Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಅಂದಿನಿಂದ ಇಂದಿನವರೆಗಿನ ಜೀವನ…!

ಇಂದು ನಾವು ಕಷ್ಟಕರವಾದ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಏಕೆಂದರೆ ಇಲ್ಲಿ ಯಾವುದು ಸರಿಯಾಗಿ ನೆಡೆಯುತ್ತಿಲ್ಲ. ಎಲ್ಲ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದೆ. ಇದಕ್ಕೆಲ್ಲ ನಾವೆ ಕಾರಣ ಎಂದು ಅಂದುಕೊಂಡರೆ ನಮಗೆ ನಮ್ಮ ಮೇಲೆಯೆ ಒಮ್ಮೆ ಅಸಹ್ಯ ಮೂಡುತ್ತದೆ. ಎಲ್ಲ ವ್ಯವಸ್ಥೆಗಳು ಸರಿಯಿದೆ ಎಂದು ಮುಂದಿನ ಜೀವನದ…

ಹೆಣ್ಣು ಅಬಲೆಯಲ್ಲ ಸಬಲೆ

ಹೆಣ್ಣು ಎಂದರೆ ನಿರಾಕರಿಸುವ, ನಿರ್ಲಕ್ಷಿಸುವ ಲಿಂಗ ತಾರತಮ್ಯ ಧೋರಣೆಯು ಪ್ರಸ್ತುತ ಸಮಾಜದಲ್ಲಿ ಹಲವಾರು ಬಿಕ್ಕಟ್ಟುಗಳಿಗೆ ಕಾರಣವಾಗಿವೆ. ಸ್ತ್ರೀ-ಪುರುಷರಿಬ್ಬರೂ ಸಮಾನ ಸಹಭಾಗಿತ್ವದಲ್ಲಿ ಕೆಲಸ ಮಾಡಿದರೂ ಕೂಡ ಹೆಣ್ಣನ್ನು ಕೀಳು ಭಾವದಲ್ಲಿ ನೋಡುವ ಸ್ವಭಾವದವರು ನಮ್ಮೊಂದಿಗಿದ್ದಾರೆ ಎಂಬುದು ಖೇದಕರ ಸಂಗತಿ. ಒಂದು ಸ್ವಸ್ಥ ಸಮಾಜದ…

ಋಣಾನುಬಂಧ (ಕತೆ)

` ಋಣಾನುಬಂಧ’ ಅಂತ ಇರಬೇಕು ಅತ್ತೆ. ನನಗೆ ಆ ಮನೆಯಲ್ಲಿ ಇರುವ ಭಾಗ್ಯ ಇರಲಿಲ್ಲ ಅಷ್ಟೇ. ನಮ್ಮತ್ತೆ ಮಾವ ದೇವರಂತವರು. ಮೈದುನರು `ಖಾಸ್’ ತಮ್ಮನಂತವರು. ಅವರೆಲ್ಲ ಈಗ ಹೇಗಿದ್ದಾರೆ ? ನಮ್ಮ ಮೈದುನರ ಮದುವೆ ಆಯ್ತೆ ? ಅವರೆಲ್ಲ ಈಗ ಏನ…

ಡಾ.ಎಂ.ಜಿ.ದೇಶಪಾಂಡೆ.

ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಕತೆ, ಕವನ, ಕಾದಂಬರಿ, ಲೇಖನ,ಚುಟುಕು ಮೊದಲಾದ ಸೃಜನಶೀಲ ಬರಹಗಳನ್ನು ಬರೆದು ನಾಡಿನಾದ್ಯಂತ ಚಿರಪರಿಚಿತರಾದ ಖ್ಯಾತ ಲೇಖಕರೆಂದರೆ ಡಾ.ಎಂ.ಜಿ.ದೇಶಪಾಂಡೆ. ಇವರು ಬೀದರ ನಗರದ ಗೋವಿಂದರಾವ ದೇಶಪಾಂಡೆ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ 21-3-1952 ರಲ್ಲಿ ಜನಿಸಿದ್ದಾರೆ. ಬಿ.ಎ.ಕನ್ನಡ ಮಾದ್ಯಮದ…

ಬೀರನ ಎಲೇಕ್ಷನ್. (ಕತೆ)

ಗ್ರಾಮ ಪಂಚಾಯಿತಿ ಚುನಾವಣೆಯ ಅಧಿಸೂಚನೆ ಹೋರ ಬಿದ್ದಿದೆ ತಡ ಊರಲೆಲ್ಲ `ಎಲೇಕ್ಷನ್’ ಗುಲ್ಲೆದ್ದಿತ್ತು. ಓಣಿ ಓಣಿಗಳಲ್ಲಿಯ ಎಲ್ಲ ಜನರ ಬಾಯಲ್ಲೂ ಒಂದೇ `ಎಲೇಕ್ಷನ, ಎಲೇಕ್ಷನ್,ಎಲೇಕ್ಷನ್.’ ಈ ಮಾತು ಊರ ತುಂಬೆಲ್ಲ ಬಳ್ಳಿಯಂತೆ ಪಸರಿ ಬಿಟ್ಟಿತ್ತು. ಆಲದ ಕಟ್ಟೆಯ ಮೇಲೆ ಜನರ ಚರ್ಚೆ…

ಎದೆ ತಟ್ಟಿ ಹೇಳುವೆ .

ಮೂರ್ತಿಗಳನ್ನ ಪೂಜಿಸದೆ ಮಾನವೀಯತೆ ಪೂಜಿಸುವೆ ನಾ ಕಾಲ್ಪನಿಕ ದೇವರ ನಂಬದೆ ಬುದ್ಧ,ಬಸವ,ಅಂಬೇಡ್ಕರ್ ಓದುವೆ ನಾ ಎದೆ ತಟ್ಟಿ ಹೇಳುವೆ ಸುಳ್ಳು ತ್ಯೆಜಿಸುವ ನಾಸ್ತಿಕ್ ನಾ ವೇದ ಪುರಾಣ ಓದದೆ ಶಿವಾಜಿ ಮಹಾರಾಜರನ್ನ ಓದುವೆ ನಾ ಕಲ್ಲಿಗೆ ಕೈ ಮುಗಿಯದೆ ಫುಲೇ ಶಾಹು…

ಕನ್ನಡ

ತಾಯ ನಾಡ ಕರುಳ ನುಡಿಯ ಭಾಷೆ ಪಸರಿಸೆ ಎಲ್ಲೆಡೆ ಕನ್ನಡ ಕನ್ನಡ ಕಂದನ ಮೊದಲ ತೊದಲ ನುಡಿಯಲಿ ಮತ್ತೆ ಮತ್ತೆ ಕೇಳಲಿ ಕನ್ನಡ ಕನ್ನಡ ಹೆಣ್ಣಿನ ಅಂದ ಚಂದವ ಹೊಗಳಿ ವರ್ಣಿಸಿ ಕೇಳೆ ಚಂದ ಕನ್ನಡ ಕನ್ನಡ ಪ್ರಕೃತಿ ಸೊಬಗ ಅಂದವ…

ಹಿರಿಯ ಸಾಹಿತಿಯೆಂಬ ಅಂಟುರೋಗ. (ಲಲಿತ ಪ್ರಬಂಧ)

ಹಿರಿಯ ಸಾಹಿತಿಯೆಂಬ ಅಂಟುರೋಗ. (ಲಲಿತ ಪ್ರಬಂಧ) – ಮಚ್ಚೇಂದ್ರ ಪಿ ಅಣಕಲ್ ಹಿರಿಯ ಸಾಹಿತಿಯೆಂದರೆ ಯಾರು ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆ ಎಸ್,ಎಲ್,ಭೈರಪ್ಪನವರ *`ಭೀಮಕಾಯ’* ಕಾದಂಬರಿ ಕಣ್ಣಿಗೆ ಬಿದ್ದಿತ್ತು. ಅದರ ಮುಖಪುಟದ ಮೇಲೆ *`ಉದಯೋನ್ಮುಖ ಭೈರಪ್ಪ’* ಅಂತ ಪ್ರಕಟವಾಗಿರುವುದ…

ಒಂದು… ಎರಡು… ಮೂರು.. ! (ಕತೆ)

ಒಂದು… ಎರಡು… ಮೂರು.. ! (ಕತೆ) – ಮಚ್ಚೇಂದ್ರ ಪಿ ಅಣಕಲ್. ” ಹಲೋ ! ಮಾಧವ, ನಾ ನಿನ್ ತಂದೆ ಮಾತಾಡ್ತಿರೊ ಕಣೋ ! ಯಶೋಧ,ಯಾಕೋ ಹುಚ್ಚುಚ್ಚಾಗಿ ವರ್ತಿಸುತ್ತಿದ್ದಾಳೆ.ನೀನು ಸ್ಟುಡಿಯೊ ಮುಚ್ಕೊಂಡು ಬೇಗ ಬಂದ ಬಿಡೋ ! ನಮಗ್ಯಾಕೋ ಭಯವಾಗ್ತಿದೆ…

ನಿಂದು ಏನೈತಿ !

