Category: ಕತೆ

ಕತೆ

ಅಮ್ರಪಾಲಿ (ಕತೆ)

ಅಮ್ರಪಾಲಿ – ಜಿ ಎಲ್ ನಾಗೇಶ್ ಅವಳು ಮಾತಾಡಿದರೆ ಕೋಗಿಲೆ ವಸಂತ ರಾಗ ಹಾಡಿದಂತೆ… ಅವಳು ನಕ್ಕರೆ ಮುತ್ತಿನ ಹರಳು ಉದುರಿದಂತೆ! ಅವಳ ನಡಿಗೆ… ಹಂಸನಡಿಗೆ! ಅವಳು ನಡೆದುಕೊಂಡು ಬರುತ್ತಿದ್ದರೆ ಬೆಳದಿಂಗಳು ಚಲಿಸಿಕೊಂಡು ಬಂದಂತೆ ಭಾಸವಾಗುತ್ತದೆ. ಎಂತಹ ಅದ್ಭುತ ಸೌಂದರ್ಯ ಅವಳದು!…

ಮೋಡ ಸರಿದ ರವಿ (ಕತೆ)

ಮೋಡ ಸರಿದ ರವಿ ನೆನ್ನೆ ರಾತ್ರಿಯಿಂದಲೂ ಒಂದೇ ಸಮನೆ ಧೂ ! ಎಂದು ಮಳೆ ಸುರಿತ್ತಿತ್ತು. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಬೆಡ್ ರೂಮಿನ ಮಂಚದ ಮೇಲೆ ಮಲ್ಕೊಂಡು ಕುಡಿತದ ಅಮಲಿನಲ್ಲಿ ಮೊಬೈಲ್ ನೋಡುತ್ತಿದ್ದಳು ರಜನಿ. ಅದರಲ್ಲಿ ಅಶ್ಲೀಲ ಸಿನಿಮಾ ಮೂಡಿ ಬರುತ್ತಿತ್ತು.…

ಮಗುವಿನ ‌ ಹಸಿವು (ಮಿನಿ ಕತೆ)

ಮಗುವಿ ಹಸಿವು (ಮಿನಿಕತೆ) ‘ ಅಮ್ಮಾ , ಹಸಿವು ! ಮಗು ತಾಯಿ ಸೆರಗಿಡಿದು ಜಗ್ಗಿತ್ತು. ಬೆಳಿಗ್ಗೆಯಿಂದ ತುತ್ತು ಅನ್ನವಿಲ್ಲದೆ ಬಳಲಿದ ಮಗು ಹಸಿವು ತಾಳಲಾರದೆ ಅಮ್ಮನ ಮುಖ ನೋಡಿ ಅಳತೊಡಗಿತ್ತು. ” ತಡೆದುಕೋ ! ಮಗಾ , ನಿಮ್ಮಪ್ಪಾ ಬರಲಿ.…

ಮೊದಲ ಗಿರಾಕಿ. (ಕತೆ)          

ಮೊದಲ ಗಿರಾಕಿ. (ಕತೆ) ಶಾರಿ ಕಣ್ಣು ತೆರೆದಾಗ ರೈಲು ಬೆಂಗಳೂರು ತಲುಪಿತ್ತು. ಅಕ್ಕಪಕ್ಕ ನೋಡಿದರೆ ಜನ ಸಾಲುಗಟ್ಟಿ ಇಳಿಯುತ್ತಿದ್ದರು. ತನ್ನ ಜೋತೆಗಿದ್ದ ಮಲತಾಯಿ ಮತ್ತು ಮಲಸಹೋದರರು ಕಾಣಲಿಲ್ಲ. ಕೆಳಗಿಳಿದಿರಬೇಕೆಂದು ಹುಡುಕಲಾರಂಭಿಸಿದ್ಪಳು. ಎಲ್ಲಿಯೂ ಕಾಣಲಿಲ್ಲ. ಜನ ಮಾತ್ರ ಸ್ಟೇಷನ್ನಿನ್ ಹೊರ ಹೋಗಲು ತರಾತುರಿಯಲ್ಲಿದ್ದರು.…

ಹಗಲುಗಳ್ಳರು (ಕತೆ)

ಹಗಲುಗಳ್ಳರು. (ಕತೆ) ಮಚ್ಚೇಂದ್ರ ಪಿ ಅಣಕಲ್. ಇನ್ನೇನು ಮದುವೆ ಮಂಟಪದಲ್ಲಿ ಅಕ್ಷತೆಯ ಸಮಯ ‘ಮಹಾಮುನಿ ಸ್ವಾಮಿಗಳು ಬರುತ್ತಾರೆ ‘ ಅಂತ ಜನ ಹಂದರದಲ್ಲಿ ಅಕ್ಷತೆ ಹಿಡಿದು ನಿಂತ್ತಿದ್ದರು. ಪುರೋಹಿತರು ಎಲ್ಲ ತಯಾರಿ ಮಾಡಿಕೊಂಡು ಆ ಸ್ವಾಮಿಗಳಿಗಾಗಿ ಕಾಯುತ್ತಿದ್ದರು. ” ಅಕೋ !…

