Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಆಶಾಕಿರಣ.(ಕತೆ)

ಆಶಾಕಿರಣ.(ಕತೆ) – ಎಂ.ಜಿ.ದೇಶಪಾಂಡೆ. ಬೀದರ ಸಾಲದ ಸುಳಿಯಲ್ಲಿ ಸಿಲುಕಿದ ಆ ಮೇಲ್ಮನೆಯ ಸೋಮಣ್ಣನೆಂಬ ರೈತ ಸಾಲ ತಿರಿಸಲಾಗದೆ ಫಾಸಿ ಹಾಕ್ಕೊಂಡು ಸತ್ತಾನೆಂಬೋ ಸುದ್ದಿ ಸಂಗಪ್ಪನಿಂದ ತಿಳಿದ ಸಿದ್ದಪ್ಪ ಒಮ್ಮೆ ಬೆಚ್ಚಿ ಕೆಳಗೆ ಕುಸಿದು ಬಿದ್ದನು. ಸಾಲ ಮಾಡಿದ ರೈತ ಸಿದ್ದುಪ್ಪನ ಕೈ…

ಓದಿನ ಮಹತ್ವ.

ಓದಿನ ಮಹತ್ವ. – ವೀಣಾ ಹೇಮಂತ್ ಗೌಡ ಪಾಟೀಲ್. ಒಳ್ಳೆಯ ಓದು, ಚಿಂತೆಗಳನ್ನು ಮನದ ದುಗುಡಗಳನ್ನು ದೂರ ಮಾಡಿ ನಮ್ಮನ್ನು ಒತ್ತಡರಹಿತರನ್ನಾಗಿಸುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ. ನಮ್ಮ ಗುರಿಯನ್ನು ತಲುಪಲು ಓದು ಸಹಕಾರಿಯಾಗಿದ್ದು ಪಠ್ಯಕ್ರಮದ ಓದುವಿಕೆಯು ನಮ್ಮನ್ನು ಚಾಣಾಕ್ಷರನ್ನಾಗಿಸುವುದಲ್ಲದೆ ನಮ್ಮ ವೈಯುಕ್ತಿಕ…

ಭ್ರಮೆ (ಕಿರು ಕಾದಂಬರಿ)

ಭ್ರಮೆ. – ಜಿ ಎಲ್ ನಾಗೇಶ್. ರವಿ- ಕೃಷ್ಣ! ಅರಿಬ್ಬರು ಪ್ರಾಣ ಸ್ನೇಹಿತರು. ರವಿ ವಿಪರೀತ ವಿಸ್ಕಿ ಕುಡಿದು ತೂರಾಡುತ್ತಾ ಮತ್ತೊಂದು ಪೆಗ್ ಖಾಲಿ ಮಾಡಿ ಬಾಯಿಗೆ ಬಂದ ಹಾಗೆ ಬೈಯುತ್ತಾ – ”ಗುರು… ನನಗೆ ಕೋಪ, ತಿರಸ್ಕಾರ, ಅಸಹ್ಯ ಉಂಟಾಗುತ್ತಿದೆ”…

ಶೋಷಿತರ ದನಿ ಡಾ.ಚನ್ನಬಸವ ಪಟ್ಟದ್ದೇವರು.

ಶೋಷಿತರ ದನಿ ಡಾ.ಚನ್ನಬಸವ ಪಟ್ಟದ್ದೇವರು. – ಸಂಗಮೇಶ ಎನ್ ಜವಾದಿ. ಡಿಸೆಂಬರ್ 22. ಪರಮ ಪೂಜ್ಯ ಡಾ. ಚೆನ್ನಬಸವ ಪಟ್ಟದ್ದೇವರ ಅವರ 135 ನೇ ಹುಟ್ಟು ಹಬ್ಬ. ಅವರ ಜನ್ಮದಿನಾಚರಣೆಯ ಅಂಗವಾಗಿ ಈ ಲೇಖನ ಪ್ರಕಟಿಸಲಾಗಿದೆ.- ಸಂ. ವೈಚಾರಿಕ ಚಿಂತಕರು, ನೂತನ…

ಧ್ಯಾನ ….ಒಂದು ಅವಲೋಕನ.

