Category: ಕಾವ್ಯ

ಕಾವ್ಯ

ತಾತ ನಗುತ್ತಿದ್ದಾನೆ (ಕವಿತೆ)

ತಾತ ನಗುತ್ತಿದ್ದಾನೆ ಕಛೇರಿಗಳಲ್ಲಿ ಸತ್ಯ ಕ್ಕೆ ಮೊಳೆಹೊಡೆದು ಗೋಡೆಗೆ ನೇತು ಹಾಕಲಾಗಿದೆ/ ತಾತಾ ನಗುತ್ತಿದ್ದಾನೆ// ಪ್ರಮುಖ ನಗರಗಳಲ್ಲಿ ವೃತ್ತದಲ್ಲಿ ತಾತನನ್ನು ನಿಲ್ಲಿಸಿದ್ದಾರೆ ಆತನ ಆದರ್ಶ ಗಳನ್ನು ನಿಲ್ಲಿಸಲಾಗಿದೆ// ತಾತಾ ನಗುತ್ತಿದ್ದಾನೆ/ ಆರೋಪಿಗಳು ತಾತನಿಗೆ ಹಾರ ಹಾಕಿ ಕೈ ಮುಗಿಯುತ್ತಿದ್ದಾರೆ ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ…

ಜಿ.ಎಸ್.ಗಾಯತ್ರಿಯವರ ಎರಡು ಕವಿತೆಗಳು.

1. ಸತ್ಯಸಂಧ ರಾಜಕಾರಣಿ- ಲಾಲಬಹುದ್ದೂರ ಶಾಸ್ತ್ರೀಜಿ ದೇಶ ಕಂಡ ಸತ್ಯಸಂಧ ರಾಜಕಾರಣಿ ಸಜ್ಜನಿಕೆ ಸ್ವಾಭಿಮಾನ ಮೆರೆದ ಪ್ರಧಾನಿ ನಿಸ್ವಾರ್ಥ ಸೇವೆಗೈದ ಧೀಮಂತ ವ್ಯಕ್ತಿ ಆಗಿಹರು ಶಾಸ್ತ್ರೀಜಿ ಭಾರತದ ಶಕ್ತಿ. ದೇಶಾಭಿಮಾನಿ ದಂಪತಿಗಳ ಪುತ್ರನಾಗಿ ದೇಶ ಪ್ರೇಮ ಮೈಗೂಡಿಸಿಕೊಂಡ ಬಾಲಕ ಕಾಶಿ ವಿದ್ಯಾಪೀಠದಲಿ…

ನೀನ ಯಾರಿಗೇನಾದಿಯೋ ..! (ಲೇಖನ)

ನೀನ ಯಾರಿಗೇನಾದಿಯೋ ..! ಎಂತಹಾ ಅದ್ಭುತ ! ಈ ಜಗತ್ತಿನ ನಿಯಮ. ಇಲ್ಲಿ ನೀರು ಗಾಳಿ ಬೆಂಕಿ ಆಕಾಶ ಭೂಮಿ ಎಂಬ ಪಂಚಭೂತಗಳು ಸೃಷ್ಟಿಯಾಗಿದ್ದು ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ಅಸಂಖ್ಯಾತ ಜೀವಿಗಳ ಬದುಕಿಗೆ ಆಧಾರವಾಗಿವೆ . ಈ ಭೂಮಿಯ ಮೇಲೆ…

ಅಮ್ಮನ ಆಸರೆ (ಕವಿತೆ)

ಅಮ್ಮನ ಆಸರೆ ಅಮ್ಮ ಒಬ್ಬಳು ಇದ್ದರೆ ಸಾಕು ಮಗುವಿನ ಜೀವಕೆ ಮತ್ತೇನು ಬೇಕು ತಾಯಿಯ ಕರ ಸ್ಪರ್ಶವೆ ಸಾಕು ಬೆಳೆಯುವ ಸಿರಿಗೆ ಮತ್ತೇನು ಬೇಕು. ನವ ಮಾಸಗಳ ಕುಡಿಯ ಹೊತ್ತು ನೋವ ನುಂಗಿ ನಗುವಳು ಹೆತ್ತು ಆರೈಕೆ ಮಾಡುವಳು ಇತ್ತು ಮುತ್ತು…

ಸ್ನೇಹಿತರಿಗೊಂದು ಪತ್ರ

ಸ್ನೇಹಿತರಿಗೊಂದು ಪತ್ರ ಹಾಯ್ ! ಹೇಗಿದ್ದಿರಾ ? ಸುಮಾರು ಇಪ್ಪತ್ತು ವರ್ಷಗಳಾಗುತ್ತಾ ಬರುತ್ತಿದೆ ಅಲ್ವಾ ? ಎಲ್ಲಿ ಕಳೆದು ಹೋದವು ಆ ದಿನಗಳು ? ನೀವೆಲ್ಲ ತುಂಬ ಬದಲಾಗಿದ್ದಿರಿ ಅನಿಸುತ್ತಿದೆ. ಮಾತಾಡಿ. ಆ ಆಗ್ರಾದ ತಾಜ್ಮಹಲ್ ಹತ್ತಿರ ತೆಗೆದ ಪೋಟೋ ಅದೇಷ್ಟು…

ಋಣ ಭಾರ (ಕವಿತೆ)

ಋಣ ಭಾರ ಪಡೆದ ಸಹಾಯಕ್ಕೆ ಪ್ರತಿಯಾಗಿ ಮತ್ತೊಬ್ಬರ ಹಂಗಿನಲ್ಲಿ ನಾನಿರಬಾರದೆಂದು ಋಣ ತೀರಿಸುವ ಸಲುವಾಗಿ ಹಾತೊರೆಯುವ ಮನಸು ಮಿಗಿಲಾಗಿ. ಅದೆಷ್ಟು ಹೊತ್ತು ತಂದರು ಜೀವನ ಪೂರ್ತಿ ನಿಂತರು ಮಣ್ಣಲ್ಲಿ ಮಣ್ಣಾಗಿ ಹೋದರೂ ಕೆಲವು ಋಣಗಳು ತೀರದು. ಹೊತ್ತು ನಿಂತ ಭೂಮಿಯ ಹೆತ್ತು…

ಒಡಲೊಳಗೆ (ಕವಿತೆ)

ಒಡಲೊಳಗೆ. ಒಂಭತ್ತು ಮಾಸವಿಡಿ ಬೆಳೆಸಿದಳೆನ್ನ ಆ ಕತ್ತಲ ಕೋಣೆಯಲಿ ತಾ ತಿಂದಿದ್ದ ಎಂಜಲು ತಿನಿಸಿದಳೆನ್ನ ಆ ನೆತ್ತರ ಶರಧಿಯಲಿ. ಬೆಳೆಸಿದನ್ನ ನರಗಳ ನಡುವೆ ಆ ಮಾಂಸದ ಖಂಡದಲಿ ಅಂಗೈಯೊಳಗಿನ ಲಿಂಗದ ಹಾಗೆ ಏಳು ಪದರ ಹೊದಿಕೆಯಲಿ ಕರೆದನು ಎನ್ನ ಆ ದೇವ…

ಮುಗ್ದ ನಗು. (ಕವಿತೆ)

ಮುಗ್ಧ ನಗು. ಮುಗ್ಧ ಮನಸಿನ ಶುದ್ಧ ನಗು ಎಷ್ಟು ಚಂದ, ಆ ನಗುವೆ ಮುಗ್ಧಗೆ ಕೊಡುವುದು ಅಂದ, ನಗುವಿನಿಂದ ಹರಡಿದೆ ಎಲ್ಲೆಲ್ಲು ಗಂಧ, ಇದುವೆ ನೋಡಿ ಬಡ ಮಕ್ಕಳ ಅನುಬಂಧ. ತುತ್ತು ಅನ್ನಕ್ಕಾಗಿ ಅರಸಿ ಬಂದ ಕೂಸು, ನಸುನಕ್ಕು ಸೆಳೆದಳು ಎಲ್ಲರ…

ನಂಬಿಕೆ.

ನಂಬಿಕೆ. ” ನಂಬಿ ಕೆಟ್ಟವರಿಲ್ಲ .! ನಂಬಿ ಕೆಟ್ಟವರಿಲ್ಲವೋ ..! ಈ ಗುರುಗಳ ..! ನಂಬದೇ ಕೆಡುವರುಂಟೋ ..! “ ಎಂದು ಶ್ರೀ ವ್ಯಾಸರಾಯರು ಹಾಡಿ ಹೊಗಳಿದ್ದಾರೆ. ಹಾಗಾಗಿ ನಂಬಿಕೆ ಎನ್ನುವುದು ಭರವಸೆಯ ಇನ್ನೊಂದು ರೂಪ .ಈ ನಂಬಿಕೆಯೂ ತನ್ನ ಎಲ್ಲೆಗಳನ್ನು…

ಕೈ ಕೈ ಎಲ್ಲಿ ಹೋದವು (ಕವಿತೆ)

ಕೈ ಕೈ ಎಲ್ಲಿ ಹೋದವು ಎಲ್ಲಿ ಹೋದವು ಆ ಕೈಗಳು ಹೊಳಪಿನ ಕಣ್ಗಳು ಕಚಗುಳಿ ಇಡುವ ಆ ಬೆರಳುಗಳು/ ಕೆಟ್ಟ ಕೆಸರಲ್ಲಿ ಆಡಿದ ಆಟ ಎಮ್ಮೆ ಬಾಲ ಹಿಡಿದು ಓಡಿದ ಓಟ ಕೈ ಕೈ ಹಿಡಿದು ನಲಿದಾಡಿಡ ನವಿಲಿನಾಟ// ಅವರ್ನ ಬಿಟ್ಟು…

ಮಸಣದ ಆತ್ಮ (ಕವಿತೆ)

ಮಸಣದ ಆತ್ಮ. –ಎಚ್.ಎಸ್.ಬೇನಾಳ ನೆರಳ ಬೆನ್ನುತ್ತಿದ್ದವನೊಬ್ಬ ಭೂಪ ದೇಶ ಕಟ್ಟುತ್ತೇನೆ, ಸುಭದ್ರವಾಗಿ ಹೀಗೆ ಹೇಳಿ ಹೋದವನ ಆತ್ಮ ನನ್ನನೂರು ಮಸ್ಯಾಣದ ಮುಂದೆ ನಗುತ್ತಿದೆ. ಸುನಾಮಿ ಬಂದು ಊರ ಹರಕೊಂಡು

ಕೌದಿ.(ಕವಿತೆ)

ಕೌದಿ.– – ಬಸವರಾಜ ದಯಾಸಾಗರ. ಹೊಸ ಕೌದಿ ಹೊದ್ದು ಮಲಗಿದರೂ ನಿದ್ದೆ ಬರದಾಗಿದೆ. ಹಳೆಯ ನೆನಪುಗಳು ಕಾಡಿವೆ ಬಿಡದೆ ಎದೆಯೊಳಗೆ! ಹಳೆಯ ಅರಿವೆಯ ಗಂಟುಗಳಲಿ ಹರಿದಿರುವ ಬಟ್ಟೆಗಳ ಹುಡುಕಾಡಿ ಹಲವು ವಿಸ್ಮಯಗಳನು ಅಡಗಿಸಿ! ಅಡ್ಡಾದಿಡ್ಡಿಯಾದ ಅರಿವೆಗಳನ್ನು ಸರಿಪಡಿಸಿ ಅಳತೆಗೆ ಸರಿಯಾಗುವಂತೆ ಹೊಂದಿಸಿ…

ರೈತನ ಸ್ವಗತ (ಕವಿತೆ)

ರೈತನ ಸ್ವಗತ ಧೋ ಎಂದು ಸುರಿದ ಕೃತ್ತಿಕಾ ಮಳೆಗೆ ಭೂ ಪದರ ತೊಯ್ದು ತೊಪ್ಪೆಯಾಯ್ತಾ/ ಬಿರು ಬಿಸಿಲು ಬೇಸಿಗೆಯ ಧಗೆಯಲ್ಲಿ ಕುಂಟೆ ರೆಂಟೆ ಹಿಡಿದು ಆಳಕ್ಕೆ ತೂರಿಸಿ ಹದ ವಾಯ್ತಾ// ಕೂಡಿಟ್ಟ ಕಾಳಿಗೆ ಗೋಮೂತ್ರದಿ ಉಪಚರಿಸಿ ಉಡಿಕಟ್ಟಿ ಬಿತ್ತಿದ್ದೆ ಕೂರಿಗೆ ಹಿಡಿದು/…

ಲೋಕದ ಲೆಕ್ಕ.! (ಕವಿತೆ)

ಲೋಕದ ಲೆಕ್ಕ ಗೆಳೆಯ ಇಲ್ಲಿ ಯಶಸ್ಸಿನ ಮಾನದಂಡ ಮರಕೆ ಎಸೆದ ಕಲ್ಲುಗಳ ಸಂಖ್ಯೆಯಲಿಲ್ಲ ನೆಲಕುದುರಿದ ಹಣ್ಣುಗಳ ಮೊತ್ತದಲ್ಲಿದೆ.! ಗೆಳೆಯ ಇಲ್ಲಿ ಗೆಲುವಿನ ಮಾಪಕವದು ಎದುರಿಸಿದ ಭೀಕರ ಅಲೆಗಳ ಎಣಿಕೆಯಲಿಲ್ಲ ದಡ ಸೇರಿಸಿದ ದೋಣಿಗಳ ಲೆಕ್ಕದಲ್ಲಿದೆ.! ಗೆಳೆಯ ಇಲ್ಲಿ ಚಾರಣದ ವಿಜಯವದು ಜಾರಿ…

ಬಾ ಕಟ್ಟೋಣ ಕವಿತೆ

ಬಾ ಕಟ್ಟೋಣ ಕವಿತೆ ನಿನ್ನೆದೆಯ ಗೂಡಲಿ ಅವಿತಿಟ್ಟ ಶತಶತಮಾನದ ವ್ಯಥೆ – ಕಥೆ ಇಣುಕುತ್ತಿವೆ! ನೋಡು ಬಾ ನನ್ನ ಕಣ್ಣಲಿ!! ಒಂದೆದೆಯ ಹಾಲ ಕುಡಿದವರೆಲ್ಲ ಕೌರವರೋ, ಇಲ್ಲ ಪಾಂಡವರೋ… ಕುರುಕ್ಷೇತ್ರದ ಕಥೆಗೆ ಮುನ್ನುಡಿ ಬರೆದವರು!! ಸಜ್ಜನರಿಲ್ಲದ ಬೀದಿಯಲ್ಲಿ ಬರೀ ನಾಯಿ –…

ಪರಿಸರಕ್ಕೆ ನಮ್ಮ ಕೊಡುಗೆ ಏನು ?

ಪರಿಸರಕ್ಕೆ ನಮ್ಮ ಕೊಡುಗೆ ಏನು ? ಮನುಷ್ಯನು ಪ್ರತಿ ಹಂತದಲ್ಲೂ ಪ್ರಕೃತಿಯಿಂದ ಒಂದಲ್ಲ ಒಂದು ಸಹಾಯ ಇರುವುದಂತೂ ನಿಜ. ನಾವು ಜೀವಿಸುವ ಈ ಭೂಮಿಗೆ ಹೊರೆಯಾಗಿ ಗಿಡ ಮರಗಳಿಂದ ಬೆಳಕನ್ನು ಪಡೆಯುವುದರ ಜೊತೆಗೆ ನಮಗೆ ಅಗತ್ಯವಾದ ವಸ್ತುಗಳನ್ನು ಅವುಗಳಿಂದಲೇ ತಯಾರಿಸಿ ಬದುಕು…

ಮನದ ಭಾರ ಇಳಿದಿದೆ.

ಮನದ ಭಾರ ಇಳಿದಿದೆ. ಏಕೋ ಏನೋ .. ! ಸ್ವಲ್ಪ ಭಾರ ಇಳಿದಂತಾಗಿದೆ. ಹೇಗೋ ಏನೋ… ! ಇನ್ನೂ ಸ್ವಲ್ಪ ಭಾರ ಇಳಿಯುವಂತಾಗಿದೆ. ನನ್ನ ಮಡುಗಟ್ಟಿದ ದುಃಖವೆಲ್ಲಾ ಮೋಡವಾದಂತಿದೆ . ನನ್ನ ಹೆಪ್ಪುಗಟ್ಟಿದ ಕಣ್ಣೀರೆಲ್ಲ ಮೋಡದಲ್ಲಿ ಕೂತಂತಿದೆ. ರಾತ್ರಿ ಯಾವುದೋ !…

ಮಾಯಾದ ಗಾಯ

ಮಾಯದ ಗಾಯ ಮೈಯ ಗಾಯಕೆ ಮುಲಾಮು ಹಚ್ಚಬಹುದು ಈ ಮನದ ಗಾಯಕೆ ಏನು ಹಚ್ಚಲರಿಯದು ಆದ ಆಯುಧದ ಗಾಯ ವಾಸಿಯಾಗುವುದು ಮಾತಿನಿಂದಾದ ಗಾಯ ಸುಲಭಮಾಯದದು .!!೧!! ಬಲ್ಲವರ್ಹೆಳಿದರು ಮನುಷ್ಯಂಗೆ ಮಾತಿನ ಪೆಟ್ಟು ಸತ್ಯವುದು ಪ್ರಾಣಿಗಳಿಗೆ ಬಡಿಗೆ ಬೆತ್ತದ ಏಟು ಮಾತಿನಿಂದಲಿ ಬೀಳುವುದು…

ಶರಣರ ದೃಷ್ಟಿಯಲ್ಲಿ ಬಸವಣ್ಣನವರು .

ಶರಣರ ದೃಷ್ಟಿಯಲ್ಲಿ ಬಸವಣ್ಣನವರು . 12ನೇ ಶತಮಾನದ ಬಸವಾದಿ ಶರಣರು ನಮಗೆ ಕೊಟ್ಟ ವಚನ ಸಾಹಿತ್ಯ ಅನುಭಾವ ನಮ್ಮ ಕನ್ನಡ ಸಾರಸ್ವತ ಲೋಕದ ಕೀರ್ತಿ ಜಾಗತಿಕ ಇತಿಹಾಸದಲ್ಲಿ ಅಜರಾಮರ ಹಾಗೂ ಮರೆಯಲಾಗದ ಮಾಣಿಕ್ಯವಾಗಿದೆ. ಬಸವಣ್ಣನವರ ನೇತೃತ್ವದಲ್ಲಿ ಸಮಾಜೋಧಾರ್ಮಿಕ ಕ್ರಾಂತಿಗೆ ವೈಚಾರಿಕ ಕ್ರಾಂತಿಗೆ…

ನಮ್ಮೂರು (ಕವಿತೆ)

ನಮ್ಮೂರು ಸುತ್ತ ಹತ್ತಾರು ಹಳ್ಳಿ ನಡುವೆ ಒಣಗದ ಹೂಬಳ್ಳಿ ಅತ್ತಲಿತ್ತ ಹಸಿರು ತೊಟ್ಟ ಹಸಿರು ತೋರಣಗಳ ಹೂದೋಟ ದೇವತೆಗಳ ತವರು ಇದೇ ನಮ್ಮೂರು ಜಾತಿಗಳ ಒಡಕಿಲ್ಲ ಭಾಷೆಗಳ ಭೇದವಿಲ್ಲ ವಕ್ಕಲಗರಿಗೆ ವಲಿದ ಊರು ಇದುವೇ ನಮ್ಮ ಮಿರ್ಜಾಪುರು ಶೈಕ್ಷಣಿಕವಾಗಿದೆ ಇಲ್ಲಿ ಕ್ರಾಂತಿ…