Category: ಕಾವ್ಯ

ಕಾವ್ಯ

ಹರೆಯದ ಹೆಣ್ಣು ಮಕ್ಕಳಿಗೆ ದೊಡ್ಡಮ್ಮನ ಪತ್ರ

ಹರೆಯದ ಹೆಣ್ಣು ಮಕ್ಕಳಿಗೆ ದೊಡ್ಡಮ್ಮನ ಪತ್ರ – ವೀಣಾ ಹೇಮಂತ್ ಗೌಡ ಪಾಟೀಲ್. ಪ್ರೀತಿಯ ಪುಟ್ಟಿ, ಹೇಗಿದ್ದೀಯಾ? ನೀನು ಬಿಡು ಹಾಡಿ, ಕುಣಿದು, ನಲಿದಾಡಿಕೊಂಡು ಓಡಾಡುತ್ತೀಯ… ನಿನ್ನ ವಯಸ್ಸೆ ಹಾಗೆ ಅಲ್ವಾ.ನಾವೂ ನಿನ್ನ ಹಾಗೆ ಇದ್ವಿ ಅಂತ ಹೇಳಿದ್ರೆ ಖಂಡಿತವಾಗಿಯೂ ನಿನಗೆ…

ಬರಹದಂತೆ ಬದುಕು ಇರಲಿ

ಬರಹದಂತೆ ಬದುಕು ಇರಲಿ ಬದುಕು ಒಂದು ಅಮೃತ ಬರಹ ಇನ್ನೊಂದು ಅದ್ಭುತ ಬದುಕಿನ ಕೊಂಡಿಗಳನ್ನು ಹೆಣೆಯುತ್ತಾ ಬರಹ ರೂಪದಲ್ಲಿ ಪೊಣಿಸುತ್ತಾ ಜೀವನವೇ ಒಂದು ನಾಟಕ ಪಾತ್ರಗಳು ಹಲವಾರು ಆಟಕ್ಕೆ ಈ ಪಾಠ ಅಕ್ಷರಗಳ ರೂಪಕ್ಕೆ ತಂದು ಬರೆದಿಡುವುದೇ ಮುಖ್ಯ ಬರಹ ಲಿಖಿತ…

ಜಗದ ಕವಿ ಕುವೆಂಪು.

ಜಗದ ಕವಿ ಕುವೆಂಪು. – ಸಂಗಮೇಶ ಎನ್ ಜವಾದಿ.ಚಿಟಗುಪ್ಪ ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತಿ,ರಾಷ್ಟ್ರ ಕವಿ ,ಸಾಹಿತ್ಯ ಲೋಕದ ಧ್ರುವತಾರೆ, ಮಾನವೀಯತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಮೇಧಾವಿ, ಕರುನಾಡಿನ ಹೆಮ್ಮೆಯ ಪುತ್ರ ಕುವೆಂಪುರವರು ಈ ನಾಡು ಕಂಡ ಪ್ರಗತಿಪರ ಸಾಹಿತಿ…

ರಾಷ್ಟ್ರ ಕವಿಗೆ ನಮನ.

ರಾಷ್ಟ್ರ ಕವಿಗೆ ನಮನ. – ಜಿ.ಎಸ್.ಗಾಯತ್ರಿ 1904 ನೇ ಇಸ್ವಿ ಡಿಸೆಂಬರ್ 29, ನಮ್ಮ ರಾಷ್ಟ್ರಕವಿ ಕುವೆಂಪು ರವರ ಹುಟ್ಟು ಹಬ್ಬವಾಗಿದೆ. ಇದು ಅವರ 120 ನೇ ಹುಟ್ಟು ಹಬ್ಬವಾಗಿದೆ. ಅವರ ಜನ್ಮ ದಿನದ ಪ್ರಯುಕ್ತವಾಗಿ ಈ ಕವಿತೆ ಪ್ರಕಟಿಸಲಾಗಿದೆ- ಸಂ.…

ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್.

ವಿಶ್ವ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್. – ಸಂಗಮೇಶ ಎನ್ ಜವಾದಿ.ಚಿಟಗುಪ್ಪ ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರು,ಭಾರತ ದೇಶಕ್ಕೆ ಎರಡು ಬಾರಿ ಪ್ರಧಾನಮಂತ್ರಿಗಳಾಗಿ ಯಶಸ್ವೀ ಆಡಳಿತ ನಡೆಸಿದ ಧೀಮಂತ ನಾಯಕರು,ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ…

ಆರೋಗ್ಯಕ್ಕೆ ಬಲು ಹಿತಕಾರಿ ಕಮಲಾಪುರದ ಕೆಂಬಾಳೆ ಹಣ್ಣು.