ಧ್ಯಾನ ….ಒಂದು ಅವಲೋಕನ. – ವೀಣಾ ಹೇಮಂತ್ ಗೌಡ ಪಾಟೀಲ್. ಡಿಸೆಂಬರ್ 21 ರಂದು ಪ್ರಥಮ ವಿಶ್ವ ಧ್ಯಾನ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದ್ದು,ಅದರ ಪ್ರಯುಕ್ತ ಈ ಲೇಖನ ಪ್ರಕಟಿಸಲಾಗಿದೆ. -ಸಂ. ಪ್ರತಿನಿತ್ಯ ಧ್ಯಾನ ಮಾಡಬೇಕು ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ…

ಸಕ್ಕರೆ ನಾಡಿನಲ್ಲಿ ಸಮ್ಮೇಳನ

ಸಕ್ಕರೆ ನಾಡಿನಲ್ಲಿ ಸಮ್ಮೇಳನ ಕನ್ನಡ ನುಡಿಯು..ಕರುನಾಡಿನ ಕುಡಿಯು.. ಮೊಳಗಲಿ ನಿತ್ಯ ತಾಯಿಗೆ ದೀಪದ ಆರತಿಯು.. 87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಲಿ ಸಂಭ್ರಮ ಸಡಗರದಿಂದಾ ಕನ್ನಡ ಕಂಪನ್ನು ಸೂಸುವ ಕವಿ ಮಿತ್ರರೇ ಭಾಷೆಯ ಬಳಕೆ ಆಗಲಿ ನಿತ್ಯ ಪದಪುಂಜದಂತೆ ಹಿರಿಯ ಕಿರಿಯ…

ನಿತೀಶನ ಉದಯ(ಮಿನಿ ಕಾದಂಬರಿ)

ನಿತೀಶನ ಉದಯ(ಮಿನಿ ಕಾದಂಬರಿ) –ಅನೀತಾ ಡಿ.ದುಬೈ ಯಾದಗಿರಿ. ಮೂರನೇ ದಿನವಾಯಿತು ಮೇಘರಾಯ ನಿಲ್ಲದೇ, ಉಸಿರಾಡಲು ಸಮಯ ತೆಗೆದುಕೊಳ್ಳದೆ, ಒಂದೇ ತರವಾಯ ಬಿಡದೆ ಸುರಿಯುತ್ತಿದ್ದಾನೆ. ತೆಂಗು ಮರಗಳು ಬಾಗಿವೆ, ಹಕ್ಕಿಗಳ ಕಲರವ ನಿಂತಿದೆ, ಪ್ರಾಣಿಗಳು ಹೆದರಿವೆ, ಹೂ-ಕುಸುಮ ಮೊಗ್ಗಾಗಿ ಅರಳದೆ ಕುಸಿಯುತ್ತಿವೆ. ಮಕ್ಕಳ…

ಕನ್ನಡ ಸಂಭ್ರಮದ ಹಬ್ಬ. 87ನೇ ಮಂಡ್ಯ ಸಾಹಿತ್ಯ ಸಮ್ಮೇಳನ.

ಕನ್ನಡ ಸಂಭ್ರಮದ ಹಬ್ಬ. 87ನೇ ಮಂಡ್ಯ ಸಾಹಿತ್ಯ ಸಮ್ಮೇಳನ. – ವೀಣಾ ಹೇಮಂತ್ ಗೌಡ ಪಾಟೀಲ್. ಸಕ್ಕರೆ ನಾಡು, ಕಬ್ಬಿನ ಬೆಳೆಯ ಹುಲುಸಾದ ಬೀಡು, ಗಂಡು ಮೆಟ್ಟಿನ ಜಿಲ್ಲೆ ಎಂದೆಲ್ಲ ಹೆಸರಾದ ಮಾಂಡವ್ಯ ಋಷಿಗಳ ತಪೋಭೂಮಿಯಾದ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ…

ಪಾಳು ಬಿದ್ದ ಭೂಮಿ (ಕತೆ)

