ಹುಡುಬಿ ಸರ್ಕಲ್‌ನಲ್ಲಿ ಒಂದು ರಾತ್ರಿ.
ಹುಡುಬಿ ಸರ್ಕಲ್‌ನಲ್ಲಿ ಒಂದು ರಾತ್ರಿ. ದಿನಾ ರಾತ್ರಿ ಒಂಭತ್ತಕ್ಕೆ ಬರಬೇಕಿದ್ದ ಬಸ್ಸು ಹನ್ನೊಂದಾದರೂ ಅದರ ಸುಳಿವಿರಲಿಲ್ಲ. ಬಸ್ಸಿಗಾಗಿ ಕಾಯುತ್ತಿರುವುದು ಆ ಸರ್ಕಲ್‌ನಲ್ಲಿ ನನ್ನನ್ನೂ ಬಿಟ್ರೆ ಇನ್ಯಾರು ಇರ‍್ಲಿಲ್ಲ. ಕಾಲೇಜ್ ವಿದ್ಯಾರ್ಥಿಯಾದ ನನ್ನಲ್ಲಿ ‘ಬಸ್‌ಪಾಸ್’ ಇದ್ದಿದ್ದರಿಂದ ಬಸ್ಸಿಗಾಗಿ ಕಾಯುವುದು ಅನಿವಾರ್ಯವಾಗಿತ್ತು. ಹೊಟ್ಟೆ ತಾಳ…