ಆರೋಗ್ಯಕ್ಕೆ ಬಲು ಹಿತಕಾರಿ ಕಮಲಾಪುರದ ಕೆಂಬಾಳೆ ಹಣ್ಣು. – ದೇವೇಂದ್ರ ಕಟ್ಟಿಮನಿ. ಹಿಪ್ಪರಗಾ ಬಾಗ. ಕಮಲಾಪೂರ ಎಂದರೆ ಬಾಳೆಹಣ್ಣಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅದರಲ್ಲೂ ಕೆಂಬಾಳೆ ಹಣ್ಣಿಗೆ ಇದು ತುಂಬ ಹೆಸರುವಾಸಿಯಾಗಿದೆ. ಪ್ರಪಂಚದ 140ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬೆಳೆಯುವ ಈ ಕೆಂಬಾಳೆ ಹಣ್ಣು…

ಮೌನದ ಕಣ್ಣೀರು,ಮತ್ತು ಗಟ್ಟಿತನ.

ಮೌನದ ಕಣ್ಣೀರು,ಮತ್ತು ಗಟ್ಟಿತನ. – ವೀಣಾ ಹೇಮಂತ್ ಗೌಡ ಪಾಟೀಲ್. ಅದೊಂದು ಕೂಡು ಕುಟುಂಬ. ಅಜ್ಜ ಅಜ್ಜಿ ನಾಲ್ಕೈದು ಜನ ಮಕ್ಕಳು ಸೊಸೆಯಂದಿರು ಅಳಿಯಂದಿರು ಮೊಮ್ಮಕ್ಕಳು ತುಂಬಿದ ಆ ಮನೆಯಲ್ಲಿ ಇಂದಿಗೂ ಕುಟುಂಬದ ಹಿರಿತನ ಅಜ್ಜನ ಕೈಯಲ್ಲಿಯೇ ಇತ್ತು. ಆತನ ಮಾತಿನಂತೆಯೇ…

ಹಂಬಲ

ಹಂಬಲ ಕಟ್ಟಿದ್ದ ಗೂಡನ್ನು ಸುಟ್ಟು ಹಾಕುವರೆಂದು ಅಳುತ ಕೂರುವುದೇನು ರಾಣಿ ಜೇನು ಕ್ಷಣಮಾತ್ರ ದುಃಖಿಸದೆ ಮತ್ತದೇ ನಿಷ್ಠೆಯಲಿ ಜೇನ ಗೂಡನು ತಾ ಕಟ್ಟದೇನು? ಬೇಡವೆನ್ನುತ ಜನರು ಹೊಡೆದು ಹಾಕಲು ಜೇಡ ಬೇಸರಿಸಿ ಕಾಯಕವ ಬಿಡುವುದೇನು ತನ್ನ ಪಾಡಿಗೆ ತಾನು ಮತ್ತದೇ ಶ್ರದ್ದೆಯಲಿ…

ಬೆಳಗಾವಿಯ ಕಾಂಗ್ರೆಸ್ ಸಮ್ಮೇಳನಕ್ಕೆ ಶತಮಾನೋತ್ಸವದ ಸಂಭ್ರಮ

ಬೆಳಗಾವಿಯ ಕಾಂಗ್ರೆಸ್ ಸಮ್ಮೇಳನಕ್ಕೆ ಶತಮಾನೋತ್ಸವದ ಸಂಭ್ರಮ ನಾಳೆ ಡಿಸೆಂಬರ್ 27ರ ದಿನ ಸ್ವಾತಂತ್ರ್ಯ ಹೋರಾಟದ ಅತ್ಯಂತ ಮಹತ್ವದ ಘಟ್ಟವಾದ ಕಾಂಗ್ರೆಸ್ ಕಮಿಟಿಯ ಸಮ್ಮೇಳನ ನಡೆದ ಶತಮಾನೋತ್ಸವದ ಮಹತ್ತರ ಘಳಿಗೆಯನ್ನು ಮತ್ತೊಮ್ಮೆ ಬೆಳಗಾವಿಯಲ್ಲಿ ಆಚರಿಸುತ್ತಿದ್ದು ಆ ಹಿನ್ನೆಲೆಯಲ್ಲಿ ಇಡೀ ಬೆಳಗಾವಿ ನಗರ ನವ…

