ಸಕ್ಕರೆ ನಾಡಿನಲ್ಲಿ ಸಮ್ಮೇಳನ
ಸಕ್ಕರೆ ನಾಡಿನಲ್ಲಿ ಸಮ್ಮೇಳನ ಕನ್ನಡ ನುಡಿಯು..ಕರುನಾಡಿನ ಕುಡಿಯು.. ಮೊಳಗಲಿ ನಿತ್ಯ ತಾಯಿಗೆ ದೀಪದ ಆರತಿಯು.. 87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಲಿ ಸಂಭ್ರಮ ಸಡಗರದಿಂದಾ ಕನ್ನಡ ಕಂಪನ್ನು ಸೂಸುವ ಕವಿ ಮಿತ್ರರೇ ಭಾಷೆಯ ಬಳಕೆ ಆಗಲಿ ನಿತ್ಯ ಪದಪುಂಜದಂತೆ ಹಿರಿಯ ಕಿರಿಯ…
ಭಾವನೆಗಳ ಬೆಸುಗೆಯ ಪರಿಮಳ.
ಕಾವ್ಯ
ಸಕ್ಕರೆ ನಾಡಿನಲ್ಲಿ ಸಮ್ಮೇಳನ ಕನ್ನಡ ನುಡಿಯು..ಕರುನಾಡಿನ ಕುಡಿಯು.. ಮೊಳಗಲಿ ನಿತ್ಯ ತಾಯಿಗೆ ದೀಪದ ಆರತಿಯು.. 87ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಲಿ ಸಂಭ್ರಮ ಸಡಗರದಿಂದಾ ಕನ್ನಡ ಕಂಪನ್ನು ಸೂಸುವ ಕವಿ ಮಿತ್ರರೇ ಭಾಷೆಯ ಬಳಕೆ ಆಗಲಿ ನಿತ್ಯ ಪದಪುಂಜದಂತೆ ಹಿರಿಯ ಕಿರಿಯ…
ಕನ್ನಡ ಸಂಭ್ರಮದ ಹಬ್ಬ. 87ನೇ ಮಂಡ್ಯ ಸಾಹಿತ್ಯ ಸಮ್ಮೇಳನ. – ವೀಣಾ ಹೇಮಂತ್ ಗೌಡ ಪಾಟೀಲ್. ಸಕ್ಕರೆ ನಾಡು, ಕಬ್ಬಿನ ಬೆಳೆಯ ಹುಲುಸಾದ ಬೀಡು, ಗಂಡು ಮೆಟ್ಟಿನ ಜಿಲ್ಲೆ ಎಂದೆಲ್ಲ ಹೆಸರಾದ ಮಾಂಡವ್ಯ ಋಷಿಗಳ ತಪೋಭೂಮಿಯಾದ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ…
ತಾಯ್ತನದ ತಾಕತ್ತು – ವೀಣಾ ಹೇಮಂತಗೌಡ ಪಾಟೀಲ್. ಪೆಪ್ಸಿಕೋ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸಿದ ಜಾಗತಿಕವಾಗಿ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟ ಇಂದ್ರಾ ನೂಯಿ ಅವರ ಬಾಲ್ಯ ಜೀವನದ ಕುರಿತು ಹೀಗೆ ಹೇಳಿಕೊಂಡಿದ್ದಾರೆ. ಅಂದಿನ ಕಾಲದಲ್ಲಿಯೇ ಅತ್ಯುನ್ನತ ವಿಚಾರಧಾರೆಗಳನ್ನು ಹೊಂದಿದ…
ನಮ್ಮ ಕಾನೂನು ನಮ್ಮ ಶಕ್ತಿ “ಕಾನೂನು ಎಂಬುದು ಎಲ್ಲ ಭಾರತೀಯ ಪ್ರಜೆಗಳಿಗೆ ಅತ್ಯವಶ್ಯಕವಾದದ್ದು”. ಕಾನೂನನ್ನು ಹೊರತು ಪಡಿಸಿ ಯಾರು ಕೂಡ ನೆಮ್ಮದಿಯ ಜೀವನ ನಡೆಸುವುದು ಬಲು ಕಠಿಣವಾಗಿದೆ. ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಏನೆಂದು ನೋಡುವುದಾದರೇ ಯಾರಿಗೆ ಕಾನೂನಿನ ಅರಿವು ಇರುವುದಿಲ್ಲವೋ…
