Category: ಕಾವ್ಯ

ಕಾವ್ಯ

ಆ ಬೆತ್ತ.

ಆ ಬೆತ್ತ ಹನ್ನೆರಡನೆಯ ಶತಮಾನದ ಸಮಕಾಲಿನ ಶಿವಶರಣ ಸಂಗಯ್ಯ ಮುಗ್ಧತೆಯಲ್ಲಿದ್ದ ಶರಣರ ಸಮ್ಮುಖದಲ್ಲಾದರು ಮುಗ್ಧಸಂಗಯ್ಯ ಹೇಳುವೆ ಕೇಳಿರಿ ಇವರಲ್ಲೊಂದು ಇದ್ದ ಬಳಸಿದ ಬೆತ್ತದ ಕಥೆಯನ್ನ ಒಮ್ಮೆ ನಡೆಯಿತು ಒಂದು ದಿನ ಆ ಬೆತ್ತಕ್ಕೆ ಬೆರಗಾದ ಘಟನೆಯನ್ನ ಒಬ್ಬರ ಆಕಳು ಮತ್ತೊಬ್ಬರ ಹೊಲದಲಿ…

ಮೌಲ್ಯಗಳು ಮಾಯವಾದಾಗ…

ಮೌಲ್ಯಗಳು ಮಾಯವಾದಾಗ… ತಪ್ಪು ಮಾಡುವುದು ಸಹಜ. ಅದು ಮನುಷ್ಯನ ಸಹಜ ಗುಣ. ಅದನ್ನು ತಿದ್ದಿಕೊಂಡು ನಡೆಯುವುದು ಬಹು ದೊಡ್ಡ ಸವಾಲು. ಇಂದಿನ ಯುಗದಲ್ಲಿ ಒಳ್ಳೆಯತನಕ್ಕೆ ಬೆಲೆ ಇಲ್ಲ. ಎಂಬ ಮಾತು ಇದೆ. ಇದು ಅಕ್ಷರ ಸಹ ತಪ್ಪು. ಒಳ್ಳೆಯತನಕ್ಕೆ ಬೆಲೆ ಯಾವಾಗಲೂ…

ಆಧುನಿಕ ಸಾವಿತ್ರಿ ಮತ್ತು ಸೂಕ್ತ ನಿರ್ಧಾರದ ಅವಶ್ಯಕತೆ

ಆಧುನಿಕ ಸಾವಿತ್ರಿ ಮತ್ತು ಸೂಕ್ತ ನಿರ್ಧಾರದ ಅವಶ್ಯಕತೆ ಸಿಲಿಕಾನ್ ಸಿಟಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗವನ್ನು ಹೊಂದಿ, ಆರಂಕಿಯ ಸಂಬಳವನ್ನು ಎಣಿಸುವ ಸ್ವಂತ ಮನೆಯನ್ನು ಹೊಂದಿರುವ ಆತನಿಗೆ ಸುಂದರವಾದ ಪತ್ನಿ ಮತ್ತು ಇಬ್ಬರು ಮಕ್ಕಳು, ಪ್ರೀತಿಸುವ ತಂದೆ ತಾಯಿ ಊರಿನಲ್ಲಿ ಇದ್ದರೆ…

ಕಲಬುರಗಿ ಜಿಲ್ಲೆಯ ಸೇಡಂ ನೆಲಕ್ಕೆ ಶರಣು ಶರಣಾರ್ಥಿ.