ಯಶಸ್ಸಿಗೆ ರಹದಾರಿ

ಯಶಸ್ಸಿಗೆ ರಹದಾರಿ – ವೀಣಾ ಹೇಮಂತ್ ಗೌಡ ಪಾಟೀಲ್. ಕೇವಲ ಅದೃಷ್ಟದ ಬಲವೊಂದರಿಂದಲೇ ಯಾರೂ ಮುಂದೆ ಬರಲು ಸಾಧ್ಯವಿಲ್ಲ. ಕಠಿಣ ಪರಿಶ್ರಮವೂ ಬೇಕು. ಅದೃಷ್ಟದಲ್ಲಿ ನಂಬಿಕೆ ಇಡುವುದು ಬೇಡ, ನಮ್ಮ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂಬ ಆವಾಸ್ತವಿಕ ಪ್ರಜ್ಞೆಯನ್ನು ಒಂದೆಡೆ ಇಟ್ಟು…

ಮುತ್ಸದ್ದಿ ಅಜಾತ ಶತ್ರು, ಜನನಾಯಕ ಅಟಲ್ ಜಿ.

ಮುತ್ಸದ್ದಿ ಅಜಾತ ಶತ್ರು, ಜನನಾಯಕ ಅಟಲ್ ಜಿ. – ಸಂಗಮೇಶ ಎನ್ ಜವಾದಿ. ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ…

ದೇವರ ಮಗ ಯೇಸು.(ಕವಿತೆ)

ದೇವರ ಮಗ ಯೇಸು. ದೇವರ ಮಗನಾಗಿ ಜನಿಸಿದೆ ನೀನು ಯೇಸು ಕ್ರೈಸ್ತರ ಅನುಯಾಯಿಗಳಗೆ ನೀನಾದೆ ಲೇಸು ನಿನ್ನ ವಿರೋಧಿಗಳಿಗೆ ನೀನಾದೆ ಅಂದು ಕ್ರಾಸು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಜೀವಕ್ಕೆ ತ್ರಾಸು ಕುರಿಗಳ ಕೊಟ್ಟಿಗೆಯಲ್ಲಿ ಯೇಸು ಕರ್ತನ ಜನನ ಮೊಳೆಗಳ ಚಿತ್ರಹಿಂಸೆಗಳಿಂದ ನಿನ್ನಯ…

ನಾನೊಬ್ಬ ರೈತ.

ನಾನೊಬ್ಬ ರೈತ. – ವೀಣಾ ಹೇಮಂತ್ ಗೌಡ ಪಾಟೀಲ್. ಈ ಲೇಖನವು ರೈತ ದಿನಾಚರಣೆಯ ಪ್ರಯುಕ್ತವಾಗಿ ಪ್ರಕಟಿಸಲಾಗಿದೆ.- ಸಂ. ಮಾಸಿದ ಬಟ್ಟೆ ,ಎಣ್ಣೆಕಾಣದ ತಲೆ, ಬಸವಳಿದ ಮುಖ ಇಷ್ಟು ಸಾಕೇ ನನ್ನ ಪರಿಚಯಕ್ಕೆ ??ಹೌದು ನಾನೊಬ್ಬ ರೈತ. ಒಕ್ಕಲುತನ ನನ್ನ ಉಸಿರು.…

ರೈತ ದಿನಾಚರಣೆ

ರೈತ ದಿನಾಚರಣೆ – ಸಂಗಮೇಶ ಎನ್ ಜವಾದಿ. ಭಾರತ ಕೃಷಿ ಪ್ರಧಾನ ದೇಶ, ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದ ಸ್ಥಿತಿಗತಿ ಹೇಗಿದೆ.…

ರೈತ

ರೈತ ರೈತ ರೈತ ರೈತ ರೈತ ನೀನು ದೈವ ಕಾಣಣ್ಣ ಅನ್ನ ಬೆಳೆದು ದೇಶ ಕಾಯುವ ದೇವರು ನೀನಣ್ಣ ನೇಗಿಲೇ ನಿನ್ನ ಶಕ್ತಿಯಣ್ಣ ಎತ್ತುಗಳೆರಡು ಗೆಳೆಯರಣ್ಣ ರಟ್ಟೆಯ ಕಸುವನೇ ನಂಬಿ ನೀನು ಮಣ್ಣಲಿ ಬೆವರನು ಬಸಿಯುವೆಯಣ್ಣ ಮಳೆಗಾಳಿ ಚಳಿಗೆ ನಡುಗದೇ ನೀನು…

