ರಾಷ್ಟ್ರ ಕವಿಗೆ ನಮನ.
ರಾಷ್ಟ್ರ ಕವಿಗೆ ನಮನ. – ಜಿ.ಎಸ್.ಗಾಯತ್ರಿ 1904 ನೇ ಇಸ್ವಿ ಡಿಸೆಂಬರ್ 29, ನಮ್ಮ ರಾಷ್ಟ್ರಕವಿ ಕುವೆಂಪು ರವರ ಹುಟ್ಟು ಹಬ್ಬವಾಗಿದೆ. ಇದು ಅವರ 120 ನೇ ಹುಟ್ಟು ಹಬ್ಬವಾಗಿದೆ. ಅವರ ಜನ್ಮ ದಿನದ ಪ್ರಯುಕ್ತವಾಗಿ ಈ ಕವಿತೆ ಪ್ರಕಟಿಸಲಾಗಿದೆ- ಸಂ.…
ಭಾವನೆಗಳ ಬೆಸುಗೆಯ ಪರಿಮಳ.
ರಾಷ್ಟ್ರ ಕವಿಗೆ ನಮನ. – ಜಿ.ಎಸ್.ಗಾಯತ್ರಿ 1904 ನೇ ಇಸ್ವಿ ಡಿಸೆಂಬರ್ 29, ನಮ್ಮ ರಾಷ್ಟ್ರಕವಿ ಕುವೆಂಪು ರವರ ಹುಟ್ಟು ಹಬ್ಬವಾಗಿದೆ. ಇದು ಅವರ 120 ನೇ ಹುಟ್ಟು ಹಬ್ಬವಾಗಿದೆ. ಅವರ ಜನ್ಮ ದಿನದ ಪ್ರಯುಕ್ತವಾಗಿ ಈ ಕವಿತೆ ಪ್ರಕಟಿಸಲಾಗಿದೆ- ಸಂ.…
ಬರ್ಬರಿಕ ( ನಾಟಕ ರಂಗ ವಿಮರ್ಶೆ) – ವಿಮಲ ಆದರ್ಶ.ಹೆಬ್ರಿ.ಉಡುಪಿ ಜಿಲ್ಲೆ. ಸರ್ಕಾರಿ ನೌಕರರಿಗೆ ಆಯೋಜಿಸಲ್ಪಡುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ ಕಿರುನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಸಜ್ಜಾಗಿದೆ ಉಡುಪಿ ಜಿಲ್ಲೆಯ ಶಿಕ್ಷಕ ಮಿತ್ರರ ಬಳಗ. ತಾಲ್ಲೂಕುಗಳ ಎಲ್ಲೆಯನ್ನು ಮೀರಿ ರಾಮ್ ಶೆಟ್ಟಿಯವರ ದಕ್ಷ…
ಮೂಕ ವೇದನೆ. ಡಾ.ಎಂ.ಜಿ.ದೇಶಪಾಂಡೆ ಬೀದರ. ಯಾಕ ಬರದೆ ಉಳಿದ ಕೆಂಚ. . ಮತ್ಯಾನರ ಮಾಡಕೊತಾನೋ ಛೇ ಛೇ ನಾನು ಹೀಗ ಅನಬ್ಯಾಡದಾಗಿತ್ತು. . . ಕಬ್ಬು ತಲೆಯ ಮೇಲೆ ಎತ್ತುಕೊಂಡು ಗುಂಡಪ್ಪನಲ್ಲಿಗೆ ತಂದು ಹಾಕುತ್ತ ಚೆನ್ನಿಯು ಯೋಚಿಸ ತೊಡಗಿದಳು ಕೆಂಚನು ಬೇಗ…
ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್. – ಸಂಗಮೇಶ ಎನ್ ಜವಾದಿ.ಚಿಟಗುಪ್ಪ ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರು,ಭಾರತ ದೇಶಕ್ಕೆ ಎರಡು ಬಾರಿ ಪ್ರಧಾನಮಂತ್ರಿಗಳಾಗಿ ಯಶಸ್ವೀ ಆಡಳಿತ ನಡೆಸಿದ ಧೀಮಂತ ನಾಯಕರು,ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ…
