ದಸರಾ ಹಬ್ಬದ ನಾಣ್ಣುಡಿ.
ದಸರಾ ಹಬ್ಬದ ನಾಣ್ಣುಡಿ. ದಸರಾ ಹಬ್ಬದ ಬಗ್ಗೆ ಒಂದು ನಾಣ್ನುಡಿ ಇದೆ ಅದೇನಂದ್ರೆ “ಬನ್ನಿ ತಗೊಂಡು ಬಂಗಾರದ ಹಾಗೆ ಬಾಳೋಣು”. ಈ ನಾಣ್ನುಡಿ ಕೇಳಿ ಒಂದು ಮಾತು ನೆನಪಿಗೆ ಬರುತ್ತದೆ, “ಕೂಡಿ ಬಾಳಿದರೆ ಸ್ವರ್ಗ ಸುಖ” ಈ ಮಾತು ಅರ್ಥ ಮಾಡಿಕೊಂಡು…
ಭಾವನೆಗಳ ಬೆಸುಗೆಯ ಪರಿಮಳ.
ಲೇಖನ
ದಸರಾ ಹಬ್ಬದ ನಾಣ್ಣುಡಿ. ದಸರಾ ಹಬ್ಬದ ಬಗ್ಗೆ ಒಂದು ನಾಣ್ನುಡಿ ಇದೆ ಅದೇನಂದ್ರೆ “ಬನ್ನಿ ತಗೊಂಡು ಬಂಗಾರದ ಹಾಗೆ ಬಾಳೋಣು”. ಈ ನಾಣ್ನುಡಿ ಕೇಳಿ ಒಂದು ಮಾತು ನೆನಪಿಗೆ ಬರುತ್ತದೆ, “ಕೂಡಿ ಬಾಳಿದರೆ ಸ್ವರ್ಗ ಸುಖ” ಈ ಮಾತು ಅರ್ಥ ಮಾಡಿಕೊಂಡು…
ಹೀಗಿದ್ದರು ನಮ್ಮ ಮಾಜಿ ಪ್ರಧಾನಿ 94 ವರ್ಷದ ಆ ವೃದ್ಧರನ್ನು ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಮನೆಯ ಮಾಲೀಕ ಹೊರ ಹಾಕಿದ್ದ. ಆ ವೃದ್ಧರ ಬಳಿ ಒಂದು ಹಳೆಯ ಹಾಸಿಗೆ, ಕೆಲ ಅಲುಮಿನಿಯಂ ಪಾತ್ರೆಗಳು ಮತ್ತು ಒಂದು ಪ್ಲಾಸ್ಟಿಕ್ ಬಕೆಟ್ ಹೊರತುಪಡಿಸಿ…
ಹೆಣ್ಣು ಮಗಳ ಯಶಸ್ಸಿನ ಹಿಂದಿನ ರಹಸ್ಯ ನಿಮ್ಮ ಯಶಸ್ಸಿನ ಗುಟ್ಟೇನು? ಎಂದು ಯಶಸ್ವಿ ಮಹಿಳೆಯೊಬ್ಬರನ್ನು ಒಂದು ಬಾರಿ ನಾನು ಪ್ರಶ್ನಿಸಿದೆ. ನಸುನಕ್ಕ ಆಕೆ ಹೀಗೆ ಉತ್ತರಿಸಿದಳು… ನನ್ನ ಯಶಸ್ಸಿನ ಪಯಣ ಆರಂಭವಾಗಿದ್ದು ಹೀಗೆ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದನ್ನು ನಾನು ಬಿಟ್ಟಾಗಲೇ ನನಗೆ…
ಭಾರತದ ಆತ್ಮಾಭಿಮಾನದ ಸಂಕೇತ ರತನ್ ಜಿ ಟಾಟಾ… ಅಸ್ತಂಗತ (28-12-1937 ರಿಂದ 9-10-2024) ಒಂದು ಸೂಜಿಯನ್ನು ತಯಾರಿಸಲು ಕೂಡ ಸಾಧ್ಯವಾಗದ ಭಾರತ ದೇಶ ಇಂದು ವಿಜ್ಞಾನ, ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲಿ ಜಾಗತಿಕ ಮನ್ನಣೆ ಗಳಿಸಲು ತನ್ನ ಅಹರ್ನಿಶಿ ಕಾಣಿಕೆ ನೀಡಿರುವ ಕೆಲವೇ…
ಭಾರತಕ್ಕಾಗಿ ಕೈ ಎತ್ತು. ಈ ಸೃಷ್ಟಿಯ ಎಲ್ಲಾ ಜೀವಿಗಳಲ್ಲಿ ಮಾನವ ಜೀವಿ ಮಾತ್ರ ಸ್ವಲ್ಪ ಬುದ್ಧಿವಂತ ಆದರೂ ಉಳಿದ ಜೀವಿಗಳಿಗೆ ಹೋಲಿಸಿದರೆ ಪೆದ್ದ. ಹಾಗೆ ಇಲ್ಲಿ ಮಾನವ ಮಾತ್ರವೇ ಜಾತಿ , ದೇವರು , ಧರ್ಮ ಎನ್ನುವುದು, ಮತ್ತು ಅದರ ಜೊತೆಗೇ…