ಒಲ್ಲೆನೆನಬೇಡ. ನೆನಪಿನಂಗಳದಲ್ಲಿ ಮುತ್ತು ರತ್ನಗಳುಂಟು ಹೆಕ್ಕೋಣ ಬಾ ಗೆಳೆಯ ಒಲ್ಲೆನೆನಬೇಡ ಚಿಕ್ಕದಾಗಲಿ ದೊಡ್ಡದಾಗಿರಲಿ ಬಿಡಬೇಡ ಮಿಕ್ಕಿದರು ಸರಿಯೆ ದಣಿವಾಯಿತೆನಬೇಡ ||೧|| ನಮಗಂಟಿಕೊಂಡಿರುವ ವಾಸ್ತವದ ಬದುಕಿಂದ ತುಸು ಹೊರಗೆ ನೀ ನೋಡು ಒಮ್ಮೆಬಂದು ಅಕ್ಕಪಕ್ಕದ ಜಾಡು ಹಸಿರು ಹೊನ್ನಿನ ಮಾಡು ಗೊಂದಲಕೆ ವಿರಾಮವದು…
ಪ್ರೀತಿಯ ನಿವೇದನೆ. ನಿನ್ನ ಹೆಜ್ಜೆಯ ಗುರುತಿನ ಹಾದಿಯೊಳಗೆ ನಾನು ನಡೆಯುವೆನು… ಗೆಳತಿ ಯಾವ ಸೌಂದರ್ಯಕ್ಕೂ ಕೆದಡದ ಈ ಮನವು ನಿನ್ನ ಯವ್ವನದ ಸೌಂದರ್ಯವ ಕಂಡು ಮನಸೋತು ಹೋಗಿದೆ ಗೆದ್ದ ಪ್ರೀತಿಗೆ ಕೊನೆಯೇ ಇಲ್ಲದ ಹಾಗೆ ಈ ಜೀವ ನಿನ್ನದಾಗಿರಿಸುವೆ ಕೊನೆ ಉಸಿರು…
ಆಹಾರದ ಅವಶ್ಯಕತೆ. – ಸಂಗಮೇಶ ಎನ್ ಜವಾದಿ, ದೇಶದಲ್ಲಿ 20 ಕೋಟಿಗೂ ಅಧಿಕ ಜನರು ಹಸಿವಿನಿಂದ ಬಳಲುತ್ತಿದ್ದಾರೆ. 5 ವರ್ಷದೊಳಗಿನ ಶೇ.20.8ರಷ್ಟು ಮಕ್ಕಳು ಆಹಾರದ ಕೊರತೆಯಿಂದ ಕಡಿಮೆ ತೂಕ ಹೊಂದಿದ್ದಾರೆ. ಹಾಗೆ ಶೇ.37.9 ರಷ್ಟು 5 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ.…
ಸಭಾ ಕಂಪನದಿಂದ ಮುಕ್ತರಾಗುವ ಬಗೆ – ವೀಣಾ ಹೇಮಂತ್ ಗೌಡ ಪಾಟೀಲ್ ಪುಟ್ಟ ಮಕ್ಕಳು ಗುಂಪಾಗಿ ನೃತ್ಯ ಮಾಡುವಾಗ ಹೆದರುವುದಿಲ್ಲ, ಆದರೆ ಅದೇ ಮಕ್ಕಳನ್ನು ಒಬ್ಬೊಬ್ಬರಾಗಿ ವೇದಿಕೆಯ ಮೇಲೆ ಕರೆದು ನಿಲ್ಲಿಸಿದಾಗ ಕೆಲ ಮಕ್ಕಳು ವೇದಿಕೆಯ ಮೇಲೆ ಬರುತ್ತಲೇ ಭಯದಿಂದ ಅಳತೊ…
ಅಥ್ಲೆಟಿಕ್ಸ್ ನ ಭರವಸೆಯ ಆಶಾಕಿರಣ…. ಮೇಘ ಮುನವಳ್ಳಿಮಠ. -ವೀಣಾ ಹೇಮಂತ್ ಗೌಡ ಪಾಟೀಲ್ ಕಳೆದ ವಾರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಮತ್ತು 400 ಮೀಟರ್ ಓಟದಲ್ಲಿ ಎರಡೆರಡು ದಾಖಲೆಗಳನ್ನು ನಿರ್ಮಿಸಿದ…
ಮಹಾರಾಷ್ಟ್ರದಲ್ಲೊಂದು ‘ಕನ್ನಡ’ ಹೆಸರಿನ ತಾಲೂಕು. – ಮಚ್ಚೇಂದ್ರ ಪಿ ಅಣಕಲ್. ಕಲಬುರಗಿ. ಬಹಳಷ್ಟು ಸಲ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಗಾಗ ಒಂದು ಪ್ರಶ್ನೆ ಕೇಳಲಾಗಿರುತ್ತದೆ . ಅದೇನೆಂದರೆ ‘ಕನ್ನಡ‘ ಎಂಬ ಹೆಸರಿನ ತಾಲೂಕು ಹೊಂದಿರುವ ರಾಜ್ಯ ಯಾವುದು ? ಅಂತ. ಹೌದು.…
ಆಗಸದಲ್ಲಿ ನಾನು ಅಂದು ನಾನಿನ್ನು ಪುಟ್ಟ ಕಂದಮ್ಮಳು ಆಗಸಕ್ಕೆ ಕತ್ತು ಎತ್ತಿ ನೋಡುತ್ತಿರುವವಳು ಬಣ್ಣ ಬಣ್ಣದ ಗಾಳಿಪಟ ಹಾರಿಸುವ ಚತುರಳು ಆಸೆಯ ಕಂಗಳಲ್ಲಿ ಕನಸುಗಳನ್ನು ಹೊತ್ತವಳು ನನ್ನ ಜೀವನದಲ್ಲಿ ಪಟಪಟನೆ ನಡೆದು ಹೋದ ಘಟನೆಗಳು ಎಲ್ಲ ಸೂತ್ರ ಕೈಬಿಡುವುದೋ ! ಎನ್ನುವ…
ಹೆಣ್ಣು ಮಕ್ಕಳೇ ! ನೀವು ನೀವಾಗಿದ್ದರೆ ಚೆನ್ನ. – ವೀಣಾ ಹೇಮಂತ್ ಗೌಡ ಪಾಟೀಲ್. ಪಾಲಕರು ತಮ್ಮ ಹೆಣ್ಣು ಮಕ್ಕಳಲ್ಲಿ ದೃಢತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಬೇಕು. ಸಶಕ್ತತೆ ಮತ್ತು ಸಕಾರಾತ್ಮಕತೆಯನ್ನು ಹೊಂದಿರುವ ಹೆಣ್ಣುಮಕ್ಕಳು ವೈಯುಕ್ತಿಕ ಮೌಲ್ಯವನ್ನು ಕಾಪಾಡಿಕೊಳ್ಳುವರು. ಆಕೆಯ ಆತ್ಮವಿಶ್ವಾಸದ ಮೂಲ…
ಕೀಳರಿಮೆ – ಸಂಗಮೇಶ ಎನ್ ಜವಾದಿ ನಾವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಇನ್ನೊಬ್ಬರಲ್ಲಿ ಇರುವುದು ನನಗೂ ಬೇಕು ಎಂಬ ಸ್ವಾರ್ಥ ಭಾವನೆ ಮೊದಲು ಬಿಡಬೇಕು. ನಮ್ಮಲ್ಲಿರುವುದರಲ್ಲಿಯೇ ಸಂತೃಪ್ತಿಯ ಭಾವ ಪಡಬೇಕು. ನಾವು ಹೇಗಿದ್ದೆವೊ ಹಾಗೆಯೇ ಸಂತೋಷವಾಗಿದ್ದೇವೆ ಎಂಬ ಭಾವ ಮನಸ್ಸಿನಲ್ಲಿ…
ಮನುವಾದಿಗಳಿಗೆ ಕೆಲ ಪ್ರಶ್ನೆಗಳು. – ಜಿ.ಎಲ್.ನಾಗೇಶ. ಭಾರತ ದೇಶ ನನ್ನ ತಾಯಿನಾಡು ! ಬುದ್ಧ, ಬಸವ ಅಂಬೇಡ್ಕರ್ ,ಸಾಹು, ಫುಲೆ,ಪೇರಿಯಾರ್, ಕುವೆಂಪು… ಇಂತಹ ಇನ್ನೂ ಅನೇಕ ಜನ ಮಾಹಾ ಪುರುಷರು-ಸಮಾಜ ಸುಧಾರಕರು ಹುಟ್ಟಿ ಬೆಳೆದ ಪುಣ್ಯ ಭೂಮಿ ನಮ್ಮದು ! ಬಹು…
ನೇಸರ ಸೊಬಗು ಕತ್ತಲೋಡಿತು ಬೆಳಕು ಮೂಡಿತು ದಿನಪ ಮೂಡಿದ ಸೂಚನೆ ಮೃಗ ಖಗ ಸಕಲ ಕುಲಕೆ ಹೊಟ್ಟೆ ತುಂಬುವ ಯೋಚನೆ ರಂಗುರಂಗಿನ ಕಿರಣ ಹಾಸಿ ಬೆಳಕ ನಗೆಯನು ಚೆಲ್ಲಿದ ಜಗದ ಒಳಿತಿಗೆ ಬಂದನೆಂಬುದ ಗ್ರಹಿಸಿ ಎದ್ದನು ಬಲ್ಲಿದ ಸಸ್ಯಕಾಶಿಯ ಅಡುಗೆ ಕೋಣೆಗೆ…
ಪ್ರಕೃತಿ ಮುನಿದಾಗ ಒಮ್ಮೆ ಪ್ರಕೃತಿ ಮುನಿದಾಗ, ನಾವು ಕೈ ಸೋತು ನಿಂತಾಗ, ಎಲ್ಲವು ಅಲ್ಲೋಲ ಕಲ್ಲೋಲಾದಾಗ, ಬದುಕಿನ ದಿಕ್ಕು ದೇಶೆ ತಪ್ಪಿದಾಗ, ಪ್ರಕೃತಿಗೆ ತೊಂದರೆ ಕೊಟ್ಟಾಗ, ಕೆರೆ ಮುಚ್ಚಿ ಮನೆ ಕಟ್ಟಿದಾಗ, ಮರ ಕಡೆದು ನೆಲ ಸಮ ಮಾಡಿದಾಗ, ಹಳ್ಳ ಕೊಳ್ಳ…
ಸಮಾನ ನಾಗರಿಕ ಸಂಹಿತೆಯ ಸಾದಕ, ಬಾದಕಗಳು. -ಡಾ ಅನ್ನಪೂರ್ಣ ಹಿರೇಮಠ ಬೆಳಗಾವಿ. ಭೂಮಿ ಹುಟ್ಟಿದಂದಿನ ಸ್ಥಿತಿಗತಿಯನ್ನು ಅವಲೋಕಿಸಿದರೆ ,ಈ ಮನುಷ್ಯ ಪ್ರಾಣಿಯ ಹುಟ್ಟು ,ಬೆಳವಣಿಗೆ, ಇರುವಿಕೆ ,ಅಂದಿನ ಸ್ಥಿತಿಗತಿ ಬಗ್ಗೆ ನೋಡಿದಾಗ ಮಾನವ ಅಲೆಮಾರಿ ಜೀವನದಿಂದ ನೆಲೆ ನಿಲ್ಲಲು ಕಲಿತದ್ದು, ತನ್ನ…
ಹನುಮಾನ್ ಚಾಲೀಸಾ… ಒಂದು ವೈಜ್ಞಾನಿಕ ವಿಶ್ಲೇಷಣೆ. – ವೀಣಾ ಹೇಮಂತ್ ಗೌಡ ಪಾಟೀಲ್ ಕೆಲ ವರ್ಷಗಳ ಹಿಂದೆ ನೋಡಿದ *ಚಾಕ್ ಅಂಡ್ ಡಸ್ಟರ್* ಎಂಬ ಹಿಂದಿ ಚಲನಚಿತ್ರ ಶಿಕ್ಷಕರ ಮಹತ್ವವನ್ನು ತೋರುತ್ತದೆ. ಈ ಚಿತ್ರದಲ್ಲಿ ಶಿಕ್ಷಕರ ಜಾಣ್ಮೆಯನ್ನು ಪರೀಕ್ಷಿಸುವ ಒಂದು ಪ್ರಶ್ನೆ…
ತಂಗಾಳಿ ತಂಗಾಳಿ ಮೈಗೆ ಸೊಂಕಿದಾಗ ತಾನೇ ಮನಕ್ಕೆ ಮುದ ನೀಡಿದಂತೆ ತಾನೇ ಪಿಸು ಮಾತು ಸವಿ ಜೇನಿನಂತೆ ಈಗ ತುಸು ಗಾಳಿ ಸವಿಯದೇನು ಆಗ ಮೆಲ್ಲನೆ ಬಂದು ಅಪ್ಪಳಿಸಿ ನೀನು ಭಾವನೆಗಳ ಅಲೆಯಲ್ಲಿ ತೇಲಿ ನಾನು ಎಂತ ಚಂದ ನಿನ್ನ ತಂಪುಗಾಳಿ…
ಅರಳು ಮಲ್ಲಿಗೆ . ನೀಲ ಮೇಘಗಳ ಮಧುರ ಮೈತ್ರಿಯಲಿ ಭೂಮಿಯ ಸಾಂಗತ್ಯ ಬಯಸಿ ಧರೆಗಿಳಿದಂತಿತ್ತು ವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲೆ ಹಬ್ಬದ ವಾತಾವರಣ ಕಂಗಳಲಿ ತುಂಬಿತ್ತು ತಂಪೆರೆದು ನೋಡುತಿರಲು ಮೇಘಗಳು ಬಾನಲ್ಲಿ ಹಸಿರು ಹೊದಿಕೆಯ ಹೊತ್ತು ನಳನಳಿಸುತ್ತಿರಲು ಸಂಪಿಗೆ, ಮಲ್ಲಿಗೆ, ಸೇವಂತಿ,…