Category: ಸಾಹಿತ್ಯ

ಸಾಹಿತ್ಯ

ಬಂಧವಲ್ಲವೋ ಮನುಜ… ಸಂಬಂಧಗಳು

– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಅದು ಮಹಾಭಾರತದ ಕಾಲ. ಕೃಷ್ಣಾರ್ಜುನರು ಆ ದಿನ ಸಂಜೆ ನದಿ ತೀರದಲ್ಲಿ ವಿಹರಿಸುತ್ತಿದ್ದಾಗ ಅರ್ಜುನ ಮೌನವಾಗಿರುವುದನ್ನು ಕಂಡು ಕೃಷ್ಣ ‘ಅರ್ಜುನ, ಏಕೆ ಹೀಗೆ ಮೌನವಾಗಿರುವೆ? ನಿನ್ನನ್ನು ಕಾಡುತ್ತಿರುವ ಪ್ರಶ್ನೆ ಏನು? ಎಂದು ಕೇಳಿದ.…

ಭ್ರಮೆ (ಕಿರು ಕಾದಂಬರಿ)

ಭ್ರಮೆ. – ಜಿ ಎಲ್ ನಾಗೇಶ್. ರವಿ- ಕೃಷ್ಣ! ಅರಿಬ್ಬರು ಪ್ರಾಣ ಸ್ನೇಹಿತರು. ರವಿ ವಿಪರೀತ ವಿಸ್ಕಿ ಕುಡಿದು ತೂರಾಡುತ್ತಾ ಮತ್ತೊಂದು ಪೆಗ್ ಖಾಲಿ ಮಾಡಿ ಬಾಯಿಗೆ ಬಂದ ಹಾಗೆ ಬೈಯುತ್ತಾ – ”ಗುರು… ನನಗೆ ಕೋಪ, ತಿರಸ್ಕಾರ, ಅಸಹ್ಯ ಉಂಟಾಗುತ್ತಿದೆ”…

ನಿತೀಶನ ಉದಯ(ಮಿನಿ ಕಾದಂಬರಿ)

ನಿತೀಶನ ಉದಯ(ಮಿನಿ ಕಾದಂಬರಿ) –ಅನೀತಾ ಡಿ.ದುಬೈ ಯಾದಗಿರಿ. ಮೂರನೇ ದಿನವಾಯಿತು ಮೇಘರಾಯ ನಿಲ್ಲದೇ, ಉಸಿರಾಡಲು ಸಮಯ ತೆಗೆದುಕೊಳ್ಳದೆ, ಒಂದೇ ತರವಾಯ ಬಿಡದೆ ಸುರಿಯುತ್ತಿದ್ದಾನೆ. ತೆಂಗು ಮರಗಳು ಬಾಗಿವೆ, ಹಕ್ಕಿಗಳ ಕಲರವ ನಿಂತಿದೆ, ಪ್ರಾಣಿಗಳು ಹೆದರಿವೆ, ಹೂ-ಕುಸುಮ ಮೊಗ್ಗಾಗಿ ಅರಳದೆ ಕುಸಿಯುತ್ತಿವೆ. ಮಕ್ಕಳ…

ಸಂಸ್ಕೃತಿ ಮರೆತಾಗಾ (ಮಿನಿ ಕಾದಂಬರಿ)

ಸಂಸ್ಕೃತಿ ಮರೆತಾಗಾ (ಮಿನಿ ಕಾದಂಬರಿ) – ಅನೀತಾ ಡಿ.ದುಬೈ.ಯಾದಗಿರಿ. ಆ ಪರ್ವತ ಶ್ರೇಣಿಗಳು ಮುಗಿಲಿಗೆ ಮುಟ್ಟಿದ್ದೇವೆ. ನಮಗಿಂತ ಹಿರಿಯರಾರಿಲ್ಲ ಎಂಬ ಭಾವನೆ ಅವುಗಳಲ್ಲಿ. ಆ ಸಹಸ್ರರು ಪಕ್ಷಿಗಳ ವಸಂತಗಾನ ಕೇಳಿದವುಗಳೆಲ್ಲಾ ತಲೆಯಲ್ಲಾಡಿಸುತ್ತವೆ. ಮಳೆ ಬಂದು ನಿಂತಾಗ, ಆಗಸದಲ್ಲಿ ಬೀರುವ ಮಳೆಬಿಲ್ಲು, ಇವುಗಳನ್ನು…

ಮಾಸಿದ ಹಾಸಿಗೆ (ಧಾರಾವಾಹಿ)

ಮಾಸಿದ ಹಾಸಿಗೆ (ಧಾರಾವಾಹಿ) – ಎಸ್.ಎಮ್.ಜನವಾಡಕರ್. ಬೀದರ (ಹಿಂದಿನ ಸಂಚಿಕೆಯಿಂದ..) ಅಧ್ಯಾಯ-4. ಜರತಾರಿ ಅಂಚು, ಟೋಪ ಸೆರಗಿನ ಇಳಕಲ್ ಸೀರೆ ಉಟ್ಟು ಮನೆಯ ಅಂಗಳದ ಬೇವಿನ ಮರದ ಕಟ್ಟೆಯ ಮೇಲೆ ಕುಳಿತ ಸಿದ್ದಮ್ಮಾ ಬದಿಯಲ್ಲಿಟ್ಟುಕೊಂಡ ಎಲೆ ಚೆಂಚಿ (ತಾಂಬುಲ್ಯಾದ ಚೀಲ) ದಿಂದ…

ಸಂಶಯದ ಸುಳಿ.

ಸಂಶಯದ ಸುಳಿ. ಸಂಶಯದ ಸುಳಿಯಲ್ಲಿ ನೀ ಸಿಲುಕಿ ಒಲಿದ ಸೌಭಾಗ್ಯ ಕೈಚೆಲ್ಲಿ ಕಳೆದು ಕೊಂಡೆನೆಂದು ಕೆದಕಿ ಕೆದಕಿ ಹುಡುಕಿದರೆ ಮರಳಿ ಸಿಗುವುದೆಲ್ಲಿ. ಗತಿಸಿದ ಕಾಲ ಮರಳಿ ಬಾರದಿಲ್ಲಿ ಹೆಣಗಬೇಕು ನೀನೊಬ್ಬನೇ ಭವಿಷ್ಯದಲ್ಲಿ ಸತ್ಯ ಹುಡುಕಿದರೆ ಸಿಗದು ಸರಳ ನಿನ್ನ ಬದುಕು ನಿನಗಾಗಿ…

ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊ.ರು.ಚನ್ನಬಸಪ್ಪ ಆಯ್ಕೆ.

ಮಂಡ್ಯ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಗೊ.ರು.ಚನ್ನಬಸಪ್ಪ ಆಯ್ಕೆ. ಕನ್ನಡದ ಜಾನಪದ ಸಾಹಿತಿ ಹಾಗೂ ಸಂಘಟಕರಾದ ಗೊ.ರು. ಚನ್ನಬಸಪ್ಪ ಅವರು ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20,21,23 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ…

ವಚನ ಸಾಹಿತ್ಯ.

ವಚನ ಸಾಹಿತ್ಯ ಜಾಗತಿಕ ಸಾಹಿತ್ಯಕ್ಕೆ ನಮ್ಮ ಕನ್ನಡ ಸಾಹಿತ್ಯವು ನೀಡಿದ ಅತಿ ದೊಡ್ಡ ಕೊಡುಗೆ ವಚನ ಸಾಹಿತ್ಯವಾಗಿದೆ . ಸರಳವಾಗಿ ಹೇಳುವುದಾದರೆ ವಚನ ಎಂದರೆ :ಮಾತು ಕೊಡುವುದು’ ಎಂದರ್ಥ. ಶಿ.ಶಿ. ಬಸವನಾಳರು ಹೇಳುವಂತೆ ವಚನ ಸಾಹಿತ್ಯ ಜನವಾಣಿಯಾಗಿದೆ.ದೇವವಾಣಿಯನ್ನು ಜನವಾಣಿಯನ್ನಾಗಿಸಲು ಸಾಧ್ಯವಿಲ್ಲ ಆದರೆ…

ಅಮೆರಿಕಾದ ಭಾಷಾ ಶಾಸ್ತ್ರದ ಪಿತಾಮಹ ನೋವಮ್ ಚೋಮ್ ಸ್ಕೀ.

ಅಮೆರಿಕಾದ ಭಾಷಾ ಶಾಸ್ತ್ರದ ಪಿತಾಮಹ ನೋವಮ್ ಚೋಮ್ ಸ್ಕೀ. ಆ ವ್ಯಕ್ತಿ ಬರೆದ ಒಂದು ವಾಕ್ಯ ಆತನ ಕುರಿತಾದ ಹುಡುಕಾಟಕ್ಕೆ ಕಾರಣವಾಗಿ ಮೂಡಿಬಂದಿದ್ದು ಈ ಲೇಖನ. ನೋವೋಮ್ ಚೋಮಸ್ಕೀ ಓರ್ವ ನಿವೃತ್ತ ಪ್ರೊಫೆಸರ್ ಮತ್ತು ತತ್ವಜ್ಞಾನಿ. ತನ್ನ 95ನೇ ವಯಸ್ಸಿನಲ್ಲಿ ಮಾತನಾಡುವ…

ಶಕ್ತಿ ದೇವತೆ ..ಗೌರಿ ಹುಣ್ಣಿಮೆಯ ಕಥೆ

ಶಕ್ತಿ ದೇವತೆ ..ಗೌರಿ ಹುಣ್ಣಿಮೆಯ ಕಥೆ. ಸಾವಿರಾರು ವರ್ಷಗಳ ಹಿಂದೆ ತ್ರಿಪುರಾಸುರನೆಂಬ ಅಸುರನಿದ್ದನು. ಆತನಿಗೆ ವಿದ್ಯುನ್ಮಾನ, ಕಮಲಾಕ್ಷ ಮತ್ತು ತಾರಕಾಸುರ ಎಂಬ ಹೆಸರಿನ ಮೂರು ಜನ ಮಕ್ಕಳು. ಆತನ ಮತ್ತು ಆತನ ಮಕ್ಕಳ ಉಪಟಳವನ್ನು ತಡೆಯಲಾರದೆ ದೇವೇಂದ್ರನು ತ್ರಿಪುರಾಸುರನನ್ನು ಸಂಹರಿಸಿದನು. ತಮ್ಮ…

ಚೈತ್ರದ ಚಂದ್ರಮ (ಮಿನಿ ಕಾದಂಬರಿ)

ಚೈತ್ರದ ಚಂದ್ರಮ (ಮಿನಿ ಕಾದಂಬರಿ) ಮನೆಯ ಹೂದೋಟದಲ್ಲಿ ನೀರು ಹಾಕುತ್ತಿದ್ದಾಳೆ. ಆ ಕಡೆ ಬೈಗುಳಗಳ ಸುರಿಮಳೆ ಸುರಿಯುತ್ತಿವೆ. ಅವಳು ಹೊತ್ತು ತಂದ ಬಿಂದಿಗೆಯ ನೀರನ್ನು ಸಸಿಗಳಿಗೆ ಹಾಕುತ್ತಿದ್ದಾಳೆ. ಜೊತೆಗೆ ಅವಳ ಕಣ್ಣೀರು ಸಹ ಆ ಸಸಿಯ ಮೇಲೆ ಬೀಳುತ್ತಿವೆ. ಎಷ್ಟು ಅತ್ತರು…

ಮಾಸಿದ ಹಾಸಿಗೆ (ಧಾರವಾಹಿ)

ಮಾಸಿದ ಹಾಸಿಗೆ (ಧಾರವಾಹಿ) – ಎಸ್.ಎಮ್.ಜನವಾಡಕರ್.ಬೀದರ (ಹಿಂದಿನ ಸಂಚಿಕೆಯಿಂದ) ಅಧ್ಯಾಯ-3 ಸಾಹುಕಾರ ಸುರೇಂದ್ರನು ತಂದೆ ಸಿದ್ದರಾಮಣ್ಣನಂತೆ ಹಳೆಯ ಸಂಪ್ರದಾಯದ ವ್ಯಕ್ತಿಯಾಗಿದ್ದನು. ತಾನು ಹೇಳಿದ್ದೇ ವೇದವಾಕ್ಯ ಎಂದು ನಂಬಿದ್ದವನು. ತನ್ನ ಧರ್ಮಪತ್ನಿ ಕಮಲಮ್ಮಳ ಅಥವಾ ಮಕ್ಕಳಾದ ಮಲ್ಲಿನಾಥ ಮತ್ತು ಸಂಗಮೇಶನ ಯಾವುದೇ ಮಾತುಗಳಾಗಲಿ,…

ಔದಾರ್ಯದ ಪರಿಣಾಮ

ಔದಾರ್ಯದ ಪರಿಣಾಮ ಮುಂಬೈಯ ಅತ್ಯಾಧುನಿಕ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಾ ಊಟ ಮಾಡಿದ ವ್ಯಕ್ತಿ ತನಗೆ ಬೇಕಾದ್ದನ್ನೆಲ್ಲ ತಿಂದು ವೇಟರ್ ತಂದು ಕೊಟ್ಟ ಬಿಲ್ ನ ಚೀಟಿಯನ್ನು ಹಿಡಿದು ಕೌಂಟರ್ನಲ್ಲಿ ಕುಳಿತಿದ್ದ ಮ್ಯಾನೇಜರ್ ಬಳಿ ಬಂದು ತನ್ನಲ್ಲಿ ಹಣವಿಲ್ಲ ಎಂದು ಅತ್ಯಂಥ…

ಮಾಸಿದ ಹಾಸಿಗೆ (ಧಾರಾವಾಹಿ)

ಮಾಸಿದ ಹಾಸಿಗೆ (ಧಾರಾವಾಹಿ) – ಎಸ್.ಎಂ.ಜನವಾಡಕರ್. (ಹಿಂದಿನ ಸಂಚಿಕೆಯಿಂದ.) ಅಧ್ಯಾಯ- 2 ರಂಗೂ, ಏ ರಂಗೂ, ಏನ್ ಮಾಡ್ತಾ ಇದ್ದಿಯಾ ? ರ್ರೀ! ಬಂದೆ. ಅಯ್ಯೋ ಇಷ್ಟಾಕೆ ಅವಸರ ? ಅಲ್ಲೆ ಎಲ್ಲಾದರು ಮರದ ಕೆಳಗೆ ನಿಲ್ಲಬಾರದಿತ್ತಾ ! ತುಂಬ ಜೋರಾದ…

ಮಾಸಿದ ಹಾಸಿಗೆ. (ಧಾರಾವಾಹಿ)

ಮಾಸಿದ ಹಾಸಿಗೆ – ಎಸ್.ಎಂ.ಜನವಾಡಕರ್.ಬೀದರ “ಗ್ರಾಮೀಣ ಪ್ರದೇಶದ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಅನಕ್ಷರಸ್ಥ ಬಡ ದಲಿತ ಕುಟುಂಬಗಳಿಗೆ ಸಾಹುಕಾರರು ಜೀತ ಪದ್ಧತಿಯಂತೆ ದುಡಿಸಿಕೊಳ್ಳುವುದು ಮತ್ತು ಅವರಿಗೆ ಸಾಲದ ಸುಳಿಯಲ್ಲಿ ಸಿಲುಕಿ ಶೋಷಣೆ ಮಾಡುತ್ತಾ ಬದುಕುವ ಗೌಡನ ದರ್ಪದ ಕತೆಯೇ ಈ ಮಾಸಿದ…

ಅರಳದ ತಾವರೆಗಳು.(ಧಾರಾವಾಹಿ)

ಅರಳದ ತಾವರೆಗಳು. – ರವಿ ಎಸ್.ಮೊಘಾ.ಕಿಣ್ಣಿ ಸಡಕ ಕಲಬುರಗಿ ಅಧ್ಯಾಯ-1. ಹಳ್ಳಿಯ ಮಕ್ಕಳು ಗುಂಪು ಗುಂಪಾಗಿ, ಹುಲಿ ಮತ್ತು ಹಸುವಿನ ಆಟವನ್ನು ಆಡುತ್ತಿದ್ದರು. ಇನ್ನೊಂದು ಕಡೆ ಮಕ್ಕಳು ಉತ್ಸಾಹದಿಂದ ಕಬ್ಬಡಿ ಯನ್ನು ಆಡುತ್ತಿದ್ದರು. ಹೀಗೆ ಆಲದ ಮರದ ಕೆಳಗೆ ಹೆಚ್ಚಿನ ಸಂಖ್ಯೆಯಲ್ಲಿ…

ಪುಸ್ತಕ ಪರಿಚಯ

ಕಲ್ಯಾಣ ಕರ್ನಾಟಕದ ಸಾಹಿತಿಗಳಲ್ಲಿ ಹೆಸರುವಾಸಿಯಾದ ಕತೆಗಾರರೆಂದರೆ ಮಚ್ಚೇಂದ್ರ ಪಿ ಅಣಕಲ್ ರವರು. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಕಿಣ್ಣಿ ಗ್ರಾಮದವರು. ಇವರ ಕತೆಗಳಲ್ಲಿ ದಲಿತರ ಬಗ್ಗೆ ಅವರು ನೊಂದ ಜೀವಕ್ಕೆ ಸಾಂತ್ವನ ಹೇಳುವ ಬಗ್ಗೆ ಮತ್ತು ಅವರು ಸಾಮಾಜಿಕವಾಗಿ ಹೇಗೆ…

ಮರಿಚಿಕೆ (ನ್ಯಾನೋ ಕತೆ)

ಮರಿಚಿಕೆ. ನನಗೆ ನಾನೇ….ಅಂದುಕೊಂಡೆ. ಆ ದೊಡ್ಡ ಆಲದ ಮರ. ನನಗೆ ಒಂದಾಲ್ಲಾ…ಒಂದು ದಿನ…ಸಿಕ್ಕೆ ಸಿಗುತ್ತದೆ…ನಾನು ಆ ದೊಡ್ಡ ಆಲದ ಮರವನ್ನ ನೋಡೇ…ನೋಡುತ್ತೆನೆ. ನೋಡಿ ಅದರ ಕೆಳಗೆ ಕುಳಿತು ನಾನೊಂದು ಭಾವಗೀತೆಯನ್ನ ಬರೆದೇ…ಬರಿಯುತ್ತೆನಂತ್ತ.ಆ ಗಿಡದ ನೆರಳೋಳಗ ಕುಳಿತುಕೊಂಡು ನನ್ನಾಸೆಯನ್ನು ನನಸು ಮಾಡಿಕೊಳ್ಳುತ್ತೆನಂತ್ತ…. ಆದರೇ…?…

ಕೃಷಿ ಇಲಾಖೆ ನೇಮಕಾತಿಗಾಗಿ ಅರ್ಜಿ  ಆಹ್ವಾನ

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಒಟ್ಟು 945 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಗ್ರೂಪ್ ಬಿ ವೃಂದದ ಈ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಅಧಿಸೂಚನೆ…

ರಿಲಯನ್ಸ್ ಶೇರು ಬೋನಸ್ ಘೋಷಣೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ (RIL) ಕಂಪನಿಯು ಸೆಪ್ಟೆಂಬರ್ 5ರಂದು 1:1 ಅನುಪಾತದಲ್ಲಿ ಬೋನಸ್ ಷೇರು ನೀಡಲು ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಈ ಕಂಪನಿಯು ಸೆಪ್ಟೆಂಬರ್ 2017ರ ಬಳಿಕ ಮೊದಲ ಬಾರಿಗೆ ಬೋನಸ್ ಷೇರು ನೀಡುತಿದ್ದು. ಇದು ಅರ್ಹ ರಿಲಯನ್ಸ್ ಷೇರುದಾರರು ಮಾತ್ರ…