ಏನೈತಿ ಈ ಜಗದಾಗ ಹೋಗೋದೈತಿ ನಾಲ್ಕು ಮಂದಿ ಹೆಗಲುಮ್ಯಾಗ/ ಕಾಲು ಮಡಚಿ ಕೂರೋದೈತಿ ಕಂಬವಿಲ್ಲದ ಮನೆಯೊಳಗ/ ನಾನು ನನ್ನದು ಅನತೀಯಲ್ಲ ಅಲ್ಲಿಂದ ಏನು ತಂದೀದಿ/ ಏನೆಲ್ಲ ಪಡೆದರೂ ನೀ ಎಲ್ಲಾದು ಇಲ್ಲಿಂದ/ ಮೂರು ದಿನದ ಸಂತೆ ಇದು ಊರೂರ ತಿರುಗೋದೈತಿ ಸಂತೆ…

ಮಂಜಮ್ಮನ ಮಕ್ಕಳು

ಅರೆ ಇದೇನಿದು ! ಪುಟ್ಟಕ್ಕನ ಮಕ್ಕಳು ಧಾರವಾಹಿ ಹೆಸರು ಕೇಳಿದ್ದೇವೆ ಇದು ಎಂಥದ್ದು ಮಂಜಮ್ಮನ ಮಕ್ಕಳು ಎಂದು ನೀವೂ ಯೋಚಿಸುತ್ತಿರಬಹುದು ಅಲ್ಲವೇ ! ನಿಮ್ಮ ಊಹೆಗೂ ಮೀರಿದ ಸಾಧನೆಯ ಕಥೆಯಿದು . ಯಲಿವಾಳ ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಪುಟ್ಟ…

ರಿಲಯನ್ಸ್ ಶೇರು ಬೋನಸ್ ಘೋಷಣೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ (RIL) ಕಂಪನಿಯು ಸೆಪ್ಟೆಂಬರ್ 5ರಂದು 1:1 ಅನುಪಾತದಲ್ಲಿ ಬೋನಸ್ ಷೇರು ನೀಡಲು ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಈ ಕಂಪನಿಯು ಸೆಪ್ಟೆಂಬರ್ 2017ರ ಬಳಿಕ ಮೊದಲ ಬಾರಿಗೆ ಬೋನಸ್ ಷೇರು ನೀಡುತಿದ್ದು. ಇದು ಅರ್ಹ ರಿಲಯನ್ಸ್ ಷೇರುದಾರರು ಮಾತ್ರ…

ಪೂಜ್ಯ. ಶ್ರೀ. ಷ.ಬ್ರ. ಡಾ.ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು

ಪೂಜ್ಯ. ಶ್ರೀ. ಷ.ಬ್ರ. ಡಾ.ಚೆನ್ನವೀರ ಶಿವಾಚಾರ್ಯ ರು ಕಲ್ಯಾಣ ಕರ್ನಾಟಕದ ‘ನಡೆದಾಡುವ ದೇವರು ‘ ಎಂದು ಭಕ್ತರ ಪ್ರೀತಿ ಪಾತ್ರಕ್ಕೆ ಒಳಗಾಗಿ, ಅಪಾರ ಕನ್ನಡ ಮತ್ತು ಸಂಸ್ಕೃತ ಭಾಷಾ ಪಾಂಡಿತ್ಯ ಹೊಂದಿ, ನಿರ್ಮಲ ಮನಸ್ಸಿನಿಂದ ಸದಾ ಒಂದಿಲೊಂದು ರೀತಿಯ ಸಾಮಾಜಿಕ ಕಳಕಳಿ…

ಸಾಹಿತ್ಯ ಸಮ್ಮೇಳನ ಮತ್ತು ಗೋಷ್ಠಿ. (ಲಲಿತ ಪ್ರಬಂಧ)

– ಮಚ್ಚೇಂದ್ರ ಪಿ.ಅಣಕಲ್. ಬಹುದಿನಗಳಿಂದ ಸಾಹಿತ್ಯ ಕ್ಷೇತ್ರದಿಂದ ದೂರ ಉಳಿದ ನಾನು ಈ ಸಲದ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅಲ್ಲಿ ನಡೆಯುವ ವಿವಿಧ ಸಾಹಿತ್ಯ ಗೋಷ್ಠಿ ಗಳನ್ನು ಏಕಾಂತವಾಗಿ ಕುಳಿತು ಕೇಳೊಣವೆಂದು ನಿರ್ಧರಿಸಿದೆ.ಆದರೆ ಏಕೋ ಮನಸ್ಸು ಒಪ್ಪಲಿಲ್ಲ. ‘…

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ.

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ. (ಲಲಿತ ಪ್ರಬಂಧ) – ಮಚ್ಚೇಂದ್ರ ಪಿ.ಅಣಕಲ್. ಬಹುದಿನಗಳಿಂದ ನನ್ನ ಸಂಪರ್ಕಕ್ಕೆ ಸಿಗದೆ ಇದ್ದ ಬೀರ ಅದ್ಯಾಕೋ ! ಕನ್ನಡದ ಪತ್ರಿಕೆಯೊಂದು ಬಗಲಲ್ಲಿ ಹಿಡಿದುಕೊಂಡು, ಅತ್ತಲಿಂದ ಇತ್ತ ಇತ್ತಲಿಂದ ಅತ್ತ ‘ ಅಂತ ಹುಚ್ಚನಂತೆ ತಿರುಗಾಡುತ್ತಿದ್ದ. ದೂರದಿಂದಲೇ ಗಮನಿಸಿದ…

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ.

