Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಮಾಯಾದ ಗಾಯ

ಮಾಯದ ಗಾಯ ಮೈಯ ಗಾಯಕೆ ಮುಲಾಮು ಹಚ್ಚಬಹುದು ಈ ಮನದ ಗಾಯಕೆ ಏನು ಹಚ್ಚಲರಿಯದು ಆದ ಆಯುಧದ ಗಾಯ ವಾಸಿಯಾಗುವುದು ಮಾತಿನಿಂದಾದ ಗಾಯ ಸುಲಭಮಾಯದದು .!!೧!! ಬಲ್ಲವರ್ಹೆಳಿದರು ಮನುಷ್ಯಂಗೆ ಮಾತಿನ ಪೆಟ್ಟು ಸತ್ಯವುದು ಪ್ರಾಣಿಗಳಿಗೆ ಬಡಿಗೆ ಬೆತ್ತದ ಏಟು ಮಾತಿನಿಂದಲಿ ಬೀಳುವುದು…

ಶರಣರ ದೃಷ್ಟಿಯಲ್ಲಿ ಬಸವಣ್ಣನವರು .

ಶರಣರ ದೃಷ್ಟಿಯಲ್ಲಿ ಬಸವಣ್ಣನವರು . 12ನೇ ಶತಮಾನದ ಬಸವಾದಿ ಶರಣರು ನಮಗೆ ಕೊಟ್ಟ ವಚನ ಸಾಹಿತ್ಯ ಅನುಭಾವ ನಮ್ಮ ಕನ್ನಡ ಸಾರಸ್ವತ ಲೋಕದ ಕೀರ್ತಿ ಜಾಗತಿಕ ಇತಿಹಾಸದಲ್ಲಿ ಅಜರಾಮರ ಹಾಗೂ ಮರೆಯಲಾಗದ ಮಾಣಿಕ್ಯವಾಗಿದೆ. ಬಸವಣ್ಣನವರ ನೇತೃತ್ವದಲ್ಲಿ ಸಮಾಜೋಧಾರ್ಮಿಕ ಕ್ರಾಂತಿಗೆ ವೈಚಾರಿಕ ಕ್ರಾಂತಿಗೆ…

ಮೋಡ ಸರಿದ ರವಿ (ಕತೆ)

ಮೋಡ ಸರಿದ ರವಿ ನೆನ್ನೆ ರಾತ್ರಿಯಿಂದಲೂ ಒಂದೇ ಸಮನೆ ಧೂ ! ಎಂದು ಮಳೆ ಸುರಿತ್ತಿತ್ತು. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಬೆಡ್ ರೂಮಿನ ಮಂಚದ ಮೇಲೆ ಮಲ್ಕೊಂಡು ಕುಡಿತದ ಅಮಲಿನಲ್ಲಿ ಮೊಬೈಲ್ ನೋಡುತ್ತಿದ್ದಳು ರಜನಿ. ಅದರಲ್ಲಿ ಅಶ್ಲೀಲ ಸಿನಿಮಾ ಮೂಡಿ ಬರುತ್ತಿತ್ತು.…

ನಮ್ಮೂರು (ಕವಿತೆ)

ನಮ್ಮೂರು ಸುತ್ತ ಹತ್ತಾರು ಹಳ್ಳಿ ನಡುವೆ ಒಣಗದ ಹೂಬಳ್ಳಿ ಅತ್ತಲಿತ್ತ ಹಸಿರು ತೊಟ್ಟ ಹಸಿರು ತೋರಣಗಳ ಹೂದೋಟ ದೇವತೆಗಳ ತವರು ಇದೇ ನಮ್ಮೂರು ಜಾತಿಗಳ ಒಡಕಿಲ್ಲ ಭಾಷೆಗಳ ಭೇದವಿಲ್ಲ ವಕ್ಕಲಗರಿಗೆ ವಲಿದ ಊರು ಇದುವೇ ನಮ್ಮ ಮಿರ್ಜಾಪುರು ಶೈಕ್ಷಣಿಕವಾಗಿದೆ ಇಲ್ಲಿ ಕ್ರಾಂತಿ…

ಸುಖದ ಮೂಲ ಎಲ್ಲಿದೆ ?

ಸುಖದ ಮೂಲ ಎಲ್ಲಿದೆ ? ಸುಖ- ಸಂತೋಷ ಎನ್ನುವುದು ನಾವು ನೋಡುವ ದೃಷ್ಟಿಕೋನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.ಯಾವುದೇ ಸವಾಲನ್ನು ನಾವು ಧನಾತ್ಮಕ ವಾಗಿ ತೆಗೆದುಕೊಂಡರೆ ಸುಖವನ್ನು ಕಂಡುಕೊಳ್ಳಬಹುದು. ಅದನ್ನೇ ಋಣಾತ್ಮಕವಾಗಿ ತೆಗೆದುಕೊಂಡರೆ ದು:ಖ ಕಟ್ಟಿಟ್ಟ ಬುತ್ತಿ. ನನಗೆ ದೇವರು ಏನು ಕೊಟ್ಟಿದ್ದಾನೆ? ಎಂದು…

ಸೃಜನಾತ್ಮಕ ಕ್ರಿಯಾಶೀಲ ಸಾಹಿತಿ ; ಬಾಲಾಜಿ ಕುಂಬಾರ.

ಸೃಜನಾತ್ಮಕ ಕ್ರಿಯಾಶೀಲ ಸಾಹಿತಿ ; ಬಾಲಾಜಿ ಕುಂಬಾರ. ಬೀದರ ಜಿಲ್ಲೆಯ ಉದಯೋನ್ಮುಖ ಯುವ ಬರಹಗಾರರ ಸಮೂಹದಲ್ಲಿ ಎದ್ದು ಕಾಣುವ ಮತ್ತೊಂದು ಹೆಸರೆಂದರೆ ಬಾಲಾಜಿ ಕುಂಬಾರ ಅವರದು. ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಚಟ್ನಾಳ ಗ್ರಾಮದ ಅಮೃತ ಮತ್ತು ನಾಗಮ್ಮ ದಂಪತಿಗಳಿಗೆ…

ಮರಿಚಿಕೆ (ನ್ಯಾನೋ ಕತೆ)

ಮರಿಚಿಕೆ. ನನಗೆ ನಾನೇ….ಅಂದುಕೊಂಡೆ. ಆ ದೊಡ್ಡ ಆಲದ ಮರ. ನನಗೆ ಒಂದಾಲ್ಲಾ…ಒಂದು ದಿನ…ಸಿಕ್ಕೆ ಸಿಗುತ್ತದೆ…ನಾನು ಆ ದೊಡ್ಡ ಆಲದ ಮರವನ್ನ ನೋಡೇ…ನೋಡುತ್ತೆನೆ. ನೋಡಿ ಅದರ ಕೆಳಗೆ ಕುಳಿತು ನಾನೊಂದು ಭಾವಗೀತೆಯನ್ನ ಬರೆದೇ…ಬರಿಯುತ್ತೆನಂತ್ತ.ಆ ಗಿಡದ ನೆರಳೋಳಗ ಕುಳಿತುಕೊಂಡು ನನ್ನಾಸೆಯನ್ನು ನನಸು ಮಾಡಿಕೊಳ್ಳುತ್ತೆನಂತ್ತ…. ಆದರೇ…?…

ಮೋಸದ ಜಾಲ (ವೈಚಾರಿಕ ಲೇಖನ)

