ನೇತಾಜಿ
ನೇತಾಜಿ ಒಂದನೇ…
ನಿನಗೆ ಕೋಟಿ ಕೋಟಿ ಒಂದನೆ.
ಭಾರತ ಮಾತೆಯ ಕುವರ
ಯುವ ಶಕ್ತಿಗೆ ನೀನೇ ನೇತಾರ
ಹಿಡಿದ ಛಲ ಬಿಡದ ಛಲಗಾರ
ನೇತಾಜಿ ಒಂದನೇ
ನಿನಗೆ ಕೋಟಿ ಕೋಟಿ ಒಂದನೆ.
ಸ್ವಾತಂತ್ರದ ಕನಸು ಕಂಡ ಕನಸುಗಾರ..
ನನಸು ಮಾಡಲು ನೀನಾದೆ…
ಅಜಾದ್ ಹಿಂದ್ ಸೈನ್ಯಕ್ಕೆ ಸರ್ದಾರ.
ನೇತಾಜಿ ಒಂದನೇ
ನಿನಗೆ ಕೋಟಿ ಕೋಟಿ ಒಂದನೆ.
ನಿನ್ನ ಶಕ್ತಿಗೆ ಬ್ರಿಟಿಷರು ನಡುಗಿದರು ಗಡ ಗಡ…
ನಿನ್ನ ಸಾವು ಇನ್ನೂ ನಿಗೂಢ…
ಅರಿಯದೆ ನಿನ್ನ…
ಅಂದಿನ ಜನನಾಯಕರಾದರು ಮೂಢ..
ನೇತಾಜಿ ಒಂದನೇ
ನಿನಗೆ ಕೋಟಿ, ಕೋಟಿ ಒಂದನೆ
ಅಂಡೊಮಾನ್ ನಿಕೋಬಾರ್ ದ್ವೀಪಗಳು ಬಿಡಿಸಿದೆ
ಬ್ರಿಟಿಷರ ಕಪಿಮುಷ್ಠಿಯಿಂದ…
ಇಂಗು ತಿಂದ ಮಂಗನಂತಾದರು ನಿನ್ನ ಶೌರ್ಯದಿಂದ
ನೇತಾಜಿ ಒಂದನೇ
ನಿನಗೆ ಕೋಟಿ, ಕೋಟಿ, ಒಂದನೆ.
ಸ್ವಾತಂತ್ರಕ್ಕಾಗಿ ಕರೆಕೊಟ್ಟೇ ನೀ…
ಒಂದಾಗಲು ಯುವಕರಿಗೆ…
ಕತ್ತಿ ಮಸಿಯುತ್ತಿದ್ದರು ಬ್ರಿಟಿಷರು ನಿನ್ನ ವಿರುದ್ಧ ಕೊನೆವರೆಗೆ…
ಆದರೂ ಸಿಗದೆ ಹೋದೆ ನೀ ಅವರ ಕೈಗೆ.
ನೇತಾಜಿ ಒಂದನೇ
ನಿನಗೆ ಕೋಟಿ ಕೋಟಿ ಒಂದನೆ.
ಸ್ವಾತಂತ್ರ್ಯವ ಸಿಕ್ಕಿತು ಭಾರತ ಮಾತೆಗೆ…
ತೊಲಗಿದರು ಭಾರತ ಬಿಟ್ಟು ಬ್ರಿಟಿಷರು..
ಉಳಿದಿಹರು ಇನ್ನೂ ಕೆಲವು ನಾಯಕ ಭ್ರಷ್ಟರು.
ನೇತಾಜಿ ಒಂದನೇ
ನಿನಗೆ ಕೋಟಿ ಕೋಟಿ ಒಂದನೆ
ಬಾ ನೇತಾಜಿ ಬಾ.
ಭ್ರಷ್ಟಾಚಾರಿಗಳನ್ನ ಒದ್ದೋಡಿಸಲು
ಭಾರತ ಮಾತೆಗೆ ಸಂಪೂರ್ಣ ಸ್ವಾತಂತ್ರ ಕೊಡಿಸಲು.
ವಿಶ್ವಕ್ಕೆ ಭಾರತ ಗುರುವಾಗಿಸಲು…
ನೇತಾಜಿ ಒಂದನೇ
ನಿನಗೆ ಕೋಟಿ ಕೋಟಿ ಒಂದನೆ.
ಓಂಕಾರ ಪಾಟೀಲ
ಕಾರ್ಯದರ್ಶಿ :–ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.