ಮನುವಾದಿಗಳಿಗೆ ಕೆಲ ಪ್ರಶ್ನೆಗಳು.
ಮನುವಾದಿಗಳಿಗೆ ಕೆಲ ಪ್ರಶ್ನೆಗಳು. – ಜಿ.ಎಲ್.ನಾಗೇಶ. ಭಾರತ ದೇಶ ನನ್ನ ತಾಯಿನಾಡು ! ಬುದ್ಧ, ಬಸವ ಅಂಬೇಡ್ಕರ್ ,ಸಾಹು, ಫುಲೆ,ಪೇರಿಯಾರ್, ಕುವೆಂಪು… ಇಂತಹ ಇನ್ನೂ ಅನೇಕ ಜನ ಮಾಹಾ ಪುರುಷರು-ಸಮಾಜ ಸುಧಾರಕರು ಹುಟ್ಟಿ ಬೆಳೆದ ಪುಣ್ಯ ಭೂಮಿ ನಮ್ಮದು ! ಬಹು…
ಸಮಾನ ನಾಗರಿಕ ಸಂಹಿತೆಯ ಸಾದಕ, ಬಾದಕಗಳು.
ಸಮಾನ ನಾಗರಿಕ ಸಂಹಿತೆಯ ಸಾದಕ, ಬಾದಕಗಳು. -ಡಾ ಅನ್ನಪೂರ್ಣ ಹಿರೇಮಠ ಬೆಳಗಾವಿ. ಭೂಮಿ ಹುಟ್ಟಿದಂದಿನ ಸ್ಥಿತಿಗತಿಯನ್ನು ಅವಲೋಕಿಸಿದರೆ ,ಈ ಮನುಷ್ಯ ಪ್ರಾಣಿಯ ಹುಟ್ಟು ,ಬೆಳವಣಿಗೆ, ಇರುವಿಕೆ ,ಅಂದಿನ ಸ್ಥಿತಿಗತಿ ಬಗ್ಗೆ ನೋಡಿದಾಗ ಮಾನವ ಅಲೆಮಾರಿ ಜೀವನದಿಂದ ನೆಲೆ ನಿಲ್ಲಲು ಕಲಿತದ್ದು, ತನ್ನ…
ಹನುಮಾನ್ ಚಾಲೀಸಾ… ಒಂದು ವೈಜ್ಞಾನಿಕ ವಿಶ್ಲೇಷಣೆ
ಹನುಮಾನ್ ಚಾಲೀಸಾ… ಒಂದು ವೈಜ್ಞಾನಿಕ ವಿಶ್ಲೇಷಣೆ. – ವೀಣಾ ಹೇಮಂತ್ ಗೌಡ ಪಾಟೀಲ್ ಕೆಲ ವರ್ಷಗಳ ಹಿಂದೆ ನೋಡಿದ *ಚಾಕ್ ಅಂಡ್ ಡಸ್ಟರ್* ಎಂಬ ಹಿಂದಿ ಚಲನಚಿತ್ರ ಶಿಕ್ಷಕರ ಮಹತ್ವವನ್ನು ತೋರುತ್ತದೆ. ಈ ಚಿತ್ರದಲ್ಲಿ ಶಿಕ್ಷಕರ ಜಾಣ್ಮೆಯನ್ನು ಪರೀಕ್ಷಿಸುವ ಒಂದು ಪ್ರಶ್ನೆ…
ಹನುಮನ ಯಶೋಗಾಥೆ ಸಾರುವ ಸುಂದರಕಾಂಡದ ಪಕ್ಷಿ ನೋಟ.
ಹನುಮನ ಯಶೋಗಾಥೆ ಸಾರುವ ಸುಂದರಕಾಂಡದ ಪಕ್ಷಿ ನೋಟ. ಹನುಮ ಜಯಂತಿಯ ಪ್ರಯುಕ್ತವಾಗಿ ಈ ಲೇಖನ ಪ್ರಕಟಿಸಲಾಗಿದೆ. – ಸಂ. – ವೀಣಾ ಹೇಮಂತ್ ಗೌಡ ಪಾಟೀಲ್ ಅಂಜನಾ ನಂದನಂ ವೀರಂ ಜಾನಕೀಶೋಕ ನಾಶನಂ ಕಪೀಶ ಮಕ್ಷ ಹಂತಾರ ವಂದೇ ಲಂಕಾ ಭಯಂಕರಮ್…
ಕಾರಂಜಾ ನದಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿ.
ಕಾರಂಜಾ ನದಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿ. – ಅಶ್ವಜೀತ ದಂಡಿನ ಬೀದರ. ಭಾರತ ದೇಶ ಕೃಷಿ ಪ್ರಧಾನವಾದ ದೇಶವಾಗಿದೆ. ನಮ್ಮ ರೈತನೆ ಈ ದೇಶದ ಬೆನ್ನೆಲುಬು. ಹಾಗಾಗಿ ರೈತನ ಏಳಿಗೆಯೇ ದೇಶದ ಏಳಿಗೆಯಾಗಿದೆ. ” ನಾವು ಎಂದೆಂದಿಗೂ ರೈತನ…
ಸಕಾರಾತ್ಮಕ ಚಿಂತನೆ
ಸಕಾರಾತ್ಮಕ ಚಿಂತನೆ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಈಜುಗಾರ ಎಂದು ಹೆಸರಾಗಿರುವ ಮೈಕಲ್ ಫಿಲಿಪ್ಸ್ ನ ಬಗ್ಗೆ ಯಾರಿಗೆ ಗೊತ್ತಿಲ್ಲ. ಒಲಂಪಿಕ್ ನಲ್ಲಿ 23 ಚಿನ್ನದ ಪದಕಗಳನ್ನು ಪಡೆದಿರುವ ವಿಶ್ವದ ಸರ್ವ ಶ್ರೇಷ್ಠ ಈಜುಗಾರನಾಗಲು ಆತ ಸಾಕಷ್ಟು ಬೆವರಿಳಿಸಿದ್ದು ನಿಜ… ಆತನ ಈ…
ಸಾರ್ಥಕ ಜೀವನಕ್ಕೆ ಕೆಲ ಗುರಿಗಳು
ಸಾರ್ಥಕ ಜೀವನಕ್ಕೆ ಕೆಲ ಗುರಿಗಳು. – ವೀಣಾ ಹೇಮಂತಗೌಡ ಪಾಟೀಲ್ . ಸುಂದರವಾದ ನವಿಲೊಂದು ಗರಿ ಬಿಚ್ಚಿ ನರ್ತಿಸಿದಾಗ ನೋಡಲು ಕಣ್ಣಿಗೆ ಹಬ್ಬ, ಮನಕ್ಕೆ ಮುದ,ತೀರದ ಆನಂದ ಅಲ್ಲವೇ? ಅಂತೆಯೇ ಜೀವನದಲ್ಲಿ ಸಂತಸವೆಂಬ ನವಿಲು ಗರಿ ಬಿಚ್ಚಿ ಕುಣಿದಾಡಲು ಗುರಿ ಎಂಬ…
ಬೀದರ ಜಿಲ್ಲೆಗೆ ಕನ್ನಡ ಸಾಹಿತ್ಯದ ಕೊಡುಗೆ.
