ಮನದ ನೋವು ಹಿತಕರವೆ ? ಅಹಿತಕರವೆ ?
ಮನದ ನೋವು ಹಿತಕರವೆ ? ಅಹಿತಕರವೆ ? – ಸಿಕಾ ಕೆಲವೊಮ್ಮೆ ಎಲ್ಲಾ ಮರೆತು, ನೋವು ಕೊಟ್ಟವರಿಗೆ ಹಿಂತಿರುಗಿ ನೋವು ಕೊಟ್ಟು ಬಿಡುತ್ತೇವೆ. ಹಾಗೆಯೇ ಮನಸಿಗೆ ಅಗೋಚರ ಸಮಾಧಾನ ಪಡೆದು ನಿರಾಳವಾಗುತ್ತೇವೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಆಂತರಿಕ ಶಕ್ತಿ ಉಡುಗಿ,…
ಭಾವನೆಗಳ ಬೆಸುಗೆಯ ಪರಿಮಳ.
ಕಾವ್ಯ
ಮನದ ನೋವು ಹಿತಕರವೆ ? ಅಹಿತಕರವೆ ? – ಸಿಕಾ ಕೆಲವೊಮ್ಮೆ ಎಲ್ಲಾ ಮರೆತು, ನೋವು ಕೊಟ್ಟವರಿಗೆ ಹಿಂತಿರುಗಿ ನೋವು ಕೊಟ್ಟು ಬಿಡುತ್ತೇವೆ. ಹಾಗೆಯೇ ಮನಸಿಗೆ ಅಗೋಚರ ಸಮಾಧಾನ ಪಡೆದು ನಿರಾಳವಾಗುತ್ತೇವೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಆಂತರಿಕ ಶಕ್ತಿ ಉಡುಗಿ,…
ಇತಿಹಾಸವನ್ನು ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ. ಇತ್ತೀಚಿಗೆ ವಿಜಯವಾಣಿ ಸುದ್ದಿ ವಾಹಿನಿಯಲ್ಲಿ ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯನಂದ ಸರಸ್ವತಿ ಎಂಬುವವರು ಆರ್ಯ ಜನಾಂಗದ ಮೂಲ ನೆಲೆಯ ಕುರಿತು ‘ವಾಸ್ತವ ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ’ ಎಂಬ…
ರತನ್ ಟಾಟಾ ಹಿಂದಿನ ಸ್ತ್ರೀ ಶಕ್ತಿ ರತನ್ ಟಾಟಾ ಅವರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ ವ್ಯಕ್ತಿ ಅವರ ಅಜ್ಜಿ ನವಾಜ್ ಬಾಯ್ ಟಾಟಾ… ಲೇಡಿ ರತನ್ ಟಾಟಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈಕೆ ಟಾಟಾ ಉದ್ಯಮವನ್ನು ಸ್ಥಾಪಿಸಿದ ಜಮಶೇಡ್…
ಒಂದು ಪುಟ್ಟ ನಗುವಿನ ಹಿಂದೆ 5 ವರ್ಷದ ಆ ಮಗುವನ್ನು ಆಕೆಯ ತಾಯಿ ಬ್ರೆಡ್ ತರಲು ಬೇಕರಿಗೆ ಕಳುಹಿಸಿದಳು. ಆದರೆ ಆಕೆ ಬೇಕರಿಯನ್ನೇ ಮನೆಗೆ ತಂದಳು. ಆದುದಿಷ್ಟೇ. ತನ್ನ ತಾಯಿ ಹೇಳಿದಂತೆ ಬೇಕರಿಗೆ ಹೋದ ಆ ಪುಟ್ಟ ಮಗು ಬೇಕರಿಯಿಂದ ಒಂದು…