ಅನ್ನದಾತ

ಅನ್ನದಾತ. ಪುಣ್ಯ ದೇಶವಿದು ಭಾರತ ನೇಗಿಲ ಹಿಡಿದಿರುವನು ರೈತ ಕೃಷಿಕನೆ ದೇಶದ ಬೆನ್ನೆಲುಬು ಕೃಷಿಯೇ ಇವನ ಕುಲಕಸುಬು. ಬೆವರನು ಸುರಿಸಿ ಹೊಲದಲಿ ದುಡಿದು ಮಣ್ಣಿನ ಮಗನೆಂದೆನಿಸುವನು ಕಳೆಯನು ತೆಗೆದು ಬೆಳೆಯನು ಬೆಳೆದು ದೇಶಕೆ ಅನ್ನವ ನೀಡುವನು. ಕೈ ಕೆಸರಾಗದೆ ಬಾಯ್ಮೊಸರಾಗದು ಎನ್ನುವ…

ಪ್ರೀತಿಯ ಪರಿಭಾಷೆ.

ಪ್ರೀತಿಯ ಪರಿಭಾಷೆ. – ವೀಣಾ ಹೇಮಂತ್ ಗೌಡ ಪಾಟೀಲ್. ನನ್ನೂರಿನ ಪುಟ್ಟ ಸ್ನೇಹಿತೆ ನನಗೆ ಮೆಸೇಜ್ ಮಾಡಿದ್ದರು. ಯಾವಾಗಲೂ ನನ್ನ ಗಂಡ ನನ್ನ ಜೊತೆ ಇರಬೇಕು ಅಂತ ಬಯಸೋದು ತಪ್ಪಾ? ನನ್ನ ಗಂಡ ಹೆಚ್ಚು ಮಾತಾಡೋದೇ ಇಲ್ಲ!. ಕೇಳಿದ ತರಕಾರಿ ದಿನಸಿ…

ಓದಿನ ಮಹತ್ವ.

ಓದಿನ ಮಹತ್ವ. – ವೀಣಾ ಹೇಮಂತ್ ಗೌಡ ಪಾಟೀಲ್. ಒಳ್ಳೆಯ ಓದು, ಚಿಂತೆಗಳನ್ನು ಮನದ ದುಗುಡಗಳನ್ನು ದೂರ ಮಾಡಿ ನಮ್ಮನ್ನು ಒತ್ತಡರಹಿತರನ್ನಾಗಿಸುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ. ನಮ್ಮ ಗುರಿಯನ್ನು ತಲುಪಲು ಓದು ಸಹಕಾರಿಯಾಗಿದ್ದು ಪಠ್ಯಕ್ರಮದ ಓದುವಿಕೆಯು ನಮ್ಮನ್ನು ಚಾಣಾಕ್ಷರನ್ನಾಗಿಸುವುದಲ್ಲದೆ ನಮ್ಮ ವೈಯುಕ್ತಿಕ…

ಶೋಷಿತರ ದನಿ ಡಾ.ಚನ್ನಬಸವ ಪಟ್ಟದ್ದೇವರು.

ಶೋಷಿತರ ದನಿ ಡಾ.ಚನ್ನಬಸವ ಪಟ್ಟದ್ದೇವರು. – ಸಂಗಮೇಶ ಎನ್ ಜವಾದಿ. ಡಿಸೆಂಬರ್ 22. ಪರಮ ಪೂಜ್ಯ ಡಾ. ಚೆನ್ನಬಸವ ಪಟ್ಟದ್ದೇವರ ಅವರ 135 ನೇ ಹುಟ್ಟು ಹಬ್ಬ. ಅವರ ಜನ್ಮದಿನಾಚರಣೆಯ ಅಂಗವಾಗಿ ಈ ಲೇಖನ ಪ್ರಕಟಿಸಲಾಗಿದೆ.- ಸಂ. ವೈಚಾರಿಕ ಚಿಂತಕರು, ನೂತನ…

ಧ್ಯಾನ ….ಒಂದು ಅವಲೋಕನ.

ಧ್ಯಾನ ….ಒಂದು ಅವಲೋಕನ. – ವೀಣಾ ಹೇಮಂತ್ ಗೌಡ ಪಾಟೀಲ್. ಡಿಸೆಂಬರ್ 21 ರಂದು ಪ್ರಥಮ ವಿಶ್ವ ಧ್ಯಾನ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದ್ದು,ಅದರ ಪ್ರಯುಕ್ತ ಈ ಲೇಖನ ಪ್ರಕಟಿಸಲಾಗಿದೆ. -ಸಂ. ಪ್ರತಿನಿತ್ಯ ಧ್ಯಾನ ಮಾಡಬೇಕು ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ…