Category: ಕಾವ್ಯ

ಕಾವ್ಯ

ಸುಖದ ಮೂಲ ಎಲ್ಲಿದೆ ?

ಸುಖದ ಮೂಲ ಎಲ್ಲಿದೆ ? ಸುಖ- ಸಂತೋಷ ಎನ್ನುವುದು ನಾವು ನೋಡುವ ದೃಷ್ಟಿಕೋನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.ಯಾವುದೇ ಸವಾಲನ್ನು ನಾವು ಧನಾತ್ಮಕ ವಾಗಿ ತೆಗೆದುಕೊಂಡರೆ ಸುಖವನ್ನು ಕಂಡುಕೊಳ್ಳಬಹುದು. ಅದನ್ನೇ ಋಣಾತ್ಮಕವಾಗಿ ತೆಗೆದುಕೊಂಡರೆ ದು:ಖ ಕಟ್ಟಿಟ್ಟ ಬುತ್ತಿ. ನನಗೆ ದೇವರು ಏನು ಕೊಟ್ಟಿದ್ದಾನೆ? ಎಂದು…

ಎರಡು ಹಿಂದೂ ಸಂಪ್ರದಾಯ ಪದ್ದತಿಗಳು.

1. ಮದುವೆಯಲ್ಲಿ ಕಾಶೀಯಾತ್ರೆಗೆ ಶಾಸ್ತ್ರ ಮಾಡಲು ಕಾರಣವೇನು ? ಹಿಂದಿನ ಕಾಲದಲ್ಲಿ ಮದುವೆ ಸಂಪ್ರದಾಯದ ಪದ್ಧತಿ ಪ್ರಕಾರಗಳಲ್ಲಿ ವರನು ಮದುವೆಯಲ್ಲಿ ಕಾಶೀ ಯಾತ್ರೆಗೆ ಹೋಗುವೆನು ಎಂದು ವಧುವಿನ ತಂದೆಗೆ ಹೇಳುವುದು ಪದ್ಧತಿಗಳಲ್ಲಿ ಒಂದಾಗಿದೆ.ಇದು ಮದುವೆ ಮುನ್ನ ಅರಿಶಿನ ಶಾಸ್ತ್ರ ಮಾಡಿದ ಮೇಲೆ…

ಒಂದು ಕತೆಯ ಹುಡುಗಿ (ಕಾವ್ಯ)

ಒಂದು ಕತೆಯ ಹುಡುಗಿ (ಕಾವ್ಯ) ಸುಮ್ಮನೆ ಕ್ಷಮಿಸಿ ಬಿಡಬೇಕು… ಎಷ್ಟು ಸರಳ, ಸಲೀಸು ಈ ಮಾತು.. ನಿಜಕ್ಕೂ ಇದು ಸಾಧ್ಯವೇ… ಪ್ರಶ್ನೆ? ಒಂದು ಸಂಬಂಧದ ಹುಟ್ಟು ಅದೇಗೆ ನನ್ನೆದೆಯಲ್ಲಿ ಗೂಡು ಮಾಡಿ ನೆಲೆ ನಿಂತಿತ್ತು ಗೊತ್ತಿಲ್ಲ.. ಕೆಲ ಸಂಬಂಧಗಳಿಗೆ ಹೆಸರಿಲ್ಲ ಅವು…

ಅರುವಿನ ಮದವು ಹೇಚ್ಚಾದಾಗ..

ಅರುವಿನ ಮದವು ಹೇಚ್ಚಾದಾಗ.. ಆಟ ಹುಡುಗಾಟದ ಕೋಟೆಯೊಳಗೆ/ ಪಾಠ ಮಾಡಲು ಬಂದವರ ಬಳಗ/ ಪ್ಯಾಟಿಯ ಗುಂಗಿನೊಳಗ ಹೋದರು ಒಳಗೆ / ನೋಡಿ ನೋಡಿ ದಂಗಾದರು ಅರುವಿನ ಮರುವಿನೊಳಗ//೧// ಗುರು ಇಲ್ಲದೆ ಗುರಿ ಇರುವುದಿಲ್ಲಾ ನಮ್ಮೊಳಗ / ಗರಿ ಗೆದರಿವೇ ಝರಿಯಾಗಲು ಈ…