ಮೋಸದ ಜಾಲ “ಯಾಕೆ ಪುಟ್ಟ ಇವತ್ತು ಇಷ್ಟೊಂದು ಲೇಟಾಗಿ ಬಂದಿದ್ದೀಯಾ? ಎಕ್ಸ್ಟ್ರಾ ಕ್ಲಾಸ್ ಇತ್ತಾ?” “ಎಕ್ಸ್ಟ್ರಾ ಕ್ಲಾಸ್ ಇರಲಿಲ್ಲ. ಇವತ್ತು ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ. ಅದಕ್ಕೆ ಸ್ವಲ್ಪ ಲೇಟಾಯ್ತು ಅಮ್ಮ. ಸಾರಿ..” “ಅದ್ಸರಿ, ಯಾರು ಆ ನಿನ್ನ ಸ್ನೇಹಿತ?” “ಅದೇ…

ಎರಡು ಹಿಂದೂ ಸಂಪ್ರದಾಯ ಪದ್ದತಿಗಳು.

1. ಮದುವೆಯಲ್ಲಿ ಕಾಶೀಯಾತ್ರೆಗೆ ಶಾಸ್ತ್ರ ಮಾಡಲು ಕಾರಣವೇನು ? ಹಿಂದಿನ ಕಾಲದಲ್ಲಿ ಮದುವೆ ಸಂಪ್ರದಾಯದ ಪದ್ಧತಿ ಪ್ರಕಾರಗಳಲ್ಲಿ ವರನು ಮದುವೆಯಲ್ಲಿ ಕಾಶೀ ಯಾತ್ರೆಗೆ ಹೋಗುವೆನು ಎಂದು ವಧುವಿನ ತಂದೆಗೆ ಹೇಳುವುದು ಪದ್ಧತಿಗಳಲ್ಲಿ ಒಂದಾಗಿದೆ.ಇದು ಮದುವೆ ಮುನ್ನ ಅರಿಶಿನ ಶಾಸ್ತ್ರ ಮಾಡಿದ ಮೇಲೆ…

ಒಂದು ಕತೆಯ ಹುಡುಗಿ (ಕಾವ್ಯ)

ಒಂದು ಕತೆಯ ಹುಡುಗಿ (ಕಾವ್ಯ) ಸುಮ್ಮನೆ ಕ್ಷಮಿಸಿ ಬಿಡಬೇಕು… ಎಷ್ಟು ಸರಳ, ಸಲೀಸು ಈ ಮಾತು.. ನಿಜಕ್ಕೂ ಇದು ಸಾಧ್ಯವೇ… ಪ್ರಶ್ನೆ? ಒಂದು ಸಂಬಂಧದ ಹುಟ್ಟು ಅದೇಗೆ ನನ್ನೆದೆಯಲ್ಲಿ ಗೂಡು ಮಾಡಿ ನೆಲೆ ನಿಂತಿತ್ತು ಗೊತ್ತಿಲ್ಲ.. ಕೆಲ ಸಂಬಂಧಗಳಿಗೆ ಹೆಸರಿಲ್ಲ ಅವು…

ಮಗುವಿನ ‌ ಹಸಿವು (ಮಿನಿ ಕತೆ)

ಮಗುವಿ ಹಸಿವು (ಮಿನಿಕತೆ) ‘ ಅಮ್ಮಾ , ಹಸಿವು ! ಮಗು ತಾಯಿ ಸೆರಗಿಡಿದು ಜಗ್ಗಿತ್ತು. ಬೆಳಿಗ್ಗೆಯಿಂದ ತುತ್ತು ಅನ್ನವಿಲ್ಲದೆ ಬಳಲಿದ ಮಗು ಹಸಿವು ತಾಳಲಾರದೆ ಅಮ್ಮನ ಮುಖ ನೋಡಿ ಅಳತೊಡಗಿತ್ತು. ” ತಡೆದುಕೋ ! ಮಗಾ , ನಿಮ್ಮಪ್ಪಾ ಬರಲಿ.…

ಮೊದಲ ಗಿರಾಕಿ. (ಕತೆ)          

ಮೊದಲ ಗಿರಾಕಿ. (ಕತೆ) ಶಾರಿ ಕಣ್ಣು ತೆರೆದಾಗ ರೈಲು ಬೆಂಗಳೂರು ತಲುಪಿತ್ತು. ಅಕ್ಕಪಕ್ಕ ನೋಡಿದರೆ ಜನ ಸಾಲುಗಟ್ಟಿ ಇಳಿಯುತ್ತಿದ್ದರು. ತನ್ನ ಜೋತೆಗಿದ್ದ ಮಲತಾಯಿ ಮತ್ತು ಮಲಸಹೋದರರು ಕಾಣಲಿಲ್ಲ. ಕೆಳಗಿಳಿದಿರಬೇಕೆಂದು ಹುಡುಕಲಾರಂಭಿಸಿದ್ಪಳು. ಎಲ್ಲಿಯೂ ಕಾಣಲಿಲ್ಲ. ಜನ ಮಾತ್ರ ಸ್ಟೇಷನ್ನಿನ್ ಹೊರ ಹೋಗಲು ತರಾತುರಿಯಲ್ಲಿದ್ದರು.…

ಹಗಲುಗಳ್ಳರು (ಕತೆ)

ಹಗಲುಗಳ್ಳರು. (ಕತೆ) ಮಚ್ಚೇಂದ್ರ ಪಿ ಅಣಕಲ್. ಇನ್ನೇನು ಮದುವೆ ಮಂಟಪದಲ್ಲಿ ಅಕ್ಷತೆಯ ಸಮಯ ‘ಮಹಾಮುನಿ ಸ್ವಾಮಿಗಳು ಬರುತ್ತಾರೆ ‘ ಅಂತ ಜನ ಹಂದರದಲ್ಲಿ ಅಕ್ಷತೆ ಹಿಡಿದು ನಿಂತ್ತಿದ್ದರು. ಪುರೋಹಿತರು ಎಲ್ಲ ತಯಾರಿ ಮಾಡಿಕೊಂಡು ಆ ಸ್ವಾಮಿಗಳಿಗಾಗಿ ಕಾಯುತ್ತಿದ್ದರು. ” ಅಕೋ !…

ಫಲಿತಾಂಶದ ಸುತ್ತ. (ಕತೆ)   

ಫಲಿತಾಂಶದ ಸುತ್ತ. (ಕತೆ) ಕಾಕ, ಏ ಕಾಕ ” ಅಂತ ಹೊರಗಿಂದ ಕೇಳಿ ಬಂದ ದನಿಗಿ ಒಳಗಿಂದಲೇ `ಓ’ ಅಂತ ಹೊರ‍್ಗ ಬಂದು “ಏನಪ್ಪ ರಾಜು, ಒಳಗ ಬಾ, ಹೊರ‍್ಗ ನಿಂತ್ಯಾಕ್ ಕರಿಲಿಕ್ ಹತ್ತಿದಿ?” ಅಂದಳು ಮಾದೇವಿ. “ಸಣ್ಣವೋ! ಕಾಕ ಇಲ್ಲೇನು?”…

ಅರುವಿನ ಮದವು ಹೇಚ್ಚಾದಾಗ..

ಅರುವಿನ ಮದವು ಹೇಚ್ಚಾದಾಗ.. ಆಟ ಹುಡುಗಾಟದ ಕೋಟೆಯೊಳಗೆ/ ಪಾಠ ಮಾಡಲು ಬಂದವರ ಬಳಗ/ ಪ್ಯಾಟಿಯ ಗುಂಗಿನೊಳಗ ಹೋದರು ಒಳಗೆ / ನೋಡಿ ನೋಡಿ ದಂಗಾದರು ಅರುವಿನ ಮರುವಿನೊಳಗ//೧// ಗುರು ಇಲ್ಲದೆ ಗುರಿ ಇರುವುದಿಲ್ಲಾ ನಮ್ಮೊಳಗ / ಗರಿ ಗೆದರಿವೇ ಝರಿಯಾಗಲು ಈ…

ಮಾತು ಜಾರಿದ ಮೇಲೆ (ಕವನ)