ಆರೋಗ್ಯಕ್ಕೆ ಬಲು ಹಿತಕಾರಿ ಕಮಲಾಪುರದ ಕೆಂಬಾಳೆ ಹಣ್ಣು. – ದೇವೇಂದ್ರ ಕಟ್ಟಿಮನಿ. ಹಿಪ್ಪರಗಾ ಬಾಗ. ಕಮಲಾಪೂರ ಎಂದರೆ ಬಾಳೆಹಣ್ಣಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅದರಲ್ಲೂ ಕೆಂಬಾಳೆ ಹಣ್ಣಿಗೆ ಇದು ತುಂಬ ಹೆಸರುವಾಸಿಯಾಗಿದೆ. ಪ್ರಪಂಚದ 140ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬೆಳೆಯುವ ಈ ಕೆಂಬಾಳೆ ಹಣ್ಣು…
ಮೌನದ ಕಣ್ಣೀರು,ಮತ್ತು ಗಟ್ಟಿತನ. – ವೀಣಾ ಹೇಮಂತ್ ಗೌಡ ಪಾಟೀಲ್. ಅದೊಂದು ಕೂಡು ಕುಟುಂಬ. ಅಜ್ಜ ಅಜ್ಜಿ ನಾಲ್ಕೈದು ಜನ ಮಕ್ಕಳು ಸೊಸೆಯಂದಿರು ಅಳಿಯಂದಿರು ಮೊಮ್ಮಕ್ಕಳು ತುಂಬಿದ ಆ ಮನೆಯಲ್ಲಿ ಇಂದಿಗೂ ಕುಟುಂಬದ ಹಿರಿತನ ಅಜ್ಜನ ಕೈಯಲ್ಲಿಯೇ ಇತ್ತು. ಆತನ ಮಾತಿನಂತೆಯೇ…
ಹಂಬಲ ಕಟ್ಟಿದ್ದ ಗೂಡನ್ನು ಸುಟ್ಟು ಹಾಕುವರೆಂದು ಅಳುತ ಕೂರುವುದೇನು ರಾಣಿ ಜೇನು ಕ್ಷಣಮಾತ್ರ ದುಃಖಿಸದೆ ಮತ್ತದೇ ನಿಷ್ಠೆಯಲಿ ಜೇನ ಗೂಡನು ತಾ ಕಟ್ಟದೇನು? ಬೇಡವೆನ್ನುತ ಜನರು ಹೊಡೆದು ಹಾಕಲು ಜೇಡ ಬೇಸರಿಸಿ ಕಾಯಕವ ಬಿಡುವುದೇನು ತನ್ನ ಪಾಡಿಗೆ ತಾನು ಮತ್ತದೇ ಶ್ರದ್ದೆಯಲಿ…
ಬೆಳಗಾವಿಯ ಕಾಂಗ್ರೆಸ್ ಸಮ್ಮೇಳನಕ್ಕೆ ಶತಮಾನೋತ್ಸವದ ಸಂಭ್ರಮ ನಾಳೆ ಡಿಸೆಂಬರ್ 27ರ ದಿನ ಸ್ವಾತಂತ್ರ್ಯ ಹೋರಾಟದ ಅತ್ಯಂತ ಮಹತ್ವದ ಘಟ್ಟವಾದ ಕಾಂಗ್ರೆಸ್ ಕಮಿಟಿಯ ಸಮ್ಮೇಳನ ನಡೆದ ಶತಮಾನೋತ್ಸವದ ಮಹತ್ತರ ಘಳಿಗೆಯನ್ನು ಮತ್ತೊಮ್ಮೆ ಬೆಳಗಾವಿಯಲ್ಲಿ ಆಚರಿಸುತ್ತಿದ್ದು ಆ ಹಿನ್ನೆಲೆಯಲ್ಲಿ ಇಡೀ ಬೆಳಗಾವಿ ನಗರ ನವ…
ಯಶಸ್ಸಿಗೆ ರಹದಾರಿ – ವೀಣಾ ಹೇಮಂತ್ ಗೌಡ ಪಾಟೀಲ್. ಕೇವಲ ಅದೃಷ್ಟದ ಬಲವೊಂದರಿಂದಲೇ ಯಾರೂ ಮುಂದೆ ಬರಲು ಸಾಧ್ಯವಿಲ್ಲ. ಕಠಿಣ ಪರಿಶ್ರಮವೂ ಬೇಕು. ಅದೃಷ್ಟದಲ್ಲಿ ನಂಬಿಕೆ ಇಡುವುದು ಬೇಡ, ನಮ್ಮ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂಬ ಆವಾಸ್ತವಿಕ ಪ್ರಜ್ಞೆಯನ್ನು ಒಂದೆಡೆ ಇಟ್ಟು…
ಕಾಯಕ ಯೋಗಿಗಳು. (ಪುಸ್ತಕ ಪರಿಚಯ) ಭಾಲ್ಕಿ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಶತಾಯು ಪರಮ ಪೂಜ್ಯ ಲಿಂಗೈಕ್ಯ ಡಾಕ್ಟರ್ ಚನ್ನಬಸವ ಪಟ್ಟದ್ದೇವರ 135 ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತ್ತು. ಕಾರ್ಯಕ್ರಮವು…
ಮುತ್ಸದ್ದಿ ಅಜಾತ ಶತ್ರು, ಜನನಾಯಕ ಅಟಲ್ ಜಿ. – ಸಂಗಮೇಶ ಎನ್ ಜವಾದಿ. ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ…
ದೇವರ ಮಗ ಯೇಸು. ದೇವರ ಮಗನಾಗಿ ಜನಿಸಿದೆ ನೀನು ಯೇಸು ಕ್ರೈಸ್ತರ ಅನುಯಾಯಿಗಳಗೆ ನೀನಾದೆ ಲೇಸು ನಿನ್ನ ವಿರೋಧಿಗಳಿಗೆ ನೀನಾದೆ ಅಂದು ಕ್ರಾಸು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಜೀವಕ್ಕೆ ತ್ರಾಸು ಕುರಿಗಳ ಕೊಟ್ಟಿಗೆಯಲ್ಲಿ ಯೇಸು ಕರ್ತನ ಜನನ ಮೊಳೆಗಳ ಚಿತ್ರಹಿಂಸೆಗಳಿಂದ ನಿನ್ನಯ…
ಕಳಂಕಿನಿ.(ಕತೆ) – ಡಾ.ಎಂ.ಜಿ.ದೇಶಪಾಂಡೆ. ಬೀದರ ಜಹಿರಾಬಾದ ಸ್ಟೇಷನ್ ಬಿಟ್ಟು ರೈಲು ಚಲಿಸತೊಡಗಿತ್ತು. ಹೈದರಾಬಾದಿಗೆ ಹೋಗಲು ಜನರಲ್ ಬೋಗಿಯಲ್ಲಿ ಕುಳಿತ ಶ್ರೀನಿವಾಸ ಒಂದು ಸಲ ರೈಲಿನ ಕಿಟಕಿಯಿಂದ ಹೊರಗೆ ಇಣಕಿದನು. ಯಾರೋ ಜನ ಯಾರಿಗೋ ವಿದಾಯ ಹೇಳುತ್ತಿದ್ದರು. ಯಾರಿಗಾಗಿಯೇ ಯಾರೋ ! ಅವಸರದಲ್ಲಿ…
ರಾಷ್ಟ್ರಮಟ್ಟದ ಮಹಿಳಾ ಸಾಧಕಿಯಾಗಿ ಗುರುತಿಸಿಕೊಂಡ ಭದ್ರಾವತಿಯ ಲಕ್ಷ್ಮಿ ಟೀಚರ್. – ವೀಣಾ ಹೇಮಂತ್ ಗೌಡ ಪಾಟೀಲ್. ಅದೊಂದು ಮೂರು ದಿನದ ನಾಟಕೋತ್ಸವ ಕಾರ್ಯಕ್ರಮ…. ಆ ಮೂರು ದಿನವು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ ಆಕೆ ತನ್ನ ಅಭಿನಯದ ಗಟ್ಟಿಗಾರಿಕೆಯನ್ನು, ಆಂಗಿಕ ಹಾವ ಭಾವ,…