ಅಮ್ಮಾ ನಿನ್ನ ತೋಳಿನಲ್ಲಿ. ಕರುಳ ಬಳ್ಳಿ ಗೆಳತಿ ಉಸಿರಾಟದ ಒಡತಿ ಪ್ರತಿ ಎದೆ ಬಡಿತದ ಗುರುತಿನ ಶಬ್ದದಿ ನಿನ್ನ ಪ್ರೀತಿ ಪ್ರೇಮ ಅಡಗಿರಲು ಜೀವದಿ ಋಣಿಯಾಗುವೆ ಈ ಜೀವ ನಿನ್ನದೇ ನೆನಪಲಿ ನಿನ್ನ ರೂಪದ ಪ್ರತಿ ಬಿಂಬದ ದೀಪನಾ ಪ್ರತಿ ತೊದಲ…
ಇಂಥವರೂ ಇರ್ತಾರೆ… ಜೋಕೆ! ಕೆಲ ವರ್ಷಗಳ ಹಿಂದೆ ಮುಂಜಾನೆ 11ರ ಸುಮಾರಿಗೆ ನಮ್ಮ ಮನೆಗೆ ಸುಮಾರು 50ರ ಆಸು ಪಾಸಿನ ಓರ್ವ ಮಹಿಳೆ ಬಂದಳು. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಕೂಗುತ್ತ ಬಂದ ಆಕೆ ಅದೆಷ್ಟೋ ಹಳೆಯ ಪರಿಚಯ ಇದ್ದವರೆಂಬಂತೆ…
ಆ ದೇವರು ಏನು ಕೊಟ್ಟ ? ಬಿಸಿಲು ಕೊಟ್ಟ ಮಳೆ ಕೊಟ್ಟ ಪರಿಶುದ್ಧ ಗಾಳಿ ಬಿಟ್ಟು ನಿಸರ್ಗ ಸೌಂದರ್ಯ ಇಟ್ಟ ಜೀವಿಗಳಲ್ಲಿ ಮಧುರ ಬಾಂಧವ್ಯ ಸೃಷ್ಟಿಸಿ ಸ್ಪಷ್ಟೀಕರಣ ಜೀವಕ್ಕೆ ಆಯಸ್ಸಿನ ಹೆಸರಲ್ಲಿ ಉಸಿರು ಕೊಟ್ಟ ಜೀವಿಸಲು ವಾತಾವರಣದ ಹೆಸರಲ್ಲಿ ಖಾಲಿ ಜಾಗ…
ಪೆರ್ನಾಜೆ ಜೇನು ಗಡ್ಡದ ಕುಟುಂಬ ಜೇನಿನೊಂದಿಗೆ ಸರಸ ಜೇನಿನ ಜೊತೆಗಾರ. – ಸವಿತಾ ಕೊಡಂದೂರು. ಮನೆ-ಮನ ಎಲ್ಲಾ ಒಂದು ಮಾಡುವ ಕೆಲಸ ಪೆರ್ನಾಜೆ ಕುಟುಂಬದವರ ಅದ್ಭುತ ಅಪರೂಪದ ಊಹೆಗೂ ನಿಲುಕದ ಜೇನು ಗಡ್ಡದ ಚಿತ್ರಣವಿದೆ. ಪತ್ನಿ ಸೌಮ್ಯ ಪೆರ್ನಾಜೆ, ಮಕ್ಕಳಾದ ನಂದನ್…
ಆಯುರ್ವೇದ ಉಕ್ತಿಗಳಲ್ಲಿ ಅಡಗಿದೆ ನಮ್ಮ ಆರೋಗ್ಯದ ರಹಸ್ಯ ಭಾರತ ದೇಶವು ಆಯುರ್ವೇದ ಶಾಸ್ತ್ರದ ಪಿತಾಮಹ. ಜಗತ್ತಿನ ಬಹುತೇಕ ಎಲ್ಲಾ ನಾಗರಿಕತೆಗಳು ಕಣ್ತೆರೆಯುವ ಮುನ್ನವೇ ಭರತ ಖಂಡವು ಐತಿಹಾಸಿಕವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲ ರಂಗದಲ್ಲಿಯೂ ಮಂಚೂಣಿಯಲ್ಲಿತ್ತು. ಆರೋಗ್ಯ ಕ್ಷೇತ್ರದಲ್ಲಂತೂ ಭಾರತದ ವಿಜ್ಞಾನ…
ಹೆಚ್ಐವಿ ಮುಕ್ತ ಭಾರತಕ್ಕೆ ಕೈಜೋಡಿಸೋಣ. – ಅರವಿಂದ ಕುಲಕರ್ಣಿ ಬೀದರ ಡಿಸೆಂಬರ್ 1 ವಿಶ್ವ ಏಡ್ಸ್ ದಿನಾಚರಣೆಯ ನಿಮಿತ್ತವಾಗಿ ಬರೆದ ಬೀದರದ ಬ್ರೀಮ್ಸ್ ಕೇಂದ್ರದ ಐಸಿಟಿಸಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ಸಾಹಿತಿಗಳಾದ ಅರವಿಂದ ಕುಲಕಣಿಯವರು ಬರೆದ ವಿಶೇಷ ಲೇಖನ ಇಲ್ಲಿ…
ಮಾನವ ಧರ್ಮ ಮೊಳಗಲಿ. ಉರುಳಿ ಹೋಗಲಿ ನಶಿಸಿ ಹೋಗಲಿ ಈ ಧರೆಗೆ ಹೊರೆಯಾಗಿರುವ ಈ ಧರ್ಮಗಳು, ಈ ಕರ್ಮಗಳು ಮಣ್ಣಲ್ಲಿ ಮಣ್ಣಾಗಿ ಹೋಗಲಿ ಅನಿಷ್ಟ , ಕನಿಷ್ಠ ಧರ್ಮಗಳು ಜಾತಿ ಮತ ಕುಲ ಗೋತ್ರ ಎಣಿಸುತ್ತಾ ನಾ ಹೆಚ್ಚು ನೀ ಹೆಚ್ಚು…
ಸಂವಿಧಾನ ವಿರೋಧಿ ಪೇಜಾವರಗೆ ಉತ್ತರ. ಹೃದಯದೊಳಿಪ್ಪ ಬಾಯ್ಭೇಧಿ ದಡಬಡಿಸಿ ತಾನ್ ಈ ಮಣ್ಣ ಶಾಸನದ ಬೇರು ಭದ್ರತೆಗೆ,,, ವಿಷ ಕಸುವೊಳಿಪ್ಪ ಪರದೇಶಿಯ ನಾಲಗೆಯೊಳ್ ಉಕ್ಕಿ ಹರಿಯುತ್ತಿಹುದು ಜಾತಿ-ವಿಷ ಪ್ರಾಶನಃ,,, ; ವಿದ್ರೋಹಿ ಆರ್ಯ ಮೂಲತಃ ಮಹಾದಂಡಪಿಂಡ ಖಚಿತವಲ್ಲದವನ ಹೇಸಿ ಬ್ರಾಹ್ಮಣ್ಯತನವು,,, ಮೂಲರಾಜರ…
ನಮ್ಮೊಳಗಿನ ದನಿ ಅದೊಂದು ಸುಭಿಕ್ಷವಾದ ರಾಜ್ಯವಾಗಿತ್ತು. ಆ ರಾಜನಿಗೆ ನಾಲ್ಕು ಜನ ಹೆಂಡತಿಯರು. ಸಾಕಷ್ಟು ವರ್ಷ ಜವಾಬ್ದಾರಿಯತವಾಗಿ ವೈಭವದಿಂದ ರಾಜ್ಯವನ್ನು ಆಳಿದ ರಾಜ ನಂತರ ತನ್ನ ಮಕ್ಕಳಿಗೆ ಎಲ್ಲವನ್ನು ಬಿಟ್ಟುಕೊಟ್ಟು ವಾನಪ್ರಸ್ಥಾಶ್ರಮಕ್ಕೆ ಹೋಗಲು ನಿರ್ಧರಿಸಿದ. ಇಷ್ಟು ವರ್ಷ ತನ್ನ ಜೊತೆಯಲ್ಲಿ ಇದ್ದ…
ಯುವಶಕ್ತಿ ಜಾಗೃತವಾಗಲಿ. – ಡಾ.ಸಂಜೀವಕುಮಾರ ಅತಿವಾಳೆ. ಬೀದರ ಇಂದಿನ ಯುವಕರು ಮದ್ಯಪಾನ ಮಾಡುವುದು ಫ್ಯಾಷನ್‌ಗಾಗಿ, ತನ್ನ ಇಮೇಜ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ತಿಳಿದಿದ್ದಾರೆ. ಕುಡಿತವು ಮಾನ-ಧನ ಎಲ್ಲವನ್ನು ಹರಾಜಿಗೆ ಹಾಕುತ್ತದೆ. ಅಷ್ಟೇ ಅಲ್ಲ ಶರೀರವನ್ನು ಹಲವು ರೋಗಗಳ ಗೂಡಾಗಿಸುತ್ತದೆ. ಇದರಿಂದಾಗಿ ಸಾವು ಕೂಡ…
ಯಾದಗಿರಿ ಜಿಲ್ಲೆಯಲ್ಲಿ ಅರ್ಧದಷ್ಟು ಶಿಕ್ಷಕರ ಕೊರತೆ – ಡಾ. ಶಿವರಂಜನ ಸತ್ಯಂಪೇಟೆ ಶಹಾಪುರ, ಸುರಪುರ, ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರವನ್ನೊಳಗೊಂಡ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ದುಸ್ಥಿತಿ ಇದು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಯಾವಾಗ ? ಕರ್ನಾಟಕದ…
ಉಜ್ವಲವಾಗಿ ಬೆಳಗಲಿ, ದಾಂಪತ್ಯ ದೀವಿಗೆ ‘ದಾಂಪತ್ಯ ‘ ಎಂಬುದು ಕೇವಲ ಹೂವಿನ ಹಾಸಿಗೆಯಲ್ಲ… ಸಮಾಜ ಒಪ್ಪಿದ ರೀತಿಯಲ್ಲಿ ಒಂದು ಜೋಡಿ ಗಂಡು ಹೆಣ್ಣು ‘ಮದುವೆ’ ಎಂಬ ಸುಮಧುರ ಬಂಧದಲ್ಲಿ ಒಂದಾಗಿ ಬದುಕಿನಲ್ಲಿ ಮುಂದೆ ಸಾಗುತ್ತಾರೆ. ಸುಖ- ದುಃಖದಲ್ಲಿ ಜೊತೆಯಾಗಿ ಸಾಗುವ ದಂಪತಿಗಳ…
ಇಟ್ಟಿಗೆ. ಸುಟ್ಟಮೇಲೆ ಗಟ್ಟಿಯಾಗಿ ಗರಿಗೆದರಿ ನಿಂತೆ ಇಟ್ಟಿಗೆಯಾಗಿ ಕೋಣೆ ಕೊಟ್ಟಿಗೆಯಾಗಿ ! ಮಣ್ಣು ಜೀವ ಮಣ್ಣಿನಿಂದ ಮರಳಿ ಮಹಲಾಗಿ ಮನೆಯಾಗಿ ನಿಲ್ಲಬೇಕು ಅಚಲವಾಗಿ ! ಕೂಡಿ ಬಾಳಿದರೆ ಸದೃಡ ನೀರು ಬೂದಿ ಸಂಯುಕ್ತಗಳ ಸಂವೇದನೆಗಳೊಂದಿಗೆ ! ಮಡಕೆಯ ಮಾಡಲು ಮಣ್ಣೇ ಮೊದಲು…
ದೇವರ ಬ್ಯಾಂಕಿನಲ್ಲಿ…ಇರಲಿ ನಮ್ಮದೊಂದು ಖಾತೆ. ಆತ ಓರ್ವ ಅತ್ಯಂತ ಶ್ರೀಮಂತ ವ್ಯಕ್ತಿ. ಮುಟ್ಟಿದ್ದೆಲ್ಲ ಚಿನ್ನವಾಗುವ ಮಿಡಾಸನ ಕಥೆಯಂತೆಯೇ ಆತ ಕೈಗೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಿ ಹಣದ ಹೊಳೆಯೇ ಆತನ ಬದುಕಿನಲ್ಲಿ ಹರಿಯುತ್ತಿತ್ತು. ಸುಸಜ್ಜಿತವಾದ ಆಕರ್ಷಕ ಮನೆ, ಓಡಾಡಲು ಕಾರು ನೆಚ್ಚಿನ ಮಡದಿ ಮಕ್ಕಳು,ಆಳುಕಾಳುಗಳು…
ಮಕ್ಕಳ ನಡವಳಿಕೆಯಲ್ಲಿ ಮಹತ್ತರ ಬದಲಾವಣೆ ತರುವ ಶಕ್ತ್ಯಾಯುಧಗಳು ತನ್ನ ಪಾಲಕರು ತನ್ನನ್ನು ಪ್ರಶಂಸಿಸಬೇಕು ಎಂಬುದು ಪ್ರತಿ ಮಗುವಿನ ಕನಸು… ಹಾಗೆಯೇ ತಮ್ಮ ಮಕ್ಕಳ ನಡವಳಿಕೆ ನಾಲ್ಕು ಜನ ಮೆಚ್ಚುವ ಆಗಿರಬೇಕು ಎಂಬುದು ಪಾಲಕoರ ಆಶಯ. ಮಕ್ಕಳ ಕ್ರಿಯೆಗಳನ್ನು ಅವಹೇಳನ ಮಾಡದೆ, ಶಿಕ್ಷೆ…
ನಮ್ಮ ಸಂವಿಧಾನ. ಜಾತಿ ಲಿಂಗ ವರ್ಗ ವರ್ಣ ಭೇದ ಶತಮಾನಗಳ ಹಿಂದೆ ತೊಡೆದು ಹಾಕಿದ ಶರಣ ಬಸವೇಶ್ವರರು ಸಮಾನತೆಯ ಬೀಜ ಬಿತ್ತಿದರು ಅನೇಕತೆಯಲಿ ಏಕತೆ ಸಾರಿದರು ನೈತಿಕತೆ ನ್ಯಾಯಕ್ಕೆ ಬೆಲೆ ಕೊಟ್ಟರು ಅನುಭವ ಮಂಟಪ ರಚಿಸಿದರು ವಿಶ್ವದ ಮೊದಲ ಸಂಸತ್ತಾಯಿತು ಮಾನವೀಯತೆಯ…