ಮಾತು ಜಾರಿದ ಮೇಲೆ (ಕವನ)

ಮಾತು ಜಾರಿದ ಮೇಲೆ ಮಾತಿಗಿಂತ ಮೌನಲೇಸು ಮೌನದಿಂದ ಮಥಿಸು ಆಡಿ ಕೆಡಬೇಡ ಆಡದೆ ಇರಬೇಡ ಹುಸಿ ನುಡಿಯ ಆಡಬೇಡ// ಮಾತಿನಲ್ಲಿ ತೂಕವಿರಲಿ ಕೃತಿಯಲ್ಲಿ ಕಂಡುಬರಲಿ ನುಡಿಯಲ್ಲಿ ನಯವಿರಲಿ ನಡತೆ ಸತ್ಯ ಶುದ್ಧವಿರಲಿ// ಇತರರನ್ನು ಇರಿಯದಿರಲಿ ತನ್ನ ತಾನು ಬಣ್ಣಿಸದಿರಲಿ ಮನಕೆ ಮದ್ದಾಗುವಂತಿರಲಿ…

ಜೀವನ .

ಜೀವನ ವಿವೇಕಾನಂದರ ನುಡಿ ಕರೆಯಿತು ಮರ ಮರಳಿ: ಮಿಂಚಿನ ಹೂವಾಯಿತು ಎದೆಯಲಿ ಅರಳಿ: ಗಮಗಮಿಸಿತು ಸುತ್ತ ತುಂಬಿತು ಚಿತ್ತ: ಸಂಶಯವನು ಹುಡಿಗೈದು ತಬ್ಬಿತು ನನ್ನನ್ನು: ಕೈಹಿಡಿದು ಮೇಲೆತ್ತಿ ಜೊತೆಯಾಯಿತು ಇನ್ನೂ: ಸಿರಿಯಾಯಿತು ಗುರಿಯಾಯಿತು ಬಾಳನು ಆವರಿಸಿ: ಶಕ್ತಿಯ ಕಿಡಿ ಹೊತ್ತಿಸಿತು ಜ್ವಾಲೆಯನೆ…

ಮಿರುಗು ಮಳೆ

ಮಿರುಗು ಮಳೆ ಎಳೆ ಮಳೆಯ ಹನಿಯ ಪೂರ್ವದಲ್ಲಿ ಭೂಮಿಯ ಒಡಲು ಪರಿಮಳ ಸೂಸುತ್ತಿದೆ ಚಿತ್ತಾರ ಮೂಡಿಸಿವೆ ಪಕ್ಷಿಗಳ ಸಂಕುಲ ಬಾನಾಡಿಗೆ ಬರಮಾಡಿಕೊಳ್ಳಲು ಕಾತರಿಸಿ ತಂಗಾಳಿ ಬಿಸಿ ತಿಳಿಯಾಯ್ತು ಒಡಲು ಮನಸ್ಸಿನ ಹಸಿ ಭಾವ ಮದವೇರಿದೇ ವರ್ಷಪೂರ್ತಿ ದಣಿದಿದ್ದ ರೈತನ ದೇಹಕ್ಕೆ ವರ್ಷಧಾರೆ…

ಪರಿಸರವೇ ನೀನೇಕೆ ಮೌನಿಯಾಗಿರುವೆ ?

ಹಸಿರಿನ ಪ್ರಕೃತಿಯೇ ನೀನೇಕೆ ಮೌನಿಯಾಗಿರುವೆ? ಹಸಿರೆಲೆಯೋಳ್ ಉಸಿರೇ ತುಂಬಿರಲು ನೀನೇಕೆ ಸುಮ್ಮನಿರುವೇ ಹಚ್ಚ ಹಸಿರಿನವಳು ಸ್ವಚ್ಛ ಮನಸ್ಸಿನವಳು ನೀನೇಕೆ ಮೌನಿಯಾಗಿರುವೆ? ಹಸಿರೇ ನೀ ಬೇರಾದೆ, ಕಾಂಡವಾದೆ, ಎಲೆಯಾದೆ, ಹೂವಾದೆ,ಕಾಯಾದೆ ಹಣ್ಣಾದೆ, ಮಳೆಯ ಚಕ್ರವಾದೆ ಮನುಷ್ಯನ ಉಸಿರಾಾದೆ ನೀನೇಕೆ ಮೌನಿಯಾಗಿರುವೆ? ಹಸಿರ ಒಡಲಿನೂಳ್…