ಮೌನವೇ ಲೇಸು. ಒಂದು ಹಾವು ವಿಶ್ರಾಂತಿ ಪಡೆಯಲು ಮರದ ಹತ್ತಿರವಿದ್ದ ಹುತ್ತದ ಕಡೆ ಹೋಗುತ್ತಿತ್ತು. ಮರ ಕತ್ತರಿಸಲು ಬಂದವರು ಕೆಲಸ ಮುಗಿಸಿ ಹೋಗುವಾಗ ಗರಗಸವನ್ನು ಮರದ ಹತ್ತಿರವೇ ಬಿಟ್ಟು ಹೋಗಿದ್ದರು. ಹರಿದು ಹೋಗುತ್ತಿದ್ದ ಹಾವಿಗೆ ಗರಗಸ ಇರುವುದು ತಿಳಿಯಲಿಲ್ಲ. ಅದರ ಮೇಲೆ…
ನಾನೊಬ್ಬ ರೈತ. – ವೀಣಾ ಹೇಮಂತ್ ಗೌಡ ಪಾಟೀಲ್. ಈ ಲೇಖನವು ರೈತ ದಿನಾಚರಣೆಯ ಪ್ರಯುಕ್ತವಾಗಿ ಪ್ರಕಟಿಸಲಾಗಿದೆ.- ಸಂ. ಮಾಸಿದ ಬಟ್ಟೆ ,ಎಣ್ಣೆಕಾಣದ ತಲೆ, ಬಸವಳಿದ ಮುಖ ಇಷ್ಟು ಸಾಕೇ ನನ್ನ ಪರಿಚಯಕ್ಕೆ ??ಹೌದು ನಾನೊಬ್ಬ ರೈತ. ಒಕ್ಕಲುತನ ನನ್ನ ಉಸಿರು.…
ರೈತ ದಿನಾಚರಣೆ – ಸಂಗಮೇಶ ಎನ್ ಜವಾದಿ. ಭಾರತ ಕೃಷಿ ಪ್ರಧಾನ ದೇಶ, ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದ ಸ್ಥಿತಿಗತಿ ಹೇಗಿದೆ.…
ರೈತ ರೈತ ರೈತ ರೈತ ರೈತ ನೀನು ದೈವ ಕಾಣಣ್ಣ ಅನ್ನ ಬೆಳೆದು ದೇಶ ಕಾಯುವ ದೇವರು ನೀನಣ್ಣ ನೇಗಿಲೇ ನಿನ್ನ ಶಕ್ತಿಯಣ್ಣ ಎತ್ತುಗಳೆರಡು ಗೆಳೆಯರಣ್ಣ ರಟ್ಟೆಯ ಕಸುವನೇ ನಂಬಿ ನೀನು ಮಣ್ಣಲಿ ಬೆವರನು ಬಸಿಯುವೆಯಣ್ಣ ಮಳೆಗಾಳಿ ಚಳಿಗೆ ನಡುಗದೇ ನೀನು…
ಅನ್ನದಾತ. ಪುಣ್ಯ ದೇಶವಿದು ಭಾರತ ನೇಗಿಲ ಹಿಡಿದಿರುವನು ರೈತ ಕೃಷಿಕನೆ ದೇಶದ ಬೆನ್ನೆಲುಬು ಕೃಷಿಯೇ ಇವನ ಕುಲಕಸುಬು. ಬೆವರನು ಸುರಿಸಿ ಹೊಲದಲಿ ದುಡಿದು ಮಣ್ಣಿನ ಮಗನೆಂದೆನಿಸುವನು ಕಳೆಯನು ತೆಗೆದು ಬೆಳೆಯನು ಬೆಳೆದು ದೇಶಕೆ ಅನ್ನವ ನೀಡುವನು. ಕೈ ಕೆಸರಾಗದೆ ಬಾಯ್ಮೊಸರಾಗದು ಎನ್ನುವ…
ಪ್ರೀತಿಯ ಪರಿಭಾಷೆ. – ವೀಣಾ ಹೇಮಂತ್ ಗೌಡ ಪಾಟೀಲ್. ನನ್ನೂರಿನ ಪುಟ್ಟ ಸ್ನೇಹಿತೆ ನನಗೆ ಮೆಸೇಜ್ ಮಾಡಿದ್ದರು. ಯಾವಾಗಲೂ ನನ್ನ ಗಂಡ ನನ್ನ ಜೊತೆ ಇರಬೇಕು ಅಂತ ಬಯಸೋದು ತಪ್ಪಾ? ನನ್ನ ಗಂಡ ಹೆಚ್ಚು ಮಾತಾಡೋದೇ ಇಲ್ಲ!. ಕೇಳಿದ ತರಕಾರಿ ದಿನಸಿ…