Category: ಕಾವ್ಯ

ಕಾವ್ಯ

ಅಯ್ಯೋ ದೇವರೆ !  ಇಲ್ಲೊಂದು ಊರಿತ್ತು. (ಕವಿತೆ)

ಅಯ್ಯೋ ದೇವರೆ ! ಇಲ್ಲೊಂದು ಊರಿತ್ತು. ಸದ್ದು ಗದ್ದಲವಿಲ್ಲದೆ ಬಿಟ್ಟು ಬಿಡದೆ ಧಾರಾಕಾರ ಮಳೆ ಸುರಿದು ಮಳೆ ನೀರಿನಿಂದ ನದಿ ಪ್ರವಾಹದಿಂದ ಎಲ್ಲೆಂದರಲ್ಲಿ ಹರಿದು ಊರು ಕೆರೆ ಮಠಗಳು ಕಟ್ಟಿದ ಮನೆಗಳು ಕೊಚ್ಚಿ ಹೋದ ರಸ್ತೆಗಳು ಬೆಳಗಾಗುವುದರೊಳಗೆ ಇನ್ನಿಲ್ಲ ವಾದವೂ !…

ಮಕ್ಕಳಲ್ಲಿ ಎ ಡಿ ಹೆಚ್ ಡಿ ತೊಂದರೆ, ಸವಾಲುಗಳು ಮತ್ತು ನಿರ್ವಹಣೆ

ಮಕ್ಕಳಲ್ಲಿ ಎ ಡಿ ಹೆಚ್ ಡಿ ತೊಂದರೆ, ಸವಾಲುಗಳು ಮತ್ತು ನಿರ್ವಹಣೆ ಯಶಸ್ ಮೂರು ವರ್ಷದ ಪುಟ್ಟ ಮಗುವಾಗಿದ್ದಾಗ ಆತನನ್ನು ಹಿಡಿಯುವುದು ಆತನ ತಾಯಿ ತಂದೆಯರಿಗೆ ಅತಿ ದೊಡ್ಡ ಸವಾಲಾಗಿತ್ತು. ಸಾಮಾನ್ಯವಾಗಿ ಚುರುಕಾಗಿರುವ ಮಕ್ಕಳಿಗೆ ಹೋಲಿಸಿದರೆ ಈತನದ್ದು ತುಸು ಅತಿರೇಕವೇ ಎನ್ನಿಸುವಂತಹ…

ಕಡಲು ನೀನು ಎಲ್ಲರಿಗಿಂತ ಮಿಗಿಲು.(ಕವಿತೆ)

ಕಡಲು ನೀನು ಎಲ್ಲರಿಗಿಂತ ಮಿಗಿಲು. ಅನಂತ ನಿರ್ದಿಗಂತ ನೀಲ ನೀಲ ಕಡಲು ನಿನ್ನ ಮೇಲೆ ತೇಲಿ ತೇಲಿ ಹೋಗುವ ಮುಗಿಲು ಅದೆಷ್ಟೊ ಹಿರಿದು ಇರಬಹುದು ನಿನ್ನ ಒಡಲು ನೀ ಅಲೆಯಂತೆ ಉಕ್ಕಿ ಬರುವಾಗ ನಮಗಂತೂ ದಿಗಿಲು ಎತ್ತ ನೋಡಿದರು ನಿನಗಿಲ್ಲ ಸೀಮೆ…

ಸಾಮಾನ್ಯರಲ್ಲಿ ಅಸಾಮಾನ್ಯರು, ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾ ಸ್ವಾಮಿಗಳು.

ಸಾಮಾನ್ಯರಲ್ಲಿ ಅಸಾಮಾನ್ಯರು, ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾ ಸ್ವಾಮಿಗಳು. ಮಧ್ಯರಾತ್ರಿ ಕಳೆದು ಒಂದು ತಾಸಾಗಿತ್ತು.ಅಂದು ಡಂಬಳದ ಮಠದ ಆವರಣದಲ್ಲಿ ಸಾವಿರಾರು ಜನ ಸೇರಿದ್ದರು. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಆವರಣದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಅನುವು ಮಾಡಿಕೊಟ್ಟ ಪುರುಷರು ಮಠದ ಹೊರ ಭಾಗದಲ್ಲಿ…

ಮೈಸೂರು ದಸರಾ (ಕವಿತೆ)

ಮೈಸೂರು ದಸರಾ ವಿಶ್ವ ವಿಖ್ಯಾತ ಮೈಸೂರು ದಸರಾ ನಾಡ ಹಬ್ಬವಿದು ಎಷ್ಟು ಸುಂದರ ದೇಶ ವಿದೇಶದ ಮೂಲೆಗಳಿಂದ ಹರಿದು ಬರುವುದು ಜನಸಾಗರ. ನವರಾತ್ರಿಯಲಿ ಮೈಸೂರರಸರು ನವದುರ್ಗೆಯರನು ಆರಾಧಿಸುತ ಭಕ್ತಿಯಿಂದಲಿ ಮಹಾನವಮಿ ದಿನ ಆಯುಧ ಪೂಜೆಯ ಮಾಡುವರು. ತಾಯಿ ಚಾಮುಂಡಿಯು ಮಹಿಷಾಸುರನ ಸಂಹರಿಸಿದ…

ಮನಮೋಹಕ ಉದ್ಯಾನವನ ಕಲಬುರಗಿ.

ಮನಮೋಹಕ ಉದ್ಯಾನವನ ಕಲಬುರಗಿ. –ಮಚ್ಚೇಂದ್ರ ಪಿ ಅಣಕಲ್.ಕಲಬುರಗಿ ಕಲಬುರಗಿ ನಗರದ ಮಧ್ಯಭಾಗದಲ್ಲಿರುವ ಉದ್ಯಾನ ವನವು ಇತ್ತತ್ತಲಾಗಿ ತುಂಬ ಸುಂದರ ಹಾಗೂ ಆಕರ್ಷಕವಾಗಿ ಬೆಳೆಯುತ್ತಿದೆ. ಇದು ಜಗತ್ ಸರ್ಕಲ್ ದಿಂದ ತಿಮ್ಮಾಪುರಿ ಕಡೆಗೆ ಬರುವ ರಸ್ತೆಯ ಬಲಬದಿಯಲ್ಲಿ ಇದ್ದು ಇಲ್ಲಿ ಆರು ಉದ್ಯಾನವನಗಳು…

ಸಾವಿರದ ನೋವುಗಳು. (ಕವಿತೆ)

ಸಾವಿರದ ನೋವುಗಳು. ಊರ ಕೇರಿಯ ಒಳಗೆ ಮುಗ್ಧ ಬಾಲೆಯರ ಬೇಟೆ ! ಮುಖದಲಿ ಸಭ್ಯರ ಮುಖವಾಡ ಧರಿಸಿ ದೇವರು ದಿಂಡಿರ ಹೆಸರು ಹೇಳಿ ಹೆದರಿಸಿ ಮಾತು ಕೇಳದಿರೆ ಊರಿಗೆ ಕೇಡೆಂದು ಬೆದರಿಸಿ ಮಸಲತ್ತು ಮಾಡಿಸಿ ಅಮಾಯಕರ ಅಂಜಿಸಿ ನಗುವರು ವಂಚಕರು ಗಹಿ…

ದಸರಾ ಹಬ್ಬದ ನಾಣ್ಣುಡಿ.

ದಸರಾ ಹಬ್ಬದ ನಾಣ್ಣುಡಿ. ದಸರಾ ಹಬ್ಬದ ಬಗ್ಗೆ ಒಂದು ನಾಣ್ನುಡಿ ಇದೆ ಅದೇನಂದ್ರೆ “ಬನ್ನಿ ತಗೊಂಡು ಬಂಗಾರದ ಹಾಗೆ ಬಾಳೋಣು”. ಈ ನಾಣ್ನುಡಿ ಕೇಳಿ ಒಂದು ಮಾತು ನೆನಪಿಗೆ ಬರುತ್ತದೆ, “ಕೂಡಿ ಬಾಳಿದರೆ ಸ್ವರ್ಗ ಸುಖ” ಈ ಮಾತು ಅರ್ಥ ಮಾಡಿಕೊಂಡು…

ಹೀಗಿದ್ದರು ನಮ್ಮ ಮಾಜಿ ಪ್ರಧಾನಿ .

ಹೀಗಿದ್ದರು ನಮ್ಮ ಮಾಜಿ ಪ್ರಧಾನಿ 94 ವರ್ಷದ ಆ ವೃದ್ಧರನ್ನು ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಮನೆಯ ಮಾಲೀಕ ಹೊರ ಹಾಕಿದ್ದ. ಆ ವೃದ್ಧರ ಬಳಿ ಒಂದು ಹಳೆಯ ಹಾಸಿಗೆ, ಕೆಲ ಅಲುಮಿನಿಯಂ ಪಾತ್ರೆಗಳು ಮತ್ತು ಒಂದು ಪ್ಲಾಸ್ಟಿಕ್ ಬಕೆಟ್ ಹೊರತುಪಡಿಸಿ…

ಚಾಮುಂಡೇಶ್ವರಿ. (ಕವಿತೆ)

ಚಾಮುಂಡೇಶ್ವರಿ. ಭಜಿಸುವೆವು ನಿತ್ಯವು ದುರ್ಗಾದೇವಿಯೆ ನಿನಗೆ ಮನದಲ್ಲಿ ಕರುಣಿಸು ತಾಯಿ ಸೌಭಾಗ್ಯವನು ನಮಗೆ ಹರಸುತಲಿ ದುರ್ಗುಣಗಳ ತ್ಯಜಿಸುವೆವು ಪರಮೇಶ್ವರಿಯ ಚರಣದಲಿ ಅಹಂಕಾರದ ಬಲಿ ನೀಡುವೆವು ತಾಯಿ ನಿನ್ನ ಅಡಿಯಲ್ಲಿ ಭವಾನಿ ಮಾತೆ ಜಗದಾಂಬೆಗೆ ಪರಿಪರಿ ಬೇಡುವೇವು ಬೀರು ದುಷ್ಟರ ಮದವ ಕೀಳಿ…

ಹೆಣ್ಣು ಮಗಳ ಯಶಸ್ಸಿನ ಹಿಂದಿನ ರಹಸ್ಯ

ಹೆಣ್ಣು ಮಗಳ ಯಶಸ್ಸಿನ ಹಿಂದಿನ ರಹಸ್ಯ ನಿಮ್ಮ ಯಶಸ್ಸಿನ ಗುಟ್ಟೇನು? ಎಂದು ಯಶಸ್ವಿ ಮಹಿಳೆಯೊಬ್ಬರನ್ನು ಒಂದು ಬಾರಿ ನಾನು ಪ್ರಶ್ನಿಸಿದೆ. ನಸುನಕ್ಕ ಆಕೆ ಹೀಗೆ ಉತ್ತರಿಸಿದಳು… ನನ್ನ ಯಶಸ್ಸಿನ ಪಯಣ ಆರಂಭವಾಗಿದ್ದು ಹೀಗೆ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದನ್ನು ನಾನು ಬಿಟ್ಟಾಗಲೇ ನನಗೆ…

ಗಜಲ್.

ಗಜಲ್‌ ಪ್ರತಿ ಉಸಿರಿಗೊಂದು ಹೆಸರಿರಲು, ಯಾರ ಸ್ವರ್ಗ ಎಲ್ಲಿದೆ ? ಹುಟ್ಟು, ಸಾವುಗಳು ಇಲ್ಲೇ ಇರಲು, ಯಾರ ಸ್ವರ್ಗ ಎಲ್ಲಿದೆ ? ಅಜಾನ್‌, ಭಜನೆ ಒಂದೇ ಇರುವಾಗ, ಭೇದದ ಬೇಲಿ ಏತಕೆ ? ನಮ್ಮೋಳಗೆ ನಾವೇ ಮುಳ್ಳಾಗಿರಲು, ಯಾರ ಸ್ವರ್ಗ ಎಲ್ಲಿದೆ…

ಕಾವ್ಯಗಳಲ್ಲಿ ರತನ ಟಾಟಾ

ರತನ ಟಾಟಾ ಭೂಮಿಯಲ್ಲಿನ ಧೃವತಾರೆ ಗಗನಕ್ಕೇರಿ ಮಿನುಗುತಿದೆ/ ಮತ್ತೇ ಪ್ರಕಾಶಿಸುತ್ತಿದೆ ಅಲ್ಲಿಂದಲೇ ಹೇಳುತ್ತಿದೆ ಟಾಟಾ/ ಆದರ್ಶವೆಂಬ ಶಬ್ಧವನ್ನು ಕೇಳಿದ್ದೆ ನೋಡಿದ್ದು ಅನುಭವಿಸಿದ್ದು ಇವರನ್ನು ನೋಡಿಯೇ/ ಹುಟ್ಟಿನಿಂದ ಶ್ರೀಮಂತರಾದರೂ ಲವಲೇಶವೂ ಇರಲಿಲ್ಲ ಶ್ರೀಮಂತಿಕೆಯ ಅಹಂ/ ನೂರು ಕೋಟಿಗೊಬ್ಬರೆ ರತನ್ ಮತ್ತೊಬ್ಬರಿಲ್ಲವೋ ಅವರಂತೆ ಅಗಾಧ…

ಮಹಾದಾಸೋಹಿ ಟಾಟಾ. (ಕವಿತೆ)

ಮಹಾದಾಸೋಹಿ ಟಾಟಾ ರತನ್ ಟಾಟಾ ಅವರೊಂದು ಅದ್ಭುತ ವ್ಯಕ್ತಿ ದುಡಿಮೆಯಲಿತ್ತು ಅಪಾರವಾದ ಪ್ರೀತಿ ಭಕ್ತಿ ಇತ್ತು ಅವರಲಿ ಉದ್ಯೋಗ ಬೆಳೆಸುವ ಯುಕ್ತಿ ದುಡಿದರು ಹಗಲಿರುಳು ಆಗಿ ಅವರು ಶಕ್ತಿ ಆಳದಿ ಜನಸಾಮಾನ್ಯರ ಬದುಕನು ಅರಿತರು ಬೇಕಾದ ಉತ್ಪನ್ನಗಳು ಅತಿ ಸರಳ ಬೆಲೆಗಿತ್ತರು…

ಭಾರತದ ಆತ್ಮಾಭಿಮಾನದ ಸಂಕೇತ ರತನ್ ಜಿ ಟಾಟಾ… ಅಸ್ತಂಗತ

ಭಾರತದ ಆತ್ಮಾಭಿಮಾನದ ಸಂಕೇತ ರತನ್ ಜಿ ಟಾಟಾ… ಅಸ್ತಂಗತ (28-12-1937 ರಿಂದ 9-10-2024) ಒಂದು ಸೂಜಿಯನ್ನು ತಯಾರಿಸಲು ಕೂಡ ಸಾಧ್ಯವಾಗದ ಭಾರತ ದೇಶ ಇಂದು ವಿಜ್ಞಾನ, ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲಿ ಜಾಗತಿಕ ಮನ್ನಣೆ ಗಳಿಸಲು ತನ್ನ ಅಹರ್ನಿಶಿ ಕಾಣಿಕೆ ನೀಡಿರುವ ಕೆಲವೇ…

ಹಳ್ಳಿ ಹುಡುಗಿ. (ಕವಿತೆ)

ಹಳ್ಳಿ ಹುಡುಗಿ. ಏನ್ ಚಂದ ಹಳ್ಳಿ ಹುಡುಗಿ ಫ್ಯಾಷನ್ ಮಾಡಂಗಿಲ್ಲ ಚೂಡಿದಾರ ಹಾಕಂಗಿಲ್ಲ ಲಂಗ ದಾವಣಿ ತೊಟ್ಟಾಳಲ್ಲ// ಏನ್ ಚಂದ ಹಳ್ಳಿ ಹುಡುಗಿ,,,,, ಸೆಲ್ಪಿ ಅಂತಾ ಹೇಳಿ ಮೂಗು ಮುಸುಡಿ ತಿರುವಂಗಿಲ್ಲ ಕಿವೀಲಿ ಹೆಡ್ ಫೋನ್ ಇಟ್ಕಂಡು ಹಾಡು ಕೇಳಂಗಿಲ್ಲ// ಏನ್…

ನಮ್ಮಯ ನಾಡು ಕನ್ನಡ ಬೀಡು. (ಕವಿತೆ)

