ಏನಿದ್ದರೇನು ? (ಕವಿತೆ)
ಏನಿದ್ದರೇನು ಗುಡಿಯ ಕಟ್ಟಿದರೇನು ಫಲ ಆ ಗುಡಿಯ ದೇವರಂತೆ ನೀನಾಗದಿರೆ ಡಾಂಭಿಕ ಭಕ್ತಿ ಮೆರೆದರೇನು ಫಲ ನಿಜ ದೈವ ಹೆತ್ತವರ ಸೇವೆ ಮಾಡದಿರೆ. ಮನೆಯ ಕಟ್ಟಿದರೇನು ಫಲ ಶಾಂತಿ ನೆಮ್ಮದಿ ನೆಲೆ ನಿಲ್ಲದಿರೆ ಜಿಗಿ ಜಿಗಿ ಜನ ಓಡಾಡಿದರೇನು ಫಲ ಅಲ್ಲಿರುವ…
ಭಾವನೆಗಳ ಬೆಸುಗೆಯ ಪರಿಮಳ.
ಕಾವ್ಯ
ಏನಿದ್ದರೇನು ಗುಡಿಯ ಕಟ್ಟಿದರೇನು ಫಲ ಆ ಗುಡಿಯ ದೇವರಂತೆ ನೀನಾಗದಿರೆ ಡಾಂಭಿಕ ಭಕ್ತಿ ಮೆರೆದರೇನು ಫಲ ನಿಜ ದೈವ ಹೆತ್ತವರ ಸೇವೆ ಮಾಡದಿರೆ. ಮನೆಯ ಕಟ್ಟಿದರೇನು ಫಲ ಶಾಂತಿ ನೆಮ್ಮದಿ ನೆಲೆ ನಿಲ್ಲದಿರೆ ಜಿಗಿ ಜಿಗಿ ಜನ ಓಡಾಡಿದರೇನು ಫಲ ಅಲ್ಲಿರುವ…
ಬಾಳೊಂದು ಬಣ್ಣದ ಬುಗುರಿ. ಬಾಳೊಂದು ಬಣ್ಣದ ಸುತ್ತುವ ಬುಗರಿ . ಅಲಲ್ಲಿ ಸವಾಲುಗಳ ಸರಮಾಲೆ ನಗರಿ . ಜೀವನ ಅನುಭವದ ಸಾಮ್ರಾಜ್ಯದ ಗಿರಿ . ತಪ್ಪು ತೀರ್ಮಾನದ ಬದುಕೆ ಗುಲಾಮಗಿರಿ ಸಾಧನೆ ಸಾಧಕನಿಗೆ ಕಾಲಚಕ್ರ ಸವಾಲುಗಿರಿ ಗುರು, ಗುರಿಗಳ ಹೋರಾಟ ಕರಾರುಗಿರಿ…
ದಸರಾ ಕಾವ್ಯ ಸಂಭ್ರಮ ದಸರಾ ಬಂತು ದಸರಾ ! ಎಂದು ಮರೆಯದ ನಾಡ ದಸರಾ ! ಸಡಗರ ಸಂಭ್ರಮ ದಸರಾ! ಎಲ್ಲರೂ ಒಂದಾಗುವ ದಸರಾ //ಪಲ್ಲವಿ// ಆತ್ಮೀಯರಿಗೆ ಬೆಳ್ಳಿ ಬಂಗಾರ ಕೊಡುವ ದಸರಾ ! ದೂರ ಸಂಬಂಧವನ್ನು ಗಟ್ಟಿ ಮಾಡುವುದೇ ದಸರಾ…
ಮಹಿಳಾ ಸಾಕ್ಷರತೆ. ಮಹಿಳಾ ಸಾಕ್ಷರತೆ ದೀಪವನ್ನು ಹಚ್ಚಿದವರು ಸಾವಿತ್ರಿ ಫುಲೇಯವರು. ಇವರಿಗೊಂದು ಹೃದಯಪೂರ್ವಕ ಧನ್ಯವಾದಗಳು ಎಲ್ಲ ಮಹಿಳಾ ಮನಗಳಿಂದ. ಸಾಕ್ಷರತೆ ಅಗತ್ಯವಿದೆ ಪ್ರತಿಯೊಂದು ಹೆಣ್ಣು ಅಥವಾ ಗಂಡಿಗೂ. ಎಲ್ಲಾ ವಿದ್ಯೆಗಳಲ್ಲಿಯೂ ಅಕ್ಷರ ವಿದ್ಯೆಯು ಅತಿ ಮಹೋನ್ನತವಾದದ್ದು. ವಿದ್ಯೆದಾತ್ರಿ ದೇವತೆ ಸರಸ್ವತಿ ದೇವಿ,…