ಪಾಳು ಬಿದ್ದ ಭೂಮಿ -ಮಚ್ಚೇಂದ್ರ ಪಿ.ಅಣಕಲ್. ಮುಂಜಾನೆಯ ಕಣ್ಣ ನಸುಕಿನ ಸಮಯದಲ್ಲಿ ಗೌಡ್ರ ಮನಿಯಾಗ ಕೆಲಸಕ್ಕೆಂದು ಹೋಗುವ ಸುಭದ್ರಾ ಅತ್ತೆ ನಮ್ಮನೆ ಕಡೆ ವಾಲಿ “ಲಕ್ಕಪ್ಪಜ್ಜ ಭಾಳ ಸಿರಿಯಸ್ ಅದಾನಂತೆ ಯವ್ವಾ!” ಅಂತ ತನ್ನ ತಾಯಿ ಅಂದ್ರೆ ನಮ್ಮಜ್ಜಿ ಸುಂದ್ರಮ್ಮಳಿಗೆ ಹೇಳಿದಳು.…

ಸಂಸ್ಕೃತಿ ಮರೆತಾಗಾ (ಮಿನಿ ಕಾದಂಬರಿ)

ಸಂಸ್ಕೃತಿ ಮರೆತಾಗಾ (ಮಿನಿ ಕಾದಂಬರಿ) – ಅನೀತಾ ಡಿ.ದುಬೈ.ಯಾದಗಿರಿ. ಆ ಪರ್ವತ ಶ್ರೇಣಿಗಳು ಮುಗಿಲಿಗೆ ಮುಟ್ಟಿದ್ದೇವೆ. ನಮಗಿಂತ ಹಿರಿಯರಾರಿಲ್ಲ ಎಂಬ ಭಾವನೆ ಅವುಗಳಲ್ಲಿ. ಆ ಸಹಸ್ರರು ಪಕ್ಷಿಗಳ ವಸಂತಗಾನ ಕೇಳಿದವುಗಳೆಲ್ಲಾ ತಲೆಯಲ್ಲಾಡಿಸುತ್ತವೆ. ಮಳೆ ಬಂದು ನಿಂತಾಗ, ಆಗಸದಲ್ಲಿ ಬೀರುವ ಮಳೆಬಿಲ್ಲು, ಇವುಗಳನ್ನು…

ಪ್ರಕೃತಿಯ ಪ್ರಾಯೋಗಿಕತೆಯನ್ನು ಪ್ರತಿಧ್ವನಿಸಿದ ‘ಚಿಪ್ಪಿ ಚಿಪ್ಕಲಿ’ ನಾಟಕ (ರಂಗ ವಿಮರ್ಶೆ)

ಪ್ರಕೃತಿಯ ಪ್ರಾಯೋಗಿಕತೆಯನ್ನು ಪ್ರತಿಧ್ವನಿಸಿದ ‘ಚಿಪ್ಪಿ ಚಿಪ್ಕಲಿ’ ನಾಟಕ (ರಂಗ ವಿಮರ್ಶೆ) -ಡಾ.ರಾಜೇಂದ್ರಕುಮಾರ ಕೆ. ಮುದ್ನಾಳ್. ”ಪ್ರಕೃತಿ ಪೂಜೆಗೆ ಬನ್ನಿರೆಲ್ಲರೂ ಪ್ರಕೃತಿ ಪೂಜೆಗೆ ಬನ್ನಿರಿ. ಕಣ್ಣು ಹೃದಯಗಳೆರಡನು ಮಾತ್ರ ಇಲ್ಲಿಗೆ ತನ್ನಿರಿ ” ಎಂಬ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲುಗಳು ನಿಸರ್ಗದ ಮಹತ್ವವನ್ನು…

ತಾಯ್ತನದ ತಾಕತ್ತು.