ಬೀದರ ಜಿಲ್ಲೆಗೆ ಕನ್ನಡ ಸಾಹಿತ್ಯದ ಕೊಡುಗೆ. ಒಂದು ದೇಶದ ಪ್ರಗತಿಯನ್ನು ಪರಿಗಣಿಸಬೇಕಾದರೆ ಕೇವಲ ಆರ್ಥಿಕ ಸ್ಥಿತಿಯನ್ನು ಕಂಡು ನಿರ್ಧರಿಸಲಾಗದು, ಅದರೊಂದಿಗೆ ಸಾಹಿತ್ಯಕ ಸಾಂಸ್ಕೃತಿಕ ಸ್ಥಿತಿಯನ್ನು ಪರಿಗಣಿಸಬೇಕಾಗುತ್ತದೆ. ಆವಾಗ ಮಾತ್ರ ದೇಶದ ಸಮಗ್ರತೆಯನ್ನು ಪರಿಗಣಿಸಲು ಸಾಧ್ಯವಾಗುತ್ತದೆ. ಅಂತೆಯೇ ಬೀದರ ಜಿಲ್ಲೆಯ ಪ್ರಗತಿಗೆ ಸಾಹಿತ್ಯ,…
ಅಸಾಧ್ಯವಪ್ಪ ಇಂಥವರ ಜೊತೆಗಿನ ಬದುಕು.
ಅಸಾಧ್ಯವಪ್ಪ ಇಂಥವರ ಜೊತೆಗಿನ ಬದುಕು. – ವೀಣಾ ಹೇಮಂತ್ ಗೌಡ ಪಾಟೀಲ. ಕೆಲ ಜನರು ಸೃಷ್ಟಿಸುವ ಅವಘಡಗಳಿಗೆ, ತೊಂದರೆಗಳಿಗೆ ಈಡಾಗುವ ಬಹಳಷ್ಟು ಜನರ ಬಾಯಿಂದ ಬರುವ ಒಂದೇ ಒಂದು ಉದ್ಗಾರ ಅಸಾಧ್ಯವಪ್ಪ ಇಂಥವರನ್ನು ಸಂಭಾಳಿಸುವುದು! ಅಂತ,ಅದರಲ್ಲೂ ಆ ವ್ಯಕ್ತಿ ನಿಮ್ಮ ಅತ್ಯಂತ…
ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಕ.
ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಕ. ಡಾ.ಸಂಜೀವಕುಮಾರ ಅತಿವಾಳೆ. ಬೀದರ “ಮಕ್ಕಳಿಗೆ ತಂದೆ ಬಾಲ್ಯದೊಳಕ್ಕರಗಳ ವಿದ್ಯೆಗಳ ನಂಪಿದಿರ್ದೊಡೆ ಕೋರದಂ ಲಕ್ಕಧನ ಮಿರಲು ಕಡೆಗೂ ಚಿಕ್ಕಂದಿನ ವಿದ್ಯೆ ಹೊರಗು ಚೂಡಾರತ್ನಾ” – ಚೂಡಾಮಣಿ ಸಂಸ್ಕೃತ ಕವಿ, “ಹಣ ಗೌಣ, ಆದರೆ ಚಿಕ್ಕಂದಿನಲ್ಲಿ ಪಡೆದ ವಿದ್ಯೆ…
ಭಾವೈಕ್ಯತೆಯ ಸಂಕೇತ ಮೆರೆದ ಹರಿನಾಥ ಮಹಾರಾಜ
ಭಾವೈಕ್ಯತೆಯ ಸಂಕೇತ ಮೆರೆದ ಹರಿನಾಥ ಮಹಾರಾಜ – ಸಂಗಮೇಶ್ವರ ಎಸ್ ಮುರ್ಕೆ ಆಧ್ಯಾತ್ಮ ಪ್ರಪಂಚದಲ್ಲಿ ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿದೆ. ಇಲ್ಲಿ ಸಾಧು ಸಂತರು ಋಷಿಮುನಿಗಳು ಹಾಕಿ ಕೊಟ್ಟಂಥ ಭವ್ಯ ಪರಂಪರೆಯನ್ನು ಇಂದಿಗೂ ಸಮಾಜ ಅನುಕರಣೆ ಮಾಡಿಕೊಂಡು ಬಂದಿದೆ. ಒಂದು ಸಂವತ್ಸರದಲ್ಲಿ (ವರ್ಷದಲ್ಲಿ)…
ದಕ್ಷ ಜನಪರ ಆಡಳಿತಗಾರ ಎಸ್.ಎಂ.ಕೃಷ್ಣ.
ದಕ್ಷ ಜನಪರ ಆಡಳಿತಗಾರ ಎಸ್.ಎಂ.ಕೃಷ್ಣ. – ಸಂಗಮೇಶ ಎನ್ ಜವಾದಿ.ಚಿಟಗುಪ್ಪ ರಾಜಕೀಯ ಮುತ್ಸದ್ದಿ ನಾಯಕ, ದಕ್ಷ ಜನಪರ ಆಡಳಿತಗಾರ, ಅಜಾತಶತ್ರು, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರು ನಿಧನರಾದ ಸುದ್ದಿ ಬಹಳ ನೋವು ತಂದಿದೆ. ಅವರ ಅಗಲಿಕೆ…
ಗ್ರಂಥ ಪಾಲಕನ ಪುಸ್ತಕ ಪ್ರೀತಿ.
ಗ್ರಂಥ ಪಾಲಕನ ಪುಸ್ತಕ ಪ್ರೀತಿ ಮೊರೊಕ್ಕೋ ದೇಶದ ರಬಾತ್ ಎಂಬ ಸ್ಥಳದಲ್ಲಿ ವಾಸವಾಗಿರುವ 72 ವರ್ಷದ ಮೊಹಮ್ಮದ್ ಅಜೀಜ್ ಎಂಬ ಗ್ರಂಥಪಾಲಕನ ಕುರಿತು ಜಗತ್ತಿನ ಬಹುತೇಕ ಗ್ರಂಥಪ್ರಿಯರು ಅರಿಯಬೇಕಾದ ವಿಷಯ ಬಹಳಷ್ಟು ಇದೆ. 26 ಪ್ರತಿಶತದಷ್ಟು ಜನ ಅನಕ್ಷರಸ್ತರನ್ನು ಹೊಂದಿರುವ ಮೊರೊಕ್ಕೋ…
ಪರಿಚಿತರು ಎಂಬ ಆತ್ಮೀಯ ವಲಯ.
ಪರಿಚಿತರು ಎಂಬ ಆತ್ಮೀಯ ವಲಯ ಆ ತಂದೆ ಮಗನ ಸವಾರಿ ಬ್ಯಾಂಕಿಗೆ ಬಂದಿತ್ತು. ತಂದೆ ತಮ್ಮ ಅಕೌಂಟಿನಲ್ಲಿದ್ದ ಹಣವನ್ನು ಮತ್ತೊಂದು ಖಾತೆಗೆ ವರ್ಗಾಯಿಸಲು ಬಂದಿದ್ದರು.ಮಗನಿಗೋ ಅಸಹನೆ.ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿರು ವುದಕ್ಕೆ. ಎಷ್ಟೋ ಬಾರಿ ತನ್ನಪ್ಪನಿಗೆ ಅಪ್ಪ ಇನ್ನಾದರೂ ನಿಮ್ಮ ಅಕೌಂಟನ್ನು…
ಮೌಲ್ಯಗಳು ಮಾಯವಾದಾಗ…
ಮೌಲ್ಯಗಳು ಮಾಯವಾದಾಗ… ತಪ್ಪು ಮಾಡುವುದು ಸಹಜ. ಅದು ಮನುಷ್ಯನ ಸಹಜ ಗುಣ. ಅದನ್ನು ತಿದ್ದಿಕೊಂಡು ನಡೆಯುವುದು ಬಹು ದೊಡ್ಡ ಸವಾಲು. ಇಂದಿನ ಯುಗದಲ್ಲಿ ಒಳ್ಳೆಯತನಕ್ಕೆ ಬೆಲೆ ಇಲ್ಲ. ಎಂಬ ಮಾತು ಇದೆ. ಇದು ಅಕ್ಷರ ಸಹ ತಪ್ಪು. ಒಳ್ಳೆಯತನಕ್ಕೆ ಬೆಲೆ ಯಾವಾಗಲೂ…
ಆಧುನಿಕ ಸಾವಿತ್ರಿ ಮತ್ತು ಸೂಕ್ತ ನಿರ್ಧಾರದ ಅವಶ್ಯಕತೆ
ಆಧುನಿಕ ಸಾವಿತ್ರಿ ಮತ್ತು ಸೂಕ್ತ ನಿರ್ಧಾರದ ಅವಶ್ಯಕತೆ ಸಿಲಿಕಾನ್ ಸಿಟಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಹೊಂದಿ, ಆರಂಕಿಯ ಸಂಬಳವನ್ನು ಎಣಿಸುವ ಸ್ವಂತ ಮನೆಯನ್ನು ಹೊಂದಿರುವ ಆತನಿಗೆ ಸುಂದರವಾದ ಪತ್ನಿ ಮತ್ತು ಇಬ್ಬರು ಮಕ್ಕಳು, ಪ್ರೀತಿಸುವ ತಂದೆ ತಾಯಿ ಊರಿನಲ್ಲಿ ಇದ್ದರೆ…
ಕಲಬುರಗಿ ಜಿಲ್ಲೆಯ ಸೇಡಂ ನೆಲಕ್ಕೆ ಶರಣು ಶರಣಾರ್ಥಿ.
ಕಲಬುರಗಿ ಜಿಲ್ಲೆಯ ಸೇಡಂ ನೆಲಕ್ಕೆ ಶರಣು ಶರಣಾರ್ಥಿ. ಭರತ ಪುಣ್ಯ ಭೂಮಿ ಕರುನಾಡಿನ ಕೀರ್ತಿ ಹೆಚ್ಚಿಸಿದವರು ಸೇಡಂನವರು ಕನ್ನಡ ಕಟ್ಟಿದವರು ನಾವು ಮಾನ್ಯ ಖೇಟದ ರಾಷ್ಟ್ರ ಕೂಟರು ಎಲ್ಲ ಧರ್ಮಿಯರು ಬಾಳಿ ಬೆಳಗಿದ ಸಾಮರಸ್ಯದ ನೆಲವೀಡು ಕನ್ನಡಕ್ಕೆ ಮುನ್ನುಡಿ ಬರೆದ ಶ್ರೀ…
ನಿಮ್ಮ ಬದುಕಿಗೆ ಅರ್ಥ ಕೊಡುವ ಹೆಣ್ಣು ಮಕ್ಕಳನ್ನು ಗೌರವಿಸಿ.
ನಿಮ್ಮ ಬದುಕಿಗೆ ಅರ್ಥ ಕೊಡುವ ಹೆಣ್ಣು ಮಕ್ಕಳನ್ನು ಗೌರವಿಸಿ ಚಲನಚಿತ್ರ ಒಂದರಲ್ಲಿ ನಾಯಕಿ ನಟಿ ಹೆಣ್ಣುಮಕ್ಕಳಿಗೆ ಹೆರಿಗೆ ನೋವನ್ನು ದೇವರು ಯಾಕೆ ಕೊಡುತ್ತಾನೆಯೋ ಎಂದು ಬೇಸರ ವ್ಯಕ್ತಪಡಿಸಿದಾಗ ಚಿತ್ರದ ನಾಯಕ ಜಗತ್ತಿನಲ್ಲಿ ಹೆಣ್ಣು ಮಕ್ಕಳಲ್ಲಿರುವಷ್ಟು ಗಟ್ಟಿತನ ಯಾರಲ್ಲೂ ಇಲ್ಲ, ಅಕಸ್ಮಾತ್ ಗಂಡಸರಿಗೇನಾದರೂ…