ಹೆಣ್ಣನ್ನು ಗೌರವಿಸಿ. ಎಲ್ಲಿ ನೋಡಿದರಲ್ಲಿ ಹೆಣ್ಣಿನ ಶೋಷಣೆ ಮಾಡುತಿಹರಲ್ಲ ಅತ್ಯಾಚಾರ ಹತ್ಯೆ ಕಣ್ಣೀರಲ್ಲಿ ಕೈತೊಳೆಯುವಳು ನಿತ್ಯ ಅವಳ ಜೀವನ ಮುಳುಗಿಹುದಂತೂ ಸತ್ಯ. ಒಡ ಹುಟ್ಟಿದವಳು ಹೆಣ್ಣು ನಮಗೆ ಜೀವ ಕೊಟ್ಟವಳು ಹೆಣ್ಣು ಗಂಡಿನ ಜೊತೆ ಸಂಪೂರ್ಣ ಜೀವನ ಹಂಚಿಕೊಳ್ಳುವವಳು ಹೆಣ್ಣು .…
ನವರಾತ್ರಿ ವೈಭವ ನಮ್ಮ ಭಾರತ ದೇಶ ಅನೇಕ ಸಂಸ್ಕೃತಿ, ಸಂಪ್ರದಾಯಗಳ ತವರು. ಭಾರತೀಯರಾದ ನಾವು ಆಯಾ ಸಂಪ್ರದಾಯಗಳಿಗನುಗುಣವಾಗಿ ಪ್ರತಿ ವರ್ಷ ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ನಾವು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದಸರಾ ಹಬ್ಬವು ವಿಶಿಷ್ಟವಾದುದು. ಈ ಹಬ್ಬವನ್ನು ದೇಶದೆಲ್ಲೆಡೆ ವಿಭಿನ್ನವಾಗಿ ಆಚರಿಸುತ್ತಾರೆ.…
ನಾಡ ಹಬ್ಬ ದಸರಾ ಸಾಂಸ್ಕೃತಿಕ ನಗರಿಯಾದ ಮೈಸೂರಿನಲ್ಲಿ ನಾಡಹಬ್ಬ ದಸರಾ ವಿಶ್ವ ವಿಖ್ಯಾತ ಜಂಬೂಸವಾರಿ ವೀಕ್ಷಣೆ ಮಾಡಲು ಜನ ಕಾತರ ದೇಶದ ಮೂಲೆ ಮೂಲೆಗಳಿಂದ ಬಂದು ಸೇರುವ ಭಕ್ತ ಸಾಗರ ನವರಾತ್ರಿ ಹಬ್ಬವು ತಂದಿದೆ ಭಕ್ತರಲ್ಲಿ ಬಲು ಸಂಭ್ರಮ ಸಡಗರ ನವರಾತ್ರಿ…
ನವ ದೇವಿಯವರನ್ನು ಪೂಜಿಸಿ ದಸರಾ ಹಬ್ಬದ ನವರಾತ್ರಿಯ ನವ ದಿನದಲ್ಲಿ ಒಂದೊಂದು ಅವತಾರವೆತ್ತುವ ನವದುರ್ಗೆಯರಿಗೆ ಇಷ್ಟವಾದ ಪ್ರಸಾದ ಸಮರ್ಪಿಸಿ ಇಷ್ಟಾರ್ಥ ಸಿದ್ದಿ ಫಲ ಪ್ರಾಪ್ತವನ್ನಾಗಿಸಿ ಕಿತ್ತಲೆ ಬಣ್ಣದೊಳು ಬ್ರಹ್ಮ, ವಿಷ್ಣು, ಮಹೇಶ್ವರ ಸಾಮೂಹಿಕ ಶಕ್ತಿ ಪ್ರತಿನಿಧಿಸುವ ಮೊದಲನೇ ದಿನಕ್ಕೆ ಅವತರಿಸಿ ಬರುವ…
ಇವ ನಮ್ಮವನಾಗಲಿಲ್ಲ. ಇವ ನಮ್ಮವ ಇವ ನಮ್ಮವ ಇವ ನಮ್ಮವನೆನ್ನುವ ನೀವೂಗಳು ನಮ್ಮವರಾಗಲೇ ಇಲ್ಲ ! ನಿಮ್ಮನು ನಾವೂ ನಮ್ಮವರೆಂದರೆ ನಿಮಗೆ ಬಲು ತೊಂದರೆಯಾಗುವುದಲ್ಲ ? ||ಪ|| ಬೊಪ್ಪನು,ಕಕ್ಕನು,ಚಿಕ್ಕಪ್ಪನು ಏನೆಲ್ಲ ನಿಮಗೆ ನಾವಾದ ಮ್ಯಾಲೆ ನೀವ್ಯಾರಿಗೇನಾಗಲೇ ಇಲ್ಲ ! ನಿಮಗೆ ಸಿಕ್ಕ…
ನೆಲ ಸಂಸ್ಕೃತಿಯ ದೇವತೆಗಳು ಹಿಮರಾಜನ ಮಗಳಾಗಿ ಪ್ರಕೃತಿಯೇ ತಾನಾಗಿ ವೃಷಭ ವಾಹನ ಮಾಡಿಕೊಂಡ ತಾಯಿಯ ಮೊದಲ ಅವತಾರ ಶೈಲ ಪುತ್ರಿ ಪರ್ವತ ರಾಜನ ಮಗಳಾಗಿ ಜನ್ಮ ತಳೆದ ಬ್ರಹ್ಮಚಾರಿಣಿ ತ್ಯಾಗ ಸಂಯಮದ ಸಂಗಮದಿ ತಪವಗೈದ ತಪಶ್ಚಾರಿಣಿ ಶಿವನ ತಲೆಯಲ್ಲಿ ಧರಿಸಿದ ಅರ್ಧಚಂದ್ರ…
ನಾಡ ಹಬ್ಬ ದಸರಾ. ದಸರ ಹಬ್ಬ ಅಂದರೆ ನಾಡಿಗೆಲ್ಲ ದೊಡ್ಡ ಹಬ್ಬ. ಇಡೀ ದೇಶದಾದ್ಯಂತ ಆಚರಿಸುವ ಈ ಹಬ್ಬವು ಪುರಾಣ ಕಾಲದಿಂದಲೂ ನಡೆದುಕೊಂಡು ಬಂದಿದೆ. ದಸರಾ ಹಬ್ಬದ ಇನ್ನೊಂದು ವಿಶೇಷ ಎಂದರೆ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ನಂತರ ಬನ್ನಿ ಮುಡಿಯುತ್ತಾರೆ…
ಜೀವ ಪಯಣ. ಬಹು ದೂರವೇನಿಲ್ಲ ನಾವು ಬಂದು ಹೋಗುವ ದಾರಿ ತಲುಪಲೂ ಬಹುದು ಅರಿವಿರದೆ ಹುಟ್ಟಿದಾ ಮರುಕ್ಷಣವೇ. ಬಂದಾಗ ಅಲ್ಲೊಂದು ಸಂಭ್ರಮ ಹೋಗುವಾಗಲೂ ಮಗದೊಂದು ಸಂಭ್ರಮ ನೆನಪಿರದು ಯಾರಿಗೂ ಆದಿನ ಸುಖ , ಶೋಕಗಳ ಸಮಾಗಮ . ಧನಿಕ ದರಿದ್ರನಿಗೂ ಒಂದೇ…