ತಾಯ್ತನದ ತಾಕತ್ತು – ವೀಣಾ ಹೇಮಂತಗೌಡ ಪಾಟೀಲ್. ಪೆಪ್ಸಿಕೋ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸಿದ ಜಾಗತಿಕವಾಗಿ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟ ಇಂದ್ರಾ ನೂಯಿ ಅವರ ಬಾಲ್ಯ ಜೀವನದ ಕುರಿತು ಹೀಗೆ ಹೇಳಿಕೊಂಡಿದ್ದಾರೆ. ಅಂದಿನ ಕಾಲದಲ್ಲಿಯೇ ಅತ್ಯುನ್ನತ ವಿಚಾರಧಾರೆಗಳನ್ನು ಹೊಂದಿದ…

ನಮ್ಮ ಕಾನೂನು ನಮ್ಮ ಶಕ್ತಿ.

ನಮ್ಮ ಕಾನೂನು ನಮ್ಮ ಶಕ್ತಿ “ಕಾನೂನು ಎಂಬುದು ಎಲ್ಲ ಭಾರತೀಯ ಪ್ರಜೆಗಳಿಗೆ ಅತ್ಯವಶ್ಯಕವಾದದ್ದು”. ಕಾನೂನನ್ನು ಹೊರತು ಪಡಿಸಿ ಯಾರು ಕೂಡ ನೆಮ್ಮದಿಯ ಜೀವನ ನಡೆಸುವುದು ಬಲು ಕಠಿಣವಾಗಿದೆ. ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಏನೆಂದು ನೋಡುವುದಾದರೇ ಯಾರಿಗೆ ಕಾನೂನಿನ ಅರಿವು ಇರುವುದಿಲ್ಲವೋ…

ಒಲ್ಲೆನೆನಬೇಡ.

ಒಲ್ಲೆನೆನಬೇಡ. ನೆನಪಿನಂಗಳದಲ್ಲಿ ಮುತ್ತು ರತ್ನಗಳುಂಟು ಹೆಕ್ಕೋಣ ಬಾ ಗೆಳೆಯ ಒಲ್ಲೆನೆನಬೇಡ ಚಿಕ್ಕದಾಗಲಿ ದೊಡ್ಡದಾಗಿರಲಿ ಬಿಡಬೇಡ ಮಿಕ್ಕಿದರು ಸರಿಯೆ ದಣಿವಾಯಿತೆನಬೇಡ ||೧|| ನಮಗಂಟಿಕೊಂಡಿರುವ ವಾಸ್ತವದ ಬದುಕಿಂದ ತುಸು ಹೊರಗೆ ನೀ ನೋಡು ಒಮ್ಮೆಬಂದು ಅಕ್ಕಪಕ್ಕದ ಜಾಡು ಹಸಿರು ಹೊನ್ನಿನ ಮಾಡು ಗೊಂದಲಕೆ ವಿರಾಮವದು…

ಹನುಮನ ಜಾತ್ರೆ.

ಹನುಮನ ಜಾತ್ರೆ ಅಜ್ಜಾ ಬಂದಾನ ಕರಿಯಾಕ ಅವ್ರೂರಿನ ಜಾತ್ರೇ ಮಾಡಾಕ ಹನುಮನ ತೇರು ಎಳಿಯಾಕ ಭಕ್ತಿಯಿಂದ ಅವಗ ಕೈ ಮುಗಿಬೇಕ// ಬಗೆ ಬಗೆ ಬಣ್ಣದ ಪಟಗಳು ಹೂಗಳ ಸುಂದರ ಹಾರಗಳು ಕಟ್ಟಿಗೆ ತೇರು ಸಿಂಗಾರ ಒಟ್ಟಿಗೆ ಬಾಳು ಬಂಗಾರ// ಅಜ್ಜ ಕೊಡಿಸಿದ…

ಪ್ರೀತಿಯ ನಿವೇದನೆ.

ಪ್ರೀತಿಯ ನಿವೇದನೆ. ನಿನ್ನ ಹೆಜ್ಜೆಯ ಗುರುತಿನ ಹಾದಿಯೊಳಗೆ ನಾನು ನಡೆಯುವೆನು… ಗೆಳತಿ ಯಾವ ಸೌಂದರ್ಯಕ್ಕೂ ಕೆದಡದ ಈ ಮನವು ನಿನ್ನ ಯವ್ವನದ ಸೌಂದರ್ಯವ ಕಂಡು ಮನಸೋತು ಹೋಗಿದೆ ಗೆದ್ದ ಪ್ರೀತಿಗೆ ಕೊನೆಯೇ ಇಲ್ಲದ ಹಾಗೆ ಈ ಜೀವ ನಿನ್ನದಾಗಿರಿಸುವೆ ಕೊನೆ ಉಸಿರು…

ಆಹಾರದ ಅವಶ್ಯಕತೆ.

ಆಹಾರದ ಅವಶ್ಯಕತೆ. – ಸಂಗಮೇಶ ಎನ್ ಜವಾದಿ, ದೇಶದಲ್ಲಿ 20 ಕೋಟಿಗೂ ಅಧಿಕ ಜನರು ಹಸಿವಿನಿಂದ ಬಳಲುತ್ತಿದ್ದಾರೆ. 5 ವರ್ಷದೊಳಗಿನ ಶೇ.20.8ರಷ್ಟು ಮಕ್ಕಳು ಆಹಾರದ ಕೊರತೆಯಿಂದ ಕಡಿಮೆ ತೂಕ ಹೊಂದಿದ್ದಾರೆ. ಹಾಗೆ ಶೇ.37.9 ರಷ್ಟು 5 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ.…

ಸಭಾ ಕಂಪನದಿಂದ ಮುಕ್ತರಾಗುವ ಬಗೆ

ಸಭಾ ಕಂಪನದಿಂದ ಮುಕ್ತರಾಗುವ ಬಗೆ – ವೀಣಾ ಹೇಮಂತ್ ಗೌಡ ಪಾಟೀಲ್ ಪುಟ್ಟ ಮಕ್ಕಳು ಗುಂಪಾಗಿ ನೃತ್ಯ ಮಾಡುವಾಗ ಹೆದರುವುದಿಲ್ಲ, ಆದರೆ ಅದೇ ಮಕ್ಕಳನ್ನು ಒಬ್ಬೊಬ್ಬರಾಗಿ ವೇದಿಕೆಯ ಮೇಲೆ ಕರೆದು ನಿಲ್ಲಿಸಿದಾಗ ಕೆಲ ಮಕ್ಕಳು ವೇದಿಕೆಯ ಮೇಲೆ ಬರುತ್ತಲೇ ಭಯದಿಂದ ಅಳತೊ…

ಕಪ್ಪು ಸುಂದರಿ.(ಮಿನಿಕತೆ)

ಕಪ್ಪು ಸುಂದರಿಯ ಬದುಕು. – ಭಾರತಿ ಬಾಯಿ .ಶಿವಮೊಗ್ಗ ವಜ್ರ, ಅವಳು ನೋಡಲು ಎಣ್ಣೆಗಪ್ಪು ಆದರೂ ಅವಳಿಗೆ ಅಂದರೆ ಈ ಕಥಾ ನಾಯಕಿಗೆ ಅವಳ ಪೋಷಕರು ವಜ್ರ ಎಂದು ಕರೆದರು. ಬೆಂಗಳೂರು ನಮ್ಮ ನಾಯಕಿಯ ಜನ್ಮಸ್ಥಳ. ವಜ್ರಳಿಗೆ ಗೌರಿ, ಲಕ್ಷ್ಮಿ, ಅಂತ…

ಅಥ್ಲೆಟಿಕ್ಸ್ ನ ಭರವಸೆಯ ಆಶಾಕಿರಣ…. ಮೇಘ ಮುನವಳ್ಳಿಮಠ

ಅಥ್ಲೆಟಿಕ್ಸ್ ನ ಭರವಸೆಯ ಆಶಾಕಿರಣ…. ಮೇಘ ಮುನವಳ್ಳಿಮಠ. -ವೀಣಾ ಹೇಮಂತ್ ಗೌಡ ಪಾಟೀಲ್ ಕಳೆದ ವಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಮತ್ತು 400 ಮೀಟರ್ ಓಟದಲ್ಲಿ ಎರಡೆರಡು ದಾಖಲೆಗಳನ್ನು ನಿರ್ಮಿಸಿದ…