ಭಾರತದ ಸಂವಿಧಾನ.(ಕವಿತೆ)
ಭಾರತದ ಸಂವಿಧಾನ. ಸಂವಿಧಾನ ಸರ್ವ ಜನರು ಬದುಕುವ ವಿಧಾನ ಸಮಾನತೆಯನ್ನು ಎತ್ತಿ ಹಿಡಿದು ಲಿಂಗ ತಾರತಮ್ಯವನ್ನು ಕಿತ್ತೆಸೆದು ಸರ್ವರಿಗೂ ಬೆಳಕಾದ ಸಂವಿಧಾನ ಭಾರತದ ಸಂವಿಧಾನ ಸರ್ವರಿಗೂ ಒಂದು ಮತ, ಒಂದು ಮೌಲ್ಯ ನೀಡಿ ಮೇಲು-ಕೀಳು ಭಾವನೆಯನ್ನ ದೂರ ಸರಿಸಿ ಉದ್ಯೋಗದಲ್ಲಿಯೂ, ದಿನನಿತ್ಯದಲ್ಲಿಯೂ…