ನಮ್ಮಯ ನಾಡು ಕನ್ನಡ ಬೀಡು ಕನ್ನಡ ನಾಡು ಅಂದದ ಬೀಡು ಚಂದದ ನಾಡು ಜಲ ಕಾವೇರಿ ತುಂಗೆಯ ಬೀಡು ಜಲಧಾರೆಯ ಜೋಗದ ನಾಡು ಮಲೆನಾಡು ಬೆಟ್ಟದಲ್ಲಿ ಚಾಮುಂಡಿ ಗೂಡು ಕನ್ನಡ ನಾಡನು ವೈಭವದಿ ಮರೆಸಿದ ಶ್ರೀ ಕೃಷ್ಣದೇವರಾಯ ನಮ್ಮವನು ಏಳು ಕೋಟಿಯನ್ನು…

ಭಾರತಕ್ಕಾಗಿ ಕೈ ಎತ್ತು ,

ಭಾರತಕ್ಕಾಗಿ ಕೈ ಎತ್ತು. ಈ ಸೃಷ್ಟಿಯ ಎಲ್ಲಾ ಜೀವಿಗಳಲ್ಲಿ ಮಾನವ ಜೀವಿ ಮಾತ್ರ ಸ್ವಲ್ಪ ಬುದ್ಧಿವಂತ ಆದರೂ ಉಳಿದ ಜೀವಿಗಳಿಗೆ ಹೋಲಿಸಿದರೆ ಪೆದ್ದ. ಹಾಗೆ ಇಲ್ಲಿ ಮಾನವ ಮಾತ್ರವೇ ಜಾತಿ , ದೇವರು , ಧರ್ಮ ಎನ್ನುವುದು, ಮತ್ತು ಅದರ ಜೊತೆಗೇ…

ಬಸವಕಲ್ಯಾಣದ ಗವಿಮಠದಲ್ಲೊಂದು ವಿಸ್ಮಯ ದೃಶ್ಯ

ಬಸವಕಲ್ಯಾಣದ ಗವಿಮಠದಲ್ಲೊಂದು ವಿಸ್ಮಯ ದೃಶ್ಯ. ” ಘನಲಿಂಗ ರುದ್ರಮುನಿ ಗವಿಮಠದೊಳಗಿನ ಮೂರ್ತಿಯ ಮೇಲೆ ಬಂಗಾರದ ಬೆಳಕು” ಸೂರ್ಯನ ಚಿತ್ರ ತೆಗೆಯಬೇಕು, ಬೆಳಕಿನ ಕಿರಣಗಳು ಸೆರೆ ಹಿಡಿಯಬೇಕೆಂದು ಕ್ಯಾಮರಾ ಬ್ಯಾಗು ಹೆಗಲಿಗೇರಿಸಿ ಬೆಳಗ್ಗೆ ಮತ್ತು ಸಂಜೆ ಸುಮಾರು ಕಡೆ ಸುತ್ತಾಡಿದಾಗ ನನ್ನ ದೃಷ್ಟಿಗಿಂದ…

ಸ್ನೇಹ .

ಸ್ನೇಹ. ಸ್ನೇಹ, ಸ್ನೇಹ ಅಂದ್ರೆ ತಟ್ಟನೆ ನೆನಪಿಗೆ ಬರವುದೆ ಆತ್ಮೀಯತೆ, ಆತ್ಮೀಯತೆಯ ಭಾವ ನಿಷ್ಕಲ್ಮಶ ಪ್ರೀತಿ, ನೊಂದಿದಾಗ ಸಾಂತ್ವನ ನೀಡುವ ಹೃದಯ. ಭಯವಾದಾಗ ಧೈರ್ಯ ತುಂಬುವ ಸ್ನೇಹ. ಸ್ನೇಹದಲ್ಲಿ ಖುಷಿಯಾದಾಗ ಸಂಭ್ರಮಿಸುವ ಕಪಟವಿಲ್ಲದ ಮನಸೇ ಸ್ನೇಹ. ಸದಾ ಸೂರ್ಯನ ಬೆಳಕಷ್ಟೇ ಪ್ರಕಾಶಮಾನ…