Category: ಲೇಖನ.

ಲೇಖನ

ಬದುಕಿನಲ್ಲಿ ಸಾಹಿತ್ಯದ ಅವಶ್ಯಕತೆ.

ಬದುಕಿನಲ್ಲಿ ಸಾಹಿತ್ಯದ ಅವಶ್ಯಕತೆ. ವೈಜ್ಞಾನಿಕ ವಿಸ್ಮಯಗಳು, ತಂತ್ರಜ್ಞಾನದ ಸುಧಾರಿತ ವಸ್ತುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಇಂದಿನ ಸಮಾಜದಲ್ಲಿ ಸಾಹಿತ್ಯದ ಓದಿನ ಕುರಿತು ಜನರಲ್ಲಿ ಒಂದು ರೀತಿಯ ಅಸಡ್ಡೆಯನ್ನು ನಾವು ಕಾಣುತ್ತಿದ್ದೇವೆ. ಅಯ್ಯೋ! ಪುಸ್ತಕ ಓದುವುದಕ್ಕೆ ಸಮಯ ಎಲ್ಲಿದೆ ರೀ? ನಾವು ತುಂಬಾ…

ಮಧ್ಯಂತರ ಜೀವನ….ಇರಲಿ ತುಸು ಎಚ್ಚರ.

ಮಧ್ಯಂತರ ಜೀವನ….ಇರಲಿ ತುಸು ಎಚ್ಚರ. – ವೀಣಾ ಹೇಮಂತ್ ಗೌಡ ಪಾಟೀಲ್. ನಿವೃತ್ತಿಯ ನಂತರ ಒಳ್ಳೆಯ ಆರಾಮದಾಯಕ ಜೀವನವನ್ನು ನಡೆಸಲು ಯೋಗ ವ್ಯಾಯಾಮ ನಡಿಗೆಗಳನ್ನು ಸಂಗಾತಿಯೊಂದಿಗೆ ಕೈಗೊಳ್ಳಿ. ನಿಗದಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ಹೇಳಿದ ಮಾತ್ರೆ, ಔಷಧಿಗಳನ್ನು ತಪ್ಪದೇ ಸೇವಿಸಿ.…

ಮನೆಯೆಂಬ ಮೊದಲ ಪಾಠಶಾಲೆ

ಮನೆಯೆಂಬ ಮೊದಲ ಪಾಠಶಾಲೆ – ವೀಣಾ ಹೇಮಂತ್ ಗೌಡ ಪಾಟೀಲ್. ಜೀವನದ ಸಣ್ಣ ಪುಟ್ಟ ಖುಷಿಗಳನ್ನು ಮನದುಂಬಿ ಅನುಭವಿಸುವುದನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ಹುಟ್ಟು ಹಾಕುವುದು, ನಮಗಿಂತ ಹಿರಿಯರನ್ನು ಗೌರವಿಸುವ ಮತ್ತು ತಮಗಿಂತ ಕಿರಿಯರನ್ನು ಪ್ರೀತಿಸುವ, ದೀನ ದಲಿತರ…

ಒಳ್ಳೆಯ ಪತ್ನಿ ಬೇಕಿದ್ದರೆ ಉತ್ತಮ ಪತಿಯಾಗಿ.

ಒಳ್ಳೆಯ ಪತ್ನಿ ಬೇಕಿದ್ದರೆ ಉತ್ತಮ ಪತಿಯಾಗಿ. – ವೀಣಾ ಹೇಮಂತ್ ಗೌಡ ಪಾಟೀಲ್. ಸಾಮಾಜಿಕ ಜಾಲತಾಣದ ಕೀಡೆಯ ಕಚ್ಚುವಿಕೆಯಿಂದ ಪ್ರಭಾವಿತರಾದವರಿಗೆ( ಅದಕ್ಕೂ ಮುನ್ನ ಹೊಸದರಲ್ಲಿ ಗೋಣಿಚೀಲ ಎತ್ತಿ ಒಗೆದಂತೆ) ಮದುವೆಯಾದ ಹೊಸತರಲ್ಲಿ ಹೆಂಡತಿಯನ್ನು ಚಂದ್ರ ಚಕೋರಿ, ಜೀವನದ ಸಂಗಾತಿ ಎಂದೆಲ್ಲಾ ಬಣ್ಣಿಸುವ…

ನ್ಯೂನತೆಗಳ ಮರೆತು ಸಾಧಿಸಿ ತೋರಿದವರು.

ನ್ಯೂನತೆಗಳ ಮರೆತು ಸಾಧಿಸಿ ತೋರಿದವರು. – ವೀಣಾ ಹೇಮಂತ್ ಗೌಡ ಪಾಟೀಲ್. ಎಷ್ಟೋ ಬಾರಿ ಎಲ್ಲ ಇದ್ದಾಗಲೂ ಏನೂ ಇಲ್ಲದಂತೆ ಭಾಸವಾಗುವ ಮನುಷ್ಯ ಅಭಾವಗಳ ಕೊರತೆಯ ಭಾವದಿಂದ ನರಳುತ್ತಾನೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಅಡಿಗರ ಕವನದ ಸಾಲುಗಳು…

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ.

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ. – ಅಶ್ವಜೀತ ದಂಡಿನ ಬೀದರ. ಕ್ರಿ.ಪೂ. 185 ರಲ್ಲಿ ಪುಷ್ಯಮಿತ್ರ ಸುಂಗನ ಆಸ್ಥಾನದ ಪಂಡಿತನಾದ, ಸುಮತಿ ಭಾರ್ಗವನೆಂಬ ಒಬ್ಬ ಆರ್ಯ ಋಷಿ ಬರೆದ ‘ಮನಸ್ಪೃತಿಯಂಬ’ ತಾರತಮ್ಯ ನೀತಿ ಬರಿತಾ ಸಂವಿಧಾನದಿಂದಾಗಿ ವಿದ್ಯೆ, ಆಸ್ತಿ, ಅಧಿಕಾರ ನಿಷೇಧಿಸಲಾಯಿತು. ಒಂದು…

ಆಧುನಿಕ ಭಾರತದ ಮೊದಲ ಜ್ಞಾನಮಾತೆ : ಸಾವಿತ್ರಿಬಾಯಿ ಫುಲೆ

ಆಧುನಿಕ ಭಾರತದ ಮೊದಲ ಜ್ಞಾನಮಾತೆ : ಸಾವಿತ್ರಿಬಾಯಿ ಫುಲೆ – ದೇವೇಂದ್ರ ಕಟ್ಟಿಮನಿ, ಕಮಲಾಪುರ ಹೆಣ್ಣೊಂದು ಕಲಿತರೆ; ಶಾಲೆಯೊಂದು ತೆರೆದಂತೆ. ಎಂಬ ನುಡಿಯ ಭಾವರ್ಥ ಸಾಕಾರಗೊಳ್ಳಿಸುವಂತೆ, ಭಾರತದ ಇತಿಹಾಸದಲ್ಲಿ ಮರೆಯಲಾರದ ಮಹಿಳಾ ಮಾಣಿಕ್ಯಗಳೆಂದರೆ, ಸಾವಿತ್ರಿಬಾಯಿ ಫುಲೆ ಮತ್ತು ಶೇಖ್‌ ಫಾತಿಮಾ. ಶೋಷಿತ…

ಶ್ರೀ ಸಿದ್ದೇಶ್ವರ ಸ್ವಾಮಿಗಳು

ಶ್ರೀ ಸಿದ್ದೇಶ್ವರ ಸ್ವಾಮಿಗಳು – ವೀಣಾ ಹೇಮಂತ್ ಗೌಡ ಪಾಟೀಲ್ ನುಡಿದಂತೆ ನಡೆದ ಸಂತ, ವಿರಳಾತಿವಿರಳ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿ ಸರಳತೆ ಮತ್ತು ಆದರ್ಶ ಗಳನ್ನು ಬದುಕಿದ ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳು ನಿಜದ ಅರ್ಥದಲ್ಲಿ ಯೋಗಿಗಳು. ಇಂದಿನ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ…

ಕಹಿ ನಗ್ನ ಸತ್ಯ !

ಕಹಿ ನಗ್ನ ಸತ್ಯ ! – ಜಿ.ಎಲ್.ನಾಗೇಶ. ಮಹಾಭಾರತದ… ಸ್ವಾತಂತ್ರ್ಯ ಭಾರತದ ರಿಯಲ್ ಹೀರೋ ಯಾರು ? ಗಾಂಧಿ…! ಮಹಾತ್ಮಗಾಂಧಿ ಸ್ವಾತಂತ್ರ ಭಾರತದ ರಿಯಲ್ ಹೀರೋನಾ ? ಅಲ್ಲ. ಗಾಂಧೀಜಿ ನಾಯಕನಲ್ಲ ! ಗೋಡ್ಸೆ ಖಳನಾಯಕನಲ್ಲ ! ಅವರಿಬ್ಬರೂ ಅಂಧಭಕ್ತರು…! ಹಾಗಂದರೆ…

ಹೊಸತನದ ಬೆರಗು ನೀಡಲಿ ಇನ್ನಷ್ಟು ಮೆರುಗು.

ಹೊಸತನದ ಬೆರಗು ನೀಡಲಿ ಇನ್ನಷ್ಟು ಮೆರುಗು. 2025 ರ ನವ ವರ್ಷಕ್ಕೆ ಕಾಲಿಡಲು ಹೊರಟಿರುವ ನವ ಮನಸ್ಸುಗಳಿಗೆ ಈ ಹೊಸ ವರುಷವು ಇನ್ನಷ್ಟು ಬೆರಗು, ಹೊನಲು, ಸಂತಸ, ಸಂಭ್ರಮ ತರಲಿ. ಪ್ರತಿ ದಿನದಂತೆ ಈ ದಿನವೂ. ಅದೆ ಬೆಳಗ್ಗಿನ ನಿತ್ಯ ಕರ್ಮ,…

ಶೌರ್ಯ ಭೂಮಿ ಭೀಮಾ ಕೊರೆಗಾಂವ..

ಶೌರ್ಯ ಭೂಮಿ ಭೀಮಾ ಕೊರೆಗಾಂವ. – ಸಿದ್ಧಾರ್ಥ ಟಿ ಮಿತ್ರಾ. ಕೋರೆಗಾಂವ್ ಎಂಬ ಹೆಸರು ಮತ್ತೆ ಮತ್ತೆ ದೇಶದೆಲ್ಲೆಡೆ ಮುನ್ನೆಲೆಗೆ ಬರುತ್ತಿದೆ .ಭಾರತದ ಇತಿಹಾಸದಲ್ಲಿ ಹೆಸರಾದ ಕದನ ಭೂಮಿ ಇದು. ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳುಕು ಹಾಕಿಕೊಂಡಿರುವ ಸ್ವಾಭಿಮಾನಕ್ಕೆ ಹೆಸರುವಾಸಿಯಾದ…

ತಾಯ್ತನ ಮತ್ತು ಗಟ್ಟಿತನ.

ತಾಯ್ತನ ಮತ್ತು ಗಟ್ಟಿತನ. – ವೀಣಾ ಹೇಮಂತ್ ಗೌಡ ಪಾಟೀಲ್. ಆಗಾಗ ನಾನು ನನ್ನ ಮಗಳೊಂದಿಗೆ ನನ್ನ ಅಮ್ಮ ಯನ್ನು ನೋಡಲು ಹೋಗುತ್ತೇನೆ. ಹಾಗೆ ಆಕೆಯೊಂದಿಗೆ ಕುಳಿತಾಗ ಆಕೆ ನೋಡುತ್ತಿರುವ ಟಿವಿ ಸೀರಿಯಲ್ ಗಳು ಆಕೆಗೆ ಅರ್ಥವಾಗುತ್ತದೆಯೇ ಎಂದು ನನಗೆ ಆಶ್ಚರ್ಯವಾಗುತ್ತದೆ.…

ಸ್ವಾಭಿಮಾನದ ವಿಜಯ ಭೀಮಾ ಕೋರೆಗಾಂವ.

ಸ್ವಾಭಿಮಾನದ ವಿಜಯ ಭೀಮಾ ಕೋರೆಗಾಂವ. – ಅಶ್ವಜೀತ ದಂಡಿನ ಬೀದರ. ವಿಶ್ವಜ್ಞಾನಿ ಯುಗ ಪುರುಷ ಸಂವಿಧಾನ ಶಿಲ್ಪಿ ಡಾ.ಬಾಬಾಸಹೇಬ ಅಂಬೇಡ್ಕರ ಅವರು ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ , ಅಲ್ಲಿನ ಗ್ರಂಥಾಲಯಗಳಲ್ಲಿ ದಿನತಪ್ಪದೆ ಇತಿಹಾಸಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದುತ್ತಿದ್ದರು. ಆಗ…

ಹೊಸ ವರ್ಷದ ಹೊಸ್ತಿಲಿನಲ್ಲಿ… ನವ ಆಶಯಗಳ ತೇರನೆಳೆಯೋಣ ಬನ್ನಿ

ಹೊಸ ವರ್ಷದ ಹೊಸ್ತಿಲಿನಲ್ಲಿ… ನವ ಆಶಯಗಳ ತೇರನೆಳೆಯೋಣ ಬನ್ನಿ. – ವೀಣಾ ಹೇಮಂತ್ ಗೌಡ ಪಾಟೀಲ್. ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಯವರೆಗೆ ಐಷಾರಾಮಿ ರೆಸ್ಟೋರೆಂಟ್ ಗಳಲ್ಲಿ,ಹೋಟೆಲ್ಗಳಲ್ಲಿ ಭೂರಿ ಭೋಜನ ಮಾಡಿ ತಿಂದು ಕುಡಿದು ಕುಣಿದು, ಕುಪ್ಪಳಿಸಿ ಮಧ್ಯರಾತ್ರಿ 12 ಗಂಟೆಗೆ…

ಸ್ನೇಹ ವಲಯ ಚಿಕ್ಕದಿರಲಿ

ಸ್ನೇಹ ವಲಯ ಚಿಕ್ಕದಿರಲಿ – ವೀಣಾ ಹೇಮಂತ್ ಗೌಡ ಪಾಟೀಲ್. ಆ ಪುಟ್ಟ ಯುವತಿ ತನ್ನ ತಾಯಿಯೊಂದಿಗೆ ನಾವು ನಿಜವಾಗಿಯೂ ಜೀವನದಲ್ಲಿ ಸ್ನೇಹಿತರನ್ನು ಹೊಂದಿರಬೇಕೇ? ಎಂದು ಕೇಳಿದಳು. ಅದಕ್ಕೆ ಉತ್ತರವಾಗಿ ಆಕೆಯ ತಾಯಿ ಖಂಡಿತವಾಗಿಯೂ ಬೇಕು. ಜೀವನ ನಾವು ತಿಳಿದುಕೊಂಡಿದ್ದಕ್ಕಿಂತ ಹೆಚ್ಚು…

ಯುಗದ ಕವಿ ಜಗದ ಕವಿ …ವಿಶ್ವ ಮಾನವ ರಸಋಷಿ ಕುವೆಂಪು

ಯುಗದ ಕವಿ ಜಗದ ಕವಿ …ವಿಶ್ವ ಮಾನವ ರಸಋಷಿ ಕುವೆಂಪು. – ವೀಣಾ ಹೇಮಂತ್ ಗೌಡ ಪಾಟೀಲ್. ವರ್ಷಗಳ ಹಿಂದೆ ಎಲ್ಲೋ ಓದಿದ ನೆನಪು. ಒಂದೇ ಮನೆಯ ಇಬ್ಬರು ಸಾಹಿತಿ ಸಹೋದರರ ನಡುವೆ ನಡೆದ ಮಾತುಕತೆ. ಅದು ಮಧ್ಯಾಹ್ನದ ಊಟದ ಸಮಯ.…

ವಿಶ್ವ ಮಾನವನ ದಿವ್ಯ ಸಂದೇಶ

ವಿಶ್ವ ಮಾನವನ ದಿವ್ಯ ಸಂದೇಶ – ಅಶ್ವಜೀತ ದಂಡಿನ ಬೀದರ ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗೆ ಧರ್ಮದ ಅಫೀಮು ಹೆಚ್ಚಾಗಿದೆ. ಅನ್ಯಮತಿಯ ಕೋಮುಗಳ ಮಧ್ಯೆ ಧಾರ್ಮಿಕ ಕಲಹಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಜಾತೀಯತೆಯು ತನ್ನ ಸ್ವರೂಪವನ್ನು ಬದಲಿಸಿಕೊಂಡು ಮತ್ತಷ್ಟು ತೀವ್ರಗೊಳ್ಳುತ್ತಿರುವುದು ತುಂಬಾ ಆತಂಕದ…

ಹರೆಯದ ಹೆಣ್ಣು ಮಕ್ಕಳಿಗೆ ದೊಡ್ಡಮ್ಮನ ಪತ್ರ

ಹರೆಯದ ಹೆಣ್ಣು ಮಕ್ಕಳಿಗೆ ದೊಡ್ಡಮ್ಮನ ಪತ್ರ – ವೀಣಾ ಹೇಮಂತ್ ಗೌಡ ಪಾಟೀಲ್. ಪ್ರೀತಿಯ ಪುಟ್ಟಿ, ಹೇಗಿದ್ದೀಯಾ? ನೀನು ಬಿಡು ಹಾಡಿ, ಕುಣಿದು, ನಲಿದಾಡಿಕೊಂಡು ಓಡಾಡುತ್ತೀಯ… ನಿನ್ನ ವಯಸ್ಸೆ ಹಾಗೆ ಅಲ್ವಾ.ನಾವೂ ನಿನ್ನ ಹಾಗೆ ಇದ್ವಿ ಅಂತ ಹೇಳಿದ್ರೆ ಖಂಡಿತವಾಗಿಯೂ ನಿನಗೆ…

ಜಗದ ಕವಿ ಕುವೆಂಪು.

ಜಗದ ಕವಿ ಕುವೆಂಪು. – ಸಂಗಮೇಶ ಎನ್ ಜವಾದಿ.ಚಿಟಗುಪ್ಪ ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತಿ,ರಾಷ್ಟ್ರ ಕವಿ ,ಸಾಹಿತ್ಯ ಲೋಕದ ಧ್ರುವತಾರೆ, ಮಾನವೀಯತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಮೇಧಾವಿ, ಕರುನಾಡಿನ ಹೆಮ್ಮೆಯ ಪುತ್ರ ಕುವೆಂಪುರವರು ಈ ನಾಡು ಕಂಡ ಪ್ರಗತಿಪರ ಸಾಹಿತಿ…

ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್.

ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್. – ಸಂಗಮೇಶ ಎನ್ ಜವಾದಿ.ಚಿಟಗುಪ್ಪ ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರು,ಭಾರತ ದೇಶಕ್ಕೆ ಎರಡು ಬಾರಿ ಪ್ರಧಾನಮಂತ್ರಿಗಳಾಗಿ ಯಶಸ್ವೀ ಆಡಳಿತ ನಡೆಸಿದ ಧೀಮಂತ ನಾಯಕರು,ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ…