ಕನ್ನಡ ನಾಡಿನ ಅನರ್ಘ್ಯ ರತ್ನ… ಹೆಚ್ ನರಸಿಂಹಯ್ಯ
– ವೀಣಾ ಹೇಮಂತ ಗೌಡ ಪಾಟೀಲ್ ಅವರು 1960ರಲ್ಲಿಯೇ ಭೌತಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಮಾಡಲು ವಿದೇಶಕ್ಕೆ ತೆರಳಿದ್ದರು. ವಿದೇಶಿ ಶಿಕ್ಷಣ ಪದ್ಧತಿಯಲ್ಲಿನ ಅನುಕೂಲಗಳನ್ನು ತಮ್ಮ ಕಾರ್ಯಸಿದ್ಧಿಗೆ ಬಳಸಿಕೊಂಡ ಅವರು ಮೂರು ವರ್ಷ ಕಾಲ ತೆಗೆದುಕೊಳ್ಳಬಹುದಾದ ತಮ್ಮ ಪಿ ಹೆಚ್ ಡಿ ಪದವಿಯನ್ನು…