ಬಸವಕಲ್ಯಾಣದ ಗವಿಮಠದಲ್ಲೊಂದು ವಿಸ್ಮಯ ದೃಶ್ಯ. ” ಘನಲಿಂಗ ರುದ್ರಮುನಿ ಗವಿಮಠದೊಳಗಿನ ಮೂರ್ತಿಯ ಮೇಲೆ ಬಂಗಾರದ ಬೆಳಕು” ಸೂರ್ಯನ ಚಿತ್ರ ತೆಗೆಯಬೇಕು, ಬೆಳಕಿನ ಕಿರಣಗಳು ಸೆರೆ ಹಿಡಿಯಬೇಕೆಂದು ಕ್ಯಾಮರಾ ಬ್ಯಾಗು ಹೆಗಲಿಗೇರಿಸಿ ಬೆಳಗ್ಗೆ ಮತ್ತು ಸಂಜೆ ಸುಮಾರು ಕಡೆ ಸುತ್ತಾಡಿದಾಗ ನನ್ನ ದೃಷ್ಟಿಗಿಂದ…
ಸ್ನೇಹ. ಸ್ನೇಹ, ಸ್ನೇಹ ಅಂದ್ರೆ ತಟ್ಟನೆ ನೆನಪಿಗೆ ಬರವುದೆ ಆತ್ಮೀಯತೆ, ಆತ್ಮೀಯತೆಯ ಭಾವ ನಿಷ್ಕಲ್ಮಶ ಪ್ರೀತಿ, ನೊಂದಿದಾಗ ಸಾಂತ್ವನ ನೀಡುವ ಹೃದಯ. ಭಯವಾದಾಗ ಧೈರ್ಯ ತುಂಬುವ ಸ್ನೇಹ. ಸ್ನೇಹದಲ್ಲಿ ಖುಷಿಯಾದಾಗ ಸಂಭ್ರಮಿಸುವ ಕಪಟವಿಲ್ಲದ ಮನಸೇ ಸ್ನೇಹ. ಸದಾ ಸೂರ್ಯನ ಬೆಳಕಷ್ಟೇ ಪ್ರಕಾಶಮಾನ…
ಮಹಿಳಾ ಸಾಕ್ಷರತೆ. ಮಹಿಳಾ ಸಾಕ್ಷರತೆ ದೀಪವನ್ನು ಹಚ್ಚಿದವರು ಸಾವಿತ್ರಿ ಫುಲೇಯವರು. ಇವರಿಗೊಂದು ಹೃದಯಪೂರ್ವಕ ಧನ್ಯವಾದಗಳು ಎಲ್ಲ ಮಹಿಳಾ ಮನಗಳಿಂದ. ಸಾಕ್ಷರತೆ ಅಗತ್ಯವಿದೆ ಪ್ರತಿಯೊಂದು ಹೆಣ್ಣು ಅಥವಾ ಗಂಡಿಗೂ. ಎಲ್ಲಾ ವಿದ್ಯೆಗಳಲ್ಲಿಯೂ ಅಕ್ಷರ ವಿದ್ಯೆಯು ಅತಿ ಮಹೋನ್ನತವಾದದ್ದು. ವಿದ್ಯೆದಾತ್ರಿ ದೇವತೆ ಸರಸ್ವತಿ ದೇವಿ,…
ನವರಾತ್ರಿ ವೈಭವ ನಮ್ಮ ಭಾರತ ದೇಶ ಅನೇಕ ಸಂಸ್ಕೃತಿ, ಸಂಪ್ರದಾಯಗಳ ತವರು. ಭಾರತೀಯರಾದ ನಾವು ಆಯಾ ಸಂಪ್ರದಾಯಗಳಿಗನುಗುಣವಾಗಿ ಪ್ರತಿ ವರ್ಷ ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ನಾವು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದಸರಾ ಹಬ್ಬವು ವಿಶಿಷ್ಟವಾದುದು. ಈ ಹಬ್ಬವನ್ನು ದೇಶದೆಲ್ಲೆಡೆ ವಿಭಿನ್ನವಾಗಿ ಆಚರಿಸುತ್ತಾರೆ.…
ನಾಡ ಹಬ್ಬ ದಸರಾ. ದಸರ ಹಬ್ಬ ಅಂದರೆ ನಾಡಿಗೆಲ್ಲ ದೊಡ್ಡ ಹಬ್ಬ. ಇಡೀ ದೇಶದಾದ್ಯಂತ ಆಚರಿಸುವ ಈ ಹಬ್ಬವು ಪುರಾಣ ಕಾಲದಿಂದಲೂ ನಡೆದುಕೊಂಡು ಬಂದಿದೆ. ದಸರಾ ಹಬ್ಬದ ಇನ್ನೊಂದು ವಿಶೇಷ ಎಂದರೆ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ನಂತರ ಬನ್ನಿ ಮುಡಿಯುತ್ತಾರೆ…
ಘಾಟ ಹಿಪ್ಪರಗಾ ರಾಮಲಿಂಗೇಶ್ವರ ದರ್ಶನ. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ‘ಬೀದರ ಜಿಲ್ಲೆಯು, ಕಲ್ಯಾಣ ನಾಡು,ಶರಣರ ನಾಡು, ಗವಿ-ಗದ್ದುಗೆಗಳ ಬೀಡು ಎಂಬ ಖ್ಯಾತಿಗೆ ಒಳಪಟ್ಟಿದೆ. ಈ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರವು ಧಾರ್ಮಿಕ ಮತ್ತು ಐತಿಹಾಸಿಕ ನಗರವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ರಾಮಾಯಣ…
ಶಿಕ್ಷಣ ಕುರಿತ ಗಾಂಧೀಜಿ ಭಾಷಣಕ್ಕೆ ಶತಮಾನದ ಗರಿ. ಅಗಸ್ಟ್ ಒಂದು, 1924. ಅಹಮದಾಬಾದಿನಲ್ಲಿ ಗಾಂಧೀಜಿಯವರು ರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ನೂರು ವರ್ಷಗಳಾದವು. ಈ ಶತಮಾನದ ಭಾಷಣ ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ದಿಕ್ಸೂಚಿಯಾಗಬಲ್ಲದು.ಈ ಭಾಷಣದ ಸಾರಾಂಶವನ್ನು ಇಲ್ಲಿ ವಿವೇಚಿಸಲಾಗಿದೆ. ಭಾರತ…
ನೀನ ಯಾರಿಗೇನಾದಿಯೋ ..! ಎಂತಹಾ ಅದ್ಭುತ ! ಈ ಜಗತ್ತಿನ ನಿಯಮ. ಇಲ್ಲಿ ನೀರು ಗಾಳಿ ಬೆಂಕಿ ಆಕಾಶ ಭೂಮಿ ಎಂಬ ಪಂಚಭೂತಗಳು ಸೃಷ್ಟಿಯಾಗಿದ್ದು ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ಅಸಂಖ್ಯಾತ ಜೀವಿಗಳ ಬದುಕಿಗೆ ಆಧಾರವಾಗಿವೆ . ಈ ಭೂಮಿಯ ಮೇಲೆ…
ಸ್ನೇಹಿತರಿಗೊಂದು ಪತ್ರ ಹಾಯ್ ! ಹೇಗಿದ್ದಿರಾ ? ಸುಮಾರು ಇಪ್ಪತ್ತು ವರ್ಷಗಳಾಗುತ್ತಾ ಬರುತ್ತಿದೆ ಅಲ್ವಾ ? ಎಲ್ಲಿ ಕಳೆದು ಹೋದವು ಆ ದಿನಗಳು ? ನೀವೆಲ್ಲ ತುಂಬ ಬದಲಾಗಿದ್ದಿರಿ ಅನಿಸುತ್ತಿದೆ. ಮಾತಾಡಿ. ಆ ಆಗ್ರಾದ ತಾಜ್ಮಹಲ್ ಹತ್ತಿರ ತೆಗೆದ ಪೋಟೋ ಅದೇಷ್ಟು…
ನಂಬಿಕೆ. ” ನಂಬಿ ಕೆಟ್ಟವರಿಲ್ಲ .! ನಂಬಿ ಕೆಟ್ಟವರಿಲ್ಲವೋ ..! ಈ ಗುರುಗಳ ..! ನಂಬದೇ ಕೆಡುವರುಂಟೋ ..! “ ಎಂದು ಶ್ರೀ ವ್ಯಾಸರಾಯರು ಹಾಡಿ ಹೊಗಳಿದ್ದಾರೆ. ಹಾಗಾಗಿ ನಂಬಿಕೆ ಎನ್ನುವುದು ಭರವಸೆಯ ಇನ್ನೊಂದು ರೂಪ .ಈ ನಂಬಿಕೆಯೂ ತನ್ನ ಎಲ್ಲೆಗಳನ್ನು…
ಪರಿಸರಕ್ಕೆ ನಮ್ಮ ಕೊಡುಗೆ ಏನು ? ಮನುಷ್ಯನು ಪ್ರತಿ ಹಂತದಲ್ಲೂ ಪ್ರಕೃತಿಯಿಂದ ಒಂದಲ್ಲ ಒಂದು ಸಹಾಯ ಇರುವುದಂತೂ ನಿಜ. ನಾವು ಜೀವಿಸುವ ಈ ಭೂಮಿಗೆ ಹೊರೆಯಾಗಿ ಗಿಡ ಮರಗಳಿಂದ ಬೆಳಕನ್ನು ಪಡೆಯುವುದರ ಜೊತೆಗೆ ನಮಗೆ ಅಗತ್ಯವಾದ ವಸ್ತುಗಳನ್ನು ಅವುಗಳಿಂದಲೇ ತಯಾರಿಸಿ ಬದುಕು…
ಶರಣರ ದೃಷ್ಟಿಯಲ್ಲಿ ಬಸವಣ್ಣನವರು . 12ನೇ ಶತಮಾನದ ಬಸವಾದಿ ಶರಣರು ನಮಗೆ ಕೊಟ್ಟ ವಚನ ಸಾಹಿತ್ಯ ಅನುಭಾವ ನಮ್ಮ ಕನ್ನಡ ಸಾರಸ್ವತ ಲೋಕದ ಕೀರ್ತಿ ಜಾಗತಿಕ ಇತಿಹಾಸದಲ್ಲಿ ಅಜರಾಮರ ಹಾಗೂ ಮರೆಯಲಾಗದ ಮಾಣಿಕ್ಯವಾಗಿದೆ. ಬಸವಣ್ಣನವರ ನೇತೃತ್ವದಲ್ಲಿ ಸಮಾಜೋಧಾರ್ಮಿಕ ಕ್ರಾಂತಿಗೆ ವೈಚಾರಿಕ ಕ್ರಾಂತಿಗೆ…
ಸುಖದ ಮೂಲ ಎಲ್ಲಿದೆ ? ಸುಖ- ಸಂತೋಷ ಎನ್ನುವುದು ನಾವು ನೋಡುವ ದೃಷ್ಟಿಕೋನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.ಯಾವುದೇ ಸವಾಲನ್ನು ನಾವು ಧನಾತ್ಮಕ ವಾಗಿ ತೆಗೆದುಕೊಂಡರೆ ಸುಖವನ್ನು ಕಂಡುಕೊಳ್ಳಬಹುದು. ಅದನ್ನೇ ಋಣಾತ್ಮಕವಾಗಿ ತೆಗೆದುಕೊಂಡರೆ ದು:ಖ ಕಟ್ಟಿಟ್ಟ ಬುತ್ತಿ. ನನಗೆ ದೇವರು ಏನು ಕೊಟ್ಟಿದ್ದಾನೆ? ಎಂದು…
1. ಮದುವೆಯಲ್ಲಿ ಕಾಶೀಯಾತ್ರೆಗೆ ಶಾಸ್ತ್ರ ಮಾಡಲು ಕಾರಣವೇನು ? ಹಿಂದಿನ ಕಾಲದಲ್ಲಿ ಮದುವೆ ಸಂಪ್ರದಾಯದ ಪದ್ಧತಿ ಪ್ರಕಾರಗಳಲ್ಲಿ ವರನು ಮದುವೆಯಲ್ಲಿ ಕಾಶೀ ಯಾತ್ರೆಗೆ ಹೋಗುವೆನು ಎಂದು ವಧುವಿನ ತಂದೆಗೆ ಹೇಳುವುದು ಪದ್ಧತಿಗಳಲ್ಲಿ ಒಂದಾಗಿದೆ.ಇದು ಮದುವೆ ಮುನ್ನ ಅರಿಶಿನ ಶಾಸ್ತ್ರ ಮಾಡಿದ ಮೇಲೆ…
ಮುಸ್ಲಿಮರು ಎಂದರೆ ಹಿಂದೂಗಳ ವಿರೋಧಿಗಳು ಎಂಬ ಅಪವಾದ ಹೊಂದಿದ ಮುಸ್ಲಿಂ ಬಾಂದವರು ಇಂದು ಹಿಂದೂಗಳ ಪಾಲಿಗೆ ಹಿಂದೂ – ಮುಸ್ಲಿಂ ಬಾಯ್ -ಬಾಯ್ ಎನ್ನುವುದು ತೋರಿಸಿಕೊಟ್ಟಿದ್ದಾರೆ. ಅದೇನಂತಿರಾ ? ಹೌದು. ಬೀದರ ಜಿಲ್ಲೆ ಬಸವಕಲ್ಯಾಣ ನಗರದ ಗಣೇಶ ಉತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ…