Author: ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

ಆಧ್ಯಾತ್ಮಿಕ ಸಂತ ಬಸವಲಿಂಗ ಅವಧೂತ

ಆಧ್ಯಾತ್ಮಿಕ ಸಂತ ಬಸವಲಿಂಗ ಅವಧೂತ – ಸಂಗಮೇಶ ಎನ್ ಜವಾದಿ. ಬಸವಾದಿ ಶರಣರ ಕರ್ಮಭೂಮಿ, ಋಷಿ ಮುನಿಗಳು ನಡೆದಾಡಿದ ಪಾವನನೆಲ.ಭಾವೈಕ್ಯತೆಯ ಪವಿತ್ರ ಭೂಮಿ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ ಶ್ರಮಿಸಿದ ಕಾಯಕ ತತ್ವದ ವಚನ ಸಾಹಿತ್ಯ. ಕಲ್ಯಾಣ ನಾಡಿನ ಮುಕುಟವೆಂದೇ ಪ್ರಸಿದ್ಧಿ…

ಮಹಾರಾಷ್ಟ್ರ ದಲ್ಲೊಂದು ‘ಕನ್ನಡ’ ಹೆಸರಿನ ತಾಲೂಕು.

ಮಹಾರಾಷ್ಟ್ರದಲ್ಲೊಂದು ‘ಕನ್ನಡ’ ಹೆಸರಿನ ತಾಲೂಕು. – ಮಚ್ಚೇಂದ್ರ ಪಿ ಅಣಕಲ್. ಕಲಬುರಗಿ. ಬಹಳಷ್ಟು ಸಲ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಗಾಗ ಒಂದು ಪ್ರಶ್ನೆ ಕೇಳಲಾಗಿರುತ್ತದೆ . ಅದೇನೆಂದರೆ ‘ಕನ್ನಡ‘ ಎಂಬ ಹೆಸರಿನ ತಾಲೂಕು ಹೊಂದಿರುವ ರಾಜ್ಯ ಯಾವುದು ? ಅಂತ. ಹೌದು.…

ಆಗಸದಲ್ಲಿ ನಾನು.

ಆಗಸದಲ್ಲಿ ನಾನು ಅಂದು ನಾನಿನ್ನು ಪುಟ್ಟ ಕಂದಮ್ಮಳು ಆಗಸಕ್ಕೆ ಕತ್ತು ಎತ್ತಿ ನೋಡುತ್ತಿರುವವಳು ಬಣ್ಣ ಬಣ್ಣದ ಗಾಳಿಪಟ ಹಾರಿಸುವ ಚತುರಳು ಆಸೆಯ ಕಂಗಳಲ್ಲಿ ಕನಸುಗಳನ್ನು ಹೊತ್ತವಳು ನನ್ನ ಜೀವನದಲ್ಲಿ ಪಟಪಟನೆ ನಡೆದು ಹೋದ ಘಟನೆಗಳು ಎಲ್ಲ ಸೂತ್ರ ಕೈಬಿಡುವುದೋ ! ಎನ್ನುವ…

ಹೆಣ್ಣು ಮಕ್ಕಳೇ ! ನೀವು ನೀವಾಗಿದ್ದರೆ ಚೆನ್ನ.

ಹೆಣ್ಣು ಮಕ್ಕಳೇ ! ನೀವು ನೀವಾಗಿದ್ದರೆ ಚೆನ್ನ. – ವೀಣಾ ಹೇಮಂತ್ ಗೌಡ ಪಾಟೀಲ್. ಪಾಲಕರು ತಮ್ಮ ಹೆಣ್ಣು ಮಕ್ಕಳಲ್ಲಿ ದೃಢತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಬೇಕು. ಸಶಕ್ತತೆ ಮತ್ತು ಸಕಾರಾತ್ಮಕತೆಯನ್ನು ಹೊಂದಿರುವ ಹೆಣ್ಣುಮಕ್ಕಳು ವೈಯುಕ್ತಿಕ ಮೌಲ್ಯವನ್ನು ಕಾಪಾಡಿಕೊಳ್ಳುವರು. ಆಕೆಯ ಆತ್ಮವಿಶ್ವಾಸದ ಮೂಲ…

ಕೀಳರಿಮೆ.

ಕೀಳರಿಮೆ – ಸಂಗಮೇಶ ಎನ್ ಜವಾದಿ ನಾವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಇನ್ನೊಬ್ಬರಲ್ಲಿ ಇರುವುದು ನನಗೂ ಬೇಕು ಎಂಬ ಸ್ವಾರ್ಥ ಭಾವನೆ ಮೊದಲು ಬಿಡಬೇಕು. ನಮ್ಮಲ್ಲಿರುವುದರಲ್ಲಿಯೇ ಸಂತೃಪ್ತಿಯ ಭಾವ ಪಡಬೇಕು. ನಾವು ಹೇಗಿದ್ದೆವೊ ಹಾಗೆಯೇ ಸಂತೋಷವಾಗಿದ್ದೇವೆ ಎಂಬ ಭಾವ ಮನಸ್ಸಿನಲ್ಲಿ…

ಮನುವಾದಿಗಳಿಗೆ ಕೆಲ ಪ್ರಶ್ನೆಗಳು.

ಮನುವಾದಿಗಳಿಗೆ ಕೆಲ ಪ್ರಶ್ನೆಗಳು. – ಜಿ.ಎಲ್.ನಾಗೇಶ. ಭಾರತ ದೇಶ ನನ್ನ ತಾಯಿನಾಡು ! ಬುದ್ಧ, ಬಸವ ಅಂಬೇಡ್ಕರ್ ,ಸಾಹು, ಫುಲೆ,ಪೇರಿಯಾರ್, ಕುವೆಂಪು… ಇಂತಹ ಇನ್ನೂ ಅನೇಕ ಜನ ಮಾಹಾ ಪುರುಷರು-ಸಮಾಜ ಸುಧಾರಕರು ಹುಟ್ಟಿ ಬೆಳೆದ ಪುಣ್ಯ ಭೂಮಿ ನಮ್ಮದು ! ಬಹು…

ನೇಸರ ಸೊಬಗು.

ನೇಸರ ಸೊಬಗು ಕತ್ತಲೋಡಿತು ಬೆಳಕು ಮೂಡಿತು ದಿನಪ ಮೂಡಿದ ಸೂಚನೆ ಮೃಗ ಖಗ ಸಕಲ ಕುಲಕೆ ಹೊಟ್ಟೆ ತುಂಬುವ ಯೋಚನೆ ರಂಗುರಂಗಿನ ಕಿರಣ ಹಾಸಿ ಬೆಳಕ ನಗೆಯನು ಚೆಲ್ಲಿದ ಜಗದ ಒಳಿತಿಗೆ ಬಂದನೆಂಬುದ ಗ್ರಹಿಸಿ ಎದ್ದನು ಬಲ್ಲಿದ ಸಸ್ಯಕಾಶಿಯ ಅಡುಗೆ ಕೋಣೆಗೆ…

ಪ್ರಕೃತಿ ಮುನಿದಾಗ.

ಪ್ರಕೃತಿ ಮುನಿದಾಗ ಒಮ್ಮೆ ಪ್ರಕೃತಿ ಮುನಿದಾಗ, ನಾವು ಕೈ ಸೋತು ನಿಂತಾಗ, ಎಲ್ಲವು ಅಲ್ಲೋಲ ಕಲ್ಲೋಲಾದಾಗ, ಬದುಕಿನ ದಿಕ್ಕು ದೇಶೆ ತಪ್ಪಿದಾಗ, ಪ್ರಕೃತಿಗೆ ತೊಂದರೆ ಕೊಟ್ಟಾಗ, ಕೆರೆ ಮುಚ್ಚಿ ಮನೆ ಕಟ್ಟಿದಾಗ, ಮರ ಕಡೆದು ನೆಲ ಸಮ ಮಾಡಿದಾಗ, ಹಳ್ಳ ಕೊಳ್ಳ…

ಸಮಾನ ನಾಗರಿಕ ಸಂಹಿತೆಯ ಸಾದಕ, ಬಾದಕಗಳು.

