Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಬಸವಕಲ್ಯಾಣದ ಗವಿಮಠದಲ್ಲೊಂದು ವಿಸ್ಮಯ ದೃಶ್ಯ

ಬಸವಕಲ್ಯಾಣದ ಗವಿಮಠದಲ್ಲೊಂದು ವಿಸ್ಮಯ ದೃಶ್ಯ. ” ಘನಲಿಂಗ ರುದ್ರಮುನಿ ಗವಿಮಠದೊಳಗಿನ ಮೂರ್ತಿಯ ಮೇಲೆ ಬಂಗಾರದ ಬೆಳಕು” ಸೂರ್ಯನ ಚಿತ್ರ ತೆಗೆಯಬೇಕು, ಬೆಳಕಿನ ಕಿರಣಗಳು ಸೆರೆ ಹಿಡಿಯಬೇಕೆಂದು ಕ್ಯಾಮರಾ ಬ್ಯಾಗು ಹೆಗಲಿಗೇರಿಸಿ ಬೆಳಗ್ಗೆ ಮತ್ತು ಸಂಜೆ ಸುಮಾರು ಕಡೆ ಸುತ್ತಾಡಿದಾಗ ನನ್ನ ದೃಷ್ಟಿಗಿಂದ…

ಅನುಭಾವಿ ಕವಿ ಸಾಹಿತಿ- ವಿ.ಎಂ.ಡಾಕುಳಗಿ.

ಅನುಭಾವಿ ಕವಿ ಸಾಹಿತಿ- ವಿ.ಎಂ.ಡಾಕುಳಗಿ. ಕವಿ,ಸಾಹಿತಿ,ಚಿಂತಕ, ವಿಮರ್ಶಕರಾಗಿ ‘ಕವಿಮಡಾ ‘ ಎಂಬ ಕಾವ್ಯನಾಮದಿಂದ ಕತೆ,ಕವನ,ಲೇಖನ, ಚಿಂತನಾ,ವಿಮರ್ಶೆ ,ಪ್ರಬಂಧ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ಖ್ಯಾತರಾದ ಲೇಖಕರೆಂದರೆ ವಿ.ಎಂ.ಡಾಕುಳಗಿಯವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟಕ ಚಿಂಚೋಳಿ ಗ್ರಾಮದ ಮಹಾರುದ್ರಯ್ಯ ಮತ್ತು…

ಪುಸ್ತಕ ಪರಿಚಯ

ಕಲ್ಯಾಣ ಕರ್ನಾಟಕದ ಸಾಹಿತಿಗಳಲ್ಲಿ ಹೆಸರುವಾಸಿಯಾದ ಕತೆಗಾರರೆಂದರೆ ಮಚ್ಚೇಂದ್ರ ಪಿ ಅಣಕಲ್ ರವರು. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಕಿಣ್ಣಿ ಗ್ರಾಮದವರು. ಇವರ ಕತೆಗಳಲ್ಲಿ ದಲಿತರ ಬಗ್ಗೆ ಅವರು ನೊಂದ ಜೀವಕ್ಕೆ ಸಾಂತ್ವನ ಹೇಳುವ ಬಗ್ಗೆ ಮತ್ತು ಅವರು ಸಾಮಾಜಿಕವಾಗಿ ಹೇಗೆ…

ಸ್ನೇಹ .

ಸ್ನೇಹ. ಸ್ನೇಹ, ಸ್ನೇಹ ಅಂದ್ರೆ ತಟ್ಟನೆ ನೆನಪಿಗೆ ಬರವುದೆ ಆತ್ಮೀಯತೆ, ಆತ್ಮೀಯತೆಯ ಭಾವ ನಿಷ್ಕಲ್ಮಶ ಪ್ರೀತಿ, ನೊಂದಿದಾಗ ಸಾಂತ್ವನ ನೀಡುವ ಹೃದಯ. ಭಯವಾದಾಗ ಧೈರ್ಯ ತುಂಬುವ ಸ್ನೇಹ. ಸ್ನೇಹದಲ್ಲಿ ಖುಷಿಯಾದಾಗ ಸಂಭ್ರಮಿಸುವ ಕಪಟವಿಲ್ಲದ ಮನಸೇ ಸ್ನೇಹ. ಸದಾ ಸೂರ್ಯನ ಬೆಳಕಷ್ಟೇ ಪ್ರಕಾಶಮಾನ…

ಏನಿದ್ದರೇನು ? (ಕವಿತೆ)

ಏನಿದ್ದರೇನು ಗುಡಿಯ ಕಟ್ಟಿದರೇನು ಫಲ ಆ ಗುಡಿಯ ದೇವರಂತೆ ನೀನಾಗದಿರೆ ಡಾಂಭಿಕ ಭಕ್ತಿ ಮೆರೆದರೇನು ಫಲ ನಿಜ ದೈವ ಹೆತ್ತವರ ಸೇವೆ ಮಾಡದಿರೆ. ಮನೆಯ ಕಟ್ಟಿದರೇನು ಫಲ ಶಾಂತಿ ನೆಮ್ಮದಿ ನೆಲೆ ನಿಲ್ಲದಿರೆ ಜಿಗಿ ಜಿಗಿ ಜನ ಓಡಾಡಿದರೇನು ಫಲ ಅಲ್ಲಿರುವ…

ರಮಣಶ್ರೀ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಡಾ.ಗುರುಲಿಂಗಪ್ಪ ಧಬಾಲೆ.

ರಮಣಶ್ರೀ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಡಾ.ಗುರುಲಿಂಗಪ್ಪ ಧಬಾಲೆ. ಗಡಿನಾಡು ಕನ್ನಡಿಗರಾಗಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುತ್ತಿರುವ ಬಸವಕಲ್ಯಾಣ ತಾಲ್ಲೂಕಿನ ತೊಗಲೂರು ಗ್ರಾಮದ ಡಾ.ಗುರುಲಿಂಗಪ್ಪ ಧಬಾಲೆಯವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡುವ ರಮಣಶ್ರೀ ಪ್ರತಿಷ್ಠಾನದ…

ಬಾಳೊಂದು ಬಣ್ಣದ ಬುಗುರಿ.

ಬಾಳೊಂದು ಬಣ್ಣದ ಬುಗುರಿ. ಬಾಳೊಂದು ಬಣ್ಣದ ಸುತ್ತುವ ಬುಗರಿ . ಅಲಲ್ಲಿ ಸವಾಲುಗಳ ಸರಮಾಲೆ ನಗರಿ . ಜೀವನ ಅನುಭವದ ಸಾಮ್ರಾಜ್ಯದ ಗಿರಿ . ತಪ್ಪು ತೀರ್ಮಾನದ ಬದುಕೆ ಗುಲಾಮಗಿರಿ ಸಾಧನೆ ಸಾಧಕನಿಗೆ ಕಾಲಚಕ್ರ ಸವಾಲುಗಿರಿ ಗುರು, ಗುರಿಗಳ ಹೋರಾಟ ಕರಾರುಗಿರಿ…

ದಸರಾ ಸಂಭ್ರಮ

ದಸರಾ ಕಾವ್ಯ ಸಂಭ್ರಮ ದಸರಾ ಬಂತು ದಸರಾ ! ಎಂದು ಮರೆಯದ ನಾಡ ದಸರಾ ! ಸಡಗರ ಸಂಭ್ರಮ ದಸರಾ! ಎಲ್ಲರೂ ಒಂದಾಗುವ ದಸರಾ //ಪಲ್ಲವಿ// ಆತ್ಮೀಯರಿಗೆ ಬೆಳ್ಳಿ ಬಂಗಾರ ಕೊಡುವ ದಸರಾ ! ದೂರ ಸಂಬಂಧವನ್ನು ಗಟ್ಟಿ ಮಾಡುವುದೇ ದಸರಾ…

ಮಹಿಳಾ ಸಾಕ್ಷರತೆ.

