ಅಳವಡಿಸಿಕೊಳ್ಳಲೇಬೇಕಾದ ಬದುಕಿನ ಕೆಲ ಮೌಲ್ಯಗಳು
ಅಳವಡಿಸಿಕೊಳ್ಳಲೇಬೇಕಾದ ಬದುಕಿನ ಕೆಲ ಮೌಲ್ಯಗಳು – ವೀಣಾ ಹೇಮಂತ್ ಗೌಡ ಪಾಟೀಲ್. ಒಲೆ ಉರಿಯನ್ನು ಜೋರಾಗಿ ಇಟ್ಟು ಹಾಲು ಕಾಯಿಸಿದರೆ ಹಾಲು ಉಕ್ಕಿ ಹೋಗುತ್ತದೆ… ಅದೇ ಮಂದ ಉರಿಯಲ್ಲಿ ಕಾಯಿಸಿದ ಹಾಲು ಕೆನೆಗಟ್ಟುತ್ತದೆ…. ‘ಕಾಯದ ಹೊರತು ಹಾಲು ಕೆನೆಗಟ್ಟದು’ ಎಂಬ ಸತ್ಯದ…