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ 46 ವಿವಿಧ ಯೋಜನೆಗಳಿಗೆ 11770 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು ಸೆಪ್ಟೆಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮತ್ತು ಬೀದರ್ ಹಾಗೂ…

ಕನ್ನಡ ಪ್ರೀತಿ

ಕನ್ನಡ ಪ್ರೀತಿ ಕನ್ನಡ ಶಾಲೆ ಉಳ್ಸಿ ಕನ್ನಡ ಭಾಷೆ ಬೆಳ್ಸಿ ಕನ್ನಡವೇ ನಮ್ಮ ಉಸ್ರು ತಂದು ಕೊಡುತ್ತೆ ಹೆಸ್ರು ನಿಮ್ಮ ಮಕ್ಳನ್ನ ಕನ್ನಡ ಶಾಲೆಗೆ ಸೇರಿಸಿ ಕನ್ನಡದ ಕೀರ್ತಿ ಬೆಳಗಿಸಿ ಕನ್ನಡ ಅಂದ್ರೆ ಬಲು ಇಷ್ಟ ಆಗೋದಿಲ್ಲ ಏನೂ ನಷ್ಟ ಕನ್ನಡವೇ…

ಮನಸ್ಸಿನ ಮುಖಗಳು

ಮನಸ್ಸಿನ ಮುಖಗಳು. (ಕವಿತೆ) 1 ನಾನು ಹುಟ್ಟಿದಾಗ ನೀನು ಹುಟ್ಟಿದೆ ಸದ್ದು ಗದ್ದಲವಿಲ್ಲದೆ! ನಗು ಮೊಗದ ಚೆಲುವ ಸೂಸಿ. ನನ್ನ ಬದುಕಿಗೆ ಕನಸ್ಸು ತುಂಬಿದ ಮಲ್ಲಿಗೆ ಹೂವು ನೀನು ! 2 ನಾನು ಬೆಳೆದಂತೆಲ್ಲ ನೀನು ಬೆಳೆದೆ ಕುತೂಹಲವು ಹೆಚ್ಚಾಗಿ ಅವರಿವರಿಗೆ…

ಅಕ್ಕ ಸುಬ್ಬಕನ ಪ್ರವಚನ (ಲಲಿತ ಪ್ರಬಂಧ)

ಅಕ್ಕ ಸುಬ್ಬಕನ ಪ್ರವಚನ (ಲಲಿತ ಪ್ರಬಂಧ) – ಮಚ್ಚೇಂದ್ರ ಪಿ ಅಣಕಲ್. ಉದಯೋನ್ಮಖ ಕವಯತ್ರಿಯಾದ ಸುಬ್ಬಕ್ಕ ಕಳೆದಾರು ವರ್ಷಗಳಿಂದ ಕೆಲ ಕವನ ಸಂಕಲನಗಳನ್ನು ಪ್ರಕಟಿಸಿದ ಮಾತ್ರಕ್ಕೆ ಆಕೆ ಖ್ಯಾತ ಸಾಹಿತಿ, ಪ್ರಖ್ಯಾತ ಸಾಹಿತಿ, ಮಹಿಳಾ ಲೇಖಕಿ ಅಂತ ಇನ್ನೂ ಏನೇನೆಲ್ಲ ಅನ್ವರ್ಥನಾಮಗಳು…

ಡಾಂಬಾರು ದಂಧೆ

ಚಳಿಗೆ ಹೇದರಿ ಮುದುಡಿ ಮಲಗಿರುವ ಮಾಂತ್ಯಾ ಅದ್ಯಾವುದೋ ವಾಹನದ ಕರ್ಕಸ ಧ್ವನಿಗೆ “ಬುಸ್ಸುಕನೆ” ಎದ್ದು ಕುಳಿತ. ಎದ್ದವನೆ ಮೈ ತುಂಬಾ ಹೊದ್ದುಕೊಂಡು ಮಲಗಿರುವ ಚಾದರ ಎಡ,ಬಲ,ತಲೆ,ಮೈ ಕೈಗಳೆಲ್ಲ ಸುತ್ತಿಕೊಂಡು ಕಿಸೆಯಲ್ಲಿನ ಒಂದು ಬೀಡಿ ತೆಗ್ದು “ಇವ್ವನವುನ್ ! ಏನಪ್ಪಾ ಈ ಚಳಿ…