ಮಹಿಳಾ ಸಾಕ್ಷರತೆ. ಮಹಿಳಾ ಸಾಕ್ಷರತೆ ದೀಪವನ್ನು ಹಚ್ಚಿದವರು ಸಾವಿತ್ರಿ ಫುಲೇಯವರು. ಇವರಿಗೊಂದು ಹೃದಯಪೂರ್ವಕ ಧನ್ಯವಾದಗಳು ಎಲ್ಲ ಮಹಿಳಾ ಮನಗಳಿಂದ. ಸಾಕ್ಷರತೆ ಅಗತ್ಯವಿದೆ ಪ್ರತಿಯೊಂದು ಹೆಣ್ಣು ಅಥವಾ ಗಂಡಿಗೂ. ಎಲ್ಲಾ ವಿದ್ಯೆಗಳಲ್ಲಿಯೂ ಅಕ್ಷರ ವಿದ್ಯೆಯು ಅತಿ ಮಹೋನ್ನತವಾದದ್ದು. ವಿದ್ಯೆದಾತ್ರಿ ದೇವತೆ ಸರಸ್ವತಿ ದೇವಿ,…

ಹೆಣ್ಣನ್ನು ಗೌರವಿಸಿ.

ಹೆಣ್ಣನ್ನು ಗೌರವಿಸಿ. ಎಲ್ಲಿ ನೋಡಿದರಲ್ಲಿ ಹೆಣ್ಣಿನ ಶೋಷಣೆ ಮಾಡುತಿಹರಲ್ಲ ಅತ್ಯಾಚಾರ ಹತ್ಯೆ ಕಣ್ಣೀರಲ್ಲಿ ಕೈತೊಳೆಯುವಳು ನಿತ್ಯ ಅವಳ ಜೀವನ ಮುಳುಗಿಹುದಂತೂ ಸತ್ಯ. ಒಡ ಹುಟ್ಟಿದವಳು ಹೆಣ್ಣು ನಮಗೆ ಜೀವ ಕೊಟ್ಟವಳು ‌ಹೆಣ್ಣು ಗಂಡಿನ ಜೊತೆ ಸಂಪೂರ್ಣ ಜೀವನ ಹಂಚಿಕೊಳ್ಳುವವಳು ಹೆಣ್ಣು .…

ನವರಾತ್ರಿ ವೈಭವ (ಲೇಖನ)

ನವರಾತ್ರಿ ವೈಭವ ನಮ್ಮ ಭಾರತ ದೇಶ ಅನೇಕ ಸಂಸ್ಕೃತಿ, ಸಂಪ್ರದಾಯಗಳ ತವರು. ಭಾರತೀಯರಾದ ನಾವು ಆಯಾ ಸಂಪ್ರದಾಯಗಳಿಗನುಗುಣವಾಗಿ ಪ್ರತಿ ವರ್ಷ ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ನಾವು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದಸರಾ ಹಬ್ಬವು ವಿಶಿಷ್ಟವಾದುದು. ಈ ಹಬ್ಬವನ್ನು ದೇಶದೆಲ್ಲೆಡೆ ವಿಭಿನ್ನವಾಗಿ ಆಚರಿಸುತ್ತಾರೆ.…

ನಾಡ ಹಬ್ಬ ದಸರಾ

ನಾಡ ಹಬ್ಬ ದಸರಾ ಸಾಂಸ್ಕೃತಿಕ ನಗರಿಯಾದ ಮೈಸೂರಿನಲ್ಲಿ ನಾಡಹಬ್ಬ ದಸರಾ ವಿಶ್ವ ವಿಖ್ಯಾತ ಜಂಬೂಸವಾರಿ ವೀಕ್ಷಣೆ ಮಾಡಲು ಜನ ಕಾತರ ದೇಶದ ಮೂಲೆ ಮೂಲೆಗಳಿಂದ ಬಂದು ಸೇರುವ ಭಕ್ತ ಸಾಗರ ನವರಾತ್ರಿ ಹಬ್ಬವು ತಂದಿದೆ ಭಕ್ತರಲ್ಲಿ ಬಲು ಸಂಭ್ರಮ ಸಡಗರ ನವರಾತ್ರಿ…

ಪ್ರತಿಭಾವಂತ ಕವಯತ್ರಿ- ಬಂತನಾಳ ಶೋಭಾರಾಣಿ.

ಪ್ರತಿಭಾವಂತ ಕವಯತ್ರಿ- ಬಂತನಾಳ ಶೋಭಾರಾಣಿ. ಉದಯೋನ್ಮುಖ ಯುವ ಬರಹಗಾರರ ಬಳಗದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಕತೆ, ಕವನ, ಲೇಖನಗಳನ್ನು ಬರೆದು ಖ್ಯಾತಿಯನ್ನು ಹೊಂದುತ್ತಿರುವ ಯುವ ಕವಯತ್ರಿಯೆಂದರೆ, ಬಂತನಾಳ ಶೋಭಾರಾಣಿ ರವರು. ಇವರು ಕಲಬುರ್ಗಿ ನಗರದ ಮಹಾದೇವಪ್ಪ ಮತ್ತು ಶ್ರೀದೇವಿ ದಂಪತಿಗಳಿಗೆ 1985…

ನವ ದೇವಿಯವರನ್ನು ಪೂಜಿಸಿ. (ಕವಿತೆ)

ನವ ದೇವಿಯವರನ್ನು ಪೂಜಿಸಿ ದಸರಾ ಹಬ್ಬದ ನವರಾತ್ರಿಯ ನವ ದಿನದಲ್ಲಿ ಒಂದೊಂದು ಅವತಾರವೆತ್ತುವ ನವದುರ್ಗೆಯರಿಗೆ ಇಷ್ಟವಾದ ಪ್ರಸಾದ ಸಮರ್ಪಿಸಿ ಇಷ್ಟಾರ್ಥ ಸಿದ್ದಿ ಫಲ ಪ್ರಾಪ್ತವನ್ನಾಗಿಸಿ ಕಿತ್ತಲೆ ಬಣ್ಣದೊಳು ಬ್ರಹ್ಮ, ವಿಷ್ಣು, ಮಹೇಶ್ವರ ಸಾಮೂಹಿಕ ಶಕ್ತಿ ಪ್ರತಿನಿಧಿಸುವ ಮೊದಲನೇ ದಿನಕ್ಕೆ ಅವತರಿಸಿ ಬರುವ…

ಇವ ನಮ್ಮವನಾಗಲಿಲ್ಲ.(ಕವಿತೆ)

ಇವ ನಮ್ಮವನಾಗಲಿಲ್ಲ. ಇವ ನಮ್ಮವ ಇವ ನಮ್ಮವ ಇವ ನಮ್ಮವನೆನ್ನುವ ನೀವೂಗಳು ನಮ್ಮವರಾಗಲೇ ಇಲ್ಲ ! ನಿಮ್ಮನು ನಾವೂ ನಮ್ಮವರೆಂದರೆ ನಿಮಗೆ ಬಲು ತೊಂದರೆಯಾಗುವುದಲ್ಲ ? ||ಪ|| ಬೊಪ್ಪನು,ಕಕ್ಕನು,ಚಿಕ್ಕಪ್ಪನು ಏನೆಲ್ಲ ನಿಮಗೆ ನಾವಾದ ಮ್ಯಾಲೆ ನೀವ್ಯಾರಿಗೇನಾಗಲೇ ಇಲ್ಲ ! ನಿಮಗೆ ಸಿಕ್ಕ…

ನೆಲ ಸಂಸ್ಕೃತಿಯ ದೇವತೆಗಳು.

ನೆಲ ಸಂಸ್ಕೃತಿಯ ದೇವತೆಗಳು ಹಿಮರಾಜನ ಮಗಳಾಗಿ ಪ್ರಕೃತಿಯೇ ತಾನಾಗಿ ವೃಷಭ ವಾಹನ ಮಾಡಿಕೊಂಡ ತಾಯಿಯ ಮೊದಲ ಅವತಾರ ಶೈಲ ಪುತ್ರಿ ಪರ್ವತ ರಾಜನ ಮಗಳಾಗಿ ಜನ್ಮ ತಳೆದ ಬ್ರಹ್ಮಚಾರಿಣಿ ತ್ಯಾಗ ಸಂಯಮದ ಸಂಗಮದಿ ತಪವಗೈದ ತಪಶ್ಚಾರಿಣಿ ಶಿವನ ತಲೆಯಲ್ಲಿ ಧರಿಸಿದ ಅರ್ಧಚಂದ್ರ…

ನಾಡ ಹಬ್ಬ ದಸರಾ.

ನಾಡ ಹಬ್ಬ ದಸರಾ. ದಸರ ಹಬ್ಬ ಅಂದರೆ ನಾಡಿಗೆಲ್ಲ ದೊಡ್ಡ ಹಬ್ಬ. ಇಡೀ ದೇಶದಾದ್ಯಂತ ಆಚರಿಸುವ ಈ ಹಬ್ಬವು ಪುರಾಣ ಕಾಲದಿಂದಲೂ ನಡೆದುಕೊಂಡು ಬಂದಿದೆ. ದಸರಾ ಹಬ್ಬದ ಇನ್ನೊಂದು ವಿಶೇಷ ಎಂದರೆ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ನಂತರ ಬನ್ನಿ ಮುಡಿಯುತ್ತಾರೆ…

ಜೀವ ಪಯಣ (ಕವಿತೆ)

ಜೀವ ಪಯಣ. ಬಹು ದೂರವೇನಿಲ್ಲ ನಾವು ಬಂದು ಹೋಗುವ ದಾರಿ ತಲುಪಲೂ ಬಹುದು ಅರಿವಿರದೆ ಹುಟ್ಟಿದಾ ಮರುಕ್ಷಣವೇ. ಬಂದಾಗ ಅಲ್ಲೊಂದು ಸಂಭ್ರಮ ಹೋಗುವಾಗಲೂ ಮಗದೊಂದು ಸಂಭ್ರಮ ನೆನಪಿರದು ಯಾರಿಗೂ ಆದಿನ ಸುಖ , ಶೋಕಗಳ ಸಮಾಗಮ . ಧನಿಕ ದರಿದ್ರನಿಗೂ ಒಂದೇ…

ಉದಯ್ಮೋಖ ಕಾದಂಬರಿಕಾರ -ಜಿ.ಎಲ್.ನಾಗೇಶ.

ಉದಯ್ಮೋಖ ಕಾದಂಬರಿಕಾರ -ಜಿ.ಎಲ್.ನಾಗೇಶ. ಹೊಸ ಗನ್ನಡ ಸಾಹಿತ್ಯವೆಂದರೆ ಸಣ್ಣ ಕತೆ,ಕಾಬಂಬರಿ,ಭಾವಗೀತೆ,ಕಥನಕಾವ್ಯ, ಮಹಾಕಾವ್ಯ, ನಾಟಕ ಲಲಿತಪ್ರಬಂಧ ,ವಿಮರ್ಶೆ,ಸಂಶೋಧನೆ , ಸಂಪಾದನೆ ಮೊದಲಾದ ಸಾಹಿತ್ಯಿಕ ಪ್ರಕಾರಗಳಾಗಿವೆ. ಈ ತರಹದ ಸಾಹಿತ್ಯ ಪ್ರಕಾರಗಳಲ್ಲಿ ಕಾದಂಬರಿ ಅತ್ಯಂತ ಸ್ವತಂತ್ರ ಮತ್ತು ಸ್ವಚ್ಚಂದದ ನಿರ್ಮಾಣವಾಗುವ ಸಾಹಿತ್ಯ ಪ್ರಕಾರವಾಗಿದೆ. ಕಾದಂದಬರಿಯನ್ನು…

ದಸರಾ ಸಂಭ್ರಮ

ದಸರಾ ಸಂಭ್ರಮ ಕರ್ನಾಟಕದ ಸೊಬಗಿನ ನಾಡಹಬ್ಬ ದಸರ ನವದಿನ ನವಶಕ್ತಿ ದೇವತೆಯ ಆಡಂಬರ ಮೈಸೂರು ರಾಜಒಡೆಯರ ಆಳ್ವಿಕೆಯ ಸಡಗರ ಒಡ್ಡೋಲಗ ನೋಡಲು ಬಲು ಸುಂದರ// ನೋಡಲಂದ ಅರಮನೆಯ ದೀಪಗಳ ಅಲಂಕಾರ ಜೀವಂತವಾಗಿದೆ ನಾಡಿನ ಸಂಸ್ಕೃತಿ ಸಂಸ್ಕಾರ ನಿತ್ಯವೂ ದೇವಿಗೆ ಪೂಜೆಯ ಸತ್ಕಾರ…