ಸಂಚಾರಿವಾಣಿ

ಸಂಚಾರಿವಾಣಿ ತರುತ್ತಿದ್ದಿ ಜೀವಕ್ಕೆ ಸಂಚಕಾರ ನೀ ಮನುಷ್ಯ ಮನುಷ್ಯನ ಮನಸುಗಳ ಚಂಚಲಕ್ಕೆ ಕಾರಣ ಆಗಿದ್ದಿ ನೀ ಸ್ನೇಹ ಪ್ರೀತಿ ವಿಶ್ವಾಸಕ್ಕೆ ಸಮನ್ವಯಕಾರತ್ವ ಒದಗಿಸಿದ್ದಿ ನೀ ವಿಶ್ವವೇ ಅಂಗೈ ಅಗಲಕ್ಕೆ ತಂದಿದ್ದಿ ಸಮಯ ಕಳೆಯಲು ಸಾಧನ ಆಗಿದ್ದಿ ನೀ ಹಲೋ ಹಲೋ ಎಂದು…

ಬದುಕು

ನಾಲ್ಕು ದಿನದ ಬದುಕಿನ ಪುಸ್ತಕದಲ್ಲಿ ಮುಗುಳ್ನಗೆ ಮುಖಪುಟ ವಾಗಿರಬೇಕು ಹಿಂಬದಿಯ ಪುಟದಲ್ಲಿ ತಾಳ್ಮೆ ಇರಬೇಕು ಒಳ ಮುಖದ ಪುಟಗಳಲ್ಲಿ ಸ್ಥೈರ್ಯವಿರಬೇಕು ಬಣ್ಣ ಬಣ್ಣದ ಚಿತ್ತಾರದ ಪುಟಗಳಲ್ಲಿ ಕೂಡಿ ಆಡಿ ನಲಿಯುವಾಗ ಗೆಳೆತನವಿರಬೇಕು ಮಾತೃ ಛಾಯೆಯ ವಾತ್ಸಲ್ಯದ ಆರೈಕೆ ಇರಬೇಕು ಭ್ರಾತೃತ್ವದ ಉಯ್ಯಾಲೆಯ…

ಓ ! ವಿಧಿಯೇ ನೀನೆಷ್ಟು ಕ್ರೂರಿ !

ಓ ವಿಧಿಯೇ ನೀನೆಷ್ಟು ಕ್ರೂರಿ ? ರೆಕ್ಕೆ ಬಲಿಯುವ ಮುನ್ನ ತಂದೆಯ ಕಿತ್ತುಕೊಂಡೆ, ಬೆನ್ನಬಿದ್ದವರ ಭಾರ ಹೆಗಲಲ್ಲಿ ಹೊತ್ತುಕೊಂಡೆ, ಆದರೂ ಮನವ ಮಾಡಿದೆ ಕಲ್ಲು ಬಂಡೆ, ಇಂದೇಕೆ ಹೀಗಾಯ್ತು? ಓ ವಿಧಿಯೇ ನೀನೆಷ್ಟು ಕ್ರೂರಿ! ಜೇನುಗೂಡಿನ ಕನಸು ಕಂಡಿದ್ದೆ ಅಂದು, ಒಂದಾಗಿ…

ಪುಸ್ತಕದ ಪುಟಗಳಲ್ಲಿ.

ಪುಸ್ತಕದ ಪುಟಗಳಲ್ಲಿ ದಾಖಲೆಯಾಗಿ ಉಳಿಯುವಂತಹ ಅವಿಸ್ಮರಣೀಯ ನೆನಪುಗಳು ಇರುವಂತೆ ಎಲ್ಲರ ಪ್ರಶಂಸೆಗೆ ಮಾದರಿಯಂತೆ ಇರಲಿ ಉಸಿರು ಇರುವವರೆಗೂ ನಿನ್ನ ನಾಲ್ಕು ದಿನದ ಬದುಕು ಹೀಗಿರಬೇಕು ಎಂದರೆ ವರ್ಷಗಳೇ ಕಳೆದರು ನೆನಪಿನಲ್ಲಿ ಸದಾಕಾಲ ಉಳಿಯುವಂತೆ ಮನದಲಿರಲಿ ಜನ್ಮದಾತರಾಗಿ ನಮ್ಮ ಉದರದಲ್ಲಿ ಜನಿಸಿದ ಭಾಗ್ಯವೇ…