ಸಮಾನ ನಾಗರಿಕ ಸಂಹಿತೆಯ ಸಾದಕ, ಬಾದಕಗಳು. -ಡಾ ಅನ್ನಪೂರ್ಣ ಹಿರೇಮಠ ಬೆಳಗಾವಿ. ಭೂಮಿ ಹುಟ್ಟಿದಂದಿನ ಸ್ಥಿತಿಗತಿಯನ್ನು ಅವಲೋಕಿಸಿದರೆ ,ಈ ಮನುಷ್ಯ ಪ್ರಾಣಿಯ ಹುಟ್ಟು ,ಬೆಳವಣಿಗೆ, ಇರುವಿಕೆ ,ಅಂದಿನ ಸ್ಥಿತಿಗತಿ ಬಗ್ಗೆ ನೋಡಿದಾಗ ಮಾನವ ಅಲೆಮಾರಿ ಜೀವನದಿಂದ ನೆಲೆ ನಿಲ್ಲಲು ಕಲಿತದ್ದು, ತನ್ನ…

ಹನುಮಾನ್ ಚಾಲೀಸಾ… ಒಂದು ವೈಜ್ಞಾನಿಕ ವಿಶ್ಲೇಷಣೆ

ಹನುಮಾನ್ ಚಾಲೀಸಾ… ಒಂದು ವೈಜ್ಞಾನಿಕ ವಿಶ್ಲೇಷಣೆ. – ವೀಣಾ ಹೇಮಂತ್ ಗೌಡ ಪಾಟೀಲ್ ಕೆಲ ವರ್ಷಗಳ ಹಿಂದೆ ನೋಡಿದ *ಚಾಕ್ ಅಂಡ್ ಡಸ್ಟರ್* ಎಂಬ ಹಿಂದಿ ಚಲನಚಿತ್ರ ಶಿಕ್ಷಕರ ಮಹತ್ವವನ್ನು ತೋರುತ್ತದೆ. ಈ ಚಿತ್ರದಲ್ಲಿ ಶಿಕ್ಷಕರ ಜಾಣ್ಮೆಯನ್ನು ಪರೀಕ್ಷಿಸುವ ಒಂದು ಪ್ರಶ್ನೆ…

ತಂಗಾಳಿ (ಕವಿತೆ)

ತಂಗಾಳಿ ತಂಗಾಳಿ ಮೈಗೆ ಸೊಂಕಿದಾಗ ತಾನೇ ಮನಕ್ಕೆ ಮುದ ನೀಡಿದಂತೆ ತಾನೇ ಪಿಸು ಮಾತು ಸವಿ ಜೇನಿನಂತೆ ಈಗ ತುಸು ಗಾಳಿ ಸವಿಯದೇನು ಆಗ ಮೆಲ್ಲನೆ ಬಂದು ಅಪ್ಪಳಿಸಿ ನೀನು ಭಾವನೆಗಳ ಅಲೆಯಲ್ಲಿ ತೇಲಿ ನಾನು ಎಂತ ಚಂದ ನಿನ್ನ ತಂಪುಗಾಳಿ…

ಅರಳು ಮಲ್ಲಿಗೆ .

ಅರಳು ಮಲ್ಲಿಗೆ . ನೀಲ ಮೇಘಗಳ ಮಧುರ ಮೈತ್ರಿಯಲಿ ಭೂಮಿಯ ಸಾಂಗತ್ಯ ಬಯಸಿ ಧರೆಗಿಳಿದಂತಿತ್ತು ವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲೆ ಹಬ್ಬದ ವಾತಾವರಣ ಕಂಗಳಲಿ ತುಂಬಿತ್ತು ತಂಪೆರೆದು ನೋಡುತಿರಲು ಮೇಘಗಳು ಬಾನಲ್ಲಿ ಹಸಿರು ಹೊದಿಕೆಯ ಹೊತ್ತು ನಳನಳಿಸುತ್ತಿರಲು ಸಂಪಿಗೆ, ಮಲ್ಲಿಗೆ, ಸೇವಂತಿ,…

ಭರವಸೆ ಮೂಡಿಸಿರುವ ಕವನ ಸಂಕಲನ ‘ನಗು’ (ಪುಸ್ತಕ ಪರಿಚಯ)

ಭರವಸೆ ಮೂಡಿಸಿರುವ ಕವನ ಸಂಕಲನ ‘ನಗು'(ಪುಸ್ತಕ ಪರಿಚಯ) – ಡಾ.ಸಂಜೀವಕುಮಾರ ಅತಿವಾಳೆ.ಬೀದರ ಪ್ರತಿಭೆಯೆಂಬುದು ಎಲ್ಲರಲ್ಲಿಯೂ ಇರುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆಮಾಡಿಕೊಂಡು ಹೊಸದನ್ನು ಸಮಾಜಕ್ಕೆ ನೀಡುವಂತೆ ಪ್ರೇರೆಪಿಸುತ್ತದೆ. ಆ ನಿಟ್ಟಿನಲ್ಲಿ ಗುಣೇಶ ಭಾರತೀಯ’ ಎನ್ನುವ ಪ್ರತಿಭೆಯು ತನ್ನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭಾಶಕ್ತಿಯನ್ನು…

ಭಾರತದ ಸಂವಿಧಾನ.(ಕವಿತೆ)

ಭಾರತದ ಸಂವಿಧಾನ. ಸಂವಿಧಾನ ಸರ್ವ ಜನರು ಬದುಕುವ ವಿಧಾನ ಸಮಾನತೆಯನ್ನು ಎತ್ತಿ ಹಿಡಿದು ಲಿಂಗ ತಾರತಮ್ಯವನ್ನು ಕಿತ್ತೆಸೆದು ಸರ್ವರಿಗೂ ಬೆಳಕಾದ ಸಂವಿಧಾನ ಭಾರತದ ಸಂವಿಧಾನ ಸರ್ವರಿಗೂ ಒಂದು ಮತ, ಒಂದು ಮೌಲ್ಯ ನೀಡಿ ಮೇಲು-ಕೀಳು ಭಾವನೆಯನ್ನ ದೂರ ಸರಿಸಿ ಉದ್ಯೋಗದಲ್ಲಿಯೂ, ದಿನನಿತ್ಯದಲ್ಲಿಯೂ…

ಗುರುದೇವ ದತ್ತಾತ್ರೇಯ ಶರಣೆಂಬೆ

(ಇಂದು ಗುರು ದತ್ತಾತ್ರೇಯನ ಜಯಂತಿ ಪ್ರಯುಕ್ತ ಈ ಕವಿತೆ ಪ್ರಕಟಿಸಲಾಗಿದೆ- ಸಂ) ಗುರುದೇವ ದತ್ತಾತ್ರೇಯ ಶರಣೆಂಬೆ ಅತ್ರಿ ಮಹರ್ಷಿಅನುಸೂಯ ಪುತ್ರ ದುಃಖ ನಿವಾರಕ ಭಕ್ತರ ಆಪ್ತಮಿತ್ರ ಪೀಠಾಪುರ ಗಾಣಗಾಪುರ ಕ್ಷೇತ್ರ ಶ್ರೀ ಗುರು ಪಾದಕೆ ಶರಣೆಂಬೆ // ಪರಶುರಾಮನಿಗೆ ಶ್ರೀ ವಿದ್ಯಾ…

ಹನುಮನ ಯಶೋಗಾಥೆ ಸಾರುವ ಸುಂದರಕಾಂಡದ ಪಕ್ಷಿ ನೋಟ. 

ಹನುಮನ ಯಶೋಗಾಥೆ ಸಾರುವ ಸುಂದರಕಾಂಡದ ಪಕ್ಷಿ ನೋಟ. ಹನುಮ ಜಯಂತಿಯ ಪ್ರಯುಕ್ತವಾಗಿ ಈ ಲೇಖನ ಪ್ರಕಟಿಸಲಾಗಿದೆ. – ಸಂ. – ವೀಣಾ ಹೇಮಂತ್ ಗೌಡ ಪಾಟೀಲ್ ಅಂಜನಾ ನಂದನಂ ವೀರಂ ಜಾನಕೀಶೋಕ ನಾಶನಂ ಕಪೀಶ ಮಕ್ಷ ಹಂತಾರ ವಂದೇ ಲಂಕಾ ಭಯಂಕರಮ್…

ನೆನಪಿನಂಗಳ.

ನೆನಪಿನಂಗಳ. ಕಲಿತ ರೆಕ್ಕೆ ಬಲಿತ ಹಕ್ಕಿಗಳು ಮತ್ತೇ ಗೂಡಿಗೆ ಮರಳಿವೆ ! ಕಲಿಸಿದ ಗುರುವಿನ ಸ್ಮರಣೆಗೆ ನೆನಪಿನಂಗಳಕ್ಕೆ ಕರೆದಿವೆ !! ಎಂಥಹ ಚಂದ ಎನಿತು ಅಂದ ಎಲ್ಲ ಸೇರಿ ಕೂಡೆ ಸಂಭ್ರಮವು ! ಆಟ ಊಟ ನಲಿವ ಕೂಟ ನೋಡಲೆರಡು ಕಣ್ಣು…

ನಮ್ ಮಂದಿ. (ಕವಿತೆ)

ನಮ್ ಮಂದಿ. (ಕವಿತೆ) ನಮ್ ಮಂದಿ ಧ್ವರಿಗೋಳ್ ಮನ್ಯಾಗ್ ಜೀತಾ ಮಾಡ್ತಾನೆ ಆಕುಳ,ಎಮ್ಮಿ,ಕಾಯ್ದು ಅವ್ರು ಕೊಟ್ಟಿದ ತಂಗಳ್ ಕೊಟಗ್ಯಾಗ್ ಕುಂತಿ ಉಂಬಾ ಯಾಳಿಗ್ ಎಲ್ಲಾ ಚಂದೆ ಇತ್ತ ಅಂತ್ ಈ ಜಗತ್ತಿನ್ಯಾಗ್. ನಮ್ ಮಂದಿ ಪಸಿನಾ ಸಂಗಟ್ ರಕ್ತ ಭೀ ಸುರ್ಸಿ…

ಕಾರಂಜಾ ನದಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿ.

ಕಾರಂಜಾ ನದಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿ. – ಅಶ್ವಜೀತ ದಂಡಿನ ಬೀದರ. ಭಾರತ ದೇಶ ಕೃಷಿ ಪ್ರಧಾನವಾದ ದೇಶವಾಗಿದೆ. ನಮ್ಮ ರೈತನೆ ಈ ದೇಶದ ಬೆನ್ನೆಲುಬು. ಹಾಗಾಗಿ ರೈತನ ಏಳಿಗೆಯೇ ದೇಶದ ಏಳಿಗೆಯಾಗಿದೆ. ” ನಾವು ಎಂದೆಂದಿಗೂ ರೈತನ…

ಸಕಾರಾತ್ಮಕ ಚಿಂತನೆ

ಸಕಾರಾತ್ಮಕ ಚಿಂತನೆ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಈಜುಗಾರ ಎಂದು ಹೆಸರಾಗಿರುವ ಮೈಕಲ್ ಫಿಲಿಪ್ಸ್ ನ ಬಗ್ಗೆ ಯಾರಿಗೆ ಗೊತ್ತಿಲ್ಲ. ಒಲಂಪಿಕ್ ನಲ್ಲಿ 23 ಚಿನ್ನದ ಪದಕಗಳನ್ನು ಪಡೆದಿರುವ ವಿಶ್ವದ ಸರ್ವ ಶ್ರೇಷ್ಠ ಈಜುಗಾರನಾಗಲು ಆತ ಸಾಕಷ್ಟು ಬೆವರಿಳಿಸಿದ್ದು ನಿಜ… ಆತನ ಈ…