Category: ಪ್ರಬಂಧ

ಪ್ರಬಂಧ

ಜಾಹೀರಾತುಗಳು.(ಲಲತ ಪ್ರಬಂಧ)

ಜಾಹೀರಾತುಗಳು. (ಲಲಿತ ಪ್ರಬಂಧ) – ಭಾಲಚಂದ್ರ ಜಯಶೆಟ್ಟಿ ರಾಜೇಶ್ವರ. ಜಾಹೀರಾತುಗಳ ಪರಂಪರೆ ಎಷ್ಟು ಹಳೆಯದೆಂದು ಹೇಳುವುದು ಕಷ್ಟ, ನಾನು ಸಂಸ್ಕೃತವಾಗಲೀ, ಪಾಲೀ ಪ್ರಾಕೃತವಾಗಲಿ ಬಲ್ಲವನಲ್ಲ. ಆದ್ದರಿಂದ ಆ ಸಾಹಿತ್ಯಗಳಲ್ಲಿ ಜಾಹೀರಾತಿನ ಬಗ್ಗೆ ಎಲ್ಲೆಲ್ಲಿ, ಯಾವ ಸ್ವರೂಪದಿಂದ ಉಲ್ಲೇಖಿತವಾಗಿದೆ ಎಂದು ಹೇಳಲು ನಾನು…

ನಾನು ಯಾರು ? ಮಂತ್ರಿ ಗುಂಡಣ್ಣನ ಪ್ರಶ್ನೆ. (ಲಲಿತ ಪ್ರಬಂಧ)

ನಾನು ಯಾರು ? ಮಂತ್ರಿ ಗುಂಡಣ್ಣನ ಪ್ರಶ್ನೆ. – ಮಚ್ಚೇಂದ್ರ ಪಿ.ಅಣಕಲ್. ನಾನು ಹೋದಲೆಲ್ಲ ಪೋಲಿಸ್ ಬಂದೋಬಸ್ತಿನಿಂದ ಗಾಡಿಗಳೆಲ್ಲ ಸಾಲುಗಟ್ಟಿ ರೋಯ್ ! , ರೋಯ್ ! ಅಂತ ಒದರುತ್ತಾ ಒದರುತ್ತಾ ಹೋಗುತ್ತಿದ್ದಾಗ ಆ ಶಬುದಗಳ ತರಂಗಗಳು ಆಕಾಶದ ಎತ್ತರಕ್ಕ ,…

ಸುಬ್ಬಕ್ಕಳ ಮೈಂಡ್ ಟರ್ನಿಂಗ್ ಸೆಂಟರು (ಲಲಿತ ಪ್ರಬಂಧ)

ಸುಬ್ಬಕ್ಕಳ ಮೈಂಡ್ ಟರ್ನಿಂಗ್ ಸೆಂಟರು (ಲಲಿತ ಪ್ರಬಂಧ) – ಮಚ್ಚೇಂದ್ರ ಪಿ ಅಣಕಲ್. ರೇಷ್ಮೆ ಸೀರೆ ಉಟ್ಟು ತುಂಬ ಲಕ್ಷಣವಾಗಿ ಕಾಣ್ತಿದ್ದ ಸುಬ್ಬಕ್ಕ ಈಗ ಮೊದಲಿನಂತ್ತಿಲ್ಲ. ಸೀರೆ ಬದಲಾಗಿ ಚೂಡಿದಾರ ಪ್ಯಾಷನ್ ಡ್ರೇಸ್ ತೊಡುತ್ತಿದ್ದಾಳೆ. ನೀಳವಾದ ಅವಳ ಕೂದಲು ಈಗ ಇಂದಿರಾ…

ಸಾಹಿತಿ.(ಲಲಿತ ಪ್ರಬಂಧ)

ಸಾಹಿತಿ (ಲಲಿತ ಪ್ರಬಂಧ) ಸಾಹಿತಿ ಅನ್ನುವ ಪದ ನಮಗೆ ಅಪರಿಚಿತವಾದುದೇನೂ ಅಲ್ಲ, ನಮ್ಮಲ್ಲಿ, ನಮ್ಮ ಸುತ್ತಮುತ್ತ ಅನೇಕ ಸಾಹಿತಿಗಳಿದ್ದಾರೆ. ಕಲಿತ ಸಾಹಿತಿಗಳು, ದಲಿತ ಸಾಹಿತಿಗಳು, ಬಲಿತ ಸಾಹಿತಿಗಳು ಈ ರೀತಿ ಎಲ್ಲ ವರ್ಗದ ಸಾಹಿತಿಗಳನ್ನು ನಾವು ಕಾಣುತ್ತೇವೆ. ಪರದೇಶಗಳಂತೆ ಅಥವಾ ನಮ್ಮ…

ಅಪಘಾತ (ಲಲಿತ ಪ್ರಬಂಧ)

ಅಪಘಾತ (ಲಲಿತ ಪ್ರಬಂಧ) ಇತ್ತಿಚಿನ ದಿನಗಳಲ್ಲಿ ಈ ಅಪಘಾತಗಳು ತುಂಬಾ ಸಂಭವಿಸುತ್ತವೆ. ಹಿಂದಿನ ಕಾಲದಲ್ಲಿ ವಾಹನಗಳು ತುಂಬಾ ಕಡಿಮೆ ಇದ್ದವು. ಹಾಗೆ ಜನರು ತಮ್ಮ ಓಡಾಡುವ ಕೆಲಸಕ್ಕೆ ಸಾಮಾನ್ಯವಾಗಿ ಕಿಲೋ ಮೀಟರ್ ದೂರದಲ್ಲಿದ್ದರು ಕಾಲು ನಡಿಗೆಯಲ್ಲಿ ಹೋಗುತ್ತಿದ್ದರು . ಮತ್ತೆ ತುಂಬಾ…

ಶಿಕ್ಷಣೆಂಬೊ ಬಿ.ಎಡ್ಡು, ಮಾಸ್ತಾರೆಂಬೋ ಮಾಂತ್ಯಾ.   (ಲಲತ ಪ್ರಬಂಧ)

ಶಿಕ್ಷಣೆಂಬೊ ಬಿ.ಎಡ್ಡು, ಮಾಸ್ತಾರೆಂಬೋ ಮಾಂತ್ಯಾ. (ಲಲತ ಪ್ರಬಂಧ) ಮಾಂತ್ಯ ನನ್ನೀ ಕಥೆಯ ನಾಯಕ .ನೀವೂ ನಮ್ಮೂರಿಗೆ ಬಂದ್ರೆ ಇವನನ್ನು ನೋಡಿರಬೇಕು. ಮಾತು ಆಡಿರಬೇಕು. ಯಾಕೆಂದ್ರೆ ಇವಾ ನಮ್ಮೂರಲ್ಲೆ ಅಷ್ಟೊಂದು ಜನಪ್ರಿಯ ವ್ಯಕ್ತಿ. ಏಳೆಂಟು ವರ್ಷಗಳ ಹಿಂದೆ ನಮ್ಮೂರಲ್ಲಿ ಯಾರಾದ್ರೂ ಬಿ.ಎ. ಓದಿದವರು…

ಗೌರ್ಮೆಂಟ್ ಸರ್ವೆಂಟನ ಹೆಂಡ್ತಿ. (ವಿಡಂಬನೆ/ ಹಾಸ್ಯ)

ರಂಗಣ್ಣನಿಗೆ ಕೆ.ಎಸ್.ಆರ್.ಟಿ.ಸಿ.ಬಸ್ ಡ್ರೈವರ್ ಹುದ್ದೆ ಸಿಕ್ಕಿದ ಕೂಡಲೆ ಆತನ ಹೆಂಡ್ತಿ ಪಾರುಗೆ ಎಲ್ಲಿಲ್ಲದ ಖುಷಿ. ಅದು ಆಕೆಗೆ ತಡೆಯಲಿಕ್ಕೆ ಆಗಲಿಲ್ಲ. ” ದರಿದ್ರನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಕ್ಕೊಂಡನಂತೆ ” ಅಂತಾರಲ್ಲ ? ಹಾಗೆ ಆಕೆ ಒಳಗೊಳಗೆ ಒಂದ್…

ಹಿರಿಯ ಸಾಹಿತಿಯೆಂಬ ಅಂಟುರೋಗ. (ಲಲಿತ ಪ್ರಬಂಧ)

ಹಿರಿಯ ಸಾಹಿತಿಯೆಂಬ ಅಂಟುರೋಗ. (ಲಲಿತ ಪ್ರಬಂಧ) – ಮಚ್ಚೇಂದ್ರ ಪಿ ಅಣಕಲ್ ಹಿರಿಯ ಸಾಹಿತಿಯೆಂದರೆ ಯಾರು ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆ ಎಸ್,ಎಲ್,ಭೈರಪ್ಪನವರ *`ಭೀಮಕಾಯ’* ಕಾದಂಬರಿ ಕಣ್ಣಿಗೆ ಬಿದ್ದಿತ್ತು. ಅದರ ಮುಖಪುಟದ ಮೇಲೆ *`ಉದಯೋನ್ಮುಖ ಭೈರಪ್ಪ’* ಅಂತ ಪ್ರಕಟವಾಗಿರುವುದ…

ಸಾಹಿತ್ಯ ಸಮ್ಮೇಳನ ಮತ್ತು ಗೋಷ್ಠಿ. (ಲಲಿತ ಪ್ರಬಂಧ)

– ಮಚ್ಚೇಂದ್ರ ಪಿ.ಅಣಕಲ್. ಬಹುದಿನಗಳಿಂದ ಸಾಹಿತ್ಯ ಕ್ಷೇತ್ರದಿಂದ ದೂರ ಉಳಿದ ನಾನು ಈ ಸಲದ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅಲ್ಲಿ ನಡೆಯುವ ವಿವಿಧ ಸಾಹಿತ್ಯ ಗೋಷ್ಠಿ ಗಳನ್ನು ಏಕಾಂತವಾಗಿ ಕುಳಿತು ಕೇಳೊಣವೆಂದು ನಿರ್ಧರಿಸಿದೆ.ಆದರೆ ಏಕೋ ಮನಸ್ಸು ಒಪ್ಪಲಿಲ್ಲ. ‘…

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ.

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ. (ಲಲಿತ ಪ್ರಬಂಧ) – ಮಚ್ಚೇಂದ್ರ ಪಿ.ಅಣಕಲ್. ಬಹುದಿನಗಳಿಂದ ನನ್ನ ಸಂಪರ್ಕಕ್ಕೆ ಸಿಗದೆ ಇದ್ದ ಬೀರ ಅದ್ಯಾಕೋ ! ಕನ್ನಡದ ಪತ್ರಿಕೆಯೊಂದು ಬಗಲಲ್ಲಿ ಹಿಡಿದುಕೊಂಡು, ಅತ್ತಲಿಂದ ಇತ್ತ ಇತ್ತಲಿಂದ ಅತ್ತ ‘ ಅಂತ ಹುಚ್ಚನಂತೆ ತಿರುಗಾಡುತ್ತಿದ್ದ. ದೂರದಿಂದಲೇ ಗಮನಿಸಿದ…

ಅಕ್ಕ ಸುಬ್ಬಕನ ಪ್ರವಚನ (ಲಲಿತ ಪ್ರಬಂಧ)

ಅಕ್ಕ ಸುಬ್ಬಕನ ಪ್ರವಚನ (ಲಲಿತ ಪ್ರಬಂಧ) – ಮಚ್ಚೇಂದ್ರ ಪಿ ಅಣಕಲ್. ಉದಯೋನ್ಮಖ ಕವಯತ್ರಿಯಾದ ಸುಬ್ಬಕ್ಕ ಕಳೆದಾರು ವರ್ಷಗಳಿಂದ ಕೆಲ ಕವನ ಸಂಕಲನಗಳನ್ನು ಪ್ರಕಟಿಸಿದ ಮಾತ್ರಕ್ಕೆ ಆಕೆ ಖ್ಯಾತ ಸಾಹಿತಿ, ಪ್ರಖ್ಯಾತ ಸಾಹಿತಿ, ಮಹಿಳಾ ಲೇಖಕಿ ಅಂತ ಇನ್ನೂ ಏನೇನೆಲ್ಲ ಅನ್ವರ್ಥನಾಮಗಳು…