ಫಲಿತಾಂಶದ ಸುತ್ತ. (ಕತೆ)   

ಫಲಿತಾಂಶದ ಸುತ್ತ. (ಕತೆ) ಕಾಕ, ಏ ಕಾಕ ” ಅಂತ ಹೊರಗಿಂದ ಕೇಳಿ ಬಂದ ದನಿಗಿ ಒಳಗಿಂದಲೇ `ಓ’ ಅಂತ ಹೊರ‍್ಗ ಬಂದು “ಏನಪ್ಪ ರಾಜು, ಒಳಗ ಬಾ, ಹೊರ‍್ಗ ನಿಂತ್ಯಾಕ್ ಕರಿಲಿಕ್ ಹತ್ತಿದಿ?” ಅಂದಳು ಮಾದೇವಿ. “ಸಣ್ಣವೋ! ಕಾಕ ಇಲ್ಲೇನು?”…

ಕೇಡು ಬಗೆವ ಜನ (ಕತೆ)

ಕೇಡು ಬಗೆವ ಜನ. (ಕತೆ) ಬಸ್ಸು ಗಕ್ಕನೆ ನಿಂತಿತ್ತು. ಕಣ್ತೆರೆದು ನೋಡಿದೆ. ಕಲ್ಬುರ್ಗಿ ನಗರದ ತಿರಂದಾಜ ಟಾಕೀಜ್ ಕಾಣಿಸಿತ್ತು. ಅಲ್ಲಿ ಬಸ್‌ ಸ್ಟಾಪ್ ಇರುವುದರಿಂದ ಜನ ಇಳಿಯತೊಡಗಿದರು. ನಾನು ತಿಮ್ಮಾಪುರಿ ಚೌಕಿಗೆ ಇಳಿಯಬೇಕು. ಅಂದುಕೊಂಡಿದ್ದೆ. ಆಗ ಥಟ್ಟನೆ ಆ ನಗರದ ಸರ್ಕಾರಿ…

ಹುಡುಬಿ ಸರ್ಕಲ್‌ನಲ್ಲಿ ಒಂದು ರಾತ್ರಿ.

ಹುಡುಬಿ ಸರ್ಕಲ್‌ನಲ್ಲಿ ಒಂದು ರಾತ್ರಿ. ದಿನಾ ರಾತ್ರಿ ಒಂಭತ್ತಕ್ಕೆ ಬರಬೇಕಿದ್ದ ಬಸ್ಸು ಹನ್ನೊಂದಾದರೂ ಅದರ ಸುಳಿವಿರಲಿಲ್ಲ. ಬಸ್ಸಿಗಾಗಿ ಕಾಯುತ್ತಿರುವುದು ಆ ಸರ್ಕಲ್‌ನಲ್ಲಿ ನನ್ನನ್ನೂ ಬಿಟ್ರೆ ಇನ್ಯಾರು ಇರ‍್ಲಿಲ್ಲ. ಕಾಲೇಜ್ ವಿದ್ಯಾರ್ಥಿಯಾದ ನನ್ನಲ್ಲಿ ‘ಬಸ್‌ಪಾಸ್’ ಇದ್ದಿದ್ದರಿಂದ ಬಸ್ಸಿಗಾಗಿ ಕಾಯುವುದು ಅನಿವಾರ್ಯವಾಗಿತ್ತು. ಹೊಟ್ಟೆ ತಾಳ…

ಒಂದು ಹೆಣ್ಣಿನ ಕತೆ.  

ಒಂದು ಹೆಣ್ಣಿನ ಕತೆ. ಸುಮಗಲಿ ಹದಿನೆಂಟರ ಹರೆಯದ ತುಂಬು ಪ್ರಾಯದ ಕೊಮಲೆ. ಕೆಂಪು ಬಣ್ಣದ, ಚಿಗುರೆಗಣ್ಣಿನ, ಗಿಣಿಯ ಮೂಗಿನ ದುಂಡುಮೋಗದ ತುಂಬು ಗಲ್ಲದ, ತುಂಬಿದೆದೆಯ ರೇಶಿಮೆ ಕೇಶರಾಶಿಯ ಅವಳ ಯೌವನ ದೇವಲೋಕದ ಅಪ್ಸರೆಗೆ ಸಮವಾದದೆಂದು ಹೇಳಬಹುದು. ಕಣ್ಣಿರುವವರು ಇವಳ ಯೌನಕ್ಕೆ ಸೋತು…