ಕೃಷ್ಣ

ಕೃಷ್ಣ. ದ್ವಾಪರಾ ಯುಗದಲ್ಲಿ ಶ್ರೀಕೃಷ್ಣ ಅವತಾರ ಪುರುಷ.ಧರ್ಮದ ಪಾಲನೆಗಾಗಿ ಜನ್ಮವೆತ್ತಿ ಇಡೀ ಲೋಕಕ್ಕೆ ಮಾದರಿಯಾದನು. ಕೃಷ್ಣ ಶ್ಯಾಮಲ ವರ್ಣದವನು ಕಪ್ಪು ಬಣ್ಣದಲ್ಲೂ ಸೌಂದರ್ಯವಿದೆಯೆಂದು ಸಂದೇಶ ಕೊಟ್ಟವನು. ಗಿಡಮರ,ಪ್ರಾಣಿ ಪಕ್ಷಿಗಳ ಬಳಿ ಮಾತನಾಡುತ್ತಾ ಮುಖ್ಯವಾಗಿ ಕೊಳಲನ್ನು ಊದುತ್ತಾ, ಗೋವುಗಳನ್ನು ಮೇಯಿಸುತ್ತಾ, ಗೋಕುಲದಲ್ಲಿ ಬೆಳೆದು…

ಬಸವಕಲ್ಯಾಣದಲ್ಲಿ ಹಿಂದೂ -ಮುಸ್ಲಿಂ ಭಾವೈಕತ್ಯೆಯ ಸಮಾಗಮ

ಮುಸ್ಲಿಮರು ಎಂದರೆ ಹಿಂದೂಗಳ ವಿರೋಧಿಗಳು ಎಂಬ ಅಪವಾದ ಹೊಂದಿದ ಮುಸ್ಲಿಂ ಬಾಂದವರು ಇಂದು ಹಿಂದೂಗಳ ಪಾಲಿಗೆ ಹಿಂದೂ – ಮುಸ್ಲಿಂ ಬಾಯ್ -ಬಾಯ್ ಎನ್ನುವುದು ತೋರಿಸಿಕೊಟ್ಟಿದ್ದಾರೆ. ಅದೇನಂತಿರಾ ? ಹೌದು. ಬೀದರ ಜಿಲ್ಲೆ ಬಸವಕಲ್ಯಾಣ ನಗರದ ಗಣೇಶ ಉತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ…

ಎಚ್ಚರ!! ಕಟ್ಟೆಚ್ಚರ!!

ಎಚ್ಚರ!! ಕಟ್ಟೆಚ್ಚರ!! ನಿಮ್ಮ ಆಧಾರ್ ಕಾರ್ಡ್ ಉಪಯೋಗಿಸಿ ನಿಮಗೂ ತಿಳಿಯದೆ ಯಾರೋ ತೆಗೆದಿರೋ ಅಜ್ಞಾತ ಸಿಮ್ ಕಾರ್ಡ್ ನಿಮ್ಮ ಜೀವನವನ್ನೇ ಬುಡಮೇಲು ಮಾಡೀತು!! ಹುಷಾರ್…!! ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಬಿಜೆಪಿ OBC ಮೋರ್ಚಾ ನೇತಾರ ರಂಜಿತ್ ಅವರ ಕಗ್ಗೊಲೆ…

ಅಂದಿನಿಂದ ಇಂದಿನವರೆಗಿನ ಜೀವನ…!

ಇಂದು ನಾವು ಕಷ್ಟಕರವಾದ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಏಕೆಂದರೆ ಇಲ್ಲಿ ಯಾವುದು ಸರಿಯಾಗಿ ನೆಡೆಯುತ್ತಿಲ್ಲ. ಎಲ್ಲ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದೆ. ಇದಕ್ಕೆಲ್ಲ ನಾವೆ ಕಾರಣ ಎಂದು ಅಂದುಕೊಂಡರೆ ನಮಗೆ ನಮ್ಮ ಮೇಲೆಯೆ ಒಮ್ಮೆ ಅಸಹ್ಯ ಮೂಡುತ್ತದೆ. ಎಲ್ಲ ವ್ಯವಸ್ಥೆಗಳು ಸರಿಯಿದೆ ಎಂದು ಮುಂದಿನ ಜೀವನದ…

ಹೆಣ್ಣು ಅಬಲೆಯಲ್ಲ ಸಬಲೆ

ಹೆಣ್ಣು ಎಂದರೆ ನಿರಾಕರಿಸುವ, ನಿರ್ಲಕ್ಷಿಸುವ ಲಿಂಗ ತಾರತಮ್ಯ ಧೋರಣೆಯು ಪ್ರಸ್ತುತ ಸಮಾಜದಲ್ಲಿ ಹಲವಾರು ಬಿಕ್ಕಟ್ಟುಗಳಿಗೆ ಕಾರಣವಾಗಿವೆ. ಸ್ತ್ರೀ-ಪುರುಷರಿಬ್ಬರೂ ಸಮಾನ ಸಹಭಾಗಿತ್ವದಲ್ಲಿ ಕೆಲಸ ಮಾಡಿದರೂ ಕೂಡ ಹೆಣ್ಣನ್ನು ಕೀಳು ಭಾವದಲ್ಲಿ ನೋಡುವ ಸ್ವಭಾವದವರು ನಮ್ಮೊಂದಿಗಿದ್ದಾರೆ ಎಂಬುದು ಖೇದಕರ ಸಂಗತಿ. ಒಂದು ಸ್ವಸ್ಥ ಸಮಾಜದ…

ಎದೆ ತಟ್ಟಿ ಹೇಳುವೆ .

ಮೂರ್ತಿಗಳನ್ನ ಪೂಜಿಸದೆ ಮಾನವೀಯತೆ ಪೂಜಿಸುವೆ ನಾ ಕಾಲ್ಪನಿಕ ದೇವರ ನಂಬದೆ ಬುದ್ಧ,ಬಸವ,ಅಂಬೇಡ್ಕರ್ ಓದುವೆ ನಾ ಎದೆ ತಟ್ಟಿ ಹೇಳುವೆ ಸುಳ್ಳು ತ್ಯೆಜಿಸುವ ನಾಸ್ತಿಕ್ ನಾ ವೇದ ಪುರಾಣ ಓದದೆ ಶಿವಾಜಿ ಮಹಾರಾಜರನ್ನ ಓದುವೆ ನಾ ಕಲ್ಲಿಗೆ ಕೈ ಮುಗಿಯದೆ ಫುಲೇ ಶಾಹು…

ಕನ್ನಡ

ತಾಯ ನಾಡ ಕರುಳ ನುಡಿಯ ಭಾಷೆ ಪಸರಿಸೆ ಎಲ್ಲೆಡೆ ಕನ್ನಡ ಕನ್ನಡ ಕಂದನ ಮೊದಲ ತೊದಲ ನುಡಿಯಲಿ ಮತ್ತೆ ಮತ್ತೆ ಕೇಳಲಿ ಕನ್ನಡ ಕನ್ನಡ ಹೆಣ್ಣಿನ ಅಂದ ಚಂದವ ಹೊಗಳಿ ವರ್ಣಿಸಿ ಕೇಳೆ ಚಂದ ಕನ್ನಡ ಕನ್ನಡ ಪ್ರಕೃತಿ ಸೊಬಗ ಅಂದವ…

ನಿಂದು ಏನೈತಿ !

ಏನೈತಿ ಈ ಜಗದಾಗ ಹೋಗೋದೈತಿ ನಾಲ್ಕು ಮಂದಿ ಹೆಗಲುಮ್ಯಾಗ/ ಕಾಲು ಮಡಚಿ ಕೂರೋದೈತಿ ಕಂಬವಿಲ್ಲದ ಮನೆಯೊಳಗ/ ನಾನು ನನ್ನದು ಅನತೀಯಲ್ಲ ಅಲ್ಲಿಂದ ಏನು ತಂದೀದಿ/ ಏನೆಲ್ಲ ಪಡೆದರೂ ನೀ ಎಲ್ಲಾದು ಇಲ್ಲಿಂದ/ ಮೂರು ದಿನದ ಸಂತೆ ಇದು ಊರೂರ ತಿರುಗೋದೈತಿ ಸಂತೆ…