ದಸರಾ ಸಂಭ್ರಮ ಕರ್ನಾಟಕದ ಸೊಬಗಿನ ನಾಡಹಬ್ಬ ದಸರ ನವದಿನ ನವಶಕ್ತಿ ದೇವತೆಯ ಆಡಂಬರ ಮೈಸೂರು ರಾಜಒಡೆಯರ ಆಳ್ವಿಕೆಯ ಸಡಗರ ಒಡ್ಡೋಲಗ ನೋಡಲು ಬಲು ಸುಂದರ// ನೋಡಲಂದ ಅರಮನೆಯ ದೀಪಗಳ ಅಲಂಕಾರ ಜೀವಂತವಾಗಿದೆ ನಾಡಿನ ಸಂಸ್ಕೃತಿ ಸಂಸ್ಕಾರ ನಿತ್ಯವೂ ದೇವಿಗೆ ಪೂಜೆಯ ಸತ್ಕಾರ…
ಘಾಟ ಹಿಪ್ಪರಗಾ ರಾಮಲಿಂಗೇಶ್ವರ ದರ್ಶನ. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ‘ಬೀದರ ಜಿಲ್ಲೆಯು, ಕಲ್ಯಾಣ ನಾಡು,ಶರಣರ ನಾಡು, ಗವಿ-ಗದ್ದುಗೆಗಳ ಬೀಡು ಎಂಬ ಖ್ಯಾತಿಗೆ ಒಳಪಟ್ಟಿದೆ. ಈ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರವು ಧಾರ್ಮಿಕ ಮತ್ತು ಐತಿಹಾಸಿಕ ನಗರವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ರಾಮಾಯಣ…
ಶ್ಯಾಣೇರ ನಾವು ಏನ್ ಕಾಲ ಬಂತೋ ಈ ಬದುಕು ಹಿಂಗ್ಯಾಕ ಆತೋ ಶ್ಯಾಣೇರ ನಾವು ಅಂದ್ಕೊಂಡ್ರೇ ನಮ್ಗಾ ನಾಚ್ಕಿ ಬರ್ತೈತೋ. ಮನುಷ್ಯರ್ ಖಬರು ಇಲ್ದಂಗ ಮನ್ಸಿಗೆ ಬಂದ್ಹಾಂಗ ಆಡ್ತೀವಿ ಬುದ್ಧಿ ಮಾತ್ ಕೆಳ್ದಂಗ ಮಾತ್ ಮಾತಿಗೆ ಸೆಟ್ಗೊಂತೀವಿ. ಧರ್ಮ ಧರ್ಮ ಅಂತೀವಿ…
ಉತ್ತರ ಹೇಳಿ ಗಾಂಧಿ. ಅಹಿಂಸೆ ,ಅಹಿಂಸೆ ,ಎಂದು ಹೋರಾಡಿದೆ ಗಾಂಧಿ ಆದರೆ ನೀ ತೀರಿದ್ದು ಮಾತ್ರಹಿಂಸೆಯಿಂದ ಏಕೆ ಗಾಂಧಿ? ಇದಕ್ಕೂತ್ತರವ ಹೇಳಿ ಗಾಂಧಿ. ಚರಕ ಹಿಡಿದು ನೂಲು ತೆಗೆದು ಬಟ್ಟೆ ನೆಯಿದಿ ಗಾಂಧಿ. ಆದರೆ ನೀನು ಮಾತ್ರ ಅರೆ ಬಟ್ಟೆ ಏಕೆ…
ನಮ್ಮ ಧ್ರುವತಾರೆಗಳು ಗಾಂಧಿ ಶಾಸ್ತ್ರಿ ನಾಯಕರಿವರು ದೇಶಕ್ಕಾಗಿ ದುಡಿದವರು ಜೀವದ ಹಂಗನು ತೊರೆದು ಪ್ರಾಣವೇ ಪಣಕಿಟ್ಟವರು ಹಗಲಿರುಳೆನ್ನದೆ ಸಮರ ಗೈದರು ನಾಡಿನ ಜನರ ಹಿತ ಬಯಸಿ ಸವಿಯಲಿತ್ತರು ಗೆಲುವಿನ ಜೇನು ದೇಶದ ಜನರಿಗೆ ಆದರಿಸಿ ಅಹಿಂಸೆ ಐಕ್ಯತೆ ತತ್ವವ ಬೋಧಿಸಿ ಅವರಾಗಿಹರು…
ಬಹಾದ್ದೂರ್- ಬಾಪೂಜಿ. ಭಾರತ ಮಾತೆಯ ಪಾಪು ನೀನೇ ನಮ್ಮಯ ಬಾಪೂಜಿ. ಭಾರತಾಂಬೆಯ ಶಕ್ತಿಯ ಸೊಂಪು ನೀನೇ ನಮ್ಮಯ ಶಾಸ್ತ್ರೀಜೀ. ನಿಮ್ಮಯ ಈ ಜನುಮ ದಿನ ಭಾರತೀಯರ ಸಂತಸದ ಕ್ಷಣ ಸಂಭ್ರಮದಿ ಸೇರಿ ನಾವುಗಳೆಲ್ಲ ಸ್ಮರಿಸೋಣ ಈ ದಿವ್ಯ ಚೇತನಗಳ. ಜಾತಿ ಧರ್ಮ…
ಪಿತಾಮಹ ಮಹಾತ್ಮ ಗಾಂಧೀಜಿ ಮಹಾನ್ ದೇಶಭಕ್ತರು ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಪ್ರಸಿದ್ದರು ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಭಾವ ಬೀರಿದರು ಅಹಿಂಸೆ ತತ್ವವನ್ನು ಅವರು ಅನುಸರಿಸಿದರು ಸೆಕ್ಯುಲರಿಸಂ ಅವರ ಪ್ರಮುಖ ಕೊಡುಗೆಯು ಮಾರ್ಟಿನ್ ಲೂಥರ್ ಕಿಂಗ್ ನೆಲ್ಸನ್ ಮಂಡೇಲಾ ಪ್ರಭಾವಿತರಾಗಿಯು ಭಾರತೀಯ ಸ್ವಾತಂತ್ರ್ಯ ಚಳುವಳಿಯ…
ಶಿಕ್ಷಣ ಕುರಿತ ಗಾಂಧೀಜಿ ಭಾಷಣಕ್ಕೆ ಶತಮಾನದ ಗರಿ. ಅಗಸ್ಟ್ ಒಂದು, 1924. ಅಹಮದಾಬಾದಿನಲ್ಲಿ ಗಾಂಧೀಜಿಯವರು ರಾಷ್ಟ್ರೀಯ ಶಿಕ್ಷಣ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ನೂರು ವರ್ಷಗಳಾದವು. ಈ ಶತಮಾನದ ಭಾಷಣ ಪ್ರಸ್ತುತ ಶಿಕ್ಷಣ ವ್ಯವಸ್ಥೆಗೆ ದಿಕ್ಸೂಚಿಯಾಗಬಲ್ಲದು.ಈ ಭಾಷಣದ ಸಾರಾಂಶವನ್ನು ಇಲ್ಲಿ ವಿವೇಚಿಸಲಾಗಿದೆ. ಭಾರತ…