Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಕೈ ಕೈ ಎಲ್ಲಿ ಹೋದವು (ಕವಿತೆ)

ಕೈ ಕೈ ಎಲ್ಲಿ ಹೋದವು ಎಲ್ಲಿ ಹೋದವು ಆ ಕೈಗಳು ಹೊಳಪಿನ ಕಣ್ಗಳು ಕಚಗುಳಿ ಇಡುವ ಆ ಬೆರಳುಗಳು/ ಕೆಟ್ಟ ಕೆಸರಲ್ಲಿ ಆಡಿದ ಆಟ ಎಮ್ಮೆ ಬಾಲ ಹಿಡಿದು ಓಡಿದ ಓಟ ಕೈ ಕೈ ಹಿಡಿದು ನಲಿದಾಡಿಡ ನವಿಲಿನಾಟ// ಅವರ್ನ ಬಿಟ್ಟು…

ಪುಸ್ತಕ ಪರಿಚಯ

ಕಾವ್ಯ ಕಲ್ಪವಲ್ಲರಿ ಲೋಕಜ್ಞಾನವಿದ್ದವರಿಗೆ ಆಸಕ್ತಿಯೊಂದಿದ್ದರೆ ಕವನ ಕಟ್ಟುವುದೇನೂ ಕಷ್ಟವಲ್ಲ. ಏಕೆಂದರೆ ಕವನ ಅವರ ಹೃದಯದಿಂದಲೇ ಹುಟ್ಟುತ್ತದೆ. ಇದಕ್ಕೆ ಹೆಚ್ಚು ಓದಿರಲೇಬೇಕು ಎಂದೇನಿಲ್ಲ. ಏಕೆಂದರೆ ಆರಂಭದಲ್ಲಿ ಹಾಡುಗಳು ಹುಟ್ಟಿದ್ದೇ ಜಾನಪದದಿಂದ. ಇಂದಿಗೂ ಅವುಗಳೇ ಸಂಶೋಧನೆಯ ಮೂಲವಸ್ತುಗಳು. ಆದ ಕಾರಣ ಭಾವನೆಗಳನ್ನು ಪದಗಳ ಮೂಲಕ…

ಭೀಮಕವಿ ಎಂಬ ಖ್ಯಾತಿಯ ಕವಿ- ಮಾಣಿಕರಾವ ಜ್ಯೋತಿ.

ಭೀಮಕವಿ ಎಂಬ ಖ್ಯಾತಿಯ ಕವಿ- ಮಾಣಿಕರಾವ ಜ್ಯೋತಿ. ‘ಭೀಮಕವಿ‘ ಎಂದೇ ಖ್ಯಾತರಾದ ಕವಿ,ತತ್ವ ಪದಕಾರ ಹಾಗೂ ಚಿಂತಕರೆಂದರೆ ಮಾಣಿಕರಾವ ಜ್ಯೋತಿ. ಇವರು ಬೀದರ ತಾಲೂಕಿನ ಖಾಸೆಂಪೂರ ಗ್ರಾಮದ ನರಸಪ್ಪ ಮತ್ತು ಹಣಮವ್ವ ದಂಪತಿಗಳಿಗೆ 1933 ರಲ್ಲಿ ಜನಿಸಿದ್ದಾರೆ. ಮತ್ತು ಕೆಲಕಾಲ ಹೈದರಾಬಾದ್…

ಪುಸ್ತಕ ಪರಿಚಯ

ಪುಸ್ತಕ ಪರಿಚಯ ಕಲ್ಯಾಣ ಕರ್ನಾಟಕ ಖ್ಯಾತ ಕವಿ, ಸಾಹಿತಿ,ಚಿಂತಕ ವಿಮರ್ಶಾತ್ಮಕ ಲೇಖಕರಲ್ಲಿ ಒಬ್ಬರಾದ ಕಲಬುರ್ಗಿಯ ಎಚ್.ಎಸ್.ಬೆನಾಳ ರವರು ಬರೆದ ‘ಮಸಣದ ಆತ್ಮ‘ ಎಂಬ ಕವನ ಸಂಕಲನದಲ್ಲಿನ ಕವಿತೆಗಳು ಓದುತ್ತಾ ಹೊದಂತೆ ಸಮಯ ಹೊದದ್ದೆ ಅರಿವಾಗುವುದಿಲ್ಲ. ಇಂದಿನ ಆಧುನಿಕತೆಯ ವಾಸ್ತವದ ಬದುಕು,ಆ ಬಡತನ,…