ಮಾತು ಜಾರಿದ ಮೇಲೆ ಮಾತಿಗಿಂತ ಮೌನಲೇಸು ಮೌನದಿಂದ ಮಥಿಸು ಆಡಿ ಕೆಡಬೇಡ ಆಡದೆ ಇರಬೇಡ ಹುಸಿ ನುಡಿಯ ಆಡಬೇಡ// ಮಾತಿನಲ್ಲಿ ತೂಕವಿರಲಿ ಕೃತಿಯಲ್ಲಿ ಕಂಡುಬರಲಿ ನುಡಿಯಲ್ಲಿ ನಯವಿರಲಿ ನಡತೆ ಸತ್ಯ ಶುದ್ಧವಿರಲಿ// ಇತರರನ್ನು ಇರಿಯದಿರಲಿ ತನ್ನ ತಾನು ಬಣ್ಣಿಸದಿರಲಿ ಮನಕೆ ಮದ್ದಾಗುವಂತಿರಲಿ…

ಕೇಡು ಬಗೆವ ಜನ (ಕತೆ)

ಕೇಡು ಬಗೆವ ಜನ. (ಕತೆ) ಬಸ್ಸು ಗಕ್ಕನೆ ನಿಂತಿತ್ತು. ಕಣ್ತೆರೆದು ನೋಡಿದೆ. ಕಲ್ಬುರ್ಗಿ ನಗರದ ತಿರಂದಾಜ ಟಾಕೀಜ್ ಕಾಣಿಸಿತ್ತು. ಅಲ್ಲಿ ಬಸ್‌ ಸ್ಟಾಪ್ ಇರುವುದರಿಂದ ಜನ ಇಳಿಯತೊಡಗಿದರು. ನಾನು ತಿಮ್ಮಾಪುರಿ ಚೌಕಿಗೆ ಇಳಿಯಬೇಕು. ಅಂದುಕೊಂಡಿದ್ದೆ. ಆಗ ಥಟ್ಟನೆ ಆ ನಗರದ ಸರ್ಕಾರಿ…

ಜೀವನ .

ಜೀವನ ವಿವೇಕಾನಂದರ ನುಡಿ ಕರೆಯಿತು ಮರ ಮರಳಿ: ಮಿಂಚಿನ ಹೂವಾಯಿತು ಎದೆಯಲಿ ಅರಳಿ: ಗಮಗಮಿಸಿತು ಸುತ್ತ ತುಂಬಿತು ಚಿತ್ತ: ಸಂಶಯವನು ಹುಡಿಗೈದು ತಬ್ಬಿತು ನನ್ನನ್ನು: ಕೈಹಿಡಿದು ಮೇಲೆತ್ತಿ ಜೊತೆಯಾಯಿತು ಇನ್ನೂ: ಸಿರಿಯಾಯಿತು ಗುರಿಯಾಯಿತು ಬಾಳನು ಆವರಿಸಿ: ಶಕ್ತಿಯ ಕಿಡಿ ಹೊತ್ತಿಸಿತು ಜ್ವಾಲೆಯನೆ…

ಸರಳ ಸಜ್ಜನಿಕೆಯ ಸಾಹಿತಿ -ವೀರಶೆಟ್ಟಿ ಭಾವುಗೆ

ಸರಳ ಸಜ್ಜನಿಕೆಯ ಸಾಹಿತಿ -ವೀರಶೆಟ್ಟಿ ಭಾವುಗೆ ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಕತೆ ಕವನ,ಲೇಖನ ಆಧುನಿಕ ವಚನ, ಜೀವನ ಚರಿತ್ರೆ ಸೇರಿದಂತೆ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿ ಸೃಜನಶೀಲ ಕವಿ,ಸಾಹಿತಿಯಾಗಿ ಗುರುತಿಸಿಕೊಂಡವರೆಂದರೆ ವೀರಶೆಟ್ಟಿ ಭಾವುಗೆಯವರು. ಇವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರಾ…