ಪ್ರಕೃತಿಯ ಮೆರಗು.
ಚಳಿಗಾಲ ಬಂತಣ್ಣ…
ಎಲ್ಲರಿಗೂ ನಡುಗು ದಂತಣ್ಣ
ಚಳಿರಾಯನ್ನ ಕಂಡು
ಎಲ್ರೂ ಹೊರಗೆ ಬರತ್ತಿಲ್ಲಣ್ಣ…
ಚಳಿಗಾಲ ಬಂತಣ್ಣ…
ಮಲಗಿದ ಮಂಚಕ್ಕೆ ಕಾಫಿ, ಟೀ
ಎಲ್ಲವೂ ಅಲ್ಲಿಯೇ ಬಂತಣ್ಣ…
ಚುಮು ಚುಮು ಚಳಿ
ಮೈಯಲ್ಲಾ ಚಳಿ ದಂತಣ್ಣ…
ಧೋ ಎಂದು ಸುರಿದ ಮಳೆಯಣ್ಣ
ಇಂಪಾಯ್ತು ಇಳೆ ಎಣ್ಣಾ…
ಕಂಗಳು ನೋಡಲು
ಸಾಲುತಿಲ್ಲ ಈ ಒಂದು ಪ್ರಕೃತಿಯ ಬಣ್ಣ…
ಚಲಿಗಾಲ ಬಂತಣ್ಣ…
ಎಲ್ಲಿಗ್ರೂ ಚಳಿಯ ದಂತಣ್ಣ…
ಚಳಿಯ ಕಂಡು
ಸುಡುವ ಬೆಂಕಿಯ ಕೆಡ್ಡದ
ಮುಂದೆ ಮೈ ಸವರಿದೆನಣ್ಣಾ…
ಚಳಿಗಾಲ ಬಂತಣ್ಣ
ಎಲ್ಲರಿಗೂ ನಡುಗೂ ದಂತಣ್ಣ…
ಚಳಿರಾಯನ್ನ ಕಂಡು
ಎಲ್ರೂ ಹೊರಗೆ ಬರತ್ತಿಲ್ಲಣ್ಣ.
– ಮದಕರಿ ಕಾಂಬಳೆ
ಕುಂಚನೂರು
ತಾ – ಜಮಖಂಡಿ
ಜಿ – ಬಾಗಲಕೋಟ