹೇಮಂತ್ ಗೌಡ ಪಾಟೀಲ್. ಪ್ರಿಯ ನೇತಾಜಿ, ನಿಮ್ಮೆಲ್ಲರ ಕಠಿಣ ಪರಿಶ್ರಮ, ಹೋರಾಟದ ಫಲವಾಗಿ ನಾವಿಂದು ಸ್ವಚ್ಛಂದವಾಗಿ ಜೀವಿಸುತ್ತಿದ್ದೇವೆ. ಒಳ್ಳೆಯ ಆಹಾರ, ಆರೋಗ್ಯ, ಶಿಕ್ಷಣ ಮತ್ತಿತರ ಸೌಲಭ್ಯಗಳು ನಮಗೆ ನಿಮ್ಮಂತಹ ಸ್ವಾತಂತ್ರ್ಯ ಯೋಧರ ಕೃಪೆಯಿಂದ ದೊರೆತಿವೆ. ಅದಕ್ಕೆ…

ಮನುಷ್ಯತ್ವ ಇಲ್ಲದವರು.

ಮನುಷ್ಯತ್ವ ಇಲ್ಲದವರು. ಸಾಂಬಸದಾಶಿವನ ಹೆಸರಲ್ಲಿ ಕುಂಭಮೇಳ ಪ್ರಯಾಗದಲ್ಲಿ ದೂರದೂರಿನಿಂದ ಬಂದೆಯಿಲ್ಲಿ ರುದ್ರಾಕ್ಷಿಸರ ಮಣಿಸರ ಮಾರಲು ಸತ್ಯಂ ಶಿವಂ ಸುಂದರಂ ಸಾಧು ವಿಶ್ವದ ಮೂಲೆಗಳಿಂದ ಸಂತ ಮಹಂತರು ಅಘೋರಿಗಳು ಎಲ್ಲ ಸೇರಿಹರಿಲ್ಲಿ ಧರ್ಮವುಳಿಸಲು ನನಗೇ ಗೊತ್ತಿರದ ಸೌಂದರ್ಯ ನನ್ನ ನೀಲಿ ಕಣ್ಣುಗಳು ಮಾಧ್ಯಮ…

ನನ್ನೊಳಗಿನ ನಾನು.

ನನ್ನೊಳಗಿನ ನಾನು. – ವಿಮಲ ಆದರ್ಶ ಹೆಬ್ರಿ ಮನವೆಂಬ ಸದನದ ಕದದ ಕಿಂಡಿಯ ನಡುವೆ ಹುಡುಕುತ್ತಿರುವ ನನ್ನೊಳಗಿನ ನಾನು ಮನವಂಬ ಮನೆಯನ್ನೆ ನೆಚ್ಚಿ ಅದೆಷ್ಟೋ ಜೀವಸಾಗರದ ನಟ್ಟ ನಡುವೆ ನನ್ನನ್ನೆ ಅರಸಿ ನನ್ನರಸಿಯಾದ ನನ್ನೊಳಗಿನ ನಾನು ಬಾಲ್ಯವೆಂಬ ಸುಂದರ ಕನಸುಗಳ ದಿನಗಳ‌‌ಸುರಸುಂದರ…

ನೇತಾಜಿ

ನೇತಾಜಿ ನೇತಾಜಿ ಒಂದನೇ… ನಿನಗೆ ಕೋಟಿ ಕೋಟಿ ಒಂದನೆ. ಭಾರತ ಮಾತೆಯ ಕುವರ ಯುವ ಶಕ್ತಿಗೆ ನೀನೇ ನೇತಾರ ಹಿಡಿದ ಛಲ ಬಿಡದ ಛಲಗಾರ ನೇತಾಜಿ ಒಂದನೇ ನಿನಗೆ ಕೋಟಿ ಕೋಟಿ ಒಂದನೆ. ಸ್ವಾತಂತ್ರದ ಕನಸು ಕಂಡ ಕನಸುಗಾರ.. ನನಸು ಮಾಡಲು…

ಸಿದ್ದಗಂಗೆಯ ಸಿದ್ಧಪುರುಷರು.

ಸಿದ್ದಗಂಗೆಯ ಸಿದ್ಧಪುರುಷರು. ಸಿದ್ಧಗಂಗೆಯ ಸಿದ್ಧಪುರುಷರೆ ನಿಮಗೆ ನಮ್ಮಯ ವಂದನೆ ನಿಮ್ಮ ಪಾದ ಕಮಲಗಳಿಗೆ ನಮ್ಮ ಕಾವ್ಯ ಸಮರ್ಪಣೆ ಎಲ್ಲರ ಹೃದಯದಲಿ ನೆಲೆಸಿದ ಪರಮ ಶಿವನ ಸ್ವರೂಪನೇ ಎಲ್ಲರಿಂದಲು ಪೂಜೆಗೊಳ್ಳುವ ಭೂಲೋಕದ ದೇವನೇ. ಅನ್ನ ಅಕ್ಷರ ಜ್ಞಾನ ದಾಸೋಹವನು ನಡೆಸಿದ ಶರಣರು ‘ತ್ರಿವಿಧ…

ಪ್ರೀತಿಯ ಮಗಳಿಗೊಂದು ಪತ್ರ.

ಪ್ರೀತಿಯ ಮಗಳಿಗೊಂದು ಪತ್ರ. ಪ್ರೀತಿಯ ಮಗಳೇ. ಹೇಗಿದ್ದೀಯಾ. ನೀನು ಬಿಡು ಸ್ನೇಹಿತರು ನಿನ್ನ ಮೊಬೈಲ್ ಫೋನ್ ಸೋಶಿಯಲ್ ಮೀಡಿಯಾ ಎಂದು ಹಾಯಾಗಿ ಇರ್ತೀಯಾ. ಅದು ನಿನ್ನ ವಯಸ್ಸಿಗೆ ಸಹಜವೂ ಹೌದು. ಆದರೆ ಈಗ ನಿನಗೆ ಪತ್ರ ಬರೆಯಲು ಕಾರಣ ಜೀವನದಲ್ಲಿ ನಿಮ್ಮ…

ನಿರ್ಭಿಡತೆಯ ಶರಣ ಅಂಬಿಗರ ಚೌಡಯ್ಯ ಶಿವಶರಣರು.

ನಿರ್ಭಿಡತೆಯ ಶರಣ ಅಂಬಿಗರ ಚೌಡಯ್ಯ ಶಿವಶರಣರು. – ಸಂಗಮೇಶ ಎನ್ ಜವಾದಿ, ಹುಮನಾಬಾದ ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ 8 ಶತಮಾನಗಳಷ್ಟು ಹಿಂದೆಯೇ ಮುನ್ನುಡಿ ಬರೆದವರು ನಮ್ಮ 12ನೇ ಶತಮಾನದ ಬಸವಾದಿ ಶಿವಶರಣರು. ಸಮಸ್ತ ಪ್ರಜೆಗಳಿಗೆ ಜನತಂತ್ರ ವ್ಯವಸ್ಥೆಯ…

ನಿರ್ಭಿತ ಶರಣ ಅಂಬಿಗರ ಚೌಡಯ್ಯ

ನಿರ್ಭಿತ ಶರಣ ಅಂಬಿಗರ ಚೌಡಯ್ಯ – ವೀಣಾ ಹೇಮಂತ್ ಗೌಡ ಪಾಟೀಲ್. 12ನೇ ಶತಮಾನದಲ್ಲಿ ಆಗಿ ಹೋದ ಬಂಡಾಯ ಶರಣರಾದ ಅಂಬಿಗರ ಚೌಡಯ್ಯನವರ ಜಯಂತಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಇದೇ ತಿಂಗಳು ಜನೆವರಿ 21 ರಂದು ಆಚರಣೆ ಮಾಡಲಾಗುತ್ತಿದ್ದು,…