ಅಪಘಾತ (ಕತೆ)

” ಕುರ್ರ್ s….! ದಢ್ ..! ಧಡಲ್ ..! ” ಅನ್ನೋ ಭೀಕರ ಶಬ್ದಕ್ಕೆ ‘ಬುಸ್ಸಕನೆ’ ಎದ್ದು ಬೆಚ್ಚಿ ಬಿದ್ದ ಆನಂದರಾಯರು ಕನವರಿಸುತ್ತಾ ಕುಳಿತು ಬಿಟ್ಟರು. ಎದೆ ಒಂದೇ ಸವನೆ ‘ ಧಡಧಡ’ ಹೊಡೆದುಕೊಳ್ಳತೊಡಗಿತ್ತು. ಅಮವಾಸ್ಯೆಯ ದಿನವಾಗಿದ್ದರಿಂದ ಸುತ್ತಲೆಲ್ಲ ಕತ್ತಲು ಕವಿದಿತ್ತು.…

ಭಯ (ಕತೆ)

ಅದೊಂದು ಮಹಾರಾಷ್ಟ್ರದ ಲೌನಾವಳಾ ನಗರದ ರಸ್ತೆಯ ಡಾಂಬರಿಕರಣ ಮಾಡುವ ಕೆಲ್ಸಕ್ಕಾಗಿ ಮಾಂತ್ಯಾ ರಸ್ತೆಲಿ ಬಿಟ್ಟ ಫಿವರ್, ಮತ್ತು ಲೋಳಾರ ಗಾಡಿಗಳ ಮೇಲೆ ‘ವಾಚಮೇನ್’ ಆಗಿ ಉಳಿದು ಕಂಪನಿಯಿಂದ ಡಾಂಬಾರು ಮಿಶ್ರೀತ ಟಿಪ್ಪರಗಳೊಂದಿಗೆ ಬರುವ ಕೂಲಿಗಳ ಗ್ಯಾಂಗಿಗಾಗಿ ಕಾಯುತ್ತಿದ್ದ. ಹೊತ್ತು ಏರಿ ಬಹಳ…

ಬರ (ಕತೆ)

ಇತ್ತೀಚಿನ ದಿನಗಳಲ್ಲಿ ಮಳೆ ಬೆಳೆ ಸಮಯಕ್ಕೆ ಸರಿಯಾಗಿ ಆಗಿದೆ ಇರುವುದರಿಂದ ಹಳ್ಳಿಯಲ್ಲಿ ರೈತರು ಕಂಗೆಟ್ಟು ಹೋಗಿದರು.ಬಿತ್ತಿದ್ದು ಬೆಳೆದುಕೊಳ್ಳಲು ಆಗದೆ ಬರದ ಬಿಸಿಲಿಗೆ ಬೆಳೆಗಳು ಬಾಡಿ ಹೋಗಿದ್ದರಿಂದ ದವಸ-ಧಾನ್ಯಗಳು ಬೆಳೆಯದೆ ತಿನ್ನುವ ಅನ್ನಕ್ಕೆ ಬೆಂಕಿ ಬಿದ್ದಂತಾಗಿ ಅವು ಸುಟ್ಟು ಹೋಗಿದವು.ಆ ವರ್ಷ ಕಲ್ಯಾಣ…

ಮಲ್ಯ (ಕತೆ)

ಮಲ್ಯ (ಕತೆ) – ಮಚ್ಚೇಂದ್ರ ಪಿ ಅಣಕಲ್. ನಾನು ರಾತ್ರಿ ಮಲ್ಯನಿಗೆ ಹೊಡೆಯಬಾರದಾಗಿತ್ತು. ನಾನು ತಪ್ಪ ಮಾಡ್ದೆ. ಕುನ್ನಿಯಾಗಿದ್ದಾಗ ಇದೆ ಕೈಯಿಂದ ನೀರು ಹಾಕಿ, ಹಾಲು ಹಾಕಿ, ಸಾಕಿ ಸಲುಹಿ ದೊಡ್ಡದಾಗಿ ಮಾಡಿದೆ. ಈಗ ಇದೆ ಕೈಯಿಂದ ಎಂಥ ಅನಾಚಾರ ಮಾಡಿಬಿಟ್ಟೇ…

ಅನುರಾಗ ಅಳಿಸದು. (ಮಿನಿಕತೆ)

ಅಂದು ಪ್ರೇಮಿಗಳು ದಂಪತಿಗಳಾಗಿದ್ದರು. ದಂಪತಿಗಳು ಬೆಚ್ಚಿಬಿದ್ದರು! ಗೂಂಡಾಗಳು ನುಗ್ಗಿದರು! ಅಮರ್ ಗುಂಡಗಳ ಜೊತೆ ಕೆಲ ಸಮಯ ಫೈಟ್ ಮಾಡಿದನು. ಕೊನೆಗೆ ಸೋತಿದ್ದನು. ಚಾಕು ವಾರ್ ಮಾಡಿದರು. ಜ್ಯೋತಿ ಹೌಹಾರಿ ಅರಚಿದಳು. ಕಾಮ ಪಿಪಾಸಿ ಗುಂಡಾಗಳು ಸಾಮೂಹಿಕ ಅತ್ಯಾಚಾರವೆಸಗಿ ಜಾಗ ಖಾಲಿ ಮಾಡಿದರು.…

ಅಸತಿ

“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ?” ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ- “ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ ಅದನ್ನು ನಿನ್ನ ಗಂಡನೆ ಹೇಳ್ತಾರೆ…

ಋಣಾನುಬಂಧ (ಕತೆ)

` ಋಣಾನುಬಂಧ’ ಅಂತ ಇರಬೇಕು ಅತ್ತೆ. ನನಗೆ ಆ ಮನೆಯಲ್ಲಿ ಇರುವ ಭಾಗ್ಯ ಇರಲಿಲ್ಲ ಅಷ್ಟೇ. ನಮ್ಮತ್ತೆ ಮಾವ ದೇವರಂತವರು. ಮೈದುನರು `ಖಾಸ್’ ತಮ್ಮನಂತವರು. ಅವರೆಲ್ಲ ಈಗ ಹೇಗಿದ್ದಾರೆ ? ನಮ್ಮ ಮೈದುನರ ಮದುವೆ ಆಯ್ತೆ ? ಅವರೆಲ್ಲ ಈಗ ಏನ…

ಬೀರನ ಎಲೇಕ್ಷನ್. (ಕತೆ)

ಗ್ರಾಮ ಪಂಚಾಯಿತಿ ಚುನಾವಣೆಯ ಅಧಿಸೂಚನೆ ಹೋರ ಬಿದ್ದಿದೆ ತಡ ಊರಲೆಲ್ಲ `ಎಲೇಕ್ಷನ್’ ಗುಲ್ಲೆದ್ದಿತ್ತು. ಓಣಿ ಓಣಿಗಳಲ್ಲಿಯ ಎಲ್ಲ ಜನರ ಬಾಯಲ್ಲೂ ಒಂದೇ `ಎಲೇಕ್ಷನ, ಎಲೇಕ್ಷನ್,ಎಲೇಕ್ಷನ್.’ ಈ ಮಾತು ಊರ ತುಂಬೆಲ್ಲ ಬಳ್ಳಿಯಂತೆ ಪಸರಿ ಬಿಟ್ಟಿತ್ತು. ಆಲದ ಕಟ್ಟೆಯ ಮೇಲೆ ಜನರ ಚರ್ಚೆ…

ಒಂದು… ಎರಡು… ಮೂರು.. ! (ಕತೆ)

ಒಂದು… ಎರಡು… ಮೂರು.. ! (ಕತೆ) – ಮಚ್ಚೇಂದ್ರ ಪಿ ಅಣಕಲ್. ” ಹಲೋ ! ಮಾಧವ, ನಾ ನಿನ್ ತಂದೆ ಮಾತಾಡ್ತಿರೊ ಕಣೋ ! ಯಶೋಧ,ಯಾಕೋ ಹುಚ್ಚುಚ್ಚಾಗಿ ವರ್ತಿಸುತ್ತಿದ್ದಾಳೆ.ನೀನು ಸ್ಟುಡಿಯೊ ಮುಚ್ಕೊಂಡು ಬೇಗ ಬಂದ ಬಿಡೋ ! ನಮಗ್ಯಾಕೋ ಭಯವಾಗ್ತಿದೆ…

ಮಂಜಮ್ಮನ ಮಕ್ಕಳು

ಅರೆ ಇದೇನಿದು ! ಪುಟ್ಟಕ್ಕನ ಮಕ್ಕಳು ಧಾರವಾಹಿ ಹೆಸರು ಕೇಳಿದ್ದೇವೆ ಇದು ಎಂಥದ್ದು ಮಂಜಮ್ಮನ ಮಕ್ಕಳು ಎಂದು ನೀವೂ ಯೋಚಿಸುತ್ತಿರಬಹುದು ಅಲ್ಲವೇ ! ನಿಮ್ಮ ಊಹೆಗೂ ಮೀರಿದ ಸಾಧನೆಯ ಕಥೆಯಿದು . ಯಲಿವಾಳ ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಪುಟ್ಟ…