ಕಲಬುರಗಿ ಜಿಲ್ಲೆಯ ಸೇಡಂ ನೆಲಕ್ಕೆ ಶರಣು ಶರಣಾರ್ಥಿ. ಭರತ ಪುಣ್ಯ ಭೂಮಿ ಕರುನಾಡಿನ ಕೀರ್ತಿ ಹೆಚ್ಚಿಸಿದವರು ಸೇಡಂನವರು ಕನ್ನಡ ಕಟ್ಟಿದವರು ನಾವು ಮಾನ್ಯ ಖೇಟದ ರಾಷ್ಟ್ರ ಕೂಟರು ಎಲ್ಲ ಧರ್ಮಿಯರು ಬಾಳಿ ಬೆಳಗಿದ ಸಾಮರಸ್ಯದ ನೆಲವೀಡು ಕನ್ನಡಕ್ಕೆ ಮುನ್ನುಡಿ ಬರೆದ ಶ್ರೀ…

ನಮ್ಮ ಬಾಬಾಸಾಹೇಬ ಅಂಬೇಡ್ಕರರು.

ನಮ್ಮ ಬಾಬಾಸಾಹೇಬ ಅಂಬೇಡ್ಕರರು. ಸರ್ವರ ಸಮಾನತೆಗಾಗಿ ದುಡಿದವರು ಸರ್ವರ ಏಳಿಗೆಗೆ ಸಂವಿಧಾನ ರಚಿಸಿದವರು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರರು ! ದೀನ, ದಲಿತರ ಪರ ಹೋರಾಡಿದವರು ಭಾರತ ಸಂವಿಧಾನ ಕರಡು ಸಮಿತಿ ಅಧ್ಯಕ್ಷರು ನಮ್ಮ ಬಾಬಾ ಸಾಹೇಬ ಅಂಬೇಡ್ಕರರು ! ಮಾನವೀಯತೆಯ…

ನಿಮ್ಮ ಬದುಕಿಗೆ ಅರ್ಥ ಕೊಡುವ ಹೆಣ್ಣು ಮಕ್ಕಳನ್ನು ಗೌರವಿಸಿ.

ನಿಮ್ಮ ಬದುಕಿಗೆ ಅರ್ಥ ಕೊಡುವ ಹೆಣ್ಣು ಮಕ್ಕಳನ್ನು ಗೌರವಿಸಿ ಚಲನಚಿತ್ರ ಒಂದರಲ್ಲಿ ನಾಯಕಿ ನಟಿ ಹೆಣ್ಣುಮಕ್ಕಳಿಗೆ ಹೆರಿಗೆ ನೋವನ್ನು ದೇವರು ಯಾಕೆ ಕೊಡುತ್ತಾನೆಯೋ ಎಂದು ಬೇಸರ ವ್ಯಕ್ತಪಡಿಸಿದಾಗ ಚಿತ್ರದ ನಾಯಕ ಜಗತ್ತಿನಲ್ಲಿ ಹೆಣ್ಣು ಮಕ್ಕಳಲ್ಲಿರುವಷ್ಟು ಗಟ್ಟಿತನ ಯಾರಲ್ಲೂ ಇಲ್ಲ, ಅಕಸ್ಮಾತ್ ಗಂಡಸರಿಗೇನಾದರೂ…

ಕೆಂಬಾಳೆ (ಕವಿತೆ)

ಕೆಂಬಾಳೆ. ಬದುಕಿನ ಮುದ ಮುಂಬೆಳಗಿನ ಹದ ಹೊಂಬಾಳೆ ಮರೆಯದೆ ಹೊಸನಾಳೆಯ ಬಯಸಿದೆ ಕೆಂಬಾಳೆ. । ಕರಿ ನೆಲದಲ್ಲಿ ತರತರ ಗರಿಗೆದರಿದೆ ಸೀರಿಮರಿ ಸುಲಿದಸ್ಟು ಸಲಿಸು ಸಿರಿಗನ್ನಡದ ಈ ಬಾಳೆ ಸಲಿಗೆ ಮೆಲೆಯಲು ಸವಿಗನ್ನಡದಂತದು ಮದು ಮೆತ್ತಗೆ ಬಯಲಿನ ಬನಸಿರಿಗದು ಹೊಸ ಹೆಸರದು…

ಅನ್ನದ ಮಹತ್ವ .

ಅನ್ನದ ಮಹತ್ವ . ಊಟವೇ ಆಗಿರಲಿ ಪ್ರೀತಿ ವಾತ್ಸಲ್ಯವೇ ಆಗಿರಲಿ ಎಷ್ಟು ಕೇಳುತ್ತಾರೋ ಅಷ್ಟೇ ಬಡಿಸಬೇಕು. ಅತಿಯಾದರೆ ಅರ್ಧಕ್ಕೆ ಬಿಟ್ಟು ಹೋಗುತ್ತಾರೆ. ಮನಸ್ಸಿಗೆ ಆಸೆಗೆ ಮಿತಿ ಇಲ್ಲ . ಸಾಗುತ್ತಿರುವ ಜೀವನದಲ್ಲಿ ಒಂದೊಂದು ಆಸೆಗಳು ಕೈಗೂಡಿದಾಗ ಅವುಗಳನ್ನು ಸವಿದು ತೃಪ್ತಿ ಪಡೆದುಕೊಳ್ಳುವುದನ್ನು…

೧೨ನೇ ಶತಮಾನದ, ಶರಣ ಮುಗ್ಧ ಸಂಗಯ್ಯನ ಬೆತ್ತ.

೧೨ನೇ ಶತಮಾನದ, ಶರಣ ಮುಗ್ಧ ಸಂಗಯ್ಯನ ಬೆತ್ತ. 12 ಶತಮಾನದ ಶರಣರಲ್ಲಿ ಒಬ್ಬರಾದ ಮುಗ್ದ ಸಂಗಯ್ಯ ಶರಣರು ಬಳಸಿದ ಬೆತ್ತ ಮತ್ತು ಬಿಸಣಿಕೆಗಳು ಇಂದಿಗೂ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಸಿದ್ರಾಮಯ್ಯ ಸ್ವಾಮಿಗಳ ಮನೆಯಲ್ಲಿ ಕಾಪಾಡಿಕೊಂಡು ಬಂದಿದ್ದಾರೆ. ಈ ಕುರಿತು ಪುಟ್ಟ…

ಮಹಾಮಾನವ ಡಾ.ಅಂಬೇಡ್ಕರ್

ಮಹಾಮಾನವ ಡಾ.ಅಂಬೇಡ್ಕರ್ ರಾಮಜಿ ಭೀಮಾಬಾಯಿಯವರ ಹದಿನಾಲ್ಕನೆ ಪುತ್ರರತ್ನ ಅಸ್ಪೃಶ್ಯತೆಯನಳಿಸಲು ಹೋರಾಡಿ ಗೆದ್ದ ಭಾರತದ ರತ್ನ ಬೃಹತ್ ಲಿಖಿತ ಸಂವಿಧಾನ ಬರೆದು ಜನ ಮನ ಗೆದ್ದ ವಿಶ್ವ ರತ್ನ// ಬಾಲ್ಯದ ಬಡತನದ ಝಳಕೆ ಬಗ್ಗದ ಅಪಮಾನ ಅವಮಾನದಿ ನೊಂದು ಬೆಂದರೂ ಅಗ್ನಿಯಲಿಸುಟ್ಟ ಬಂಗಾರದ…

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ .

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ . ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ! ನಿನಗೆ ಮನುಕುಲದ ಸಹಸ್ರ ಕೋಟೆಯ ನಮಸ್ಕಾರ ! ನಿನ್ನ ಅರ್ಹತೆಗೆ ಒದಗಿ ಬಂದಿವೆ ನೂರಾರು ಪುರಸ್ಕಾರ ! ಮಾನವ ಜನಾಂಗವು ಕಲಿಯಬೇಕು…

 ಮಹಾನ್ ಮೇಧಾವಿ ಡಾ.ಅಂಬೇಡ್ಕರ್ .

ಮಹಾನ್ ಮೇಧಾವಿ ಡಾ.ಅಂಬೇಡ್ಕರ್ . – ಅರವಿಂದ ಕುಲಕರ್ಣಿ. ಬೀದರ ಡಿಸೆಂಬರ್ 6.1956 ರಂದು ಸಂವಿಧಾನ ಶಿಲ್ಪಿ ವಿಶ್ವ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 68 ವರ್ಷಗಳು ಗತಿಸಿ ಹೋದವು.ಅವರ ಸವಿ ನೆನಪಿಗಾಗಿ ಈ ಲೇಖನ ಪ್ರಕಟಿಸಲಾಗಿದೆ. ಈ…

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ 

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ – ಸಂಗಮೇಶ ಎನ್ ಜವಾದಿ.ಚಿಟಗುಪ್ಪ ಡಿಸೆಂಬರ್ 6.1956 ರಂದು ಸಂವಿಧಾನ ಶಿಲ್ಪಿ ವಿಶ್ವ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 68 ವರ್ಷಗಳು ಗತಿಸಿ ಹೋದವು.ಅವರ ಸವಿ ನೆನಪಿಗಾಗಿ ಈ ಲೇಖನ ಪ್ರಕಟಿಸಲಾಗಿದೆ. ಈ ಲೇಖನ…

ಬಸವಣ್ಣ ನಿಮ್ಮಂಗದಾಚಾರವ ಕಂಡು.

ಬಸವಣ್ಣ ನಿಮ್ಮಂಗದಾಚಾರವ ಕಂಡು. – ಸಾಕ್ಷಿ ಎಸ್.ಸತ್ಯಂಪೇಟೆ. ಕಲಬುರಗಿ. ಬಸವಣ್ಣಾ! ನಿಮ್ಮಂಗದಾಚಾರವ ಕಂಡು ಎನಗೆ ಲಿಂಗಸಂಗವಾಯಿತ್ತಯ್ಯ ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ ಜಂಗಮ ಸಂಬಂಧವಾಯಿತ್ತಯ್ಯ ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತಯ್ಯ ಚನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು…

ಭಜಗೋವಿಂದಂ ಮತ್ತು ಸ್ವಾನುಭವ

ಭಜಗೋವಿಂದಂ ಮತ್ತು ಸ್ವಾನುಭವ ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜಮೂಢಮಾತೆ! ಮೂಢ ಜಹಿಹಿ ಧನಾಗಮತೃಷ್ಣಾಂ ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ ಯಲ್ಲಭಸೇ ನೇಕಾರರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್ ! – ಶಂಕರಾಚಾರ್ಯರು ಒಮ್ಮೆ ಶಂಕರಾಚಾರ್ಯರು ಗಂಗಾ ನದಿಯಲ್ಲಿ ಮಿಂದು ಮಡಿಯುಟ್ಟು ವಿಶ್ವೇಶ್ವರನ…

ಅಮಲಿನ ಮಜಲು.(ಕವಿತೆ)

ಅಮಲಿನ ಮಜಲು. ಅರಿವಿದ್ದರು ಅರಿವಿಲ್ಲದಂತೆಯೇ ಕುಣಿದು ಕುಪ್ಪಳಿಸಿದಂತೆಯೇ ನಟಿಸುತ್ತಾ ರಾಗವು ಬರದಿದ್ದರು ಹಾಡಿಸುವುದು ಧ್ವನಿಯಲಿ ಈ ಮದ್ಯದ ಅಮಲು ಕಷ್ಟಸುಖಗಳಲಿ ಏನೇ ಇರಲಿ ಒಂದು ಪೇಗ್ಗ್ ಎಲ್ಲವನ್ನು ಮರೆಸಿ ಸಂತೋಷವ ತರಿಸುವುದು ಎಂದು ನಂಬಿದರೆ ನಿಜದಲಿ ಸತ್ಯ ಸುಳ್ಳಿನ ಅರಿವಿನ ಘಮಲು…

ಡಿಸೆಂಬರ್ 5 ವಿಶ್ವ ಮಣ್ಣಿನ ದಿನಾಚರಣೆ

ಡಿಸೆಂಬರ್ 5 ವಿಶ್ವ ಮಣ್ಣಿನ ದಿನಾಚರಣೆ. – ಸಂಗಮೇಶ ಎನ್ ಜವಾದಿ ಚಿಟಗುಪ್ಪ. ಈ ಸೃಷ್ಟಿ ಕೋಟ್ಯಂತರ ಜೀವಿಗಳಿಗೆ ಜೀವನ ಆಸರೆಯಾಗಿದೆ. ಈ ಒಂದು ಆಸರೆಯಲ್ಲಿ ನಮ್ಮ ಭೂಮಿಯ ಮಣ್ಣು ಸಹ ಒಂದಾಗಿದೆ. ಮಣ್ಣು ಕೋಟ್ಯಂತರ ಜನರಿಗೆ ಜೀವನಕ್ಕೆ ಆಸರೆಯಾಗಿರುವ ಶ್ರೇಷ್ಠ…

ಮುಂಜಾನೆ ಮಾತುಗಳು

ಮುಂಜಾನೆ ಮಾತುಗಳು ನಮ್ಮ ಬದುಕಿನ ಬಿರುಕುಗಳನ್ನು ಮುಚ್ಚಿಕೊಳ್ಳಲು ಹಲವರ ಆಸೆಗೆ ಮುಳ್ಳಾಗದಿರಿ. ನಗುತ್ತಾ ಅನುಭವಿಸಿ ಸುಖ ದುಃಖಗಳನ್ನು ಮತ್ತೊಬ್ಬರಿಗೆ ಹರಸಿ ಸಹಾಯ ಹಸ್ತದಿಂದ ಒಳ್ಳೆಯದನ್ನೇ ಮಾಡಿರಿ. ಆಸೆ ಅತಿಯಾದರೆ ದುರಾಸೆ ಇನ್ನೂ ಹೆಚ್ಚು ಇದರ ಮಧ್ಯೆ ಸಹನೀಯತೆ ಬೆಳೆಸಿಕೊಂಡರೆ ಇಡೀ ದೇಶಕ್ಕೆ…

ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ

ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ. ಆ ತರುಣ ತನ್ನ ವೃದ್ಧ ತಂದೆಯನ್ನು ಜನರಿಂದ ತುಂಬಿ ತುಳುಕುತ್ತಿದ್ದ ಪ್ರಸಿದ್ಧ ರೆಸ್ಟೋರೆಂಟ್ಗೆ ಕರೆದುಕೊಂಡು ಬಂದಿದ್ದನು. ತಂದೆಗೆ ಸಾಕಷ್ಟು ವಯಸ್ಸಾಗಿದ್ದು ಕೈ ಕಾಲುಗಳಲ್ಲಿನ ಶಕ್ತಿ ಉಡುಗಿ ಹೋಗಿತ್ತು. ಚಮಚವನ್ನು ಕೈಯಲ್ಲಿ ಹಿಡಿದು ಊಟ ಮಾಡಲು ಕೂಡ…

ಪುಸ್ತಕ ಓದುವುದು ಕಡಿಮೆಯಾಗುತ್ತಿದೆಯೇ ?

ಪುಸ್ತಕ ಓದುವುದು ಕಡಿಮೆಯಾಗುತ್ತಿದೆಯೇ ? –ಕವಿತಾ ಎಮ್.ಮಾಲಿ ಪಾಟೀಲ್ “ಪುಸ್ತಕ ಓದಿದರೆ ಮಸ್ತಕದಲ್ಲಿ ಉಳಿಯುವುದು ” ಎಂದು ಹಿಂದೆ ಹೇಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿ ಹೋಗಿದೆ. ಮೊಬೈಲಲ್ಲಿ ಓದುತ್ತಿದ್ದರಿಂದ ನಾಳೆ ಅದು ಮರೆಯಾಗಿ ಹೋಗಬಹುದು . ಆದರೆ ಅದು ತಲೆಯಲ್ಲಿ…