ಮಸಣದ ಆತ್ಮ (ಕವಿತೆ)

ಮಸಣದ ಆತ್ಮ. –ಎಚ್.ಎಸ್.ಬೇನಾಳ ನೆರಳ ಬೆನ್ನುತ್ತಿದ್ದವನೊಬ್ಬ ಭೂಪ ದೇಶ ಕಟ್ಟುತ್ತೇನೆ, ಸುಭದ್ರವಾಗಿ ಹೀಗೆ ಹೇಳಿ ಹೋದವನ ಆತ್ಮ ನನ್ನನೂರು ಮಸ್ಯಾಣದ ಮುಂದೆ ನಗುತ್ತಿದೆ. ಸುನಾಮಿ ಬಂದು ಊರ ಹರಕೊಂಡು

ಪ್ರೀತಿಗೆ ನೂರು ಮುಖ (ಕತೆ)

ಪ್ರೀತಿಗೆ ನೂರು ಮುಖ (ಕತೆ) – ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ. “ಇಂದು ಅವಳ ಅಹಂಕಾರವನ್ನು ಹುಟ್ಟಡಗಿಸಬೇಕು. ಎಷ್ಟು ಜನರ ಎದುರಿನಲ್ಲಿ ನನ್ನ ಅವಮಾನ ಮಾಡಿದಳು ಅವಳು? “ಅಂತ ತನ್ನ ಯೋಚನಾ ಲಹರಿಗೆ ತಡೆ ಹಾಕಿದ ಅಮ್ಮ ಸರಸ್ವತಿಯನ್ನೇ ನೋಡಿದ ವಿನೋದ. “ಏನೋ…

ಅಪರಾಧ ( ಕತೆ)

ಅಪರಾಧ! – ಜಿ ಎಲ್ ನಾಗೇಶ್ “ಬಲಭದ್ರ…” “ಹೇಳಿ ಮೇಡಂ…” “ನನ್ನ ಗಂಡನ ಎದುರಿಗಷ್ಟೇ ನಾನು ನಿನಗೆ ಮೇಡಂ. ನಾನೀಗ ಕೇವಲ ನಿನ್ನ ಸಾವಿತ್ರಿ.. ಸಾವಿತ್ರಿ ಅಂತ ಹೆಸರು ಹಿಡಿದು ಮಾತಾಡು ಬಲಭದ್ರ ಪರ್ವಾಗಿಲ್ಲ.” “ಅದೇನು ಅಂತ ಹೇಳು ಸಾವಿತ್ರಿ.” “ನನ್ನ…

ಕೌದಿ.(ಕವಿತೆ)

ಕೌದಿ.– – ಬಸವರಾಜ ದಯಾಸಾಗರ. ಹೊಸ ಕೌದಿ ಹೊದ್ದು ಮಲಗಿದರೂ ನಿದ್ದೆ ಬರದಾಗಿದೆ. ಹಳೆಯ ನೆನಪುಗಳು ಕಾಡಿವೆ ಬಿಡದೆ ಎದೆಯೊಳಗೆ! ಹಳೆಯ ಅರಿವೆಯ ಗಂಟುಗಳಲಿ ಹರಿದಿರುವ ಬಟ್ಟೆಗಳ ಹುಡುಕಾಡಿ ಹಲವು ವಿಸ್ಮಯಗಳನು ಅಡಗಿಸಿ! ಅಡ್ಡಾದಿಡ್ಡಿಯಾದ ಅರಿವೆಗಳನ್ನು ಸರಿಪಡಿಸಿ ಅಳತೆಗೆ ಸರಿಯಾಗುವಂತೆ ಹೊಂದಿಸಿ…

ರೈತನ ಸ್ವಗತ (ಕವಿತೆ)

ರೈತನ ಸ್ವಗತ ಧೋ ಎಂದು ಸುರಿದ ಕೃತ್ತಿಕಾ ಮಳೆಗೆ ಭೂ ಪದರ ತೊಯ್ದು ತೊಪ್ಪೆಯಾಯ್ತಾ/ ಬಿರು ಬಿಸಿಲು ಬೇಸಿಗೆಯ ಧಗೆಯಲ್ಲಿ ಕುಂಟೆ ರೆಂಟೆ ಹಿಡಿದು ಆಳಕ್ಕೆ ತೂರಿಸಿ ಹದ ವಾಯ್ತಾ// ಕೂಡಿಟ್ಟ ಕಾಳಿಗೆ ಗೋಮೂತ್ರದಿ ಉಪಚರಿಸಿ ಉಡಿಕಟ್ಟಿ ಬಿತ್ತಿದ್ದೆ ಕೂರಿಗೆ ಹಿಡಿದು/…

ಬಹುಮುಖ ಪ್ರತಿಭೆಯ ಸಾಹಿತಿ :-ಎ.ಎನ್. ರಮೇಶ್, ಗುಬ್ಬಿ

ಬಹುಮುಖ ಪ್ರತಿಭೆಯ ಸಾಹಿತಿ :-ಎ.ಎನ್. ರಮೇಶ್, ಗುಬ್ಬಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ಇವರು ವೃತ್ತಿಯಲ್ಲಿ ಕಾರವಾರದ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿಯಾಗಿದ್ದು, ಪ್ರವೃತ್ತಿಯಲ್ಲಿ ಸಾಹಿತಿ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ…

ಲೋಕದ ಲೆಕ್ಕ.! (ಕವಿತೆ)

ಲೋಕದ ಲೆಕ್ಕ ಗೆಳೆಯ ಇಲ್ಲಿ ಯಶಸ್ಸಿನ ಮಾನದಂಡ ಮರಕೆ ಎಸೆದ ಕಲ್ಲುಗಳ ಸಂಖ್ಯೆಯಲಿಲ್ಲ ನೆಲಕುದುರಿದ ಹಣ್ಣುಗಳ ಮೊತ್ತದಲ್ಲಿದೆ.! ಗೆಳೆಯ ಇಲ್ಲಿ ಗೆಲುವಿನ ಮಾಪಕವದು ಎದುರಿಸಿದ ಭೀಕರ ಅಲೆಗಳ ಎಣಿಕೆಯಲಿಲ್ಲ ದಡ ಸೇರಿಸಿದ ದೋಣಿಗಳ ಲೆಕ್ಕದಲ್ಲಿದೆ.! ಗೆಳೆಯ ಇಲ್ಲಿ ಚಾರಣದ ವಿಜಯವದು ಜಾರಿ…

ಪರಿಣಾಮ (ಕತೆ)

ಪರಿಣಾಮ – ಜಿ ಎಲ್ ನಾಗೇಶ್ ಮುರಳಿಯ ಕ್ಷಣಿಕ ಸುಖಕ್ಕಾಗಿ ಆಕರ್ಷಿತಳಾಗಿ ಭಾರತಿ ಆ ದಿನ ಎಲ್ಲವನ್ನು ಮರೆತು ಕಣ್ಣಿದ್ದರೂ ಕುರುಡಾಗಿದ್ದಳು. ಸಿನಿಮಾ, ಪಾರ್ಕು, ಪಾರ್ಟಿ…. ಅಂತ ಮನಸ್ಸು ಬಂದ ಕಡೆಗೆಲ್ಲ ತಿರುಗುತ್ತಾ ಮುರಳಿ ಜೊತೆ ಎಂಜಾಯ್ ಮಾಡಲಾರಂಭಿಸಿದಳು . ಕಳ್ಳ…

ಬಾ ಕಟ್ಟೋಣ ಕವಿತೆ

ಬಾ ಕಟ್ಟೋಣ ಕವಿತೆ ನಿನ್ನೆದೆಯ ಗೂಡಲಿ ಅವಿತಿಟ್ಟ ಶತಶತಮಾನದ ವ್ಯಥೆ – ಕಥೆ ಇಣುಕುತ್ತಿವೆ! ನೋಡು ಬಾ ನನ್ನ ಕಣ್ಣಲಿ!! ಒಂದೆದೆಯ ಹಾಲ ಕುಡಿದವರೆಲ್ಲ ಕೌರವರೋ, ಇಲ್ಲ ಪಾಂಡವರೋ… ಕುರುಕ್ಷೇತ್ರದ ಕಥೆಗೆ ಮುನ್ನುಡಿ ಬರೆದವರು!! ಸಜ್ಜನರಿಲ್ಲದ ಬೀದಿಯಲ್ಲಿ ಬರೀ ನಾಯಿ –…

ಪರಿಸರಕ್ಕೆ ನಮ್ಮ ಕೊಡುಗೆ ಏನು ?

ಪರಿಸರಕ್ಕೆ ನಮ್ಮ ಕೊಡುಗೆ ಏನು ? ಮನುಷ್ಯನು ಪ್ರತಿ ಹಂತದಲ್ಲೂ ಪ್ರಕೃತಿಯಿಂದ ಒಂದಲ್ಲ ಒಂದು ಸಹಾಯ ಇರುವುದಂತೂ ನಿಜ. ನಾವು ಜೀವಿಸುವ ಈ ಭೂಮಿಗೆ ಹೊರೆಯಾಗಿ ಗಿಡ ಮರಗಳಿಂದ ಬೆಳಕನ್ನು ಪಡೆಯುವುದರ ಜೊತೆಗೆ ನಮಗೆ ಅಗತ್ಯವಾದ ವಸ್ತುಗಳನ್ನು ಅವುಗಳಿಂದಲೇ ತಯಾರಿಸಿ ಬದುಕು…

ಪಂಚಾಕ್ಷರಿ ಪುಣ್ಯಶೆಟ್ಟಿ.

ಪಂಚಾಕ್ಷರಿ ಪುಣ್ಯಶೆಟ್ಟಿ ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಜೀವನ ಚರಿತ್ರೆಗಳನ್ನು ಬರೆದು ಖ್ಯಾತರಾದ ಹಿರಿಯ ಸಾಹಿತಿಯೆಂದರೆ *ಪಂಚಾಕ್ಷರಿ ಪುಣ್ಯಶೆಟ್ಟಿ* ಇವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ಶಿವರುದ್ರಪ್ಪ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ 3-2-1935 ರಲ್ಲಿ ಜನಿಸಿದ್ದಾರೆ.…

ಅಮ್ರಪಾಲಿ (ಕತೆ)

ಅಮ್ರಪಾಲಿ – ಜಿ ಎಲ್ ನಾಗೇಶ್ ಅವಳು ಮಾತಾಡಿದರೆ ಕೋಗಿಲೆ ವಸಂತ ರಾಗ ಹಾಡಿದಂತೆ… ಅವಳು ನಕ್ಕರೆ ಮುತ್ತಿನ ಹರಳು ಉದುರಿದಂತೆ! ಅವಳ ನಡಿಗೆ… ಹಂಸನಡಿಗೆ! ಅವಳು ನಡೆದುಕೊಂಡು ಬರುತ್ತಿದ್ದರೆ ಬೆಳದಿಂಗಳು ಚಲಿಸಿಕೊಂಡು ಬಂದಂತೆ ಭಾಸವಾಗುತ್ತದೆ. ಎಂತಹ ಅದ್ಭುತ ಸೌಂದರ್ಯ ಅವಳದು!…

ಸಮನ್ವಯತೆಯ ಸಮಾಜ ಕಂಡ ಶರಣರು

ಸಮನ್ವಯತೆಯ ಸಮಾಜ ಕಂಡ ಶರಣರು ಸಮಾಜ ವ್ಯಕ್ತಿಗಳಿಂದ ನಿರ್ಮಿತವಾದದ್ದು ಮತ್ತು ವ್ಯಕ್ತಿ ವಿಕಾಸಕ್ಕೆ ಸಹಾಯಕವಾಗಬೇಕಾದುದು.ಶರಣರ ಸಾಮಾಜಿಕ ವಿವೇಚನೆಯಲ್ಲಿ ಪೂರ್ಣದೃಷ್ಟಿಯಿಂದ ಜೀವನವನ್ನು ನೋಡಬೇಕು. ಪೂರ್ಣದೃಷ್ಟಿಯಿಂದ ಜೀವನವನ್ನು ನೋಡಿದ ಶರಣರು ಅಂದಿನ ಸಮಾಜದಲ್ಲಿ ವ್ಯಕ್ತಿಯ ಪೂರ್ಣವಿಕಾಸಕ್ಕೆ ಅಡ್ಡಿಯಾಗಿ ನಿಂತಿರುವ ಕೃತಕ ವಿಭಜನೆಗಳನ್ನು ಕಂಡು ಸಿಡಿದು…

ಪೂಜ್ಯ. ಶ್ರೀ.ಡಾ. ಬಸವಲಿಂಗ ಪಟ್ಟದ್ದೆವರು.

ಪೂಜ್ಯ. ಶ್ರೀ.ಡಾ. ಬಸವಲಿಂಗ ಪಟ್ಟದ್ದೆವರು. ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಾತ್ಮಿಕ ದೃಷ್ಟಿಕೋನದಿಂದ ಕಾವ್ಯ, ಚಿಂತನಗಳು ವೈಚಾರಿಕತೆಯ ನೆಲೆಯಲ್ಲಿ ವಚನ ಸಾಹಿತ್ಯವನ್ನು ಕೂಡ ರಚಿಸಿ ಪುಸ್ತಕ ಪ್ರಕಟಿಸಿದ ಸಾಹಿತಿ ಹಾಗೂ ಮಠಾದೀಶರುಗಳೆಂದರೆ , ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು. ಇವರು ತೆಲಂಗಾಣ…

ಮನದ ಭಾರ ಇಳಿದಿದೆ.

ಮನದ ಭಾರ ಇಳಿದಿದೆ. ಏಕೋ ಏನೋ .. ! ಸ್ವಲ್ಪ ಭಾರ ಇಳಿದಂತಾಗಿದೆ. ಹೇಗೋ ಏನೋ… ! ಇನ್ನೂ ಸ್ವಲ್ಪ ಭಾರ ಇಳಿಯುವಂತಾಗಿದೆ. ನನ್ನ ಮಡುಗಟ್ಟಿದ ದುಃಖವೆಲ್ಲಾ ಮೋಡವಾದಂತಿದೆ . ನನ್ನ ಹೆಪ್ಪುಗಟ್ಟಿದ ಕಣ್ಣೀರೆಲ್ಲ ಮೋಡದಲ್ಲಿ ಕೂತಂತಿದೆ. ರಾತ್ರಿ ಯಾವುದೋ !…

ಯಾವುದು “ಧರ್ಮ” ಮಾರ್ಗ..? ಭಾರತದಲ್ಲಿ ಇರುವುದೆಲ್ಲವೂ “ಜಾತಿ” ಮಾರ್ಗವೇ..!

ಯಾವುದು “ಧರ್ಮ” ಮಾರ್ಗ..? ಭಾರತದಲ್ಲಿ ಇರುವುದೆಲ್ಲವೂ “ಜಾತಿ” ಮಾರ್ಗವೇ..! ಎನ್ ಚಿನ್ನಸ್ವಾಮಿ ಸೋಸಲೆ ✍️ ಭಾರತದ ನೆಲದಲ್ಲಿ ಸ್ಥಾಪಿತವಾದ ಬೌದ್ಧ ಹಾಗೂ ಜೈನ ಧರ್ಮಗಳು ಪ್ರವರ್ದ್ಧ ಮಾರ್ಗದಲ್ಲಿ ಇದ್ದ ಸಂದರ್ಭದಲ್ಲಿ ಭಾರತದ ನೆಲದಲ್ಲಿ ಧರ್ಮ ಪ್ರಭುತ್ವದೊಂದಿಗೆ ಸಮೀಕರಿಸಿಕೊಂಡು ಜನತೆಯೊಂದಿಗೆ ಮಾತನಾಡಿದವು. ಆದರೆ…