Category: ಕಾವ್ಯ

ಕಾವ್ಯ

ಬರಿಗೈಲಿ ಬಂದಿಲ್ಲ ನಾವೀ ಭೂಮಿಗೆ (ಚಿಂತನೆ)

ಬರಿಗೈಲಿ ಬಂದಿಲ್ಲ ನಾವೀ ಭೂಮಿಗೆ (ಚಿಂತನೆ) ಹುಟ್ಟುವಾಗ ಬೆತ್ತಲೆ ಸತ್ತಾಗ ಬೆತ್ತಲೆ, ಮೂರು ದಿನದ ಬಾಳು, ಬರುವಾಗ ಏನನ್ನು ತಂದಿಲ್ಲ ಹೋಗುವಾಗ ಏನನ್ನು ಒಯ್ಯುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತವೆ. ನಾವು ಕೂಡ 100% ಇದನ್ನು ನಿಜವೆಂದು ನಂಬುತ್ತೇವೆ. ಆದರೆ…

ಪತಂಗ – ಪ್ರಸಂಗ. (ಕವಿತೆ)

ಪತಂಗ – ಪ್ರಸಂಗ ಕೇಳಿರಿ ​​ಕೇಳಿರಿ ​​ಚಿಟ್ಟೆಗಳೆ ಮುದ್ದಿನ ಬಣ್ಣದ ಚಿಟ್ಟೆಗಳೆ ನನ್ನ ಕಥೆ ಹೇಳುವೆ ಬನ್ನಿ ನನ್ನ ಬಳಿಗೆ. ತಂದೆ ತಾಯಿ ಇಲ್ಲದ ಮನೆಯು ನನ್ನದು ಅಕ್ಕ ತಂಗಿ ಇಲ್ಲದ ಮನವು ನನ್ನದು. ಅಣ್ಣ ತಮ್ಮ ಇಲ್ಲದ ನೆರಳು’ ನನ್ನದು…

ನನ್ನೊಳಗಿನ ಕಾವ್ಯ.(ಕವಿತೆ)

ನನ್ನೊಳಗಿನ ಕಾವ್ಯ.(ಕವಿತೆ) ಗಾಳಿಯ ಹಾಗೆ ರೂಪವಿಲ್ಲದ ಚೆಲುವೆಯ ತುಟಿಯಂಚಿನಲಿ ನಗು ಮೂಡಿದಾಗಲೆಲ್ಲಾ ಕಾರ್ಮು ಗಿಲಿನಿಂದ ಹನಿಗಳು ಜಿನುಗುತ್ತವೆ ಅಥವಾ ಮಳೆಯ ಹನಿಗಳು ಸುರಿಯುವಾಗಲೇ ನನ್ನ ಪ್ರಾಣರಾಕ್ಷಸಿ ಮೋಹಕ ನಗೆ ಬೀರುತ್ತಾಳೆ ಅವಳ ನಗೆಯ ಅಮಲಿನಲಿ ತೇಲಾಡುತ್ತ ಮಳೆಯ ಹನಿಗಳಲಿ ನಲಿದಾಡುವ ನನ್ನ…

ಸಂವಿಧಾನ ಶಿಲ್ಪಿ.(ಕವಿತೆ)

ಸಂವಿಧಾನ ಶಿಲ್ಪಿ. ಸಂವಿಧಾನ ಶಿಲ್ಪಿ ಭೀಮ ದೇವರು. ದೇಶಕ್ಕೆ ಹೆಸರಾಯಿತು ನಿನ್ನ ಹೆಸರು ಅಮರ (ಪ) ಹಲವು ಧರ್ಮವ ತಿಳಿದಿ ಪೂರ, ವಿಶ್ವ ಘಟನಾ ಓದಿದಿ ಮಹಾ ಶೂರ, ಭಾರತದ ಭವನ ಅರಿತ ಧೀರ ಶ್ರೇಷ್ಠ ಘಟನಾ ಬರದಿ ಮಹಾವೀರ. ಸಂವಿಧಾನ…

ಪೊಲೀಸ್ ಹುತಾತ್ಮ ದಿನಾಚರಣೆ .

ಪೊಲೀಸ್ ಹುತಾತ್ಮ ದಿನಾಚರಣೆ . 1959 ರ ಅಕ್ಟೋಬರ್ 21 ರ ದಿನ ಲಡಾಖ್ ನ ಹಾಟ್ ಸ್ಪ್ರಿಂಗ್ ನಲ್ಲಿ ಬಲವಾದ ಶಸ್ತ್ರಗಳನ್ನು ಅಳವಡಿಸಿದ ಚೀನಿ ಪೊಲೀಸರ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಯಿತು ಸುಮಾರು 10 ಜನ ಪೊಲೀಸ್ ಸಿಬ್ಬಂದಿ ಹುತಾತ್ಮರಾದರು.…

ಭೂಕೈಲಾಸ ಕಲಬುರಗಿ. (ಕವಿತೆ)

ಭೂಕೈಲಾಸ ಕಲಬುರಗಿ. ಭೂಕೈಲಾಸ ಕಲಬುರಗಿ ಧರೆಯಲ್ಲಿನ ಕೈಲಾಸ ಅದುವೇ ನಮ್ಮ ಹೆಮ್ಮೆಯ ಕಲಬುರಗಿಯ ನಾಡು ಶರಣ. ಸೂಫಿ ಸಂತರ ಬೀಡು ಶರಣಬಸವ. ಖಾಜಾಬಂದೇನವಾಜರು ಅವತರಿಸಿದ ಪುಣ್ಯ ಭೂಮಿ ಬುದ್ಧನಾ ನೆಲವಿಡು ಸನ್ನತಿ ಕನಗನಳ್ಳಿ ಶಾಹಾಬಾದಿನ ವಿಶ್ವ ವಿಖ್ಯಾತ ಸುಂದರ ಕಲ್ಲು ಸನ್ನತಿ…

ದಾಂಪತ್ಯದಲ್ಲಿ ವಿಷಮತೆ .

ದಾಂಪತ್ಯದಲ್ಲಿ ವಿಷಮತೆ ನಮ್ಮ ಭಾರತೀಯ ಸಭ್ಯತೆಯಲ್ಲಿ ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಎಂಬ ಮಾತಿದೆ. ಏಳೇಳು ಜನ್ಮಗಳ ಸಂಬಂಧ.. ಅನುಬಂಧ ಎಂದು ವೈವಾಹಿಕ ಬಂಧನವನ್ನು ದೈವಿಕವಾಗಿ ಕಾಣುವ ಭವ್ಯ ಪರಂಪರೆಯ ಭಾರತ ಮಾತೆಯ ಮಕ್ಕಳು ನಾವು. ಆದರೆ ದೀಪದ ಕೆಳಗೆ…

ಮದುವೆಯೆಂಬುದು ಆಟವೇ ? ಜಾತಿ ಹತ್ತು ಹಲವು ಇದ್ದರೂ ಎರಡು ಅಕ್ಷರಗಳ ಎರಡು ಜಾತಿಗಳು ಒಂದು ಗಂಡು ಇನ್ನೊಂದು ಹೆಣ್ಣು ಇರುವುದು ಗಂಡು ಹೆಣ್ಣಿಗೆ ಒಲವು ತೋರಿ ಹೆಣ್ಣು ಗಂಡಿಗೆ ಪ್ರೀತಿ ತೋರಿ ಒಂದಾಗಿ ಸೇರಿ ಕೊಂಡು ಪ್ರೀತಿ ಪ್ರೇಮದಿಂದ ಕೂಡಿ…

ಅರಿತರೆ ಅರಿವು.(ಕವಿತೆ)

ಅರಿತರೆ ಅರಿವು. ಅಂತರ್ಜ್ಞಾನದಿಂದ ಅರಿತರೆ ಅರಿವು ಮೂಡುವುದು ಅಜ್ಞಾನದಿಂದ ಅಂಧಕಾರ ಮನವ ಬಿಡದಿರುವುದೇ ಪ್ರೀತಿಯ ತೋರುತ ಬಾಳಲಿ ಸಮನ್ವಯವಾಗುವುದು ದ್ವೇಷದಿ ಕಾಲಿಡುವ ಅಂಗಾಲಿಗೆ ಬೇಲಿಯಾಗುವುದೇ ಜಗದ ನೆಲಜಲಗಳಿಗೆ ಆವರಿಸಿದರೆ ಕೆಡುಕು ಬುದ್ದಿಯು ಆಹಾಕಾರದಿ ತೃಷೆಯ ತಣಿಯಲು ಉಳಿಗಾಲವಿದೆಯೇ ಗಂಧಗಾಳಿಯ ಸುವಾಸನೆ ಬೀರಲು…

ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿನ….ಒಂದು ಅವಲೋಕನ.

ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿನ….ಒಂದು ಅವಲೋಕನ. ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಹಲವಾರು ಕೋಟಿ ಜನರಿಗೆ ಒಳ್ಳೆಯ ಆಹಾರ,ಬಟ್ಟೆ,ವಸತಿ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ನೀಡಲು ಆಯಾ ಸರಕಾರಗಳು ಅಹರ್ನಿಶಿ ಪ್ರಯತ್ನ ನಡೆಸುತ್ತಿದ್ದು ಈ ಬಡತನ ನಿರ್ಮೂಲನೆಗಾಗಿಯೇ ಜಾಗತಿಕ ಜಾಗೃತಿಯನ್ನು ಮೂಡಿಸಲು ಪ್ರತಿ…

ಮೊದಲ ಬಾರಿ (ಕವಿತೆ)

ಮೊದಲ ಬಾರಿ ಸರಳರೇಖೆಯ ಬೀದಿಗಳಿದ್ದರು ಅಸ್ಪಷ್ಟ ಓಡಾಟಗಳು ಒಲವ ಜನನದ ಸಾಲಾವಳಿ ಕೂಡಿ ಬರಲಿಲ್ಲವೇನೋ ಒಂಟಿತನದ ನೊಗವನೊತ್ತು ಓಲಾಡುತಿತ್ತು ಬದುಕು …, ಅಂದೊಮ್ಮೆ ಕೊನೆಯ ತಿರುವಿನಲಿ ಅವಸರದಿ ನಡೆವಾಗ ಅಪರೂಪಕೆಂಬಂತೆ ತಲೆಯೆತ್ತಲು ಆ ಮೂಗುತಿ ಮತ್ತಾನಗೆ ಅಕ್ಷಿಗಳ ತನ್ನೆಡೆಗೆ ಸೆಳೆದಿತ್ತು ಮುಂದಿನೆಜ್ಜೆಯ…

ಮುನಿಶ್ರೇಷ್ಠ.

ಮುನಿಶ್ರೇಷ್ಠ ಪ್ರಚೇತಸೇನನ ಅಚ್ಚುಮೆಚ್ಚಿನ ಮಗನಾಗಿ ಜನಿಸಿಹರು ವಾಲ್ಮೀಕಿ ಮಹರ್ಷಿ ರತ್ನಾಕರರಾಗಿ ಕ್ರೌಂಚ ಪಕ್ಷಿಯ ವಧೆ ಕಂಡು ಕ್ರೋಧಿತರಾಗಿ ಶಾಪವಿತ್ತರು ಬೇಟೆಗಾರನಿಗಾಗ ಗದ್ಗದಿತರಾಗಿ ಶ್ಲೋಕ ಹೊಮ್ಮಿತು ತಮಸಾ ನದಿಯ ತೀರದಲಿ ರಚಿಸಿದರು ರಾಮಾಯಣ ಏಳು ಖಂಡಗಳಲಿ ಇಪ್ಪತ್ನಾಲ್ಕು ಸಹಸ್ರ ಶ್ಲೋಕ ನಲಿದಿವೆ ಕಾವ್ಯದಲಿ…

ಈಗಲೇ ಮದುವೆಯೇಕೆ ? (ಕವಿತೆ)

ಈಗಲೇ ಮದುವೆಯೇಕೆ ? ಸಾಗರದ ಷ್ಟಿದೆ ಕಣ್ಣಲ್ಲಿ ಆಸೆ ನಾನಿನ್ನೂ ನಿಮಗೆ ಕೊಸೆ ಹುಡುಕುತ್ತಿರುವಿರೇಕೆ ಮೀಸೆ ತಿಳಿಯುತ್ತಿಲ್ಲವೆ ನಿಮಗೆ ನನ್ನ ಮನಸ್ಸಿನ ಭಾಷೆ. ಆಸೆ ನಿರಾಸೆ ಮಾಡದಿರಿ ಕಟ್ಟಿದ ಕನಸ್ಸನ್ನು ಸಾಯಿಸದಿರಿ ನನ್ನಲ್ಲಿನ ಕಲೆಯನ್ನು ಕೊಲ್ಲದಿರಿ ದೂರಬೇಡಿ ದಯವಿಟ್ಟು ಸುಮ್ಮನಿರಿ.. ನಾನು…

ಆದಿಕವಿ ವಾಲ್ಮೀಕಿ.

ಆದಿಕವಿ ವಾಲ್ಮೀಕಿ ರಾಮಾಯಣ ಮತ್ತು ಮಹಾಭಾರತ ‌ ಹಿಂದೂ ಧರ್ಮದ ಎರಡು ಮಹಾಕಾವ್ಯಗಳು. ವಾಲ್ಮೀಕಿ ಮಹರ್ಷಿಗಳು ರಾಮಾಯಣವನ್ನೂ, ಮಹರ್ಷಿ ವೇದವ್ಯಾಸರು ಮಹಾಭಾರತವನ್ನೂ ಸಂಸ್ಕೃತದಲ್ಲಿ ರಚಿಸಿದ್ದು, ಈ ಎರಡೂ ಮಹಾಕಾವ್ಯಗಳು ಮಾನವನ ಬದುಕಿಗೆ ಆದರ್ಶಪ್ರಾಯವಾಗಿವೆ. ಪಿತೃವಾಕ್ಯ ಪರಿಪಾಲಕನೂ, ‌ ಮರ್ಯಾದಾ ಪುರುಷೋತ್ತಮನೂ ಆದ…

ಧರ್ಮ ಮತ್ತು ಜೀವನ.

ಧರ್ಮ ಮತ್ತು ಜೀವನ. ಅಂಡಾಣುವಿನಿಂದಾಗಿ ಈ ಬ್ರಹ್ಮಾಂಡದಲ್ಲಿ ಪಿಂಡಾಣು ಉದಿಸಿ ಈ ಪ್ರಕೃತಿಯು ಚರಾಚರ ಜೀವರಾಶಿಗಳ ಉಗಮಕ್ಕೆ ಕಾರಣವಾಯಿತು. ಹಾಗೆ ಈ ಮಾನವರ ಬದುಕಿನ ಜೊತೆ ಜೊತೆಗೆ ಧಾರ್ಮಿಕ ಆಚರಣೆಗಳು ಕೂಡ ಬೆಳೆದುಬಂದವು. ಎಲ್ಲಾ ಜೀವಿಗಳ ಜೀವನ ಶೈಲಿಯಂತೆ ಮನುಷ್ಯರ ಜೀವನಕ್ಕೆ…

ಜವಾಬ್ದಾರಿತನ..!

ಜವಾಬ್ದಾರಿತನ..! – ವೀಣಾ ಹೇಮಂತ್ ಗೌಡ ಪಾಟೀಲ್. ತುಸು ಹಿಂದುಮುಂದಾಗಬಹುದು…ಆದರೆ ಪ್ರತಿಯೊಬ್ಬರ ಜೀವನದಲ್ಲಿಯೂ ಆ ದಿನ ಬಂದೇ ಬರುತ್ತದೆ. ಜವಾಬ್ದಾರಿ ತೆಗೆದುಕೊಳ್ಳುವುದನ್ನು ಯಾರು ಯಾರಿಗೂ ಕಲಿಸಬೇಕಾಗಿಲ್ಲ. ಬದುಕಿನಲ್ಲಿ ಎದುರಿಸುವ ಸಮಯ ಸಂದರ್ಭಗಳು ವ್ಯಕ್ತಿಯನ್ನು ಜವಾಬ್ದಾರಿಯುತವಾಗಿಸುತ್ತವೆ. ತಾವು ಕೈಗೊಳ್ಳುವ ಕಾರ್ಯಗಳು ಮತ್ತು ಅವುಗಳ…

ಶೋಷಿತಳ ಸ್ವಗತ (ಕವಿತೆ)

ಶೋಷಿತಳ ಸ್ವಗತ ಮೊಳ ಮಲ್ಲಿಗೆಯ ಮುಡಿದು ಕಣ್ಣೀರ ಗುರುತನಳಿಸಿ ಸಿಂಗಾರಗೊಂಡು ಎದೆಸೀಳು ಕಾಣುವಂತೆ ಸೆರಗಸುತ್ತಿ-ಕಾಯುತಿರುವೆ ದೇಹಕೆ ಬೆಲೆ ಕಟ್ಟುವವನಿಗಾಗಿ…! ಮನಸು ಇನ್ನು ಶುದ್ಧವೆ ಒಮ್ಮೆಯೂ ಸುಖಿಸಿಲ್ಲ ಹೊಟ್ಟೆಪಾಡಿನ ಕಸುಬಿದು ಎಲ್ಲ ಮುಗಿದ ಮೇಲೂ ಏನೊಂದು ಅರಿವಾಗದು …! ಅವಸರಕೆ ಸಿಕ್ಕ ದೇಹ…

ಸ್ಫೂರ್ತಿ (ಕವಿತೆ)

ಸ್ಫೂರ್ತಿ ಮಾತಿಗೆ ಮಂದಾರವಾದ ಸ್ಫೂರ್ತಿ ಮನಸ್ಸಿಗೆ ಮಾಣಿಕ್ಯವಾದೆ, ಮೈಯೆಲ್ಲಾ ಸಿಂಗಾರವಾಗಿ ಮುತ್ತೈದೆಯರ ಬಂಗಾರವಾದೆ. ಸರಳತೆಗೆ ಸಾಕ್ಷಿಯಾದೆ ಸಹನೆಗೆ ಶರಣಾದೆ, ಎಲ್ಲರೊಳಗೊಂದಾದೆ ಎಲ್ಲರಿಗಿಂತ ಮುಂದಾದೆ. ನಡಿಗೆಯಲ್ಲಿ ನವಿಲಾದೆ ನುಡಿಯಲ್ಲಿ ಕೋಗಿಲೆಯಾದೆ, ಬರೆದು ಬರೆದು ಕವಿಯಾದೆ ಕನ್ನಡಾಂಬೆಯ ಕೂಸಾದೆ. ಕಹಿ ನುಡಿಯ ಕರಗಿಸಿದೆ ಸಿಹಿ…

ಶ್ರೀ ಗುರು ರಾಘವೇಂದ್ರ ಗೀತೆ.

ಶ್ರೀ ಗುರು ರಾಘವೇಂದ್ರ ಗೀತೆ. ಪುಣ್ಯದ ತಾಣವು ಮಂತ್ರಾಲಯ ಭಕ್ತಾದಿಗಳ ಸ್ವರ್ಗದ ನಿಲಯ ! ನಿರ್ಮಲ ಭಾವನೆ ತುಂಬಿದ ಅಲೆಯ ! ಭಕ್ತಿ ಭಾವ ತುಂಬಿವೆ ಸಹಸ್ರ ಹೃದಯ ! ತುಂಗಾ ನದಿಯಲಿ ನಿರ್ಮಲ ಸ್ನಾನ ! ಜಪಿಸುವ ನಾವು ಅಮೃತ…

ತೊಡದ ಬಾಣ

ತೊಡದ ಬಾಣ ಹೆತ್ತವಳಿಗೋ ಮರ್ಯಾದೆಯೇ ಮುಖ್ಯವಾಗಿತ್ತು ನೀರ ಮೇಲೆ ತೇಲಿ ಬಿಟ್ಟಳು ಚೊಚ್ಚಲ ಮಗುವನ್ನೇ…! ಮಗದೊಬ್ಬಳೊ ಕಾದು ಕಾದು ಸೋತಿದ್ದಳು ಕಾರ್ಗತ್ತಲ ದಾರಿಯಲ್ಲಿ ಬೆಳಕು ಸಿಕ್ಕಷ್ಟೇ ಖುಷಿಯಿಂದ ಲಾಲಿಸಿದಳು ಪಾಲಿಸಿದಳು ಜೀವಕ್ಕಿಂತಲೂ ಹೆಚ್ಚಾಗಿ ನನ್ನನ್ನೆ…! ತೊಡೆಯನ್ನೇ ಕೊರೆಯುತ್ತಿದ್ದರೂ ನೆಮ್ಮದಿಯ ನಿದಿರೆಗಾಗಿ ಸಹಿಸಿ…